𝗘𝗗𝗨𝗧𝗨𝗕𝗘 𝗞𝗔𝗡𝗡𝗔𝗗𝗔 ಎಜ್ಯುಟ್ಯೂಬ್ ಕನ್ನಡ 💐🔥
17.9K subscribers
3.06K photos
2 videos
226 files
4.79K links
www.edutubekannada.com
🌺 Edutube Kannada ಯೂಟ್ಯೂಬ್ ಚಾನೆಲ್ ನ ಅಮೋಘ ಕೊಡುಗೆ.!
💖 ನಮ್ಮ ಚಾನೆಲ್ ಗೆ Subscribe ಆಗಿ.!
ಜ್ಞಾನದ ಉನ್ನತ ಹೆಜ್ಜೆಯೊಂದಿಗೆ ಪಯಣಿಸಿ
ನಮ್ಮ ಟೆಲಿಗ್ರಾಮ್ ಚಾನೆಲ್ : https://t.me/edutubekannada
Download Telegram
to view and join the conversation
👆👆👆👆👆👆👆
🌷 ಇಂದು ಹೆಣ್ಣು ಮಕ್ಕಳ ರಾಷ್ಟ್ರೀಯ ದಿನ
(Today is National Day for Girls)
============
ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜೊತೆಗೆ ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಭಾರತದಲ್ಲಿ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ಚಿಂತನೆಯನ್ನು 2008ರಲ್ಲಿ ಮೊದಲ ಬಾರಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಪ್ರವರ್ಧಮಾನಕ್ಕೆ ತಂದಿತು. ಪ್ರಸ್ತುತ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು, 'ಬೇಟಿ ಬಚಾವೋ ಬೇಟಿ ಪಡಾವೋ' ಎಂಬ ಸ್ಲೋಗನ್‌ನ ಮೂಲಕ ಹೆಣ್ಣುಮಕ್ಕಳ ಸಬಲೀಕರಣದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
===
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
- ಜನವರಿ 24
ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
- ಅಕ್ಟೋಬರ್ 11
🔰🔰🔰🔰🔰🔰🔰🔰🔰🔰🔰🔰
🌷𝗖𝗟𝗜𝗖𝗞 𝗛𝗘𝗥𝗘 𝗧𝗢 𝗗𝗢𝗪𝗡𝗟𝗢𝗔𝗗 𝗔𝗟𝗟 𝗖𝗢𝗠𝗣𝗘𝗧𝗜𝗧𝗜𝗩𝗘 𝗘𝗫𝗔𝗠𝗦 𝗣𝗗𝗙 𝗡𝗢𝗧𝗘𝗦 𝗙𝗢𝗥 𝗙𝗥𝗘𝗘 👇
🏵 https://bit.ly/3rzMJky
=====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
=====================
🔰🔰🔰🔰🔰🔰🔰🔰🔰🔰🔰
🌷𝗖𝗟𝗜𝗖𝗞 𝗛𝗘𝗥𝗘 𝗧𝗢 𝗗𝗢𝗪𝗡𝗟𝗢𝗔𝗗 𝗔𝗟𝗟 𝗖𝗢𝗠𝗣𝗘𝗧𝗜𝗧𝗜𝗩𝗘 𝗘𝗫𝗔𝗠𝗦 𝗣𝗗𝗙 𝗡𝗢𝗧𝗘𝗦 𝗙𝗢𝗥 𝗙𝗥𝗘𝗘 👇
🏵 https://bit.ly/3rzMJky
=====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
=====================
🔰🔰🔰🔰🔰🔰🔰🔰🔰🔰🔰
🏵 𝐂𝐋𝐈𝐂𝐊 𝐇𝐄𝐑𝐄 𝐏𝐀𝐑𝐓𝐈𝐂𝐈𝐏𝐀𝐓𝐄 𝐈𝐍 𝐐𝐔𝐈𝐙👇
👩‍💻 👉 https://bit.ly/3rzMJky
🏵 𝐂𝐋𝐈𝐂𝐊 𝐇𝐄𝐑𝐄 𝐏𝐀𝐑𝐓𝐈𝐂𝐈𝐏𝐀𝐓𝐄 𝐈𝐍 𝐐𝐔𝐈𝐙👇
👩‍💻 👉 https://bit.ly/3rzMJky
🔰ಸಂವಿಧಾನದ 12 ಅನುಸೂಚಿಗಳು🔰

ಅ:1 ರಾಜ್ಯಗಳ ಮತ್ತು ಕೇಂದ್ರಾಡಳಿತದ ಪ್ರದೇಶ ವಿವರ 

ಅ:2 ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಪತಿ, ಮುಖ್ಯ ನ್ಯಾಯಾಮೂರ್ತಿಗಳು, ಕಂಟ್ರೋಲರ್ ಅಡಿಟರ್ ಜನರಲ್ ಮುಂತಾದವರ ವೇತನ -ಭತ್ಯೆ ಮತ್ತು ಸವಲತ್ತು 

ಅ:3 ವಿವಿಧ ಸಂವಿಧಾನಿಕ ಹುದ್ದೆಗಳಿಸಿದವರ ಪ್ರಮಾಣ ವಚನ ವಿವರಣೆ 

ಅ:4 ರಾಜ್ಯ- ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯ ಸಭಾ ಸ್ಥಾನ ಹಂಚಿಕೆ ಕುರಿತು ವಿವರಣೆ 

ಅ:5 ಅನುಸೂಚಿತ ಜಾತಿ, ವರ್ಗ ಪ್ರದೇಶಗಳ ಆಡಳಿತ ಕುರಿತ ವಿವರಣೆ 

ಅ:6 ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳ ವಿಶೇಷ ಸವಲತ್ತು ವಿವರ 

ಅ:7 ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ಹಂಚಿಕೆ ಕುರಿತು 

ಅ:8 ಸಂವಿಧಾನ ಮಾನ್ಯತೆ ಪಡೆದ 22 ಅಧಿಕೃತ ಭಾಷೆಗಳ ವಿವರ 

ಅ:9 ಸರ್ಕಾರ ಜಾರಿಗೆ ತಂದಿರುವ ಭು ಸುಧಾರಣೆ ಹಾಗೂ ಜಮೀನ್ದಾರಿ ಪದ್ದತಿ ನಿರ್ಮೂಲನೆಯ ಅಧಿನಿಯಮ ಕುರಿತ ವಿವರಣೆ 

ಅ:10 ಪಕ್ಷಾಂತರ ನಿಷೇಧ ಕಾಯ್ದೆ 

ಅ:11 ಪಂಚಾಯತ್ ಸಂಸ್ಥೆಗಳ ರಚನೆ, ಅಧಿಕಾರ ಮತ್ತು ಕಾರ್ಯಗಳ ವಿವರ
 
ಅ:12 ನಗರ ಸ್ಥಳೀಯ ಸರ್ಕಾರ ರಚನೆ, ಅಧಿಕಾರ ಮತ್ತು ಕಾರ್ಯಗಳು

ಭಾರತದ ಸಂವಿಧಾನ ಮೂಲಗಳು

1. ಸಂಯಕ್ತ ರಾಜ್ಯ ಪದ್ದತಿ : ಕೆನಡಾ

2. ಮೂಲಭುತ ಹಕ್ಕು : ಅಮೆರಿಕಾ

3. ನಿರ್ದೇಶಕ ತತ್ವಗಳು : ಐರ್ಲೆಂಡ್‍ 

4. ಸಂಸತ್ ರಚನೆ : ಬ್ರಿಟನ್ ಮಾದರಿ

5. ಮೂಲಭೂತ ಕರ್ತವ್ಯ : ರಷ್ಯಾ 

6. ತುರ್ತು ಪರಿಸ್ಥಿತಿ : ಜರ್ಮನಿ
🎯𝗖𝗟𝗜𝗖𝗞 𝗛𝗘𝗥𝗘 𝗧𝗢 𝗗𝗢𝗪𝗡𝗟𝗢𝗔𝗗 𝗔𝗟𝗟 𝗖𝗢𝗠𝗣𝗘𝗧𝗜𝗧𝗜𝗩𝗘 𝗘𝗫𝗔𝗠𝗦 𝗣𝗗𝗙 𝗡𝗢𝗧𝗘𝗦 𝗙𝗢𝗥 𝗙𝗥𝗘𝗘 👇👇
👉 https://bit.ly/3nNqPco
=====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
=====================
🔰🔰🔰🔰🔰🔰🔰🔰🔰🔰🔰
ಹಾಯ್ ಸ್ನೇಹಿತರೇ, Edutubekannada.com ನ ವಿನ್ಯಾಸವನ್ನು ಬದಲಿಸಲಾಗಿದೆ. ಈ ಹೊಸ ವಿನ್ಯಾಸ ತಮ್ಮೆಲ್ಲರಿಗೂ ಇಷ್ಟವಾಗಿದೆಯೇ? ತಾವು ಇದುವರೆಗೂ ವೆಬ್‌ಸೈಟ್ ಗೆ ಭೇಟಿ ನೀಡಿಲ್ಲವೆಂದರೆ ಈಗಲೇ ಗೂಗಲ್ ಗೆ ಹೋಗಿ Edutube Kannada ಎಂದು ಸರ್ಚ್ ಮಾಡಿ.!! ವೆಬ್‌ಸೈಟ್ ವಿನ್ಯಾಸವನ್ನು ವೀಕ್ಷಿಸಿ, ವಿನ್ಯಾಸದ ಕುರಿತಾದ ತಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ, ಇದರಿಂದ ಇನ್ನೂ ಉತ್ತಮವಾಗಿ ವೆಬ್‌ಸೈಟ್ ನ್ನು ತಿದ್ದುಪಡಿ ಮಾಡಲು ಸಾಧ್ಯವಾಗಬಹುದು.

ಈಗಲೇ ಗೂಗಲ್ ಗೆ ಹೋಗಿ, Edutube Kannada ಎಂದು ಸರ್ಚ್ ಮಾಡಿ, ನಿಮ್ಮ ಅಭಿಪ್ರಾಯವನ್ನು ತಿಳಿಸಿ..

ಧನ್ಯವಾದಗಳು 💐😍
🎯 𝐂𝐋𝐈𝐂𝐊 𝐇𝐄𝐑𝐄 𝐓𝐎 𝐃𝐎𝐖𝐍𝐋𝐎𝐀𝐃 𝐀𝐋𝐋 𝐂𝐎𝐌𝐏𝐄𝐓𝐈𝐓𝐈𝐕𝐄 𝐄𝐗𝐀𝐌𝐒 𝐏𝐃𝐅 𝐍𝐎𝐓𝐄𝐒 𝐅𝐎𝐑 𝐅𝐑𝐄𝐄 : 👇👇
👉 https://bit.ly/3dEeHF5
🔰🔰🔰🔰🔰🔰🔰🔰🔰🔰🔰🔰🔰