UPSC / KPSC / KEA Exams 🏘📚
2.31K subscribers
121 photos
5 videos
89 files
295 links
ಎಲ್ಲಾ ರೀತಿಯ ಸ್ಪರ್ಧಾತ್ಮಕ ಹಾಗೂ ಶೈಕ್ಷಣಿಕ ಪರೀಕ್ಷೆಗಳಿಗಾಗಿ. 😊
Download Telegram
GP corrigendum notification-4 , 01-10-2024.pdf
121.4 KB
GP corrigendum notification-4 , 01-10-2024.pdf

KPSC KAS Prelims re-examination
On 29/12/2024...
A man of vision, ethics and unmatched leadership.

Your legacy in business and philanthropy continues to inspire.

We missed your presence, and we'll continue to miss your impact.

Thank you for everything, sir !🙏🙏

ಓಂ ಶಾಂತಿ
👍21🕊1
PSI545_PSL_ENG_v1_241021_153507.pdf
10.3 MB
~Breaking News~

PSI 545 Provisional selection list 😍

Congratulations everyone selected 🎉👏💐
1
Breaking News

ಒಳ ಮೀಸಲಾತಿ ಕಾರಣದಿಂದ ಹೊಸ ನೇಮಕಾತಿಗಳು ಸ್ಥಗಿತಗೊಳ್ಳಲಿದ್ದು... ಪ್ರಸ್ತುತ ಚಾಲ್ತಿಯಲ್ಲಿರುವ ನೇಮಕಾತಿಗಳು ಮುಂದುವರೆಯಲಿವೆ.
👍7
AC SAAD Exam - KPSC

AC SAAD ಮುಖ್ಯ ಪರೀಕ್ಷೆ ದಿನಾಂಕ ಮುಂದೂಡಲಾಗಿದ್ದು ಸದ್ಯದಲ್ಲೇ ಪರಿಷ್ಕೃತ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.

ಮುಖ್ಯ ಪರೀಕ್ಷೆಗೆ ಅರ್ಜಿಯನ್ನು (DAF) ನವೆಂಬರ್ ೨೦೨೪ ರ ಕೊನೆಯ ವಾರದಲ್ಲಿ ನಿರೀಕ್ಷಿಸಬಹುದು.

ಸಮಯದ ಸದುಪಯೋಗ ಪಡಿಸಿಕೊಳ್ಳಿ.

☺️
👍4
PDO Exam Hall Ticket:
✍🏻📋✍🏻📋✍🏻📋✍🏻📋✍🏻

2024 ನವೆಂಬರ್-17 ರಂದು ನಡೆಯಲಿರುವ HK ಭಾಗದ 97 PDO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯ Admit Card ನ್ನು ಈ ಕೆಳಗಿನ ಲಿಂಕ್ ನಲ್ಲಿ KPSC ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
✍🏻📋✍🏻📋✍🏻📋✍🏻📋✍🏻📋✍🏻
👍6
● Pratishakhya - oldest text on phonetics
● Ashtadhyayi (Panini)- oldest grammar of the world
● Nighantu - oldest word collection of the world
● Nirukta - oldest dictionary of the world
● Vedanga Jyotisha - oldest jyotish text
● Manusmriti - oldest smriti text
● Adi Kavya (Ramayana) - oldest epic of the world
● Mahabharat - longest epic of the world
● Matsya Purana - oldest puranic text

#Prelims #Important
🔥5👍1
Media is too big
VIEW IN TELEGRAM
Attention CTI Exam Candidates...🚨🚨🚨

Take a step now and Voice out for justice otherwise, you may lose the race 😊

Fight for what you deserve.

😊

#CTI_Results
👍6🤯1😱1
KAS RE-EXAM SCHEDULED

29th December 2024

All the best ☺️🥳
🔥4
KAS re-exam
Hall ticket soon
👍2🔥2
Forwarded from SR W🌍RLD
GP RE-EXAM PRESS NOTE AT (Prelims) 20-12-2024.pdf
123.6 KB
👆🏻👆🏻👆🏻👆🏻👆🏻👆🏻
KAS Hall Ticket:
✍🏻📋✍🏻📋✍🏻📋

2024 ಅಗಸ್ಟ್-29 ರಂದು ನಡೆಯುವ 384 ಗೆಜೆಟೆಡ್ ಪ್ರೊಬೇಷನಸ್೯ (GP) ಹುದ್ದೆಗಳ ನೇಮಕಾತಿಯ ಪೂರ್ವಭಾವಿ (KAS Prelims) ಮರುಪರೀಕ್ಷೆಯ Hall Ticket ನ್ನು KPSC ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
📋✍🏻📋✍🏻📋✍🏻📋✍🏻📋
🔥3
KAS RE-EXAM CUT-OFF

Gm-180-185
Gm rural 170-178
2a rural 165-170
Sc rural 160-165

START PREPARING FOR MAINS EXAM

ಇಂದು ನಡೆದ ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆಗೆ 1.005 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಶೇ.47.7 ಹಾಜರಾತಿ ಇತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.
👍5
ಪ್ರಿಯ ಅಭ್ಯರ್ಥಿಗಳೇ,

ಕೆಎಎಸ್ ಮರುಪರೀಕ್ಷೆಯ ಪತ್ರಿಕೆಯಲ್ಲಿ ಹಲವಾರು ಭಾಷಾಂತರ ಲೋಪಗಳು ಕಂಡುಬಂದಿದ್ದು ಖಂಡನೀಯ. ಕೆಪಿಎಸ್ಸಿ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಹಾಗೂ ತನ್ನನ್ನು ಸರಿಪಡಿಸಿಕೊಳ್ಳುವ ಅವಶ್ಯಕತೆ ಇದೆ.

ಆದರೆ‌ ಹಲವರು ಹಾಗೂ ಪ್ರಮುಖ ಸಂಘಟನೆಗಳು ಮತ್ತೆ ಪರೀಕ್ಷೆಗೆ ಬೇಡಿಕೆ ಇಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಲಿಕ್ಕೆ ಸಾಕು.

ಈ ಪ್ರಯತ್ನ ಕಾರ್ಯಸಾಧುವಾದುದೆಂದು ನಾವು ಭಾವಿಸುತ್ತಿಲ್ಲ... ಅದರ ಹೊರತಾಗಿ, 1:15 ರ ಬದಲಾಗಿ 1:25 ಅಥವಾ ಇನ್ನಾವುದೇ ಸಮಂಜಸವಾದ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮುಖ್ಯಪರೀಕ್ಷೆಗೆ ಆಯ್ಕೆ ಮಾಡುವುದರಿಂದ ಅಂಚಿನಲ್ಲಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬಹುದು.

ನಿಮ್ಮ‌ ಅಭಿಪ್ರಾಯಗಳನ್ನು ಮಂಡಿಸಬಹುದು.
🙏
🔥6👍5🤬1
ಪ್ರಿಯ ಅಭ್ಯರ್ಥಿಗಳೇ,

ಕೆಎಎಸ್ ಮರುಪರೀಕ್ಷೆಯ ಪತ್ರಿಕೆಯಲ್ಲಿ ಹಲವಾರು ಭಾಷಾಂತರ ಲೋಪಗಳು ಕಂಡುಬಂದಿದ್ದು ಖಂಡನೀಯ. ಕೆಪಿಎಸ್ಸಿ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಹಾಗೂ ತನ್ನನ್ನು ಸರಿಪಡಿಸಿಕೊಳ್ಳುವ ಅವಶ್ಯಕತೆ ಇದೆ.

ಆದರೆ‌ ಹಲವರು ಹಾಗೂ ಪ್ರಮುಖ ಸಂಘಟನೆಗಳು ಮತ್ತೆ ಪರೀಕ್ಷೆಗೆ ಬೇಡಿಕೆ ಇಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಲಿಕ್ಕೆ ಸಾಕು.

ಈ ಪ್ರಯತ್ನ ಕಾರ್ಯಸಾಧುವಾದುದೆಂದು ನಾವು ಭಾವಿಸುತ್ತಿಲ್ಲ... ಅದರ ಹೊರತಾಗಿ, 1:15 ರ ಬದಲಾಗಿ 1:25 ಅಥವಾ ಇನ್ನಾವುದೇ ಸಮಂಜಸವಾದ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮುಖ್ಯಪರೀಕ್ಷೆಗೆ ಆಯ್ಕೆ ಮಾಡುವುದರಿಂದ ಅಂಚಿನಲ್ಲಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬಹುದು.

ನಿಮ್ಮ‌ ಅಭಿಪ್ರಾಯಗಳನ್ನು ಮಂಡಿಸಬಹುದು.
🙏
👍8🤬3
UPSC / KPSC / KEA Exams 🏘📚
Photo
KPSC UPDATE 🧿

ಇದೇ ಮಂಗಳವಾರದಂದು ಕೀ ಉತ್ತರಗಳನ್ನು ಪ್ರಕಟ ಮಾಡಲಾಗುತ್ತದೆ 

ಅಭ್ಯರ್ಥಿಗಳಿಂದ ಬಂದಂತಹ ಆಕ್ಷೇಪಣೆಗಳನ್ನು ಮಾತ್ರ ಸಲ್ಲಿಸಲು ಅವಕಾಶ ಇರುತ್ತದೆ 4 - 6 ಗ್ರೇಸ್ ಅಂಕಗಳನ್ನು ನೀಡಲು ನಿರ್ಧರಿಸಲಾಗಿದೆ 

ಒಂದು ಅಭ್ಯರ್ಥಿಗೆ 15 ಜನ ಅಭ್ಯರ್ಥಿಗಳನ್ನು ಅಧಿಸೂಚನೆಯಲ್ಲಿ ಹೊರಡಿಸಿರುವ ಹಾಗೆ ಆಯ್ಕೆ ಮಾಡಲಾಗುತ್ತದೆ ಈ ವಿಚಾರದಲ್ಲಿ ಯಾವುದೇ ಹೆಚ್ಚಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದಿಲ್ಲ

ನಿಗದಿಪಡಿಸಿದಂತೆ ಮುಖ್ಯ ಪರೀಕ್ಷೆ ನಡೆಯಲಿದೆ ಪರೀಕ್ಷಾ ದಿನಾಂಕದಲ್ಲೂ ಕೂಡ ಯಾವುದೇ ಬದಲಾವಣೆಗಳಿಲ್ಲ 

ಈ ಬಾರಿ ಕೆಪಿಎಸ್‌ಸಿ ವಿಚಾರದಲ್ಲಿ ಸರ್ಕಾರ ಮೂಗು ತೋರಿಸುವುದಿಲ್ಲ ಪರೀಕ್ಷೆ ಬಗ್ಗೆ ಯಾವುದೇ ಪ್ರಶ್ನೆಗಳು ಎತ್ತುವುದಿಲ್ಲ ಕೇಳುವುದಿಲ್ಲ 


ಧನ್ಯವಾದಗಳು
👍4🔥2
ಭಾರತದಲ್ಲಿ ವೃದ್ಧಾಪ್ಯವು ಹೆಚ್ಚುತ್ತಿರುವ ಕಾರಣ, ಮರೆವಿನ ಕಾಯಿಲೆ (ಡಿಮೆನ್ಶಿಯಾ) ಒಂದು ಗಂಭೀರ ಸಮಸ್ಯೆಯಾಗಿದೆ.

ಇದು ಕೇವಲ ವಯಸ್ಸಾದವರನ್ನು ಮಾತ್ರವಲ್ಲ, ಅವರ ಕುಟುಂಬಗಳನ್ನೂ ತೊಂದರೆಗೆ ಸಿಲುಕಿಸುತ್ತದೆ. ಈ ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವುದು ಮತ್ತು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು ಬಹಳ ಮುಖ್ಯ.

ಹೆಚ್ಚಿನ ಮಾಹಿತಿಗಾಗಿ ಮತ್ತು ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು, ಈ ಕೆಳಗಿನ ಲಿಂಕ್ ಅನ್ನು ಗಮನಿಸಿ.

Source: ResearchGate
https://search.app/snpJrTACK2BHxXv89
Forwarded from AKSSA Official
https://forms.gle/RzmzP7eXpvt7VvMM6


ಜನವರಿ 16 ಅಂದರೆ ನಾಳೆ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಕೆಎಎಸ್ ಪರೀಕ್ಷೆಯಲ್ಲಿ ಆದಂತಹ ಅನ್ಯಾಯ ಖಂಡಿಸಿ ಹಾಗೂ ಕೆಪಿಎಸ್ಸಿ ಸುಧಾರಣೆಗಾಗಿ ಬೃಹತ್ ಪ್ರತಿಭಟನೆಯನ್ನು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಹಮ್ಮಿಕೊಂಡಿದ್ದು ಈ ಮೇಲ್ಕಂಡ ಲಿಂಕ್ ಬಳಸಿ ಅರ್ಜಿಯನ್ನು ತುಂಬಲು ಕೇಳಿಕೊಳ್ಳುತ್ತೇವೆ ಹಾಗೂ ಎಷ್ಟು ಜನ ಅಭ್ಯರ್ಥಿಗಳು ಭಾಗವಹಿಸುತ್ತಾರೆ ಎಂಬ ನೇಕರ ಮಾಹಿತಿಯು ನಮಗೆ ಲಭ್ಯವಾಗುತ್ತದೆ ಈ ಮೇಲ್ಕಂಡ ಡಾಟಾವನ್ನು ಸರ್ಕಾರಕ್ಕೆ ತಲುಪಿಸುವ ಉದ್ದೇಶವು ಹೊಂದಿದ್ದು ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಳ್ಳುತ್ತೇವೆ

ಧನ್ಯವಾದಗಳು ❤️🙏
Forwarded from AKSSA Official
💥ATTENTION GROUP MEMBERS💥

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳು 2024 ಸಂಬಂಧಿಸಿದಂತೆ ಕೆಎಎಸ್ ಪೂರ್ವಭಾವಿ ಎರಡು ಪರೀಕ್ಷೆಗಳಲ್ಲಿ ಉದ್ದೇಶಪೂರ್ವಕವಾಗಿ ಕೆಪಿಎಸ್ಸಿ (ಕರ್ನಾಟಕ ಲೋಕಸೇವಾ ಆಯೋಗ) ಪ್ರಶ್ನೆ ಪತ್ರಿಕೆಗಳಲ್ಲಿ ಭಾಷಾಂತರ ದೋಷ ಎಸಗಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯ ಸಿಗುತ್ತಿದ್ದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ ನಾಳೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ವೇದಿಕೆ ಸಿದ್ದಗೊಂಡಿದೆ !

ಬದಲಾವಣೆಗಾಗಿ ಕೆಪಿಎಸ್ಸಿ ಸುಧಾರಣೆಗಾಗಿ

ನಾಳೆ ಒಂದು ದಿನ ನಾಲ್ಕೈದು ಗಂಟೆ ಮೀಸಲಿಡಿ !

ದೂರದ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳು ಈ ಕೂಡಲೇ ಮನೆ ಬಿಟ್ಟು ಹೊರಬನ್ನಿ

ಅಭ್ಯರ್ಥಿಗಳ ಜೊತೆ ನಿಮ್ಮ ಕುಟುಂಬವನ್ನು ಕರೆತನ್ನಿ

ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಯಾವುದೇ ಬಸ್ ದರ ಇಲ್ಲದೆ ಇರುವದರಿಂದ ಮುಂಜಾನೆ ಐದರಿಂದ ಆರು ಗಂಟೆಗೆ ನೀವು ಇರುವ ಸ್ಥಳ ಬಿಟ್ಟರೆ ಬೆಳಗ್ಗೆ 10 ಗಂಟೆ ಅಷ್ಟರಲ್ಲಿ ಫ್ರೀಡಂ ಪಾರ್ಕ್ ತಲುಪಬಹುದು ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಭಾಗವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ;

ಮೂರರಿಂದ ನಾಲ್ಕು ಸಾವಿರ ಜನ ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆ ಇದೆ

ಶೌಚಾಲಯ ವ್ಯವಸ್ಥೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ಸಹ ಒದಗಿಸುತ್ತಿದ್ದೇವೆ

ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಗಮಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ

ಧನ್ಯವಾದಗಳು ❤️🙏
🔥3👍1