Actioncut Entertainment's©
6.49K subscribers
445 photos
894 videos
252 links
Actioncut entertainment's
ᴏᴜʀ ᴘᴀɢᴇ ᴄᴏɴᴛᴀɪɴs
| ɴᴀᴛᴜʀᴇ | ғʀɪᴇɴᴅs | ᴛʀᴇɴᴅɪɴɢ sᴏɴɢs | ʟᴏᴠᴇ |

| ᴀᴄᴛɪᴏɴ | ᴍᴏᴛɪᴠᴀᴛɪᴏɴᴀʟ ᴠɪᴅᴇᴏs |

For Promotion 👇
Instagram 👇

https://instagram.com/actioncutentertainments?utm_medium=copy_link

Join Telegram 👇
Download Telegram
🔗: https://youtube.com/@RCstudiosOfficial?si=HjCtCjQGuHLeLAHS

DOG, ಶ್ರೀ ರಾಮ ಬಾಣ, Father, ಕಬ್ಜ 2 ಮತ್ತು POK ಅನ್ನೋ ವಿಭಿನ್ನ ಜಾನರ್, ವಿಭಿನ್ನ ಕಥೆಗಳ ಪ್ಯಾನ್ ಇಂಡಿಯಾ ಸಿನಿಮಾವನ್ನು ತಮ್ಮ ನಿರ್ಮಾಣ ಸಂಸ್ಥೆ RC Productions ಮೂಲಕ ಲಾಂಚ್ ಮಾಡಿದ ಆರ್ ಚಂದ್ರು.🔥

#announcement #rchandru #rcstudios #rcstudios2024 #Father #Dog #ShriRamabanaCharitha #POK #Kabzaa2 #anandpandit #alankarpandian
#actioncutentertainments
👍5
"ಅಜಯ್ ರಾವ್" ಅವರ ಹುಟ್ಟುಹಬ್ಬದಂದು ಹೊಸ ಚಿತ್ರದ announcement❤️. ಇನ್ನೂ ಹೆಸರಿಡದ ಚಿತ್ರಕ್ಕೆ "ಹರೀಶ್ ದೇವಿತಂದ್ರೆ" ಅವರ ಬಂಡವಾಳ ಹಾಗೂ ಶಿವತೇಜಸ್ ಅವರ ಡೈರೆಕ್ಷನ್ 🔥 shooting start soon.....

#Happybirthday
@krishna_ajai_rao

#ProductionNo01
#ShootStartsSoon
#HarishDevitandre
#HprEnterprises
#actioncutentertainments
👍4
𝗠𝗶𝘅𝘁𝘂𝗿𝗲 𝗢𝗳 𝗖𝗼𝗻𝘁𝗲𝗻𝘁𝘀🤗
ನೀವು ಯಾವ ಸಿನಿಮಾಕ್ಕೆ wait ಮಾಡ್ತಾ ಇದ್ದೀರಾ? ಕಾಮೆಂಟ್ ಮಾಡಿ 🙌🏻

#Ui #Max #Toxic #45 #KD #ManadaKadalu
#KannadaMovies #Kfi
👍21
ಕೆರೆಬೇಟೆ ಚಿತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಪಡೆದ ಗೌರಿ ಶಂಕರ್ SRG ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ❤️🎊
#HappyBirthday @gowrishankarsrg

#gowrishankarsrg
@janamanacinemas
#Kerebete #Rajahamsa #Jokali
👍1
Sharmila Mandre ❤️
1👍1
Hollywood-grade VFX, made in India! For the film #𝟰𝟱𝗧𝗵𝗲𝗠𝗼𝘃𝗶𝗲 🇮🇳

Proud to have @silverwingvfx and @justin_nathan1 on board for 45! From Black Panther to The Creator, their expertise is creating history in Indian cinema.

An unparalleled VFX magic to #45TheMovie
Get ready for the BIGGEST visual spectacle in Indian cinema! 🎥🔥

#SurajProduction #MRameshReddy #ArjunJanya #45TheMovie #IndianCinema #VFXLegends #HollywoodToBollywood #45Movie #BlockbusterInMaking #IndianVFX
#ActionCutEntertainments
ಕಾಶೀನಾಥ್ & ಜಗ್ಗೇಶ್ ಹಾದಿಯಲ್ಲಿ ಸ್ಯಾಂಡಲ್ವುಡ್ ಕಲಾಕಾರ್ ಖ್ಯಾತಿಯ ಹರೀಶ್ ರಾಜ್ ❤️
ರೋಮ್ಯಾಂಟಿಕ್ ಕಾಮಿಡಿ & ಕೌಟುಂಬಿಕ ಅಂಶವನ್ನು ಹೊಂದಿರುವ ವೆಂಕಟೇಶಾಯ ನಮಃ ಚಿತ್ರದ ಮುಹೂರ್ತ ನೆರವೇರಿದೆ💯🤗

#VenkateshayaNamaha
@harishraj_actor
@prakriti.k.prasad
@umashree_official
#PJanardhan
#HarishRaj #SandalwoodActor
#KannadaMovie
#Kfi #NewMovie
#SriLakshmiJanardhanaMovies
#actioncutentertainments
👍1
ಮೊದಲ ಬಾರಿಗೆ ಯೋಗರಾಜ್ ಭಟ್, ವಿ.ಹರಿಕೃಷ್ಣ & ಸಂಜಿತ್ ಹೆಗ್ಡೆ ಸೂಪರ್ ಕಾಂಬಿನೇಶನಲ್ಲಿ ಹಾಡೊಂದು ಮೂಡಿ ಬರುತ್ತಿದ್ದು, ಇದೇ ಡಿಸೆಂಬರ್ 29 ರಂದು "ಮನದ ಕಡಲು" ಚಿತ್ರದ ಮೊದಲ ಮೆಲೋಡಿ ಹಾಡು ಬಿಡುಗಡೆ 💥🔥


#ManadaKadalu