🌺Thank you all🙏.. we will continue tomorrow @ 7:00Pm
*🔔📚📗ಅಚೀವರ್ಸ್ ಅಕಾಡೆಮಿ ಶಿವಮೊಗ್ಗ* 📗🔔📚
*ಸಮಯ:- 11:00 AM*
*ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ* *ಹೆಸರುಗಳನ್ನು ಸುಲಭವಾಗಿ* *ನೆನಪಿಟ್ಟುಕೊಳ್ಳುವುದು ಹೇಗೆ*
*ಎಂಬುದನ್ನು ತಿಳಿಯಲು ಈ ಕೆಳಗಿನ ವಿಡಿಯೋ ಲಿಂಕ್ ಅನ್ನು ಒತ್ತಿ*
https://youtu.be/yZxRqI10zQU
*like, subscribe and share video.*

24th July Current Affairs.pdf
3.5 MB
24th July Current Affairs.pdf
👆👆👆👆👆👆👆👆👆
🌷 ಲಡಾಖ್‌ನಲ್ಲಿ ಮೊದಲ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಮೋದಿ ಸರ್ಕಾರ ಸಜ್ಜು
Modi government to set up first central university in Ladakh
====================
ಹೊಸದಾಗಿ ಕಾರ್ಯರೂಪಕ್ಕೆ ಬಂದಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವನ್ನು ಪಡೆದುಕೊಳ್ಳುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿ ಮೊದಲ ಕೇಂದ್ರೀಯ ವಿಶ್ವವಿದ್ಯಾಲಯವನ್ನು ನಿರ್ಮಾಣ ಮಾಡಲು ಹಸಿರು ನಿಶಾನೆ ತೋರಿಸಿದ್ದಾರೆ. ಆ ವಿಶ್ವವಿದ್ಯಾನಿಲಯದಲ್ಲಿ ಬೌದ್ಧ ಅಧ್ಯಯನ ಕೇಂದ್ರವೂ ಇರಲಿದೆ. ಕೇಂದ್ರಾಡಳಿತ ಪ್ರದೇಶವಾಗಿ ಲಡಾಖ್ ಹೊರಹೊಮ್ಮಿದ ಒಂದನೇ ವರ್ಷಾಚರಣೆಗೂ ಮುಂಚಿತವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

👉 ಉತ್ತರ ಪ್ರದೇಶ ಗೌರ್ನರ್ ಆನಂದಿ ಬೆನ್ ಪಟೇಲ್ ಗೆ ಮಧ್ಯಪ್ರದೇಶದ ಹೆಚ್ಚುವರಿ ಹೊಣೆಗಾರಿಕೆ
=================
ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಅವರಿಗೆ ಮಧ್ಯಪ್ರದೇಶದ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
======
ಮಧ್ಯಪ್ರದೇಶದ ರಾಜ್ಯಪಾಲರಾದ ಲಾಲ್ ಜೀ ಟಂಡನ್ ಅವರು ಜು.21 ರಂದು ನಿಧನರಾದ ಕಾರಣ ಮಧ್ಯಪ್ರದೇಶದ ರಾಜ್ಯಪಾಲರ ಹುದ್ದೆ ತೆರವುಗೊಂಡಿತ್ತು.
==========
ಈಗ ರಾಷ್ಟ್ರಪತಿಗಳ ಕಚೇರಿ ಉತ್ತರ ಪ್ರದೇಶದ ರಾಜ್ಯಪಾಲರಾಗಿರುವ ಆನಂದಿ ಬೆನ್ ಪಟೇಲ್ ಅವರಿಗೆ ಮಧ್ಯಪ್ರದೇಶದ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ನೀಡಿದ್ದು, ಪೂರ್ಣಾವಧಿ ರಾಜ್ಯಪಾಲರ ನೇಮಕವಾಗುವವರೆಗೂ ಮಧ್ಯಪ್ರದೇಶದ ರಾಜ್ಯಪಾಲರಾಗಿ ಕಾರ್ಯನಿರ್ವಹಣೆ ಮಾಡುವಂತೆ ಸೂಚನೆ ನೀಡಿದೆ.
====================
👉 Uttar Pradesh
=================
> Statehood :- 24 January 1950
> Capital :- Lucknow
> Governor :- Anandiben Patel
> Chief Minister :- Yogi Adityanath
♻️♻️♻️

👆👆👆👆👆👆👆👆
ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ , ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಕಳೆದ ವರ್ಷದಿಂದ ಸ್ಯಾಟಲೈಟ್ ಫೋನ್‌ಗಳ ಬಳಕೆ ಹೆಚ್ಚಾಗಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ . ಈ ಬಗ್ಗೆ ಕೇಂದ್ರದ ' ರಾ ' ಏಜೆನ್ಸಿ ನೀಡಿರುವ ಸುಳಿವುಗಳ ಆಧಾರದ ಮೇಲೆ ಈ ಮೂರೂ ಜಿಲ್ಲೆಗಳಲ್ಲಿ ಇದೀಗ ರಾಜ್ಯ ಗುಪ್ತಚರ ಇಲಾಖೆ ತನಿಖೆ ಆರಂಭಿಸಿದೆ ಎನ್ನಲಾಗಿದೆ
===============
👉 Research and Analysis Wing (R&AW) ಸಂಶೋಧನೆ ಮತ್ತು ವಿಶ್ಲೇಷಣೆ ವಿಂಗ್
=======================
> Formed :- 21 September 1968
> Headquarters :- CGO Complex, New Delhi
> Minister responsible :- Narendra Modi, Prime Minister of India
> Wing executive :- Samant Goel, Secretary

☘️The 12th edition of the Environment Performance Index (EPI 2020) – released by Yale University – ranked India at 168 out of the 180 countries analysed, behind all South Asian nations, except Afghanistan.
The 2020 rankings include for the first time a waste management metric and a pilot indicator on CO2 emissions from land cover change.☘️☘️

☘️ ಅಟಲ್ ಭುಜಲ್ ಯೋಜನೆ (ಅಥವಾ, ಅಟಲ್ ಜಲ) ಎಂಬುದು ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95 ನೇ ಜನ್ಮ ದಿನಾಚರಣೆಯಂದು ಡಿಸೆಂಬರ್ 25, 2019 ರಂದು ಪ್ರಾರಂಭಿಸಿದ ಅಂತರ್ಜಲ ನಿರ್ವಹಣಾ ಯೋಜನೆಯಾಗಿದೆ.
☘️ ಭಾರತದ ಏಳು ರಾಜ್ಯಗಳಲ್ಲಿ ಅಂತರ್ಜಲ ನಿರ್ವಹಣೆಯನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ.
☘️ ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಮತ್ತು ಉತ್ತರ ಪ್ರದೇಶಗಳು ಗೊತ್ತುಪಡಿಸಿದ ಆದ್ಯತೆಯ ರಾಜ್ಯಗಳಾಗಿವೆ.