Achievers coaching centre shivamogga(Official)
9.97K subscribers
4.81K photos
9 videos
2.2K files
2.47K links
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ
YouTube link
https://www.youtube.com/channel/UCmRHV
contact :-7812926702
Download Telegram
ಈ ಕೆಳಗಿನ ಯಾವುದು ಭಾರತ ಸರ್ಕಾರದ ನೇರ ತೆರಿಗೆಯಾಗಿದೆ?
Anonymous Quiz
12%
ಸೀಮಾ ಸುಂಕ
31%
ಅಬ್ಕಾರಿ
30%
ಸೇವಾ ತೆರಿಗೆ
27%
ಕಾರ್ಪೋರೇಷನ್ ತೆರಿಗೆ
ಈ ಕೆಳಕಂಡ ವಿದ್ಯಮಾನದಿಂದಾಗಿ ಮರು ಭೂಮಿಯಲ್ಲಿ ಮರೀಚಿಕೆಗಳು ಕಾಣಿಸಿಕೊಳ್ಳುತ್ತವೆ.
Anonymous Quiz
11%
ಬೆಳಕಿನ ವ್ಯತಿಕರಣ
20%
ಬೆಳಕಿನ ಚದುರುವಿಕೆ
13%
ಬೆಳಕಿನ ದುಪ್ಪಟ್ಟು ವಕ್ರೀಭವನ
56%
ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ
ಕರ್ನಾಟಕದಲ್ಲಿ ಮಾನವ ಅಭಿವೃದ್ಧಿಯ
ಮೊದಲ ವರದಿಯನ್ನು ಸಿದ್ಧಪಡಿಸಿದ ವರ್ಷ_____
Anonymous Quiz
30%
1991
30%
2003
28%
1995
12%
1997
🌺Thank you all🙏.. we will continue tomorrow @ 7:00Pm
🔴ಯಾವುದಾದರು ಸಂದೇಹ ಬಂದಲ್ಲಿ ಸಂಪರ್ಕಿಸಿ ⬇️

@mohandilshan17
*🔔📚📗ಅಚೀವರ್ಸ್ ಅಕಾಡೆಮಿ ಶಿವಮೊಗ್ಗ* 📗🔔📚

*ಸಮಯ:- 11:00 AM*

*ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ* *ಹೆಸರುಗಳನ್ನು ಸುಲಭವಾಗಿ* *ನೆನಪಿಟ್ಟುಕೊಳ್ಳುವುದು ಹೇಗೆ*
*ಎಂಬುದನ್ನು ತಿಳಿಯಲು ಈ ಕೆಳಗಿನ ವಿಡಿಯೋ ಲಿಂಕ್ ಅನ್ನು ಒತ್ತಿ*

https://youtu.be/yZxRqI10zQU

*like, subscribe and share video.*
👆👆👆👆👆👆👆👆👆
🌷 ಲಡಾಖ್‌ನಲ್ಲಿ ಮೊದಲ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಮೋದಿ ಸರ್ಕಾರ ಸಜ್ಜು
Modi government to set up first central university in Ladakh
====================
ಹೊಸದಾಗಿ ಕಾರ್ಯರೂಪಕ್ಕೆ ಬಂದಿರುವ ಲಡಾಖ್‌ ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವನ್ನು ಪಡೆದುಕೊಳ್ಳುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿ ಮೊದಲ ಕೇಂದ್ರೀಯ ವಿಶ್ವವಿದ್ಯಾಲಯವನ್ನು ನಿರ್ಮಾಣ ಮಾಡಲು ಹಸಿರು ನಿಶಾನೆ ತೋರಿಸಿದ್ದಾರೆ. ಆ ವಿಶ್ವವಿದ್ಯಾನಿಲಯದಲ್ಲಿ ಬೌದ್ಧ ಅಧ್ಯಯನ ಕೇಂದ್ರವೂ ಇರಲಿದೆ. ಕೇಂದ್ರಾಡಳಿತ ಪ್ರದೇಶವಾಗಿ ಲಡಾಖ್ ಹೊರಹೊಮ್ಮಿದ ಒಂದನೇ ವರ್ಷಾಚರಣೆಗೂ ಮುಂಚಿತವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
👆👆👆👆👆👆👆👆👆
👉 ಉತ್ತರ ಪ್ರದೇಶ ಗೌರ್ನರ್ ಆನಂದಿ ಬೆನ್ ಪಟೇಲ್ ಗೆ ಮಧ್ಯಪ್ರದೇಶದ ಹೆಚ್ಚುವರಿ ಹೊಣೆಗಾರಿಕೆ
=================
ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಅವರಿಗೆ ಮಧ್ಯಪ್ರದೇಶದ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
======
ಮಧ್ಯಪ್ರದೇಶದ ರಾಜ್ಯಪಾಲರಾದ ಲಾಲ್ ಜೀ ಟಂಡನ್ ಅವರು ಜು.21 ರಂದು ನಿಧನರಾದ ಕಾರಣ ಮಧ್ಯಪ್ರದೇಶದ ರಾಜ್ಯಪಾಲರ ಹುದ್ದೆ ತೆರವುಗೊಂಡಿತ್ತು.
==========
ಈಗ ರಾಷ್ಟ್ರಪತಿಗಳ ಕಚೇರಿ ಉತ್ತರ ಪ್ರದೇಶದ ರಾಜ್ಯಪಾಲರಾಗಿರುವ ಆನಂದಿ ಬೆನ್ ಪಟೇಲ್ ಅವರಿಗೆ ಮಧ್ಯಪ್ರದೇಶದ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ನೀಡಿದ್ದು, ಪೂರ್ಣಾವಧಿ ರಾಜ್ಯಪಾಲರ ನೇಮಕವಾಗುವವರೆಗೂ ಮಧ್ಯಪ್ರದೇಶದ ರಾಜ್ಯಪಾಲರಾಗಿ ಕಾರ್ಯನಿರ್ವಹಣೆ ಮಾಡುವಂತೆ ಸೂಚನೆ ನೀಡಿದೆ.
====================
👉 Uttar Pradesh
=================
> Statehood :- 24 January 1950
> Capital :- Lucknow
> Governor :- Anandiben Patel
> Chief Minister :- Yogi Adityanath
♻️♻️♻️