Achievers coaching centre shivamogga(Official)
9.97K subscribers
4.81K photos
9 videos
2.2K files
2.47K links
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ
YouTube link
https://www.youtube.com/channel/UCmRHV
contact :-7812926702
Download Telegram
👆👆👆👆👆👆👆👆
ಅಮಾನತು ವಿಸ್ತರಿಸಿದ ವಾಡಾ
====================
ಒಲಿಂಪಿಕ್ಸ್‌ ಕೂಟಕ್ಕೆ ಸಜ್ಜಾಗುತ್ತಿರುವ ಭಾರತಕ್ಕೆ ಅಂತರರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಬುಧವಾರ ಭಾರಿ ಪೆಟ್ಟು ನೀಡಿದೆ. ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷೆ ಪ್ರಯೋಗಾಲಯದ (ಎನ್‌ಡಿಟಿಲ್) ಮೇಲೆ ಹೇರಲಾಗಿದ್ದ ಅಮಾನತನ್ನು ಆರು ತಿಂಗಳು ವಿಸ್ತರಿಸಿದೆ.

ಮೂತ್ರ ಮತ್ತು ರಕ್ತದ ಮಾದರಿ ಸಂಗ್ರಹಿ ಸುವುದು ಒಳಗೊಂಡಂತೆ ಉದ್ದೀಪನ ಮದ್ದು ಸೇವನೆ ತಡೆಗೆ ಸಂಬಂಧಿಸಿದ ಯಾವುದೇ ಚಟುವ ಟಿಕೆಯನ್ನು ನಾಡಾ ನಡೆಸುವಂತಿಲ್ಲ‘ ಎಂದು ಪ್ರಕಟಣೆಯಲ್ಲಿ ವಾಡಾ ತಿಳಿಸಿದೆ.

ವಾಡಾ ನಿಯಮದ 13.7ನೇ ವಿಧಿಯ ಪ್ರಕಾರ ಎನ್‌ಡಿಟಿಎಲ್‌ಗೆ ಈ ತೀರ್ಪಿನ ವಿರುದ್ಧ ಕ್ರೀಡಾ ನ್ಯಾಯಾ ಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ನೋಟಿಸ್ ಲಭಿಸಿದ 21 ದಿನಗಳ ಒಳಗೆ ಮನವಿ ಸಲ್ಲಿಸಬೇಕು.

> ವಾಡ ಮಹಾನಿರ್ದೇಶಕ :- "ನವೀನ್ ಅಗರವಾಲ್"
👆👆👆👆👆👆👆👆👆👆👆
👉 2009ರಲ್ಲಿ ಪ್ಲಾಸ್ಟಿಕ್ ಕವರ್ ಉಪಯೋಗಿಸಬಾರದು ಎಂದು ನಿರ್ಬಂಧನೆಯನ್ನು ನಮ್ಮ ದೇಶದಲ್ಲಿ ಮೊದಲು "ಹಿಮಾಚಲ ಪ್ರದೇಶ" ಕರೆಕೊಟ್ಟಿತು
> 2017ರಲ್ಲಿ ಪ್ಲಾಸ್ಟಿಕ್ ಕವರ್ ಉಪಯೋಗಿಸಬಾರದೆಂದು ಕಡ್ಡಾಯಗೊಳಿಸಲಾಗಿತು
================
👉 Which state first banned plastic in India?
====================
Tamil Nadu, on January 1, 2019, became the fourth state in India to implement a ban on single-use plastics. Maharashtra was the first do it on March 23, 2018, Telangana followed the feat in June and Himachal Pradesh in July. But most Indian states, or almost all, have banned plastic bags.
================
🌹🌹ಇಂದು ಸಂಜೆ 7:00 ಗಂಟೆಗೆ Online Quiz ಪ್ರಾರಂಭವಾಗಲಿದೆ.🌺🌺

ಭಾಗವಹಿಸಲು ಕೆಳಗಿನ ಲಿಂಕ್ ಅನ್ನು ಒತ್ತಿ ⬇️

🔜 https://t.me/studykitA2Z

Believe in yourself, Everything is Possible👍💪🙏
ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸುವ ವಿಧಿ...ಯಿಂದ .....ವರಗೆ
Anonymous Quiz
59%
12-35
20%
12-32
14%
14-32
7%
14-35
ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸುವ ಭಾಗ........
Anonymous Quiz
9%
II
75%
III
8%
V
8%
VI
ಮೂಲಭೂತ ಹಕ್ಕುಗಳನ್ನು ಸಂಸತ್ತು ತಿದ್ದುಪಡಿ ಮಾಡುವ ಅಧಿಕಾರ ಹೊಂದಿಲ್ಲ. ಎಂದು ಯಾವ ಪ್ರಕರಣದಲ್ಲಿ ಹೇಳಿದೆ?
Anonymous Quiz
29%
ಗೋಲಕನಾಥ Vs ಪಂಜಾಬ್ ರಾಜ್ಯ
51%
ಕೇಶವಾನಂದ ಭಾರತೀ Vs ಕೇರಳ ರಾಜ್ಯ
10%
A K ಗೋಪಾಲನ್ vs ಮದ್ರಾಸ್ ರಾಜ್ಯ
10%
ಗೋಲಕನಾಥ Vs ಪಂಜಾಬ್ ರಾಜ್ಯ
ಕೇಶವಾನಂದ ಭಾರತೀ Vs ಕೇರಳ ರಾಜ್ಯ
Supreme Court ಸಂವಿಧಾನದ ಮೂಲ ರಚನೆಗೆ ಧಕ್ಕೆ ಬಾರದಂತೆ ತಿದ್ದುಪಡಿ ಮಾಡಬಹುದು ಎಂದು ತೀರ್ಪು ನೀಡಿತು.

A K ಗೋಪಾಲನ್ Vs ಮದ್ರಾಸ್ ರಾಜ್ಯ
ಹೇಬಿಯಸ್ ಕಾರ್ಪಸ್ ಗೆ ಸಂಭಂಧಿಸಿದ ತೀರ್ಪು

ಶಂಕರಿ ಪ್ರಸಾದ್ Vs ಭಾರತ ಸರ್ಕಾರ
1951ರಲ್ಲಿ 1ನೇ ತಿದ್ದುಪಡಿಯಲ್ಲಾದ
ಖಾಸಗಿ ಆಸ್ತಿ ಹಕ್ಕನ್ನು ನಿಯಂತ್ರಿಸುವ ತಿದ್ದುಪಡಿಗೆ ಸಂಬಂಧಿಸಿದಂತೆ
ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು.
ಈ ಮೊಕದ್ದಮೆಯಲ್ಲಿ
ಸಂಸತ್ತು ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ತರಬಹುದೆಂದು ತೀರ್ಪನ್ನು ನೀಡಿತು.


ಗೋಲಕನಾಥ Vs ಪಂಜಾಬ್ ರಾಜ್ಯ
1967ರಲ್ಲಿ 11ಜನರ ನ್ಯಾಯ ಪೀಠ..
ಸಂವಿಧಾನದ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಬಾರದೆಂದು ತೀರ್ಪು ನೀಡಿತು.
ಬಂದಿತ ವ್ಯಕ್ತಿಯನ್ನು...........ಗಂಟೆಯ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರಪಡಿಸಬೇಕು?
Anonymous Quiz
2%
10
4%
6
7%
12
86%
24
ಕೇಳ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿ ಮಿರಿ ತೀರ್ಪು ನಿಷೇಧಿಸುಲು ಹೊರಡಿಸುವ ರಿಟ್ ಯಾವುದು. ?
Anonymous Quiz
14%
Habeas corpus
25%
Mandamus
45%
Prohibition
16%
Certiorari
ಕಾನೂನಿನ ಆದಾರವಿಲ್ಲದೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುವ ಹಾಗಿಲ್ಲ ಎಂದು ತಿಳಿಸುವ ವಿಧಿ.?
Anonymous Quiz
18%
24
28%
22
21%
20
33%
21
ಸಮಾನ ವೇತನ ಕಾಯ್ದೆ ಜಾರಿಗೆ ಬಂದದ್ದು. ?
Anonymous Quiz
12%
1974
18%
1975
60%
1976
9%
1977
ವಿಶ್ವ ಸಂಸ್ಥೆಯು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಎಲ್ಲಿ ಮತ್ತು ಯಾವಾಗ ಮಾಡಿತು.?
Anonymous Quiz
31%
Dec-10-1948 ಪ್ಯಾರಿಸ್
22%
NOV-10-1948 ಪ್ಯಾರಿಸ್
44%
Dec-10-1948 New York
4%
Nov-10-1948 New York
ಚುರಿಯಾ ಬೆಟ್ಟಗಳು ಎಂದೂ ಕರೆಯಲ್ಪಡುವ ಸಿವಾಲಿಕ್ ಬೆಟ್ಟಗಳು ಸಿಂಧೂ ನದಿಯಿಂದ ಪೂರ್ವಕ್ಕೆ 2,400 ಕಿ.ಮೀ (1,500 ಮೈಲಿ) ದೂರದಲ್ಲಿ ಬ್ರಹ್ಮಪುತ್ರ ನದಿಗೆ ಹತ್ತಿರದಲ್ಲಿದೆ, ಇದು ಭಾರತದ ಉಪಖಂಡದ ಉತ್ತರ ಭಾಗಗಳಲ್ಲಿ ವ್ಯಾಪಿಸಿರುವ ಹೊರಗಿನ ಹಿಮಾಲಯದ ಪರ್ವತ ಶ್ರೇಣಿಯಾಗಿದೆ.

🍀ಇದು 10–50 ಕಿಮೀ (6.2–31.1 ಮೈಲಿ) ಅಗಲವಿದೆ, ಸರಾಸರಿ 1,500–2,000 ಮೀ (4,900–6,600 ಅಡಿ) ಎತ್ತರವಿದೆ.
ಅಸ್ಸಾಂನ ಟೀಸ್ಟಾ ಮತ್ತು ರೈಡಾಕ್ ನದಿಗಳ ನಡುವೆ ಸುಮಾರು 90 ಕಿ.ಮೀ (56 ಮೈಲಿ) ಅಂತರವಿದೆ.

🍀ಕಲವು ಸಂಸ್ಕೃತ ಗ್ರಂಥಗಳಲ್ಲಿ, ಈ ಪ್ರದೇಶವನ್ನು ಮನಕ್ ಪರ್ಬತ್(Manak Parbat) ಎಂದು ಕರೆಯಲಾಗುತ್ತದೆ. ಶಿವಾಲಿಕ್ ಎಂದರೆ 'ಶಿವನ ಒತ್ತಡಗಳು(tresses of Shiva)'. ಸಿವಾಲಿಕ್ ಪ್ರದೇಶವು Soanian archaeological ಸಂಸ್ಕೃತಿಗೆ ನೆಲೆಯಾಗಿದೆ.
ಪತ್ಕಾಯಿ ನಾಗಾ ಬೆಟ್ಟಗಳ ಸಾಲು ಭಾರತವನ್ನು ಇದರಿಂದ ಪ್ರತ್ಯೇಕಿಸುತ್ತದೆ...
Anonymous Quiz
37%
ಟಿಬೆಟ್
14%
ಚೀನಾ
46%
ಬರ್ಮಾ
3%
ಪಾಕಿಸ್ತಾನ