Achievers coaching centre shivamogga(Official)
9.97K subscribers
4.81K photos
9 videos
2.2K files
2.47K links
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ
YouTube link
https://www.youtube.com/channel/UCmRHV
contact :-7812926702
Download Telegram
Achievers coaching centre shivamogga(Official)
ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್___
Nagarathanamma retained the constituency for the fourth time in 1972 elections defeating B. Basappa of Indian National Congress (Organisation). She won 30,055 votes and Basappa won 20,255 votes. She was elected as the speaker of the assembly in 1972 till 1978 and became the first female speaker of the house.
ಒಬ್ಬ ಪ್ರಧಾನಿ ಮಗ ತಾನೆಲ್ಲೂ ಅಪ್ಪ ಹೆಸರೆಳ್ಕೊಂಡು ಬದ್ಕ್ಲಿಲ್'ವಂತೆ.

ಎಂತಹ ಮಾದರಿ ಮನುಷ್ಯ!

ಬೈರಪ್ಪನ ಪುಸ್ತಕದಿಂದ
ಆಯ್ದ ಸಾಲುಗಳು.....
👆Article 171(3)(e)ಯನ್ವಯ
MLCಗಳನ್ನಾಗಿ ನಾಮನಿರ್ದೇಶನ ಮಾಡಿದ ರಾಜ್ಯಪಾಲ.
5_6107370351618949461.pdf
2.4 MB
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 𝐂𝐈𝐕𝐈𝐋 𝐏𝐂 𝐒𝐄𝐋𝐄𝐂𝐓𝐈𝐎𝐍 𝐋𝐈𝐒𝐓-𝟐𝟎𝟐𝟎:~ ★
🌟⚜️🌟⚜️🌟⚜️🌟⚜️🌟⚜️

ತುಮಕೂರು ನಗರ ಘಟಕದ 75 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (60 CPC & 15 WPC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Selection List) ಇದೀಗ ಪ್ರಕಟಗೊಂಡಿದೆ.!!
🌳🍁🌳🍁🌳🍁🌳🍁🌳🍁🌳
👆👆👆👆👆👆👆👆👆
🌷 Ramesh Babu Boddu Appointed as MD and CEO of Karur Vysya Bank
=====================
> Headquarters– Karur, Tamil Nadu
> Recent Related News:
=====================
i. Arun Singhal appointed as CEO of Food Safety and Standards Authority of India (FSSAI).
ii. Govinda Rajulu Chintala appointed as NABARD chairman, Shaji KV and PVS Suryakumar appointed as Deputy Managing Directors (DMD) of NABARD
👆👆👆👆👆👆👆👆👆
"ಪ್ರಚಲಿತ"
========
👉 ಸಿರಿವಂತರ ಸಾಲಿನಲ್ಲಿ ಮುಕೇಶ್‌ ಅಂಬಾನಿಗೆ 5ನೇ ಸ್ಥಾನ
================
ಫೋಬ್ಸ್‌ ಪತ್ರಿಕೆ ಸಿದ್ಧಪಡಿಸಿರುವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಐದನೆಯ ಸ್ಥಾನಕ್ಕೆ ಬಂದಿದ್ದಾರೆ. ಅಮೆರಿಕದ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ, ಅಂಬಾನಿ ಅವರು ಈ ಸ್ಥಾನ ತಲುಪಿದ್ದಾರೆ.
=============
👉 TOP 05 RICHEST PEOPLE IN THE WORLD
===================
1.JEFF BEZOS, AMAZON
2.BILL GATES, MICROSOFT
3.BERNARD ARNAULT AND FAMILY, LVMH
4.MARK ZUCKERBERG, FACEBOOK
5.MUKESH AMBANI, RELIANCE
👉 ಕರಂಜ ನೌಕಾ ಸ್ಟೇಶನ್‌ನಲ್ಲಿ ‌2 ಮೆಗಾವ್ಯಾಟ್‌ ಸೌರ ಘಟಕ ಸ್ಥಾಪನೆ
====================
ಭಾರತೀಯ ನೌಕಾಪಡೆಯ ವೈಸ್ ಅಡ್ಮಿರಲ್ ಅಜಿತ್ ಕುಮಾರ್ ಅವರು ವೆಸ್ಟರ್ನ್ ನಾವೆಲ್ ಕಮಾಂಡ್‌ನ 2 ಮೆಗಾ ವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಮಹಾರಾಷ್ಟ್ರದ ಯುರಾನ್‌ನ ನಾವೆಲ್ ಸ್ಟೇಷನ್ ಕರಂಜದಲ್ಲಿ ಉದ್ಘಾಟಿದ್ದಾರೆ ಎಂದು ವರದಿಗಳು ತಿಳಿಸಿವೆ.
=======
ವಿಶೇಷವೆಂದರೆ, ನೌಕಾ ನಿಲ್ದಾಣ ಕರಂಜದಲ್ಲಿ ಸ್ಥಾಪಿಸಲಾದ ಸ್ಥಾವರವು ಈ ಪ್ರದೇಶದ ಅತಿದೊಡ್ಡ ಸೌರ ಸ್ಥಾವರಗಳಲ್ಲಿ ಒಂದಾಗಿದೆ. ಸೌರ ಸ್ಥಾವರವು 100% ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸೌರ ಫಲಕಗಳು, ಟ್ರ್ಯಾಕಿಂಗ್ ಕೋಷ್ಟಕಗಳು ಮತ್ತು ಇನ್ವರ್ಟರ್‌ಗಳನ್ನು ಒಳಗೊಂಡಿದೆ. ಈ ಘಟಕದ ಗ್ರಿಡ್ ಪರಸ್ಪರ ಕನೆಕ್ಟ್‌ ಆಗಿದೆ ಮತ್ತು ಕಂಪ್ಯೂಟರೈಸ್ಡ್‌ ಮಾನಿಟರಿಂಗ್ ಮತ್ತು ಕಂಟ್ರೋಲಿಂಗ್‌ ಜೊತೆಗೆ ಅತ್ಯಾಧುನಿಕ ಸಿಂಗಲ್ ಆಕ್ಸಿಸ್ ಸನ್ ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.
===============
The first 2 MW solar power plant of the Indian Navy was inaugurated at the IN Karanja Station near Uran in Raigad district of Maharashtra on July 21, 2020, officials said
👆👆👆👆👆👆👆👆👆👆
ಮಯಾಂಕ್‌ ಪ್ರತಾಪ್‌ ಸಿಂಗ್‌ ದೇಶದ ಅತಿ ಕಿರಿಯ‌ ನ್ಯಾಯಾಧೀಶ
==================
ಸಾಧಿಸಿದರೆ ಸಬಳವನ್ನೂ ನುಂಗಬಹುದು ಎಂಬ ಗಾದೆ ಮಾತನ್ನು ಎಲ್ಲರೂ ಕೇಳಿದವರೇ. ಆದರೆ ಅದನ್ನು ನಿಜ ಮಾಡುವವರು ಕೆಲವೇ ಕೆಲವು ಮಂದಿ. ಅಂತವರಲ್ಲಿ ಮಯಾಂಕ್‌ ಪ್ರತಾಪ್‌ ಸಿಂಗ ಕೂಡ ಒಬ್ಬರು. 21ನೇ ವರ್ಷಕ್ಕೆ ಜಡ್ಜ್ ಪಟ್ಟವನ್ನು ಅಲಂಕರಿಸಿ, ದೇಶದ ಅತಿ ಕಿರಿಯ ಜಡ್ಜ್ ಎಂಬ ಹೆಗ್ಗಳಿಕೆ ಪಾತ್ರವಾದ ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿ.
==============
ರಾಜಸ್ಥಾನದ ಮಯಾಂಕ್‌ ಪ್ರತಾಪ್‌ ಸಿಂಗ್‌ 2019ರಲ್ಲಿ ನಡೆದ ರಾಜಸ್ಥಾನ ಜ್ಯುಡಿಷಿಯಲ್‌ ಸರ್ವಿಸ್‌ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಮೊದಲ ಸ್ಥಾನವನ್ನು ಪಡೆದಿದ್ದು, ಅನಂತರ ನಡೆದ ಸಂದರ್ಶನದಲ್ಲಿಯೂ ತಮ್ಮ ಸಾಧನೆಯನ್ನು ತೋರಿದ್ದಾರೆ.
==============
👆👆👆👆👆👆👆👆👆
‘18 ಕೋಟಿ ಜನರಲ್ಲಿ ಕೋವಿಡ್‌ ಪ್ರತಿಕಾಯ’
=========================
ದೇಶದ 600 ಪಿನ್‌ಕೋಡ್‌ ಗಳಲ್ಲಿ ಈ ಆ್ಯಂಟಿಬಾಡಿ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ಪ್ರಕರಣಗಳು ಹೆಚ್ಚು ಮತ್ತು ಕಡಿಮೆ ಪತ್ತೆಯಾಗಿರುವ ಪ್ರದೇಶಗಳು ಇದರಲ್ಲಿ ಸೇರಿವೆ. ಠಾಣೆಯ ಭಿವಂಡಿ ಪ್ರದೇಶದಲ್ಲಿ ಹೆಚ್ಚು ಜನರಲ್ಲಿ ಪ್ರತಿಕಾಯ ಪತ್ತೆಯಾಗಿದೆ. ಬೆಂಗಳೂರಿನ ಪೀಣ್ಯ ದಾಸರಹಳ್ಳಿಯು ಹೆಚ್ಚು ಪ್ರತಿಕಾಯ ಪತ್ತೆಯಾದ ಪ್ರದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ

l ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ (560100) ಪ್ರದೇಶದಲ್ಲಿ ಪತ್ತೆಯಾದ ಪ್ರತಿಕಾಯ ಪ್ರಮಾಣ 18.4%

l ಬಳ್ಳಾರಿ ನಗರ (583101) ಪ್ರದೇಶದಲ್ಲಿ ಪತ್ತೆಯಾದ ಪ್ರತಿಕಾಯ ಪ್ರಮಾಣ 21.4%

ಹೆಚ್ಚು ಪ್ರತಿಕಾಯ ಪತ್ತೆಯಾಗಿರುವ ಪ್ರದೇಶಗಳಲ್ಲಿ ಕೋವಿಡ್‌ನಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚು

l ಹೆಚ್ಚು ಜನರಿಗೆ ಸೋಂಕು ತಗುಲಿರುವ ಕಾರಣದಿಂದಲೇ ಹೆಚ್ಚು ಜನರಲ್ಲಿ ಪ್ರತಿಕಾಯ ಸೃಷ್ಟಿಯಾಗಿದೆ ಎಂದು ಥೈರೋಕೇರ್ ಹೇಳಿದೆ

👉 "ಪ್ರತಿಕಾಯವೆಂದರೆ"
===============
ಯಾವುದೇ ಜೀವಿಯ ದೇಹಕ್ಕೆ ವೈರಾಣುಗಳು ಪ್ರವೇಶಿಸಿದರೆ, ಆ ವೈರಾಣುಗಳನ್ನು ಎದುರಿಸಲು ದೇಹವೇ ನಿರೋಧಕ ಕಣಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತದೆ. ಇವನ್ನು ಆ್ಯಂಟಿಬಾಡಿ ಅಥವಾ ಪ್ರತಿಕಾಯ ಎಂದು ಕರೆಯಲಾಗುತ್ತದೆ. ಇವು ವೈರಾಣುಗಳ ವಿರುದ್ಧ ಹೋರಾಡಿ, ರೋಗವನ್ನು ಹೋಗಲಾಡಿಸುವ ಶಕ್ತಿ ಹೊಂದಿರುತ್ತವೆ
===============
👆👆👆👆👆👆👆👆
ಅಮಾನತು ವಿಸ್ತರಿಸಿದ ವಾಡಾ
====================
ಒಲಿಂಪಿಕ್ಸ್‌ ಕೂಟಕ್ಕೆ ಸಜ್ಜಾಗುತ್ತಿರುವ ಭಾರತಕ್ಕೆ ಅಂತರರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಬುಧವಾರ ಭಾರಿ ಪೆಟ್ಟು ನೀಡಿದೆ. ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷೆ ಪ್ರಯೋಗಾಲಯದ (ಎನ್‌ಡಿಟಿಲ್) ಮೇಲೆ ಹೇರಲಾಗಿದ್ದ ಅಮಾನತನ್ನು ಆರು ತಿಂಗಳು ವಿಸ್ತರಿಸಿದೆ.

ಮೂತ್ರ ಮತ್ತು ರಕ್ತದ ಮಾದರಿ ಸಂಗ್ರಹಿ ಸುವುದು ಒಳಗೊಂಡಂತೆ ಉದ್ದೀಪನ ಮದ್ದು ಸೇವನೆ ತಡೆಗೆ ಸಂಬಂಧಿಸಿದ ಯಾವುದೇ ಚಟುವ ಟಿಕೆಯನ್ನು ನಾಡಾ ನಡೆಸುವಂತಿಲ್ಲ‘ ಎಂದು ಪ್ರಕಟಣೆಯಲ್ಲಿ ವಾಡಾ ತಿಳಿಸಿದೆ.

ವಾಡಾ ನಿಯಮದ 13.7ನೇ ವಿಧಿಯ ಪ್ರಕಾರ ಎನ್‌ಡಿಟಿಎಲ್‌ಗೆ ಈ ತೀರ್ಪಿನ ವಿರುದ್ಧ ಕ್ರೀಡಾ ನ್ಯಾಯಾ ಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ನೋಟಿಸ್ ಲಭಿಸಿದ 21 ದಿನಗಳ ಒಳಗೆ ಮನವಿ ಸಲ್ಲಿಸಬೇಕು.

> ವಾಡ ಮಹಾನಿರ್ದೇಶಕ :- "ನವೀನ್ ಅಗರವಾಲ್"
👆👆👆👆👆👆👆👆👆👆👆
👉 2009ರಲ್ಲಿ ಪ್ಲಾಸ್ಟಿಕ್ ಕವರ್ ಉಪಯೋಗಿಸಬಾರದು ಎಂದು ನಿರ್ಬಂಧನೆಯನ್ನು ನಮ್ಮ ದೇಶದಲ್ಲಿ ಮೊದಲು "ಹಿಮಾಚಲ ಪ್ರದೇಶ" ಕರೆಕೊಟ್ಟಿತು
> 2017ರಲ್ಲಿ ಪ್ಲಾಸ್ಟಿಕ್ ಕವರ್ ಉಪಯೋಗಿಸಬಾರದೆಂದು ಕಡ್ಡಾಯಗೊಳಿಸಲಾಗಿತು
================
👉 Which state first banned plastic in India?
====================
Tamil Nadu, on January 1, 2019, became the fourth state in India to implement a ban on single-use plastics. Maharashtra was the first do it on March 23, 2018, Telangana followed the feat in June and Himachal Pradesh in July. But most Indian states, or almost all, have banned plastic bags.
================