Achievers coaching centre shivamogga(Official)
9.97K subscribers
4.81K photos
9 videos
2.2K files
2.47K links
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ
YouTube link
https://www.youtube.com/channel/UCmRHV
contact :-7812926702
Download Telegram
ಅರ್ಹತೆ ಇಲ್ಲದ ವ್ಯಕ್ತಿ ಕಾನೂನು ಬಾಹೀರವಾಗಿ ಸರ್ಕಾರದ ಹುದ್ದೆಯನ್ನು ಹೊಂದಿದ್ದರೆ, ಅಂತಹ ವ್ಯಕ್ತಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಏನೆನ್ನುತ್ತಾರೆ?
Anonymous Quiz
61%
ಕೋವಾರೆಂಟ್
21%
ಸರ್ಷಿಯೋರರಿ
16%
ಹೇಬಿಯಸ್ ಕಾರ್ಪಸ್
3%
ಯಾವುದೂ ಅಲ್ಲ
ಭಾರತದ ಸಂವಿಧಾನವು ತನ್ನ ನಾಗರಿಕರಿಗೆ ಧರ್ಮ ಸ್ವಾತಂತ್ರ್ಯ ಹಕ್ಕನ್ನು ಯಾವ ಅನುಚ್ಚೇದದ ಪ್ರಕಾರ ನೀಡಿದೆ ?
Anonymous Quiz
26%
23 ಮತ್ತು 24
62%
25 ರಿಂದ 28
9%
9 ರಿಂದ 22
3%
ಇವು ಯಾವುದು ಅಲ್ಲ
ಬಿರುದುಗಳ ನಿಷೇದ ಕುರಿತಾದ ಕಲಂ ಯಾವುದು?
Anonymous Quiz
7%
12
74%
18
14%
20
5%
14
Short Tricks..
King Kohli.. ....king ಎಂಬುದು ಬಿರುದಾಗಿದೆ.
Kohli Jersey number 18
ಕಾನೂನು ಬಾಹಿರವಾದ ಬಂಧನದ ವಿರುದ್ಧ ಕೆಳಗಿನ ಯಾವ ರೀತಿಯ ರಿಟ್ ಅನ್ನು ಹೊರಡಿಸಬಹುದು.?
Anonymous Quiz
64%
ಹೇಬಿಯಸ್ ಕಾರ್ಪಸ್
15%
ಮ್ಯಾಂಡಮಸ್
10%
ಪ್ರೋಹಿಬಿಷನ್
11%
ಕೋ-ವಾರೆಂಟೋ
ಬಾಲ ಕಾರ್ಮಿಕ ನಿಷೇದ ಕಾಯ್ದೆ ಜಾರಿಗೆ ಬಂದಿದ್ದು ಯಾವಾಗ....?
Anonymous Quiz
6%
1990
68%
1986
17%
1985
9%
1996
ಜೀತ ಪದ್ದತಿ ನಿಷೇದ ಕಾಯ್ದೆ ಜಾರಿಗೆ ಬಂದಿದ್ದು ಯಾವಾಗ....?
Anonymous Quiz
12%
1980
14%
1977
68%
1976
5%
1970
ವರದಕ್ಷಿಣೆ ನಿಷೇದ ಕಾಯ್ದೆ ಜಾರಿಗೆ ಬಂದ ವರ್ಷ..?
Anonymous Quiz
19%
1980
19%
1956
13%
1960
48%
1961
🌺Thank you all🙏.. we will continue tomorrow @ 7:00Pm
🔴ಯಾವುದಾದರು ಸಂದೇಹ ಬಂದಲ್ಲಿ ಸಂಪರ್ಕಿಸಿ ⬇️

@mohandilshan17
Achievers coaching centre shivamogga(Official)
ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್___
Nagarathanamma retained the constituency for the fourth time in 1972 elections defeating B. Basappa of Indian National Congress (Organisation). She won 30,055 votes and Basappa won 20,255 votes. She was elected as the speaker of the assembly in 1972 till 1978 and became the first female speaker of the house.
ಒಬ್ಬ ಪ್ರಧಾನಿ ಮಗ ತಾನೆಲ್ಲೂ ಅಪ್ಪ ಹೆಸರೆಳ್ಕೊಂಡು ಬದ್ಕ್ಲಿಲ್'ವಂತೆ.

ಎಂತಹ ಮಾದರಿ ಮನುಷ್ಯ!

ಬೈರಪ್ಪನ ಪುಸ್ತಕದಿಂದ
ಆಯ್ದ ಸಾಲುಗಳು.....
👆Article 171(3)(e)ಯನ್ವಯ
MLCಗಳನ್ನಾಗಿ ನಾಮನಿರ್ದೇಶನ ಮಾಡಿದ ರಾಜ್ಯಪಾಲ.
5_6107370351618949461.pdf
2.4 MB
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 𝐂𝐈𝐕𝐈𝐋 𝐏𝐂 𝐒𝐄𝐋𝐄𝐂𝐓𝐈𝐎𝐍 𝐋𝐈𝐒𝐓-𝟐𝟎𝟐𝟎:~ ★
🌟⚜️🌟⚜️🌟⚜️🌟⚜️🌟⚜️

ತುಮಕೂರು ನಗರ ಘಟಕದ 75 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (60 CPC & 15 WPC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Selection List) ಇದೀಗ ಪ್ರಕಟಗೊಂಡಿದೆ.!!
🌳🍁🌳🍁🌳🍁🌳🍁🌳🍁🌳
👆👆👆👆👆👆👆👆👆
🌷 Ramesh Babu Boddu Appointed as MD and CEO of Karur Vysya Bank
=====================
> Headquarters– Karur, Tamil Nadu
> Recent Related News:
=====================
i. Arun Singhal appointed as CEO of Food Safety and Standards Authority of India (FSSAI).
ii. Govinda Rajulu Chintala appointed as NABARD chairman, Shaji KV and PVS Suryakumar appointed as Deputy Managing Directors (DMD) of NABARD
👆👆👆👆👆👆👆👆👆
"ಪ್ರಚಲಿತ"
========
👉 ಸಿರಿವಂತರ ಸಾಲಿನಲ್ಲಿ ಮುಕೇಶ್‌ ಅಂಬಾನಿಗೆ 5ನೇ ಸ್ಥಾನ
================
ಫೋಬ್ಸ್‌ ಪತ್ರಿಕೆ ಸಿದ್ಧಪಡಿಸಿರುವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಐದನೆಯ ಸ್ಥಾನಕ್ಕೆ ಬಂದಿದ್ದಾರೆ. ಅಮೆರಿಕದ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ, ಅಂಬಾನಿ ಅವರು ಈ ಸ್ಥಾನ ತಲುಪಿದ್ದಾರೆ.
=============
👉 TOP 05 RICHEST PEOPLE IN THE WORLD
===================
1.JEFF BEZOS, AMAZON
2.BILL GATES, MICROSOFT
3.BERNARD ARNAULT AND FAMILY, LVMH
4.MARK ZUCKERBERG, FACEBOOK
5.MUKESH AMBANI, RELIANCE