ಭಾರತೀಯ ಸಂವಿಧಾನದ ಪ್ರಸ್ತಾವನೆ ಯಲ್ಲಿ ಈ ಕೆಳಗಿನ ಯಾವ ಪರಿಕಲ್ಪನೆ ಕಂಡುಬರುವುದಿಲ್ಲ?
Anonymous Quiz
38%
ರಾಷ್ಟ್ರೀಯತೆ
41%
ನ್ಯಾಯ
10%
ಪ್ರಜಾಪ್ರಭುತ್ವ
11%
ಜಾತ್ಯಾತೀತತೆ
ಭಾರತದ ರಾಜ್ಯಗಳನ್ನು ಪ್ರಥಮವಾಗಿ ಭಾಷೆಯ ಆಧಾರದ ಮೇಲೆ ಸಂಘಟಿಸಿದ ವರ್ಷ ಯಾವುದು?
Anonymous Quiz
6%
1947
18%
1950
74%
1956
2%
1980
ಭಾರತ ಸರ್ಕಾರದ ಕಾಯ್ದೆ 1919ನ್ನು ಹೀಗೂ ಕರೆಯಲಾಗುತ್ತದೆ
Anonymous Quiz
56%
ಮಾರ್ಲೆ ಮಿಂಟೊ ಸುಧಾರಣೆಗಳು
4%
ವಾವೆಲ್ ಸುಧಾರಣೆಗಳು
35%
montagu chelmsford ಸುಧಾರಣೆ
5%
ಮೌಂಟ್ ಬ್ಯಾಟನ್ ಸುಧಾರಣೆಗಳು
ಭಾರತ ಸಂವಿಧಾನದ 7ನೇ ಅನುಸೂಚಿಯಲ್ಲಿರುವ ವಿಷಯಗಳಾದ POLICE & ಸಾರ್ವಜನಿಕ ಸುವ್ಯವಸ್ಥೆ ಈ ಪಟ್ಟಿಯಲ್ಲಿವೆ?
Anonymous Quiz
59%
ರಾಜ್ಯ ಪಟ್ಟಿ
6%
ಒಕ್ಕೂಟ ಪಟ್ಟಿ
28%
ಸಮವರ್ತಿ ಪಟ್ಟಿ
7%
ಎಲ್ಲಾ ಪಟ್ಟಿ ಗಳಲ್ಲಿ
💥 *"ಕೇಂದ್ರ ಪಟ್ಟಿ"* :-
• ರಕ್ಷಣೆ
• ವಿದೇಶಸೇವೆ
• ಒಪ್ಪಂದಗಳು
• ಯುದ್ದಹಾಗೂಶಾಂತಿ
• ನಾಗರೀಕತೆ
• ರೈಲ್ವೆ
• ಹಡಗು
• ವಿಮಾನಯಾನ
• ಅಂಚೆ-ತಂತಿ
• ದುರವಾಣಿ
• ಹಣ-ಚಲಾವಣೆ
• ವಿದೇಶಸಾಲ
• ವಿದೇಶವ್ಯಪಾರ
• ರಿಸರ್ವ್ಬ್ಯಾಂಕ್
• ಅಂತರರಾಜ್ಯವ್ಯಪಾರ
• ವಾಣಿಜ್ಯ
• ಬ್ಯಾಂಕಿಂಗ್ ವಿಮೆ
• ಚುನಾವಣೆಗಳುಇತ್ಯಾದಿ.
💥 *"ರಾಜ್ಯ ಪಟ್ಟಿ"* :-
• ಸಾರ್ವಜನಿಕಶಾಂತಿ
• ಪೋಲಿಸ್, ನ್ಯಾಯದ ಅಡಳಿತ, ಜೈಲುಗಳು, ಸ್ಧಳಿಯ ಸರಕಾರಗಳು, ಸಾರ್ವಜನಿಕ ಆರೋಗ್ಯ, ನಿರ್ಮಲೀಕರಣ, ಗ್ರೆಂಧಾಲಯಗಳು, ಒಕ್ಕಲುತನ, ನೀರು ಸರಬರಾಜು, ನೀರಾವರಿ, ಮೀನುಗಾರಿಕೆ, ಸಿನಿಮಾ ಮಂದಿರಗಳು, ಜೂಜಾಟ, ಸ್ಧಳೀಯ ಚುಣಾವಣೆಗಳು, ಕಂದಾಯ ಇತ್ಯಾದಿ.
💥 *"ಸಮವರ್ತಿ ಪಟ್ಟಿ"* :-
ರಾಜ್ಯದ ಭದ್ರತೆ, ವಿವಾಹ, ವಿವಾಹವಿಚ್ಛೇದನ, ಅಸ್ತಿಯ ವರ್ಗಾವಣೆ, ಒಕ್ಕುಲುತನ, ಭೊಮಿ, ನಿಕ್ಷೇಪ, ನ್ಯಾಯಾಲಯ ನಿಂದನೆ, ಕಲಬೆರಕೆ, ಸಾಮಾಜಿಕಾ ಹಾಗು ಆರ್ಥಿಕ ಯೋಜನೆ, ಸಾಮಾಜಿಕ ಭದ್ರತೆ, ಶಿಕ್ಷಣ,ಅರಣ್ಯ,ಕಾಯ್ಡೆ,ವೈದ್ಯಕೀಯ ಹಾಗು ಇತರೆ ವೃತ್ತಿಗಳು. ಬೆಲೆನಿಯಂತ್ರಣ, ಕಾರ್ಖಾನೆಗಳು, ವಿದ್ಯುತ್ತ್ ಶಕ್ತಿ, ಸಮಾಚಾರ ಪತ್ರಿಕೆಗಳು, ಪುಸ್ತಕ ಹಾಗು ಮೂದ್ರಣ ಮೂಂತಾದವುಗಳು.
👉ಕೇಂದ್ರಪಟ್ಟಿ,ರಾಜ್ಯಪಟ್ಟಿ, ಸಮವರ್ತಿಪಟ್ಟಿಗೆ ಅವಕಾಶ ನೀಡಿದ ಶಾಸನ :- 1935ರ ಭಾರತ ಸರ್ಕಾರದ ಕಾಯ್ದೆ ಶಾಸನ.

ಭಾರತ ಸರ್ಕಾರದ ಕಾಯ್ದೆ, 1935 ಒಳಗೊಂಡಿರುವ
"ಸೂಚನೆಗಳ ಉಪಕರಣ"ಗಳನ್ನು ಭಾರತದ ಸಂವಿಧಾನದಲ್ಲಿ ಏನೆಂದು ಅಳವಡಿಸಿಕೊಳ್ಳಲಾಗಿದೆ?
"ಸೂಚನೆಗಳ ಉಪಕರಣ"ಗಳನ್ನು ಭಾರತದ ಸಂವಿಧಾನದಲ್ಲಿ ಏನೆಂದು ಅಳವಡಿಸಿಕೊಳ್ಳಲಾಗಿದೆ?
Anonymous Quiz
14%
ಮೂಲಭೂತ ಹಕ್ಕುಗಳು
15%
ಮೂಲಭೂತ ಕರ್ತವ್ಯಗಳು
45%
ರಾಜ್ಯನೀತಿಯ ನಿರ್ದೇಶಕ ತತ್ವಗಳು
26%
ಕೇಂದ್ರ ರಾಜ್ಯ ಸಂಬಂಧಗಳು
ಯಾವ ಒಂದು ಕಲಂ ಸರ್ವೋಚ್ಚ ನ್ಯಾಯಾಲಯದ ಮೂಲಕ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ?
Anonymous Quiz
6%
Article 25
13%
Article 26
15%
Article 14
66%
Article 32
ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್___
Anonymous Quiz
9%
ಮೊಟಮ್ಮ
15%
ಮಾರ್ಗರೆಟ್ ಆಳ್ವಾ
69%
ಕೆ ಎಸ್ ನಾಗರತ್ನಮ್ಮ
6%
None
ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?
Anonymous Quiz
5%
ನಜ್ಮಾ ಹೆಫ್ತುಲ್ಲಾ
79%
ಮೀರಾ ಕುಮಾರ್
9%
ಮಾರ್ಗರೇಟ್ ಆಳ್ವಾ
7%
ಬೇಗಂ ಅಖ್ತರ್ ಖಾನ್
ಈ ಕೆಳಗಿನವರಲ್ಲಿ ಅತಿಹೆಚ್ಚು ಚಿನ್ನದ ನಾಣ್ಯಗಳನ್ನು ಬಿಡುಗಡೆ ಮಾಡಿದವರ್ಯಾರು?
Anonymous Quiz
9%
Greek
18%
Satavahanas
48%
Kushans
25%
Guptas
The Gupta Dynasty in Indian history issued the largest number of gold coins. The Gupta Kingdom was started around the 3rd Century almost in the year of 319.
They have ruled their kingdom by expanding their vicinity from around Pakistan to Bangladesh, through India.
The founder of the Gupta Kingdom is Sri Gupta the first king of his kingdom.
Then the dynasty increased and many kings approximately 4-5 kings ruled their kingdom till the 5th century till the year of around 543.
During their rule they introduced gold coins for the trade and they have issued a large amount of gold coins in their kingdom for the trade and the welfare of their people.

ಕೊಹಲಾ ಜಲವಿದ್ಯುತ್ ಯೋಜನೆ ಈ ಕೆಳಗಿನ ಯಾವ ದೇಶದಲ್ಲಿದೆ?
Anonymous Quiz
17%
ಪಾಕಿಸ್ತಾನ
17%
ಭಾರತ
55%
ಬಾಂಗ್ಲಾದೇಶ
12%
ಅಪ್ಘಾನಿಸ್ತಾನ
ಆರ್ಥಿಕ ವಿಚಕ್ಷಣಾ ಮಂಡಳಿಯ ಅಧ್ಯಕ್ಷ ಯಾರು?
Anonymous Quiz
35%
ಹಣಕಾಸು ಸಚಿವರು
17%
ಪ್ರಧಾನಿ
25%
ಆರ್ಬಿಐ ಗವರ್ನರ್
23%
ಹಣಕಾಸು ಕಾರ್ಯದರ್ಶಿ
ವಿಶ್ವ ಹಿಂದಿ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?
Anonymous Quiz
26%
ಜನವರಿ 10
28%
ಡಿಸೆಂಬರ್ 24
23%
ಮಾರ್ಚ್ 11
23%
ಸೆಪ್ಟೆಂಬರ್ 14
ಭಾರತದ ಸಂಸತ್ತನ್ನು ಸಾರ್ವಭೌಮ ಸಂಸ್ಥೆ ಎಂದು ಯಾವ ಕಾರಣದಿಂದ ಪರಿಗಣಿಸುವಂತಿಲ್ಲ?
Anonymous Quiz
14%
ಸಂವಿಧಾನದಲ್ಲಿ ಕೇಂದ್ರಪಟ್ಟಿಯಲ್ಲಿರುವ ವಿಷಯಗಳ ಬಗ್ಗೆ ಮಾತ್ರ ಶಾಸನಗಳನ್ನು ಜಾರಿಗೊಳಿಸಬಹುದು
17%
ಸಂವಿಧಾನ ನಿಗದಿಪಡಿಸಿದ ಇತಿಮಿತಿಯಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ
11%
ಸಂವಿಧಾನದ ಅಂಶಗಳನ್ನು ಉಲ್ಲಂಘಿಸಿದರೆ ಅದು ಸಂವಿಧಾನಬಾಹಿರ ಎನಿಸುತ್ತದೆ.
58%
ಮೇಲ್ಕಂಡ ಎಲ್ಲವೂ
ವಿಶ್ವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆ ಬಿಡುಗಡೆ ಮಾಡುತ್ತದೆ?
Anonymous Quiz
21%
ಯುಎನ್ಸಿಟಿಎಡಿ
42%
ವಿಶ್ವಬ್ಯಾಂಕ್
26%
IMF
11%
ವಿಶ್ವ ವ್ಯಾಪಾರ ಸಂಸ್ಥೆ
ಈ ಕೆಳಗಿನ ಯಾವ ರಾಜ್ಯ ದೇಶದ ಮೊಟ್ಟಮೊದಲ ಸಾವಯವ ರಾಜ್ಯ ಎನಿಸಿಕೊಂಡಿದೆ?
Anonymous Quiz
13%
ತ್ರಿಪುರಾ
48%
ಸಿಕ್ಕಿಂ
23%
ಹಿಮಾಚಲ ಪ್ರದೇಶ
17%
ಹರ್ಯಾಣ
ಮೂಲಭೂತ ಹಕ್ಕುಗಳ ರಚನಾ ಸಮಿತಿಯ ಅಧ್ಯಕ್ಷರು...?
Anonymous Quiz
23%
Ambedkar
14%
Nehru
62%
Sardar vallabhbhai patel
1%
GANDHI
ಆಸ್ತಿಯ ಹಕ್ಕು ಒಂದು....?
Anonymous Quiz
72%
ಕಾನೂನಾತ್ಮಕ ಹಕ್ಕು
9%
ಮೂಲಭೂತ ಹಕ್ಕು
9%
BOTH A & B
9%
NONE OF THE ABOVE