ಅರ್ಧದಷ್ಟು ರಾಜ್ಯ ವಿಧಾನಮಂಡಲಗಳ ಅನುಸಮರ್ಥನೆ ಇಲ್ಲದಿದ್ದರೂ ಸಹ ಕೆಳಕಂಡ ಯಾವ ಉಪಬಂಧಗಳನ್ನು ತಿದ್ದುಪಡಿ ಮಾಡಬಹುದಾಗಿದೆ?
Anonymous Quiz
28%
ಲೋಕಸಭೆಯಲ್ಲಿ ರಾಜ್ಯಗಳ ಪ್ರಾತಿನಿಧ್ಯವನ್ನು
30%
5ನೇ ಭಾಗದ 4ನೇ ಅಧ್ಯಯನವನ್ನು
28%
7ನೇ ಅನುಸೂಚಿಯಲ್ಲಿರುವ ಪಟ್ಟಿಯನ್ನು
15%
9ನೇ ಅನುಸೂಚಿಯಲ್ಲಿರುವ ಪಟ್ಟಿಯನ್ನು
🌺Thank you all🙏.. we will continue tomorrow @ 7:00Pm
🔔 ಅಚೀವರ್ಸ್ ಅಕಾಡೆಮಿ ಶಿವಮೊಗ್ಗ 🔔
*ಪ್ರಮುಖ ದಿನಪತ್ರಿಕೆಗಳ* *ವಿಶ್ಲೇಷಣೆ*
*20-07-2020*
ಸಮಯ 🕛 *8.00 PM*
*ಪ್ರೀತಮ್ ಸರ್* ಅವರಿಂದ
*PART-100*
ವಿಡಿಯೋ ನೋಡಲು ಕೆಳಗಿನ *ಲಿಂಕ್ ಅನ್ನು ಒತ್ತಿ Click here*
https://youtu.be/QJ2QdjbD_K4
*ಪ್ರಮುಖ ದಿನಪತ್ರಿಕೆಗಳ* *ವಿಶ್ಲೇಷಣೆ*
*20-07-2020*
ಸಮಯ 🕛 *8.00 PM*
*ಪ್ರೀತಮ್ ಸರ್* ಅವರಿಂದ
*PART-100*
ವಿಡಿಯೋ ನೋಡಲು ಕೆಳಗಿನ *ಲಿಂಕ್ ಅನ್ನು ಒತ್ತಿ Click here*
https://youtu.be/QJ2QdjbD_K4
YouTube
ಪ್ರಮುಖ ದಿನಪತ್ರಿಕೆಗಳ ವಿಶ್ಲೇಷಣೆ | 20-07-2020 | Daily Newspaper Analysis by Preetham Sir
#PreethamSir #KAS #FDA #SDA #PSI #PC
ಪ್ರಮುಖ ದಿನಪತ್ರಿಕೆಗಳ ವಿಶ್ಲೇಷಣೆ / Daily Newspaper Analysis playlist -
https://www.youtube.com/channel/UCmRHVq5XEkH93M3ukPJ_uNA/playlists
#aca_shivamogga,#achieversshivamogga,#shivarajsir,#preethamsir,#udayasir,#rameshsir…

🌹🌹ಇಂದು ಸಂಜೆ 7:00 ಗಂಟೆಗೆ Online Quiz ಪ್ರಾರಂಭವಾಗಲಿದೆ.🌺🌺
ಭಾಗವಹಿಸಲು ಕೆಳಗಿನ ಲಿಂಕ್ ಅನ್ನು ಒತ್ತಿ ⬇️
🔜 https://t.me/studykitA2Z
✅ Believe in yourself, Everything is Possible👍💪🙏
ಭಾಗವಹಿಸಲು ಕೆಳಗಿನ ಲಿಂಕ್ ಅನ್ನು ಒತ್ತಿ ⬇️
🔜 https://t.me/studykitA2Z
✅ Believe in yourself, Everything is Possible👍💪🙏
30ನೇ ಅನುಚ್ಛೇದವು ಈ ಕೆಳಕಂಡವರಿಗೆ "ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು" ಸ್ಥಾಪಿಸುವ & ನಡೆಸಿಕೊಂಡು ಹೋಗುವ ಹಕ್ಕನ್ನು ಖಾತರಿ ಪಡಿಸುತ್ತದೆ.
Anonymous Quiz
19%
ಎಲ್ಲಾ ನಾಗರಿಕರಿಗೂ
53%
ಧರ್ಮ ಅಥವಾ ಭಾಷೆಯನ್ನು ಆದರಿಸಿ ಎಲ್ಲಾ ಅಲ್ಪಸಂಖ್ಯಾತರಿಗೂ
22%
ಎಲ್ಲಾ ಅಲ್ಪಸಂಖ್ಯಾತರಿಗೂ
6%
None
ಸರಿಯಾದ ಉತ್ತರ ನೀಡಿ____
ಈ ಕೆಳಕಂಡ ವಿವಾದಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಯಾವುದೇ ಮೂಲ ಅಧಿಕಾರ ವ್ಯಾಪ್ತಿಯನ್ನು ಹೊಂದಿರತಕ್ಕದಲ್ಲ
ಈ ಕೆಳಕಂಡ ವಿವಾದಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಯಾವುದೇ ಮೂಲ ಅಧಿಕಾರ ವ್ಯಾಪ್ತಿಯನ್ನು ಹೊಂದಿರತಕ್ಕದಲ್ಲ
Anonymous Quiz
13%
ಎರಡು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳ ನಡುವಿನ ವಿವಾದ
34%
ರಾಜ್ಯ ಸ್ವಾಮ್ಯದ ಸಾರ್ವಜನಿಕ ನಿಗಮ ಮತ್ತು ಭಾರತ ಸರ್ಕಾರದ ನಡುವಿನ ವಿವಾದ
25%
ಭಾರತ ಸರ್ಕಾರ ಮತ್ತು ಒಂದು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳ ನಡುವಿನ ವಿವಾದ
28%
ಒಂದು ಕಡೆ ಭಾರತ ಸರ್ಕಾರ ಹಾಗೂ ರಾಜ್ಯಗಳು ಮತ್ತು ಇನ್ನೊಂದು ರಾಜ್ಯದ ನಡುವಿನ ವಿವಾದ
ಭಾರತೀಯ ಸಂವಿಧಾನದ ಪ್ರಸ್ತಾವನೆ ಯಲ್ಲಿ ಈ ಕೆಳಗಿನ ಯಾವ ಪರಿಕಲ್ಪನೆ ಕಂಡುಬರುವುದಿಲ್ಲ?
Anonymous Quiz
38%
ರಾಷ್ಟ್ರೀಯತೆ
41%
ನ್ಯಾಯ
10%
ಪ್ರಜಾಪ್ರಭುತ್ವ
11%
ಜಾತ್ಯಾತೀತತೆ