ಯಾವುದೇ ವ್ಯಕ್ತಿಗೆ ಆತನಿಗೆ ಇಷ್ಟವಾಗದ್ದನ್ನು ಅಥವಾ ಅನಗತ್ಯವಾಗಿದ್ದನ್ನು ಕೇಳಲು(ಆಜಾನ್) ಬಲವಂತಪಡಿಸಲಾಗದು. ಇದು ಸಂವಿಧಾನದ ವಿಧಿ ____ ರ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ,’’ ಎಂದು ನ್ಯಾ. ಶಶಿಕಾಂತ್ ಗಪ್ತಾ ನೇತೃತ್ವದ ಅಲಹಾಬಾದ್ ಹೈಕೋರ್ಟ್ ಪೀಠ ಇತ್ತೀಚೆಗೆ ಅಭಿಪ್ರಾಯ ಪಟ್ಟಿದೆ.
Anonymous Quiz
27%
22
35%
23
22%
28
16%
25
ಆಜಾನ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ, ಲೌಡ್ ಸ್ಪೀಕರ್ ಅಥವಾ ಧ್ವನಿ ಹೆಚ್ಚಳ ಮಾಡುವ ಯಾವುದೇ ಪರಿಕರ ಬಳಸುವುದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವೆಂದು ಹೇಳಲಾಗದು. ಯಾವುದೇ ವ್ಯಕ್ತಿಗೆ ಆತನಿಗೆ ಇಷ್ಟವಾಗದ್ದನ್ನು ಅಥವಾ ಅನಗತ್ಯವಾಗಿದ್ದನ್ನು ಕೇಳಲು ಬಲವಂತಪಡಿಸಲಾಗದು. ಇದು ಸಂವಿಧಾನದ ವಿಧಿ 25ರ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ,’’ ಎಂದು ನ್ಯಾ. ಶಶಿಕಾಂತ್ ಗಪ್ತಾ ನೇತೃತ್ವದ ಪೀಠ ಅಭಿಪ್ರಾಯ ಪಟ್ಟಿದೆ(ಅಲಹಾಬಾದ್ ಹೈಕೋರ್ಟ್).
ಸಿಲೋನ್ ನಾ ಹೆಸರು ಶ್ರೀಲಂಕಾ ಎಂದು ಬದಲಾದ ದಿನ_____
Anonymous Quiz
15%
20 May 1972
43%
21 May 1972
39%
22 May 1972
3%
None
Occupied by the Portuguese in the 16th century and by the Dutch in the 17th century, the island was ceded to the British in 1796, became a crown colony in 1802, and was united under British rule by 1815. As Ceylon, it became independent in 1948; its name was changed to Sri Lanka in May 22, 1972.
ಸಿಲೋನ್ ,1948 ರಲ್ಲಿ ಸ್ವತಂತ್ರವಾಯಿತು;
ಇದರ ಹೆಸರನ್ನು 22 May 1972ರಂದು
ಶ್ರೀಲಂಕಾ ಎಂದು ಹೆಸರು ಬದಲಿಸಲಾಯಿತು..
ಸಿಲೋನ್ ,1948 ರಲ್ಲಿ ಸ್ವತಂತ್ರವಾಯಿತು;
ಇದರ ಹೆಸರನ್ನು 22 May 1972ರಂದು
ಶ್ರೀಲಂಕಾ ಎಂದು ಹೆಸರು ಬದಲಿಸಲಾಯಿತು..
ಪ್ರಪಂಚದಾದ್ಯಂತ, ಈ ದಿನಗಳಲ್ಲಿ ಹಗಲು ರಾತ್ರಿಗಳ ಅವಧಿ ಸಮಾನವಾಗಿರುತ್ತದೆ? 1) 23rd September 2) 21st March 3) 21st June 4) 23rd December
Anonymous Quiz
16%
1 & 4 Only
29%
3 & 2 Only
39%
2 & 1 Only
16%
3 & 4 Only
ನಮ್ಮ ರಾಜ್ಯವನ್ನು ಗಣರಾಜ್ಯವೆಂದು ಕರೆಯಲು ಕಾರಣ___
Anonymous Quiz
37%
ನಮ್ಮ ರಾಷ್ಟ್ರವು ವಿವಿಧ ರಾಜ್ಯಗಳಿಂದ ಕೂಡಿರುವುದರಿಂದ
7%
ನಮ್ಮ ರಾಷ್ಟ್ರವನ್ನು ಪ್ರಧಾನ ಮಂತ್ರಿ ಆಳ್ವಿಕೆ ಮಾಡುವುದರಿಂದ
8%
ನಮ್ಮ ರಾಷ್ಟ್ರವು ಕೇಂದ್ರಾಡಳಿತ ಪ್ರದೇಶಕ್ಕೆ ಒಳಪಡುವುದರಿಂದ
47%
ನಮ್ಮ ರಾಷ್ಟ್ರದ ರಾಷ್ಟ್ರಾಧ್ಯಕ್ಷರನ್ನು ಚುನಾಯಿಸಲ್ಪಡುವುದರಿಂದ
SC , ST & ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವ ಕೇಂದ್ರ ಸರ್ಕಾರದ ಯೋಜನೆ____
Anonymous Quiz
11%
ಅನೌಪಚಾರಿಕ ಶಿಕ್ಷಣ ಯೋಜನೆ
19%
ರಾಷ್ಟ್ರೀಯ ವಯಸ್ಕರ ಶಿಕ್ಷಣ ಯೋಜನೆ 1978
39%
ರಾಷ್ಟ್ರೀಯ ಶಿಕ್ಷಣ ನೀತಿ 1986
31%
ರಾಷ್ಟ್ರೀಯ ಸಾಕ್ಷರತಾ ಮಿಷನ್ 1988
ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಕರ್ನಾಟಕದಿಂದ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದವರು____
Anonymous Quiz
40%
ಬಿ ಡಿ ಜತ್ತಿ
6%
ದೇವೆಗೌಡ
46%
ಎಸ್ ನಿಜಲಿಂಗಪ್ಪ
8%
ವೀರೇಂದ್ರ ಪಾಟೀಲ್
ಸಾಮಾನ್ಯವಾಗಿ ರಾಜ್ಯದ ವಿಧಾನ ಪರಿಷತ್ತಿನ ಸಂಖ್ಯಾಬಲ____
Anonymous Quiz
10%
MLAಗಳ 50%ದಷ್ಟು
71%
MLAಗಳ 1/3ರಷ್ಟು
15%
MLAಗಳ 1/4ರಷ್ಟು
3%
MLAಗಳ ಸಂಖ್ಯೆಯಷ್ಟೆ
ಅರ್ಧದಷ್ಟು ರಾಜ್ಯ ವಿಧಾನಮಂಡಲಗಳ ಅನುಸಮರ್ಥನೆ ಇಲ್ಲದಿದ್ದರೂ ಸಹ ಕೆಳಕಂಡ ಯಾವ ಉಪಬಂಧಗಳನ್ನು ತಿದ್ದುಪಡಿ ಮಾಡಬಹುದಾಗಿದೆ?
Anonymous Quiz
28%
ಲೋಕಸಭೆಯಲ್ಲಿ ರಾಜ್ಯಗಳ ಪ್ರಾತಿನಿಧ್ಯವನ್ನು
30%
5ನೇ ಭಾಗದ 4ನೇ ಅಧ್ಯಯನವನ್ನು
28%
7ನೇ ಅನುಸೂಚಿಯಲ್ಲಿರುವ ಪಟ್ಟಿಯನ್ನು
15%
9ನೇ ಅನುಸೂಚಿಯಲ್ಲಿರುವ ಪಟ್ಟಿಯನ್ನು
🌺Thank you all🙏.. we will continue tomorrow @ 7:00Pm