Achievers coaching centre shivamogga(Official)
9.97K subscribers
4.81K photos
9 videos
2.2K files
2.47K links
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ
YouTube link
https://www.youtube.com/channel/UCmRHV
contact :-7812926702
Download Telegram
ADB Appoints Ashok Lavasa as its New Vice-President

The
Asian Development Bank (ADB) has appointed Ashok Lavasa as its Vice-President for Private Sector Operations and Public–Private Partnerships, who is currently serving as one of the Election Commissioners of India(since January 2018).

He will succeed Diwakar Gupta, whose term will end on 31 August, 2020.

About ADB:
Headquarters– Metro Manila, Philippines
President– Masatsugu Asakawa
Hyderabad International Airport Introduces India’s First Fully Contactless Car Parking

The GMR Hyderabad International Airport (GHIAL), introduced India’s first ever fully contactless airport car parking with contact less toll transaction for their passengers and visitors to provide a safe airport amid COVID-19.

The NETC FASTag Car Park is a part of the “One Nation One Tag” – NETC FASTag programme of Indian Government.
🌺🌺PDO, PC, FDA, SDA,PSI ಪರೀಕ್ಷೆಗಳಲ್ಲಿ ಹಲವು ಬಾರಿ ಕೇಳಿರುವ( Repetitive) ಪ್ರಶ್ನೆಗಳನ್ನು ಈ Telegram Channel ನಲ್ಲಿ ಪ್ರತಿದಿನ 7:00PM ಗೆ ಕೇಳಲಾಗುತ್ತದೆ.

ಆಸಕ್ತರು ಭಾಗವಹಿಸಿ ನಿಮ್ಮ ಜ್ಞಾನ ಸಾಮರ್ಥ್ಯವನ್ನು ತಿಳಿದುಕೊಳ್ಳಿ ಹಾಗು ಹೆಚ್ಚಿಸಿಕೊಳ್ಳಿ.

ಲಿಂಕ್ ಮೇಲೆ ಒತ್ತಿ⬇️
https://t.me/studykitA2Z
ಅಮೃತ್ಸರ್ ನಗರ ನಿರ್ಮಾಣ ಮಾಡಲು ಯಾವ ಮೊಘಲ್ ಚಕ್ರವರ್ತಿಯು ಗುರು ರಾಮ್ ದಾಸ್ ರಿಗೆ ಸ್ಥಳವನ್ನು ನೀಡಿದರು?
Anonymous Quiz
22%
ಔರಂಗಜೇಬ್
31%
ಜಹಾಂಗೀರ್
12%
ಬಾಬರ
36%
ಅಕ್ಬರ್
'ಜುಗಾರಿ ಕ್ರಾಸ್' ಕಾದಂಬರಿಯನ್ನು ರಚಿಸಿದವರು ಯಾರು?
Anonymous Quiz
13%
ವೈದೇಹಿ
21%
ತ. ರಾ. ಸು.
59%
ಪೂರ್ಣಚಂದ್ರ ತೇಜಸ್ವಿ
7%
ಯು. ಆರ್. ಅನಂತಮೂರ್ತಿ
ಚೀನಾದೊಂದಿಗೆ ಹಾಂಕಾಂಗ್ ವಿಲೀನವಾದ ವರ್ಷ_____
Anonymous Quiz
20%
1994
31%
1995
31%
1996
18%
1997
ರಾಜ್ಯದ ಎಷ್ಟು ತಾಲ್ಲೂಕುಗಳನ್ನು ಬರಪೀಡಿತ_______ಎಂದು ಘೋಷಿಸಲಾಗಿದೆ
Anonymous Quiz
25%
56
27%
23
29%
46
20%
49
ಕರ್ನಾಟಕ ಹೈಕೋರ್ಟಿನ ಈಗಿನ ಮುಖ್ಯ ನ್ಯಾಯಮೂರ್ತಿ_______
Anonymous Quiz
12%
ಎ. ಬಿ. ಓಕ
19%
ಎ. ಸಿ. ಓಕ
69%
ಎ. ಎಸ್. ಓಕ(Abhay Shreeniwas Oka)
ಸಂವಿಧಾನದ ಅನುಚ್ಛೇದ ______ರ ಅನ್ವಯ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆಯಂತೆ, ಗ್ರಾಮ ಪಂಚಾಯಿತಿಗಳಿಗೆ ಅವಧಿ ಪೂರ್ಣಗೊಳ್ಳುವ ಮೊದಲು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ
Anonymous Quiz
25%
243ಇ(1)
35%
243ಇ(2)
31%
243ಇ(3)
10%
243ಇ(4)
ಕಾಲಾಪಾನಿ ಪ್ರದೇಶ ಉತ್ತರಾಖಂಡನ____ಜಿಲ್ಲೆಗೆ ಸೇರಿದ್ದು ಎಂದು ಭಾರತ ಹೇಳಿದೆ. ಆದರೆ, ಇದು ತನ್ನ _____ ಜಿಲ್ಲೆಯ ಒಂದು ಭಾಗ ಎಂಬುದು ನೇಪಾಳದ ವಾದ.
Anonymous Quiz
24%
Dehradun, ಧರ್ಚುಲಾ
25%
Haridwar, ಧರ್ಚುಲಾ
38%
ಫಿಥೊಡಗಢ, ಧರ್ಚುಲಾ
13%
Almora, ಧರ್ಚುಲಾ
ಜಲಮಾರ್ಗದ ಮೂಲಕ ವಾಸ್ಕೋಡಿಗಾಮ ಭಾರತಕ್ಕೆ ಆಗಮಿಸಿದ್ದು_______ ರಂದು
Anonymous Quiz
16%
20 March 1498
25%
20 May 1498
38%
21 March 1498
21%
21 May 1498
WHO ಇದರ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸ್ಥಾನದ ಅಧಿಕಾರವದಿ_______
Anonymous Quiz
44%
5 ವರ್ಷ
36%
3 ವರ್ಷ
12%
4 ವರ್ಷ
8%
1 ವರ್ಷ
ಅಂಪನ್, ಸ್ವಾತಂತ್ರ್ಯಾನಂತರ ಭಾರತಕ್ಕೆ ಅಪ್ಪಳಿಸಿರುವ ಎರಡನೇ ಅತಿವೇಗದ ಚಂಡಮಾರುತ (ಸೂಪರ್ ಸೈಕ್ಲೋನ್). ________ ಮೊದಲ ಸೂಪರ್ ಸೈಕ್ಲೋನ್ ದಾಳಿಯಿಟ್ಟಿತ್ತು. ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಅದು ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು
Anonymous Quiz
18%
1999ರ ಅಕ್ಟೋಬರ್ 27ರಂದು
49%
1999ರ ಅಕ್ಟೋಬರ್ 28ರಂದು
24%
1999ರ ಅಕ್ಟೋಬರ್ 29ರಂದು
9%
None
ಕೊರೊನಾ ಸೊಂಕು ನಿವಾರಣಾ ದ್ರಾವಣವನ್ನಾಗಿ______ಬಳಸುತ್ತಾರೆ
Anonymous Quiz
10%
Sodium bicarbonate
17%
Sodium chloride
51%
Sodium Hypochlorite
22%
Sodium Hydroxide
ಯಾವುದೇ ವ್ಯಕ್ತಿಗೆ ಆತನಿಗೆ ಇಷ್ಟವಾಗದ್ದನ್ನು ಅಥವಾ ಅನಗತ್ಯವಾಗಿದ್ದನ್ನು ಕೇಳಲು(ಆಜಾನ್) ಬಲವಂತಪಡಿಸಲಾಗದು. ಇದು ಸಂವಿಧಾನದ ವಿಧಿ ____ ರ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ,’’ ಎಂದು ನ್ಯಾ. ಶಶಿಕಾಂತ್ ಗಪ್ತಾ ನೇತೃತ್ವದ ಅಲಹಾಬಾದ್ ಹೈಕೋರ್ಟ್ ಪೀಠ ಇತ್ತೀಚೆಗೆ ಅಭಿಪ್ರಾಯ ಪಟ್ಟಿದೆ.
Anonymous Quiz
27%
22
35%
23
22%
28
16%
25
ಆಜಾನ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ, ಲೌಡ್ ಸ್ಪೀಕರ್ ಅಥವಾ ಧ್ವನಿ ಹೆಚ್ಚಳ ಮಾಡುವ ಯಾವುದೇ ಪರಿಕರ ಬಳಸುವುದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವೆಂದು ಹೇಳಲಾಗದು. ಯಾವುದೇ ವ್ಯಕ್ತಿಗೆ ಆತನಿಗೆ ಇಷ್ಟವಾಗದ್ದನ್ನು ಅಥವಾ ಅನಗತ್ಯವಾಗಿದ್ದನ್ನು ಕೇಳಲು ಬಲವಂತಪಡಿಸಲಾಗದು. ಇದು ಸಂವಿಧಾನದ ವಿಧಿ 25ರ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ,’’ ಎಂದು ನ್ಯಾ. ಶಶಿಕಾಂತ್ ಗಪ್ತಾ ನೇತೃತ್ವದ ಪೀಠ ಅಭಿಪ್ರಾಯ ಪಟ್ಟಿದೆ(ಅಲಹಾಬಾದ್ ಹೈಕೋರ್ಟ್).
ಸಿಲೋನ್ ನಾ ಹೆಸರು ಶ್ರೀಲಂಕಾ ಎಂದು ಬದಲಾದ ದಿನ_____
Anonymous Quiz
15%
20 May 1972
43%
21 May 1972
39%
22 May 1972
3%
None
Occupied by the Portuguese in the 16th century and by the Dutch in the 17th century, the island was ceded to the British in 1796, became a crown colony in 1802, and was united under British rule by 1815. As Ceylon, it became independent in 1948; its name was changed to Sri Lanka in May 22, 1972.

ಸಿಲೋನ್ ,1948 ರಲ್ಲಿ ಸ್ವತಂತ್ರವಾಯಿತು;
ಇದರ ಹೆಸರನ್ನು 22 May 1972ರಂದು
ಶ್ರೀಲಂಕಾ ಎಂದು ಹೆಸರು ಬದಲಿಸಲಾಯಿತು..