Forwarded from Varun Sir
Forwarded from Varun Sir
Forwarded from Varun Sir
ಉದ್ಯೋಗ ಪಥ
KAS, KPSC - C , FDA,SDA ,PDO,PSI ,PC, PST, GPT , HSTR , KRIES , LAND SURVEYOR , SLET, NET, VA,
ಡಾ. ಶರತ್ ಮರಿಯಪ್ಪ ಫೌಂಡೇಶನ್ ಆಶ್ರಯದಲ್ಲಿ
ಅಚೀವರ್ಸ್ ಟ್ರಸ್ಟ್, ಅಚೀವರ್ಸ್ ಕೋಚಿಂಗ್ ಸೆಂಟರ್, ಶಿವಮೊಗ್ಗ, ಸಾಧನ ಅಕಾಡೆಮಿ, ಸ್ಪರ್ಧಾ ಅರಿವು ಬೆಂಗಳೂರು ಸಹಯೋಗದೊಂದಿಗೆ
2 ತಿಂಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ (OFFLINE)
ಉಧ್ಘಾಟನ ಸಮಾರಂಭವು ಸೆಪ್ಟೆಂಬರ್ 10, 2026 ಬೆಳಿಗ್ಗೆ 10 ಗಂಟೆಗೆ
ಸ್ಥಳ : ಕುವೆಂಪು ರಂಗ ಮಂದಿರ, ಶಿವಮೊಗ್ಗ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7019161413 , 9380556464 , 7812926702

UDHYOGA PATHA REGISTRATION Form
https://docs.google.com/forms/d/e/1FAIpQLSfyiZ4q_vLyhH1EpPVwHla4ONRKZk3ln0Yw7GOXvK9PEA8Kew/viewform?pli=1

Google Docs
Udyoga Patha Registration Form
Free Coaching Registration Form - Dr Sharath Mariyappa Foundation in Association with Achiever's trust Achiever's Coaching Center Shivamogga
This media is not supported in your browser
VIEW IN TELEGRAM
ಉದ್ಯೋಗ ಪಥ*
*KAS, KPSC - C , FDA,SDA ,PDO,PSI ,PC, PST, GPT , HSTR , KRIES , LAND SURVEYOR , SLET, NET, VA,*
*ಡಾ. ಶರತ್ ಮರಿಯಪ್ಪ ಫೌಂಡೇಶನ್ ಆಶ್ರಯದಲ್ಲಿ*
*ಅಚೀವರ್ಸ್ ಟ್ರಸ್ಟ್, ಅಚೀವರ್ಸ್ ಕೋಚಿಂಗ್ ಸೆಂಟರ್, ಶಿವಮೊಗ್ಗ, ಸಾಧನ* *ಅಕಾಡೆಮಿ, ಸ್ಪರ್ಧಾ ಅರಿವು ಬೆಂಗಳೂರು ಸಹಯೋಗದೊಂದಿಗೆ*
*2 ತಿಂಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ (OFFLINE)*
*ಉಧ್ಘಾಟನ ಸಮಾರಂಭವು ಸೆಪ್ಟೆಂಬರ್ 10, 2026 ಬೆಳಿಗ್ಗೆ 10 ಗಂಟೆಗೆ*
*ಸ್ಥಳ : ಕುವೆಂಪು ರಂಗ ಮಂದಿರ, ಶಿವಮೊಗ್ಗ*
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :* 7019161413 , 9380556464 , 7812926702
Registration form
https://docs.google.com/forms/d/e/1FAIpQLSfyiZ4q_vLyhH1EpPVwHla4ONRKZk3ln0Yw7GOXvK9PEA8Kew/viewform?pli=1
*KAS, KPSC - C , FDA,SDA ,PDO,PSI ,PC, PST, GPT , HSTR , KRIES , LAND SURVEYOR , SLET, NET, VA,*
*ಡಾ. ಶರತ್ ಮರಿಯಪ್ಪ ಫೌಂಡೇಶನ್ ಆಶ್ರಯದಲ್ಲಿ*
*ಅಚೀವರ್ಸ್ ಟ್ರಸ್ಟ್, ಅಚೀವರ್ಸ್ ಕೋಚಿಂಗ್ ಸೆಂಟರ್, ಶಿವಮೊಗ್ಗ, ಸಾಧನ* *ಅಕಾಡೆಮಿ, ಸ್ಪರ್ಧಾ ಅರಿವು ಬೆಂಗಳೂರು ಸಹಯೋಗದೊಂದಿಗೆ*
*2 ತಿಂಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ (OFFLINE)*
*ಉಧ್ಘಾಟನ ಸಮಾರಂಭವು ಸೆಪ್ಟೆಂಬರ್ 10, 2026 ಬೆಳಿಗ್ಗೆ 10 ಗಂಟೆಗೆ*
*ಸ್ಥಳ : ಕುವೆಂಪು ರಂಗ ಮಂದಿರ, ಶಿವಮೊಗ್ಗ*
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :* 7019161413 , 9380556464 , 7812926702
Registration form
https://docs.google.com/forms/d/e/1FAIpQLSfyiZ4q_vLyhH1EpPVwHla4ONRKZk3ln0Yw7GOXvK9PEA8Kew/viewform?pli=1
❤4
CAR / DAR (RPC & KK ) ಪರಿಷ್ಕೃತ ಈ ಉತ್ತರ ಪ್ರಕಟ.. 🔥
"ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆಯು ಸೆಪ್ಟೆಂಬರ್ 2026 ರಲ್ಲಿ ಘೋಷಿಸಲಾದ ಕರ್ನಾಟಕ ಸರ್ಕಾರದ ಒಂದು ಉಪಕ್ರಮವಾಗಿದ್ದು, ಇದು ಸಣ್ಣ ಮತ್ತು ಅಲ್ಪಸಂಖ್ಯಾತ ರೈತರಿಗೆ ಉಚಿತ ಯಾಂತ್ರೀಕೃತ ಬೇಸಾಯ ಮತ್ತು ಭೂಮಿ ಉಳುಮೆ ಸೌಲಭ್ಯವನ್ನು ಒದಗಿಸುತ್ತದೆ. (Chief Minister Negila Yogi Scheme) 1) ಉದ್ದೇಶ: 3 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಬಡ ಹಾಗೂ ಸಣ್ಣ ರೈತರ ಜಮೀನುಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಉಳುಮೆ ಮಾಡಿಸಿಕೊಡುವುದು. 2) ಕಾರ್ಯವಿಧಾನ: ರೈತರಿಂದ ಟ್ರ್ಯಾಕ್ಟರ್‌ಗಳನ್ನು ಸರ್ಕಾರದ ವತಿಯಿಂದ ಬಾಡಿಗೆಗೆ ಪಡೆದು, ವ್ಯವಸ್ಥಿತವಾಗಿ ಉಳುಮೆ ಕಾರ್ಯ ನಡೆಸಲಾಗುತ್ತದೆ. 3) ಅನುಷ್ಠಾನ: ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯ ಒಂದರಂತೆ ಒಟ್ಟು 31 ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಕೃಷಿ ಇಲಾಖೆ ಇದರ ಜವಾಬ್ದಾರಿ ಹೊರಲಿದೆ. 4) ಅನುದಾನ: ಈ ಯೋಜನೆಗಾಗಿ ರಾಜ್ಯ ಸರ್ಕಾರವು ಅಂದಾಜು ರೂ. 152.28 ಕೋಟಿ ಅನುದಾನವನ್ನು ಮೀಸಲಿರಿಸಿದೆ.
❤1
Notice_of_adv_capf_2026.pdf
4.9 MB
Notice_of_adv_capf_2026.pdf
PSIನ್ಯೂ Notification:
✍🏻🗒️✍🏻🗒️✍🏻🗒️✍🏻🗒
⚫ ದೆಹಲಿ ಪೊಲೀಸ್ & ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯಲ್ಲಿನ ಸಾವಿರಾರು Sub-Inspector ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!
⚫ Qualification: Any Degree (ಪದವಿ ಅಂತಿಮ ಸೆಮಿಸ್ಟರ್ ನಲ್ಲಿ ಓದುತ್ತಿರುವವರೂ ಅರ್ಜಿ ಸಲ್ಲಿಸಬಹುದು.!!)
⚫ ಅರ್ಜಿ ಸಲ್ಲಿಸುವ ಅವಧಿ:
10-09-2026 ರಿಂದ 30-09-2026 ರ ವರೆಗೆ.
⚫ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಕಲಬುರಗಿ, ಮಂಗಳೂರು, ಶಿವಮೊಗ್ಗ & ಉಡುಪಿ.
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDF ಡೌನ್‌ಲೋಡ್ ಮಾಡಿ ಓದಿ.!!

ಭಾನುವಾರದ ಟೆಸ್ಟ್ಗೆ ಯಾರು ಹೆಸರು ಕೊಟ್ಟಿಲ್ಲವೋ ಸಂಜೆ 4 ಗಂಟೆ ಒಳಗೆ ಕೊಡಿ ಏಕೆಂದರೆ ಪ್ರಿಂಟ್ ಕಳಿಸಲು ನಮಗೆ ಸಹಾಯವಾಗುತ್ತದೆ ಬೆಳಗ್ಗೆ ಪ್ರಿಂಟ್ ಕೊಡುವುದು ಕಷ್ಟ ಹಾಗಾಗಿ ದಯವಿಟ್ಟು ಯಾರಾದರೂ ಹೆಸರು ಕೊಟ್ಟಿಲ್ಲದವರು ಹೆಸರನ್ನು ಈ ಕೆಳಗಿನ ನಂಬರ್ ಗೆ ತಿಳಿಸಿ.
9663712183
9663712183
SHIMUL 2026 ನೇಮಕಾತಿಯ Hall Ticket ಬಂದಿದೆ
Exam Date - 29 Sept
https://virtualofficeerp.com/shimul2026/hallticket_login