Achievers coaching centre shivamogga(Official)
9.82K subscribers
4.9K photos
12 videos
2.27K files
2.5K links
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ
YouTube link
https://www.youtube.com/channel/UCmRHV
contact :-7812926702
Download Telegram
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
👆👆👆
KEA UPCOMING EXAM CALENDER 2026
*📚 KEA 2026ರ ಮುಂಬರುವ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿದೆ 📚*

*ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ವಿವಿಧ ಇಲಾಖೆಗಳ ಹುದ್ದೆಗಳಿಗೆ ನಡೆಯಲಿರುವ 2026ರ ಪರೀಕ್ಷೆಗಳ ಸಂಭಾವ್ಯ ವೇಳಾಪಟ್ಟಿ ಪ್ರಕಟಿಸಲಾಗಿದೆ*
1
ಅಚೀವರ್ಸ್ ಕೋಚಿಂಗ್ ಸೆಂಟರ್ ಶಿವಮೊಗ್ಗ

ಭಾನುವಾರದ ಪತ್ರಿಕೆಯನ್ನು online ನಲ್ಲಿ ಬರೆಯುವ ಅವಕಾಶ ನೀಡಲಾಗುತ್ತದೆ.

*ಈ ಕೆಳಗಿನ ಲಿಂಕ್‌ ಮೂಲಕ ಭಾನುವಾರದ ಪತ್ರಿಕೆಯನ್ನು ಬರೆಯಬಹುದು.*

https://www.achieversacademyshivamogga.com/#/quiz/examCustomPapers

*Sunday Test online Process*

Step 1:- Register by your self. (Register ಆದ ವಿದ್ಯಾರ್ಥಿಗಳು ಸೈನ್ ಇನ್ ಮಾಡಿ)
Step 2:- Go to Pariksha Mandira
Step 3:- Select Sunday Test
Step 4:- Attend your Sunday Test 8 :- 16-08-2026
3
ಅಚೀವರ್ಸ್  ಅಕಾಡೆಮಿ ಶಿವಮೊಗ್ಗ

|ಶಿಕ್ಷಕರ ನೇಮಕಾತಿ 2026 | ಸಾಮಾನ್ಯ  ಜ್ಞಾನ  ಪತ್ರಿಕೆ -1 | ಸಂಪೂರ್ಣ Startegy |

ಈ ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿರಿ

https://youtu.be/Qr_Ik84xTf8 
1
Civil pc result👆👆
ಅಚೀವರ್ಸ್ ಕೋಚಿಂಗ್ ಸೆಂಟರ್ ಶಿವಮೊಗ್ಗ

ಭಾನುವಾರದ ಪತ್ರಿಕೆಯನ್ನು online ನಲ್ಲಿ ಬರೆಯುವ ಅವಕಾಶ ನೀಡಲಾಗುತ್ತದೆ.

*ಈ ಕೆಳಗಿನ ಲಿಂಕ್‌ ಮೂಲಕ ಭಾನುವಾರದ ಪತ್ರಿಕೆಯನ್ನು ಬರೆಯಬಹುದು.*

https://www.achieversacademyshivamogga.com/#/quiz/examCustomPapers

*Sunday Test online Process*

Step 1:- Register by your self. (Register ಆದ ವಿದ್ಯಾರ್ಥಿಗಳು ಸೈನ್ ಇನ್ ಮಾಡಿ)
Step 2:- Go to Pariksha Mandira
Step 3:- Select Sunday Test
Step 4:- Attend your Sunday Test 9 :- 23-08-2026

ಪರೀಕ್ಷೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದಾರೆ ಸಂಪರ್ಕಿಸಿ +917337683668
3
ಸೋಲುಗಳು ನಿನ್ನ ಪಯಣದ ಅಂತ್ಯವಲ್ಲ, ಅವು ಸಾಧನೆಯ ಹಾದಿಯಲ್ಲಿ ಸಿಗುವ ಪಾಠಗಳು. ಶ್ರಮಿಸುವುದನ್ನು ನಿಲ್ಲಿಸದಿರು, ಗೆಲುವು ಖಂಡಿತ ನಿನಗೆ ಒಲಿಯುತ್ತದೆ."
​"ಇತರರಿಗಿಂತ ಭಿನ್ನವಾಗಿ ಬೆಳೆಯಬೇಕಾದರೆ, ಇತರರಿಗಿಂತ ಹೆಚ್ಚು ಪರಿಶ್ರಮ ಪಡಬೇಕು. ನಿನ್ನ ಇಂದಿನ ದೃಢ ನಿರ್ಧಾರವೇ ನಿನ್ನ ನಾಳೆಯ ಯಶಸ್ಸು."
​ನಿಮ್ಮ ಗುರಿಯತ್ತ ಸಾಗಲು ಇವು ನಿಮಗೆ ಹೊಸ ಭರವಸೆ ಮತ್ತು ಧೈರ್ಯ ನೀಡಲಿ.
🙏🏻 ಇಂತಿ ಅಚಿವರ್ಸ್ ಅಕಾಡೆಮಿ ಶಿವಮೊಗ್ಗ 💐
🔥2