Achievers coaching centre shivamogga(Official)
9.97K subscribers
4.81K photos
9 videos
2.2K files
2.47K links
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ
YouTube link
https://www.youtube.com/channel/UCmRHV
contact :-7812926702
Download Telegram
☝️CIVIL (3991)PC APPLICATION UPDATE..!!

🚨 ಆನ್ಲೈನ್ ಅರ್ಜಿ ಪೋರ್ಟಲ್ ಜೂನ್ 10 ರ ಮೇಲೆ ತೆರೆಯಲಿದೆ,

🚨 ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳನ್ನು ಈ ಮೇಲೆ ನೀಡಲಾಗಿದೆ
World Ocean Day (WOD):2026 June8: ವಿಶ್ವ ಸಾಗರ ದಿನ (ಕ್ರಿಯಾಶೀಲ ವಿಷಯ): "ನಮ್ಮ ನೀಲಿ ಗ್ರಹಕ್ಕಾಗಿ ಬಲವಾದ ಸಮುದ್ರ ಸಂರಕ್ಷಿತ ಪ್ರದೇಶಗಳು". ("Strong Marine Protected Areas for Our Blue Planet) ಈ ಬಹು-ವರ್ಷಗಳ ಗಮನವು ಸಮುದ್ರ ಜೀವವೈವಿಧ್ಯತೆಯನ್ನು ರಕ್ಷಿಸಲು, ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ಮತ್ತು ಜಾಗತಿಕ 30×30 ಸಂರಕ್ಷಣಾ ಉಪಕ್ರಮವನ್ನು ಬೆಂಬಲಿಸಲು ಹೆಚ್ಚು ಸಂರಕ್ಷಿತ ಪ್ರದೇಶಗಳನ್ನು ಕಾರ್ಯಗತಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.                   ವಿಶ್ವಸಂಸ್ಥೆಯ ವಿಶ್ವ ಸಾಗರ ದಿನ (ಜಾಗತಿಕ ಥೀಮ್): "ಪುನಃ ಕಲ್ಪಿಸಿಕೊಳ್ಳಿ: ನಮಗೆ ತಿಳಿದಿರುವ ಪ್ರಪಂಚದ ಆಚೆಗೆ, ನಮ್ಮ ಸಾಗರದೊಂದಿಗೆ ಹೊಸ ಸಂಬಂಧ". ( "REIMAGINE: Beyond the world we know, a new relationship with our ocean) ಈ ಥೀಮ್ ಮಾನವೀಯತೆಯು ನಿಷ್ಕ್ರಿಯ ಫಲಾನುಭವಿಗಳಿಂದ ಸಾಗರದ ಸಕ್ರಿಯ ರಕ್ಷಕರಾಗಿ ಚಲಿಸಲು ಪ್ರೋತ್ಸಾಹಿಸುತ್ತದೆ, ಹೊಸದಾಗಿ ಅಂಗೀಕರಿಸಲ್ಪಟ್ಟ ಬಿಬಿಎನ್‌ಜೆ (ಹೈ ಸೀಸ್) ಒಪ್ಪಂದವನ್ನು ಎತ್ತಿ ತೋರಿಸುತ್ತದೆ.
1
* ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಲಿಂಕ್ (RPC)....!*

NKK ವಿಭಾಗ -👇

https://cetonline.karnataka.gov.in/KEA_CPC_RPC

*ಕಲ್ಯಾಣ ಕರ್ನಾಟಕ ವಿಭಾಗ (KK) -👇*

https://cetonline.karnataka.gov.in/KEA_CPC_KK
ಅಚೀವರ್ಸ್ ಅಕಾಡೆಮಿ ಶಿವಮೊಗ್ಗ  

Civil PC | ಅರ್ಜಿ ತುಂಬುವುದು ಹೇಗೆ ? | How to fill application? | Step by Step Process Explained

ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿರಿ

https://youtu.be/ujWbWpiY7S8
3