𝗦𝗨𝗣𝗘𝗥 𝗦𝗧𝗨𝗗𝗬 𝗜𝗤 𝗚𝗞🔥
2.91K subscribers
562 photos
491 files
729 links
📚 SUPER STUDY IQ GK | Karnataka Competitive Exams 🎯

ಕರ್ನಾಟಕದ ಸ್ಪರ್ಧಾತ್ಮಕ ಪರೀಕ್ಷೆಗಳ Latest Updates, Current Affairs, GK, Government Jobs & Exam Preparationಗಾಗಿ ನಮ್ಮ Official Telegram Channel.

🔥 ಇಲ್ಲಿ ಪ್ರತಿದಿನ ಪಡೆಯಿರಿ:
PDF,QUIZ,NOTIFICATION,UPDATE
Download Telegram
ದಿನದ ಪ್ರಚಲಿತ ಘಟನೆಗಳ ಕ್ವಿಜ್ ಬೇಕಾದ್ರೆ ಕೆಳಗೆ ಕ್ಲಿಕ್ ಮಾಡಿ ನೋಡಿ
👇👇👇👇👇👇👇👇👇👇👇
https://t.me/digitalquiz1998/628
❤1
🤞 RRB Technician CEN 02/2026 ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಹಾರ್ದಿಕ ಶುಭಾಶಯಗಳು! 🌟

📅 ಪರೀಕ್ಷಾ ದಿನಾಂಕಗಳು: ಅಕ್ಟೋಬರ್ 6, 7, 8 ಮತ್ತು 9, 2026

⏰ ಶಿಫ್ಟ್‌ಗಳ ಸಮಯ:
➡️ 1ನೇ ಶಿಫ್ಟ್: ಬೆಳಿಗ್ಗೆ 9:00 – 10:30
➡️ 2ನೇ ಶಿಫ್ಟ್: ಮಧ್ಯಾಹ್ನ 12:45 – 2:15
➡️ 3ನೇ ಶಿಫ್ಟ್: ಸಂಜೆ 4:30 – 6:00

📍 ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾದವು:

1️⃣ Admit Card / ಪ್ರವೇಶ ಪತ್ರ
👉 ಅದರ ಮೇಲೆ ಇತ್ತೀಚಿನ Passport Size ಫೋಟೋ ಅಂಟಿಸಿರಬೇಕು.
👉 ಫೋಟೋವು 6 ತಿಂಗಳಿಗಿಂತ ಹಳೆಯದಾಗಿರಬಾರದು.

2️⃣ ಎರಡು Photo ID Proof‌ಗಳು
👉 ಒಂದು Aadhaar Card ಕಡ್ಡಾಯವಾಗಿ ತೆಗೆದುಕೊಂಡು ಹೋಗಿ.
👉 ಇದರ ಜೊತೆಗೆ ಕೆಳಗಿನ ಯಾವುದಾದರೂ ಒಂದು ID Proof ತೆಗೆದುಕೊಂಡು ಹೋಗಿ:
• PAN Card
• Driving Licence
• Voter ID
• 10ನೇ ತರಗತಿಯ ಅಂಕಪಟ್ಟಿ

⏳ ಪ್ರಮುಖ ಸೂಚನೆ:
⚠️ ಪರೀಕ್ಷಾ ಕೇಂದ್ರಕ್ಕೆ ಕೊನೆಯ ಕ್ಷಣದಲ್ಲಿ ಹೋಗದೆ, ಕನಿಷ್ಠ 30 ನಿಮಿಷ ಮುಂಚಿತವಾಗಿ ತಲುಪುವುದು ಉತ್ತಮ.

🌟 ಎಲ್ಲಾ RRB Technician ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿ. All the Best! 💐
❤3
LANDSURVYE ನಿಮ್ಮ OMR SHEET DOWNLOAD ಮಾಡ್ಕೊಳ್ಳಿ
👇👇👇👇👇👇👇👇👇👇👇
https://kearesults.karnataka.gov.in/keaomrs/kries.aspx
KEY ANSWERS.pdf
339.5 KB
👆👆👆👆👆👆👆👆👆👆
LANDSURVYE KEY ANSWERS.pdf
👉 BIG BILLION DAYS OFFER ಇದೆ STUDY ಗೆ ಸಂಬಂಧಿಸಿದಂತೆ ಎಲ್ಲಾ ಕಿಟ್ ಇದೆ ಬೇಕಾದ್ರೆ ಕ್ಲಿಕ್ ಮಾಡಿ PURCHASE ಮಾಡಿಕೊಳ್ಳಿ
👇👇👇👇👇👇👇👇👇👇
https://youtube.com/shopcollection/SCUCEOw_CVXMrnIqTSwm0wjYzdCMW3JG_k9bQ?si=OzWap1sVXKBuKenv
This media is not supported in your browser
VIEW IN TELEGRAM
This media is not supported in your browser
VIEW IN TELEGRAM
❤1
🛑 VILLAGE ACCOUNTANT EXAM ನಲ್ಲಿ ನಿಮ್ಮ MARK'S ಎಷ್ಟು ಆಗಿದೆ ವೋಟ್ ಮೂಲಕ ತಿಳಿಸಿ.
Anonymous Poll
11%
151-200 😱
17%
101-150 🔥
40%
51-100 ❤️
35%
0-50 😔
❤2
LAND SURVEYING 2026.pdf
997.1 KB
👆👆👆👆👆👆👆👆👆👆👆
LAND SURVEYING REVISED KEY ANSWERS ಚೆಕ್ ಮಾಡಿ ಕೊಳ್ಳಿ
ಯಾವೆಲ್ಲಾ ಗ್ರೇಸ್ ಮಾರ್ಕ್ಸ್ ಬಂದಿದೆ ನೋಡಿ
🛑LAND SURVEYOR EXAM ನಲ್ಲಿ ನಿಮ್ಮ MARK'S ಎಷ್ಟು ಆಗಿದೆ ಓಟ್ ಮೂಲಕ ತಿಳಿಸಿ.
Anonymous Poll
18%
151-200
23%
101-150
34%
51-100
31%
01-50
❤3
📢
2026-27ನೇ ಸಾಲಿನ CAR DAR ನೇಮಕಾತಿಯ ET/PST ಫಿಸಿಕಲ್ ಪರೀಕ್ಷೆಯ ದಿನಾಂಕಗಳ ಪಟ್ಟಿ ಪ್ರಕಟಿಸಲಾಗಿದೆ! 📅
ಜಿಲ್ಲಾವಾರು ಫಿಸಿಕಲ್ ಪರೀಕ್ಷೆಯ ವೇಳಾಪಟ್ಟಿ:


👉27 ಅಕ್ಟೋಬರ್ 2026 | ಮೈಸೂರು ನಗರ | ಅಭ್ಯರ್ಥಿಗಳ ಸಂಖ್ಯೆ: 275
👉28 ಅಕ್ಟೋಬರ್ 2026 | ಮಂಡ್ಯ ಜಿಲ್ಲೆ | ಅಭ್ಯರ್ಥಿಗಳ ಸಂಖ್ಯೆ: 225
👉29 ಅಕ್ಟೋಬರ್ 2026 | ಕೊಡಗು ಜಿಲ್ಲೆ | ಅಭ್ಯರ್ಥಿಗಳ ಸಂಖ್ಯೆ: 175
👉30 ಅಕ್ಟೋಬರ್ 2026 | ಮೈಸೂರು ಜಿಲ್ಲೆ | ಅಭ್ಯರ್ಥಿಗಳ ಸಂಖ್ಯೆ: 125
👉31 ಅಕ್ಟೋಬರ್ 2026 | KSRP ಮೌಂಟೆಡ್ ಕಂಪನಿ, ಮೈಸೂರು | ಅಭ್ಯರ್ಥಿಗಳ ಸಂಖ್ಯೆ: 160
━━━━━━━━━━━━━━━━━━
ಒಟ್ಟು ಅಭ್ಯರ್ಥಿಗಳು: 960
ಪರೀಕ್ಷೆಯ ಅವಧಿ: 27-10-2026 ರಿಂದ 31-10-2026