👇👇👇👇👇👇👇👇👇👇👇
https://t.me/digitalquiz1998/604
https://t.me/digitalquiz1998/604
Telegram
DIGITAL QUIZ & SHOP & IMPERMATION ADDA in DIGITAL QUIZ IN KANNADA
VILLAGE ACCOUNTANT 2024 GK QUESTION PAPER
👉 CHROME ನಲ್ಲಿ DESKTOP MODE ON ಮಾಡಿ ATTEMPT ಮಾಡಿ 👍
ಕ್ವಿಜ್ ನಲ್ಲಿ ಮೇಲುಗಡೆ ಇರುವ ನಮ್ಮ ಎಲ್ಲಾ ಚಾನೆಲ್ ಗೆ ಜಾಯಿನ್ ಆಗಿ 👇
👉 ಎಲ್ಲರಿಗೂ ಪ್ರೀಯಾಗಿ Mock test ಸಿಗ್ತಾ ಇದೆ ದಯವಿಟ್ಟು ನಮ್ಮ ಟೆಲಿಗ್ರಾಂ ಲಿಂಕ್ ಅನ್ನು ಎಲ್ಲಾ ಕಡೆ ಶೇರ್ ಮಾಡಿ…

📢 ಗ್ರಾಮ ಆಡಳಿತಾಧಿಕಾರಿ (VA) ಪರೀಕ್ಷೆ – 2026
ಪರೀಕ್ಷಾ ವೇಳಾಪಟ್ಟಿ ಹಾಗೂ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ (VA) ಹುದ್ದೆಗಳ ನೇರ ನೇಮಕಾತಿಗಾಗಿ 04-10-2026 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
📝 ಪರೀಕ್ಷೆಯ ವೇಳಾಪಟ್ಟಿ
ಪತ್ರಿಕೆ ಸಮಯ ಪ್ರಶ್ನೆಗಳು ಅಂಕಗಳು
ಪತ್ರಿಕೆ–1 ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 100 100
ಪತ್ರಿಕೆ–2 ಮಧ್ಯಾಹ್ನ 2:30 ರಿಂದ 4:30 100 100
Negative Marking: ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕ (0.25) ಕಡಿತವಾಗುತ್ತದೆ.
---
⏰ ಪರೀಕ್ಷಾ ಕೊಠಡಿಯಲ್ಲಿ ಬೆಲ್‌ಗಳ ಕ್ರಮ
🔔 ಪರೀಕ್ಷೆ ಆರಂಭಕ್ಕೂ ಮೊದಲು
ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು.
ಪ್ರವೇಶ ಪತ್ರ ಮತ್ತು ಮಾನ್ಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು.
ಪ್ರವೇಶ ಪತ್ರದಲ್ಲಿರುವ ವಿವರಗಳು ಮತ್ತು ಗುರುತಿನ ಚೀಟಿಯಲ್ಲಿರುವ ಫೋಟೋವನ್ನು ಪರಿಶೀಲಿಸಲಾಗುತ್ತದೆ.
ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಆಸನದಲ್ಲೇ ಕುಳಿತುಕೊಳ್ಳಬೇಕು.
📝 OMR ಉತ್ತರ ಪತ್ರಿಕೆ
OMR ಉತ್ತರ ಪತ್ರಿಕೆಯಲ್ಲಿ ಹೆಸರು ಮತ್ತು ನೋಂದಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಬೇಕು.
ನೋಂದಣಿ ಸಂಖ್ಯೆಗೆ ಸಂಬಂಧಿಸಿದ ವೃತ್ತಗಳನ್ನು ಸರಿಯಾಗಿ ತುಂಬಬೇಕು.
OMRನಲ್ಲಿ ನಮೂದಿಸಿದ ನೋಂದಣಿ ಸಂಖ್ಯೆ ಪ್ರವೇಶ ಪತ್ರದಲ್ಲಿರುವ ಸಂಖ್ಯೆಯೊಂದಿಗೆ ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸಿಕೊಳ್ಳಬೇಕು.
ಪ್ರಶ್ನೆಪತ್ರಿಕೆಯ Version Code / ಕ್ರಮಾಂಕ ಅನ್ನು OMRನಲ್ಲಿ ಸರಿಯಾದ ಸ್ಥಳದಲ್ಲಿ ನಮೂದಿಸಬೇಕು.
📕 ಪ್ರಶ್ನೆಪತ್ರಿಕೆ ತೆರೆಯುವ ನಿಯಮ
ಪ್ರಶ್ನೆಪತ್ರಿಕೆಯ ಸೀಲ್ ಮಾಡಲಾದ ಲಕೋಟೆಯನ್ನು ಕೊಠಡಿ ಮೇಲ್ವಿಚಾರಕರೇ ತೆರೆಯಬೇಕು.
ಇತರೆ ಸಿಬ್ಬಂದಿ ಅಥವಾ ಅಧಿಕಾರಿಗಳಿಗೆ ಅದನ್ನು ತೆರೆಯಲು ಅನುಮತಿ ಇರುವುದಿಲ್ಲ.
ಸೀಲ್ ತೆರೆಯುವ ಮೊದಲು ಅಭ್ಯರ್ಥಿಗಳಿಗೆ ಲಕೋಟೆಯನ್ನು ತೋರಿಸಲಾಗುತ್ತದೆ.
ನಿಗದಿತ ಸಮಯದಲ್ಲಿ ಪ್ರಶ್ನೆಪತ್ರಿಕೆಗಳನ್ನು ಅಭ್ಯರ್ಥಿಗಳಿಗೆ ವಿತರಿಸಲಾಗುತ್ತದೆ.
---
🚫 ಪರೀಕ್ಷೆ ಆರಂಭಕ್ಕೂ ಮುನ್ನ
ಮೂರನೇ ಬೆಲ್ ಮೊಳಗುವವರೆಗೆ ಅಭ್ಯರ್ಥಿಗಳು:
ಪ್ರಶ್ನೆಪತ್ರಿಕೆಯ ಕಿರುಪುಸ್ತಕವನ್ನು ತೆರೆಯಬಾರದು.
OMRನಲ್ಲಿ ಉತ್ತರಗಳನ್ನು ಗುರುತಿಸಬಾರದು.
ಪರೀಕ್ಷಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
---
🔔 ಪರೀಕ್ಷೆಯ ಸಮಯದಲ್ಲಿ ಪ್ರಮುಖ ಬೆಲ್‌ಗಳು
ಮೊದಲ ಎಚ್ಚರಿಕೆ ಬೆಲ್: ಪರೀಕ್ಷೆಯ ಒಂದು ಗಂಟೆ ಪೂರ್ಣಗೊಂಡಿರುವುದನ್ನು ಸೂಚಿಸುತ್ತದೆ.
ಎರಡನೇ ಎಚ್ಚರಿಕೆ ಬೆಲ್: ಪರೀಕ್ಷೆ ಮುಗಿಯಲು 30 ನಿಮಿಷಗಳು ಮಾತ್ರ ಉಳಿದಿವೆ.
ಕೊನೆಯ ಎಚ್ಚರಿಕೆ ಬೆಲ್: ಪರೀಕ್ಷೆ ಮುಗಿಯಲು 5 ನಿಮಿಷಗಳು ಮಾತ್ರ ಉಳಿದಿವೆ.
ಅಂತಿಮ ಬೆಲ್: ಪರೀಕ್ಷೆ ಮುಕ್ತಾಯವಾಗಿದೆ. ತಕ್ಷಣ ಉತ್ತರ ಬರೆಯುವುದನ್ನು ನಿಲ್ಲಿಸಬೇಕು.
ಅಂತಿಮ ಬೆಲ್‌ನ ನಂತರವೂ ಉತ್ತರ ಬರೆಯುವುದು ಪರೀಕ್ಷಾ ನಿಯಮ ಉಲ್ಲಂಘನೆಯಾಗುತ್ತದೆ.
---
📄 ಪರೀಕ್ಷೆ ಮುಗಿದ ನಂತರ
OMR ಉತ್ತರ ಪತ್ರಿಕೆಯನ್ನು ಕೊಠಡಿ ಮೇಲ್ವಿಚಾರಕರಿಗೆ ಹಿಂತಿರುಗಿಸಬೇಕು.
OMRನ ಕಚೇರಿ ಪ್ರತಿಯನ್ನು ಮೇಲ್ವಿಚಾರಕರು ಪಡೆದುಕೊಳ್ಳುತ್ತಾರೆ.
ಅಭ್ಯರ್ಥಿಯ ಪ್ರತಿಯನ್ನು ಅಭ್ಯರ್ಥಿಗೆ ಹಿಂತಿರುಗಿಸಲಾಗುತ್ತದೆ.
ಪರೀಕ್ಷಾ ಕೊಠಡಿಯಿಂದ ಹೊರಬರುವ ಮೊದಲು OMR ಉತ್ತರ ಪತ್ರಿಕೆ ಸರಿಯಾಗಿ ಹಸ್ತಾಂತರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.
---
⚠️ ಅಭ್ಯರ್ಥಿಗಳು ತಪ್ಪದೇ ಗಮನಿಸಬೇಕಾದ ವಿಷಯಗಳು
ಪರೀಕ್ಷಾ ಕೊಠಡಿಯಲ್ಲಿ ಕೆಳಗಿನ ರೀತಿಯ ಯಾವುದೇ ಅಕ್ರಮಗಳು ಕಂಡುಬಂದರೆ ಕ್ರಮ ಕೈಗೊಳ್ಳಬಹುದು:
ಪರೀಕ್ಷಾ ಕೊಠಡಿಯಲ್ಲಿ ಗದ್ದಲ ಮಾಡುವುದು.
ಪರೀಕ್ಷಾ ಸಮಯದಲ್ಲಿ ಇತರ ಅಭ್ಯರ್ಥಿಗಳೊಂದಿಗೆ ಮಾತನಾಡುವುದು ಅಥವಾ ಸಂಜ್ಞೆ ಮಾಡುವುದು.
ಪುಸ್ತಕ, ಚೀಟಿ ಅಥವಾ ಅನುಮತಿ ಇಲ್ಲದ ವಸ್ತುಗಳನ್ನು ಬಳಸುವುದು.
ಇತರ ಅಭ್ಯರ್ಥಿಗಳ ಉತ್ತರಗಳನ್ನು ನಕಲು ಮಾಡುವುದು.
ತಮ್ಮ ಉತ್ತರ ಪತ್ರಿಕೆಯನ್ನು ಮತ್ತೊಬ್ಬರಿಗೆ ನೀಡುವುದು ಅಥವಾ ಬದಲಾಯಿಸುವುದು.
ಉತ್ತರ ಪತ್ರಿಕೆಯನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ತೆಗೆದುಕೊಂಡು ಹೋಗುವುದು.
ಉತ್ತರ ಪತ್ರಿಕೆಯನ್ನು ಹರಿದುಹಾಕುವುದು.
ಬೇರೆ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆಯುವುದು.
ಯಾವುದೇ ರೀತಿಯ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗುವುದು.
ಇಂತಹ ಪ್ರಕರಣಗಳಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಅಥವಾ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.
✅ ಮುಖ್ಯವಾಗಿ ನೆನಪಿಡಿ
04 ಅಕ್ಟೋಬರ್ 2026 | ಪತ್ರಿಕೆ–1: 10:30 AM–12:30 PM | ಪತ್ರಿಕೆ–2: 2:30 PM–4:30 PM | 1/4 Negative Marking
ಪ್ರವೇಶ ಪತ್ರ + ಗುರುತಿನ ಚೀಟಿ + OMR ಸೂಚನೆಗಳ ಪಾಲನೆ = ಪರೀಕ್ಷೆಗೆ ಅತ್ಯಂತ ಮುಖ್ಯ.

❤4
🚨 ಅತೀ ಶೀಘ್ರದಲ್ಲಿ ನೇಮಕಾತಿ ನಿರೀಕ್ಷೆ ಇರುವ ಹುದ್ದೆಗಳು 🔥
ಸರ್ಕಾರಿ ಕೆಲಸಕ್ಕೆ ತಯಾರಿ ಮಾಡ್ತಿರೋ ಅಭ್ಯರ್ಥಿಗಳು ಇದನ್ನ ಗಮನಿಸಿ! 👀
ಮುಂದಿನ ನೇಮಕಾತಿಗಳಲ್ಲಿ ಈ ಹುದ್ದೆಗಳು ಬರೋ ಸಾಧ್ಯತೆ ಇದೆ 👇
🔥 SDA – 1000+ ಹುದ್ದೆಗಳು
🔥 FDA – 500+ ಹುದ್ದೆಗಳು
🔥 ಗ್ರೇಡ್–1 – 135 ಹುದ್ದೆಗಳು
🔥 ಗ್ರೇಡ್–2 – 284 ಹುದ್ದೆಗಳು
🔥 CTI – 48+ ಹುದ್ದೆಗಳು
🔥 ಲೆಕ್ಕ ಸಹಾಯಕರು – 490 ಹುದ್ದೆಗಳು
🔥 ESI – 250+ ಹುದ್ದೆಗಳು
🔥 EC – 900+ ಹುದ್ದೆಗಳು
📢 ಅಂದಾಜು ಟೈಮ್‌ಲೈನ್:
👉 ನೇಮಕಾತಿ ಅಧಿಸೂಚನೆ – ಅಕ್ಟೋಬರ್
👉 ಪರೀಕ್ಷೆ – ಡಿಸೆಂಬರ್ / ಜನವರಿ
⏳ ಅಂದ್ರೆ ನಿಮಗೆ ತಯಾರಿಗೆ ಸಿಗೋದು ಸುಮಾರು 50–60 ದಿನಗಳ ಸಮಯ ಮಾತ್ರ!
🎯 ಈಗಿನಿಂದಲೇ ಓದೋಕೆ ಶುರು ಮಾಡಿದ್ರೆ ಮಾತ್ರ ಸಿಲೆಬಸ್ ಕಂಪ್ಲೀಟ್ ಮಾಡಿ, Revision + Mock Test ಮಾಡೋಕೆ ಸಮಯ ಸಿಗುತ್ತೆ.
❌ ಅಧಿಸೂಚನೆ ಬಂದ ಮೇಲೆ ಓದೋಣ ಅಂತ ಕಾಯಬೇಡಿ...
✅ Notification ಬರುವ ಮೊದಲೇ Preparation ಶುರು ಮಾಡಿ!
🔥 50–60 ದಿನ = ನಿಮ್ಮ ಸರ್ಕಾರಿ ಉದ್ಯೋಗದ ತಯಾರಿಗೆ ಬಹಳ ಮುಖ್ಯವಾದ ಸಮಯ!
ಓದು ಶುರು ಮಾಡಿ… ಅವಕಾಶ ಬಂದಾಗ Ready ಇರಬೇಕು! 💪📚🎯

👍5❤4
🛑 ಇಂದು LANDSURVYER EXAM ಬರೆಯುತು ಇರುವ ಎಲ್ಲಾ ವಿದ್ಯಾರ್ಥಿಗಳಿಗೂ ALL THE BEST 👍
🇮🇳 ಗಾಂಧಿ ಜಯಂತಿ — ಪ್ರಮುಖ ಪ್ರಶ್ನೋತ್ತರಗಳು
1. ಗಾಂಧಿ ಜಯಂತಿಯನ್ನು ಯಾವ ದಿನ ಆಚರಿಸಲಾಗುತ್ತದೆ?
👉 ಅಕ್ಟೋಬರ್ 2
2. ಮಹಾತ್ಮ ಗಾಂಧಿಯವರ ಪೂರ್ಣ ಹೆಸರು ಏನು?
👉 ಮೋಹನ್‌ದಾಸ್ ಕರಮಚಂದ್ ಗಾಂಧಿ
3. ಮಹಾತ್ಮ ಗಾಂಧಿಯವರು ಯಾವಾಗ ಜನಿಸಿದರು?
👉 2 ಅಕ್ಟೋಬರ್ 1869
4. ಗಾಂಧೀಜಿಯವರು ಎಲ್ಲಿ ಜನಿಸಿದರು?
👉 ಪೋರಬಂದರ್, ಗುಜರಾತ್
5. ಗಾಂಧೀಜಿಯವರ ತಂದೆಯ ಹೆಸರು ಏನು?
👉 ಕರಮಚಂದ್ ಗಾಂಧಿ
6. ಗಾಂಧೀಜಿಯವರ ತಾಯಿಯ ಹೆಸರು ಏನು?
👉 ಪುತಳಿಬಾಯಿ
7. ಗಾಂಧೀಜಿಯವರ ಪತ್ನಿಯ ಹೆಸರು ಏನು?
👉 ಕಸ್ತೂರಬಾ ಗಾಂಧಿ
8. ಗಾಂಧೀಜಿಯವರು ಯಾವ ತತ್ವವನ್ನು ಪ್ರಮುಖವಾಗಿ ಪ್ರತಿಪಾದಿಸಿದರು?
👉 ಅಹಿಂಸೆ ಮತ್ತು ಸತ್ಯಾಗ್ರಹ
9. ಗಾಂಧೀಜಿಯವರ ರಾಜಕೀಯ ಗುರು ಯಾರು?
👉 ಗೋಪಾಲಕೃಷ್ಣ ಗೋಖಲೆ
10. ಗಾಂಧೀಜಿಯವರು ಭಾರತಕ್ಕೆ ದಕ್ಷಿಣ ಆಫ್ರಿಕಾದಿಂದ ಯಾವ ವರ್ಷ ಮರಳಿದರು?
👉 1915
11. ಗಾಂಧೀಜಿಯವರು ಭಾರತದಲ್ಲಿ ಮೊದಲ ಸತ್ಯಾಗ್ರಹವನ್ನು ಎಲ್ಲಿ ನಡೆಸಿದರು?
👉 ಚಂಪಾರಣ್, ಬಿಹಾರ
12. ಚಂಪಾರಣ್ ಸತ್ಯಾಗ್ರಹ ನಡೆದ ವರ್ಷ ಯಾವುದು?
👉 1917
13. ಖೇಡಾ ಸತ್ಯಾಗ್ರಹ ನಡೆದ ವರ್ಷ ಯಾವುದು?
👉 1918
14. ಅಹಮದಾಬಾದ್ ಕಾರ್ಮಿಕರ ಮುಷ್ಕರ ನಡೆದ ವರ್ಷ ಯಾವುದು?
👉 1918
15. ಅಸಹಕಾರ ಚಳವಳಿ ಯಾವ ವರ್ಷ ಪ್ರಾರಂಭವಾಯಿತು?
👉 1920
16. ಉಪ್ಪಿನ ಸತ್ಯಾಗ್ರಹ / ದಂಡಿ ಮೆರವಣಿಗೆ ಯಾವ ವರ್ಷ ನಡೆಯಿತು?
👉 1930
17. ದಂಡಿ ಮೆರವಣಿಗೆ ಯಾವ ಸ್ಥಳದಿಂದ ಪ್ರಾರಂಭವಾಯಿತು?
👉 ಸಬರಮತಿ ಆಶ್ರಮ
18. ದಂಡಿ ಮೆರವಣಿಗೆಯ ಪ್ರಮುಖ ಉದ್ದೇಶವೇನು?
👉 ಬ್ರಿಟಿಷರ ಉಪ್ಪಿನ ಕಾನೂನನ್ನು ಉಲ್ಲಂಘಿಸುವುದು
19. ಭಾರತ ಬಿಟ್ಟು ತೊಲಗಿ ಚಳವಳಿ ಯಾವ ವರ್ಷ ಪ್ರಾರಂಭವಾಯಿತು?
👉 1942
20. ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆ ಯಾವ ಚಳವಳಿಗೆ ಸಂಬಂಧಿಸಿದೆ?
👉 ಭಾರತ ಬಿಟ್ಟು ತೊಲಗಿ ಚಳವಳಿ
21. ಗಾಂಧೀಜಿಯವರ ಆತ್ಮಚರಿತ್ರೆಯ ಹೆಸರೇನು?
👉 ಸತ್ಯದೊಂದಿಗೆ ನನ್ನ ಪ್ರಯೋಗಗಳು
22. ‘ಹಿಂದ್ ಸ್ವರಾಜ್’ ಕೃತಿಯನ್ನು ಬರೆದವರು ಯಾರು?
👉 ಮಹಾತ್ಮ ಗಾಂಧಿ
23. ಗಾಂಧೀಜಿಯವರ ರಾಜಕೀಯ ಹೋರಾಟದ ಪ್ರಮುಖ ಅಸ್ತ್ರ ಯಾವುದು?
👉 ಸತ್ಯಾಗ್ರಹ
24. ಗಾಂಧೀಜಿಯವರು ‘ಅಸ್ಪೃಶ್ಯ’ರೆಂದು ಕರೆಯಲ್ಪಟ್ಟ ಜನರನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರು?
👉 ಹರಿಜನರು
25. ಗಾಂಧೀಜಿಯವರು ಸಂಪಾದಿಸಿದ ಪ್ರಮುಖ ಪತ್ರಿಕೆ ಯಾವುದು?
👉 ಯಂಗ್ ಇಂಡಿಯಾ
26. ಗಾಂಧೀಜಿಯವರ ‘ಹರಿಜನ್’ ಪತ್ರಿಕೆ ಯಾವ ವಿಷಯಕ್ಕೆ ಹೆಚ್ಚು ಒತ್ತು ನೀಡಿತು?
👉 ಸಾಮಾಜಿಕ ಸುಧಾರಣೆ ಮತ್ತು ಅಸ್ಪೃಶ್ಯತೆ ನಿವಾರಣೆ
27. ಗಾಂಧೀಜಿಯವರ ಆಶ್ರಮಗಳಲ್ಲಿ ಪ್ರಮುಖವಾದುದು ಯಾವುದು?
👉 ಸಬರಮತಿ ಆಶ್ರಮ
28. ಗಾಂಧೀಜಿಯವರು ಯಾವ ದಿನ ನಿಧನರಾದರು?
👉 30 ಜನವರಿ 1948
29. ಗಾಂಧೀಜಿಯವರನ್ನು ಹತ್ಯೆ ಮಾಡಿದವರು ಯಾರು?
👉 ನಾಥೂರಾಮ್ ಗೋಡ್ಸೆ
30. ಜನವರಿ 30 ಅನ್ನು ಭಾರತದಲ್ಲಿ ಯಾವ ದಿನವಾಗಿ ಆಚರಿಸಲಾಗುತ್ತದೆ?
👉 ಹುತಾತ್ಮರ ದಿನ
31. ಗಾಂಧೀಜಿಯವರಿಗೆ ‘ಮಹಾತ್ಮ’ ಎಂಬ ಬಿರುದನ್ನು ನೀಡಿದವರು ಯಾರು ಎಂಬುದು ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ?
👉 ರವೀಂದ್ರನಾಥ ಟ್ಯಾಗೋರ್
32. ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2 ಅನ್ನು ವಿಶ್ವಸಂಸ್ಥೆ ಯಾವ ದಿನವಾಗಿ ಆಚರಿಸುತ್ತದೆ?
👉 ಅಂತರರಾಷ್ಟ್ರೀಯ ಅಹಿಂಸಾ ದಿನ
33. ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆಚರಿಸಲಾಗುತ್ತಿದೆ?
👉 2007ರಿಂದ
34. ಗಾಂಧೀಜಿಯವರ ‘ಸತ್ಯಾಗ್ರಹ’ದ ಮೂಲ ಅರ್ಥವೇನು?
👉 ಸತ್ಯದ ಮೇಲೆ ದೃಢವಾದ ನಿಲುವು / ಸತ್ಯಕ್ಕಾಗಿ ಅಹಿಂಸಾತ್ಮಕ ಹೋರಾಟ
35. ಗಾಂಧೀಜಿಯವರ ಜೀವನದ ಮೂರು ಪ್ರಮುಖ ಮೌಲ್ಯಗಳು ಯಾವುವು?
👉 ಸತ್ಯ, ಅಹಿಂಸೆ ಮತ್ತು ಸರಳತೆ
🔥 ಪರೀಕ್ಷೆಗೆ ತುಂಬಾ ಮುಖ್ಯವಾದ 5 ಪ್ರಶ್ನೆಗಳು
ಗಾಂಧೀಜಿ ಜನ್ಮದಿನ → ಅಕ್ಟೋಬರ್ 2, 1869
ಭಾರತಕ್ಕೆ ಮರಳಿದ ವರ್ಷ → 1915
ಚಂಪಾರಣ್ ಸತ್ಯಾಗ್ರಹ → 1917
ದಂಡಿ ಮೆರವಣಿಗೆ → 1930
ಭಾರತ ಬಿಟ್ಟು ತೊಲಗಿ ಚಳವಳಿ → 1942

⭐ ಇವತ್ತು ಗಾಂಧೀಜಿ ಅವರದ್ದು 156ನೇ ಜಯಂತಿ
ಇಷ್ಟವಾದರೆ ಲೈಕ್ ಮಾಡಿ ❤️ ಶೇರ್ ಮಾಡಿ 📈
❤18
RRB SECTION CONTROLER CITY INTIMATION OUT 👇
https://qa-efmprd.digialm.com//EForms/configuredHtml/33128/102721/yTOWT6zoDJDKpLRfP3/login.html

❤1
RPC_KSRP.pdf
40.3 MB
👆👆👆👆👆👆👆👆👆👆
KSRP MARKS NON HK LIST CHECK ಮಾಡಿಕೊಳ್ಳಿ 🔥

📢 LAND SURVEYOR EXAM 2026 – ಪ್ರಮುಖ ಮಾಹಿತಿ 📰
ಭೂಮಾಪನ ಇಲಾಖೆಯ Non-HK ವಿಭಾಗದ 560 Land Surveyor ಹುದ್ದೆಗಳ ನೇಮಕಾತಿಗಾಗಿ ನಿನ್ನೆ, 2026ರ ಅಕ್ಟೋಬರ್ 02ರಂದು ಲಿಖಿತ ಪರೀಕ್ಷೆ ನಡೆಯಿತು. 📅
📌 ಒಟ್ಟು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು: 92,701
📌 ಬೆಳಗಿನ GK Paper ಹಾಜರಾತಿ: 70,061
📌 ಮಧ್ಯಾಹ್ನದ Specific Paper ಹಾಜರಾತಿ: 69,559
📌 ಒಟ್ಟು ಹುದ್ದೆಗಳು: 560
🔥 ಅಂದರೆ, ಒಂದೇ ಹುದ್ದೆಗೆ ಸರಾಸರಿ 125 ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆದಿದೆ!
📝 ಮುಂದಿನ ಪ್ರಮುಖ ಅಪ್‌ಡೇಟ್:
ಎಲ್ಲಾ ಅಭ್ಯರ್ಥಿಗಳ OMR Sheets ಇಂದು ಸಂಜೆಯೊಳಗೆ ವೆಬ್‌ಸೈಟ್‌ನಲ್ಲಿ Upload ಆಗುವ ನಿರೀಕ್ಷೆಯಿದೆ. 🌐
✅ ಇದರ ನಂತರ ಅತಿ ಶೀಘ್ರದಲ್ಲೇ Official Key Answer ಪ್ರಕಟವಾಗುವ ನಿರೀಕ್ಷೆಯಿದೆ. 🗝️
👉 ಅಭ್ಯರ್ಥಿಗಳು ತಮ್ಮ OMR Sheet ಮತ್ತು ಅಧಿಕೃತ Key Answer ಅನ್ನು ಪರಿಶೀಲಿಸಿ, ಪಡೆದಿರುವ ಅಂಕಗಳನ್ನು ಅಂದಾಜಿಸಿಕೊಳ್ಳಬಹುದು. 📊

❤2