11. ಸಂವಿಧಾನದ 8ನೇ ಅನುಸೂಚಿಗೆ ಡೋಗ್ರಿ ಭಾಷೆಯನ್ನು ಯಾವ ತಿದ್ದುಪಡಿಯ ಮೂಲಕ ಸೇರಿಸಲಾಯಿತು?
(A) 86ನೇ ತಿದ್ದುಪಡಿ / 86th Amendment
(B) 91ನೇ ತಿದ್ದುಪಡಿ / 91st Amendment
(C) 92ನೇ ತಿದ್ದುಪಡಿ / 92nd Amendment
(D) 93ನೇ ತಿದ್ದುಪಡಿ / 93rd Amendment
✅ ಉತ್ತರ: (C) 92ನೇ ಸಂವಿಧಾನ ತಿದ್ದುಪಡಿ ಕಾಯಿದೆ, 2003 / 92nd Constitutional Amendment Act, 2003
📌 ವಿವರಣೆ: 2003 ರ 92ನೇ ಸಂವಿಧಾನ ತಿದ್ದುಪಡಿ ಕಾಯಿದೆಯ ಮೂಲಕ ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂಥಾಲಿ ಭಾಷೆಗಳನ್ನು 8ನೇ ಅನುಸೂಚಿಗೆ ಸೇರಿಸಲಾಯಿತು.
12. ವಡೋದರಾ ನಗರವು ಯಾವ ನದಿಯ ದಂಡೆಯಲ್ಲಿದೆ?
(A) ನರ್ಮದಾ / Narmada
(B) ಮಹಿ / Mahi
(C) ಸಬರಮತಿ / Sabarmati
(D) ವಿಶ್ವಾಮಿತ್ರಿ / Vishwamitri
✅ ಉತ್ತರ: (D) ವಿಶ್ವಾಮಿತ್ರಿ / Vishwamitri
📌 ವಿವರಣೆ: ಗುಜರಾತ್ನ ವಡೋದರಾ ನಗರವು ವಿಶ್ವಾಮಿತ್ರಿ ನದಿಯ ದಂಡೆಯಲ್ಲಿದೆ.
🥰 Like & Share ಮಾಡಿ!

❤1
🛑 KEA LAND SURVEYING ಮತ್ತು VILLAGE ACCOUNTANT EXAM POSTPONED ಆಗುತ್ತಾ ನಿಮ್ಮ ಅನಿಸಿಕೆ ಓಟ್ ಮೂಲಕ ತಿಳಿಸಿ.
Anonymous Poll
17%
POSTPONED ಆಗುತ್ತೆ 👍
24%
POSTPONED ಆಗೋದಿಲ್ಲ 🤬
46%
100% EXAM ನಡೆಯುತ್ತೆ 🎯
15%
ಕಾದು ನೋಡಬೇಕು 😔
🔥 ಇಂದಿನ ಪ್ರಮುಖ ಸುದ್ದಿ | 27 ಸೆಪ್ಟೆಂಬರ್ 2026
📰 [ ಏಷ್ಯನ್ ಗೇಮ್ಸ್ 2026]
📌 ಮುಖ್ಯಾಂಶ:
⭐ ಏಷ್ಯನ್ ಗೇಮ್ಸ್ 2026 ಐಚಿ and ನಯೋಗಾದ ಜಪಾನ್ ನಲ್ಲಿ ನಡೆಯುತ್ತಿದೆ.
⭐ ಪದಕ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ
⭐ ಭಾರತ 10ನೇ ಸ್ಥಾನದಲ್ಲಿದೆ
❓ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆ:
ಏಷ್ಯನ್ ಗೇಮ್ಸ್ ನಲ್ಲಿ ಪದಕ ಪಟ್ಟಿಯಲ್ಲಿ ಭಾರತದ ಸ್ಥಾನ ಎಷ್ಟಿದೆ?
A) 12 ನೇ ಸ್ಥಾನ
B) 10 ನೇ ಸ್ಥಾನ
C) 20 ನೇ ಸ್ಥಾನ
D) 15 ನೇ ಸ್ಥಾನ
✅ ಸರಿಯಾದ ಉತ್ತರ: B) 10 ನೇ ಸ್ಥಾನ
💡 Exam Point:
📚 Source: Udayavani / Prajavani / Vijaya Karnataka — 27-09-2026
📲 ಇಂತಹ Daily Current Affairsಗಾಗಿ SUPER STUDY IQ GKಗೆ Join ಆಗಿ

1) ಏಷ್ಯನ್ ಗೇಮ್ಸ್ ನಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ.
2) ಭಾರತ ಹತ್ತನೆಯ ಸ್ಥಾನದಲ್ಲಿದೆ.
3) ಏಷ್ಯನ್ ಗೇಮ್ಸ್ 2026 ಐಚಿ and ನಯೋಗಾದ ಜಪಾನ್ ನಲ್ಲಿ ನಡೆಯುತ್ತಿದೆ.
📚 Source: Udayavani / Prajavani / Vijaya Karnataka — 27-09-2026
📲 ಇಂತಹ Daily Current Affairsಗಾಗಿ SUPER STUDY IQ GKಗೆ Join ಆಗಿ
❤1👏1
RRB TECHNICIAN CITY INTIMATION LINK OUT👇👇👇👇👇👇👇👇👇
https://rrb.digialm.com//EForms/configuredHtml/33128/102594/meI2OsGJezsPvhZrvT/login.html
https://rrb.digialm.com//EForms/configuredHtml/33128/102594/meI2OsGJezsPvhZrvT/login.html
KEA TOP-100 COMPUTER ONE SHOT WITH EXPLAIN IN KANNADA
👇👇👇👇👇👇👇👇👇👇👇
https://youtu.be/8hZVtHXFfR0?si=Yrd4hja7rtNK5Sur
👇👇👇👇👇👇👇👇👇👇👇
https://youtu.be/8hZVtHXFfR0?si=Yrd4hja7rtNK5Sur
👉 PAID MOCK TEST ಬೇಕಾದ್ರೆ ಕೆಳಗೆ ಕ್ಲಿಕ್ ಮಾಡಿ ಜಾಯಿನ್ ಆಗಿ
⭐ ONLY 399/ RUPEES
✅ 1 YEAR PASS
👉 CODE:-4VITZJ
👇👇👇👇👇👇👇👇👇👇👇
https://link.testbook.com/SkJ0aQI06zb?tbreferrer=4VITZJ
⭐ ONLY 399/ RUPEES
✅ 1 YEAR PASS
👉 CODE:-4VITZJ
👇👇👇👇👇👇👇👇👇👇👇
https://link.testbook.com/SkJ0aQI06zb?tbreferrer=4VITZJ
Testbook
From Mock Tests to Selection — Testbook Pass
4,23,891+ Selections. One Pass for all Govt. Exams. Mock tests, PYQs, practice questions, live tests, study notes and performance analysis for SSC, Banking, Railways, Teaching, Defence, State Exams and more. Use my referral code to start your preparation…
🔥 IBPS RRB 2026 ನೇಮಕಾತಿ — ಅರ್ಜಿಗಳ ಸಂಖ್ಯೆ ಎಷ್ಟು ಗೊತ್ತಾ? 😱
🏦 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ನೇಮಕಾತಿಗೆ ಭರಪೂರ ಸ್ಪರ್ಧೆ!
🎯 Officer Scale-I (RRB PO)
📌 ಸಲ್ಲಿಸಲಾದ ಅರ್ಜಿಗಳು: 9 ಲಕ್ಷಕ್ಕೂ ಹೆಚ್ಚು
📌 ಒಟ್ಟು ಹುದ್ದೆಗಳು: 4,256
🎯 Office Assistant (RRB Clerk)
📌 ಸಲ್ಲಿಸಲಾದ ಅರ್ಜಿಗಳು: 15.50 ಲಕ್ಷಕ್ಕೂ ಹೆಚ್ಚು
📌 ಒಟ್ಟು ಹುದ್ದೆಗಳು: 8,283
📚 IBPS RRB ಪರೀಕ್ಷೆಯ Cut-off, Competition, Exam Pattern ಮತ್ತು Preparation Strategy ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. 📈

📊 ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುವುದರಿಂದ ಸ್ಪರ್ಧೆ ಬಹಳ ಇದೆ.
📚 IBPS RRB ಪರೀಕ್ಷೆಯ Cut-off, Competition, Exam Pattern ಮತ್ತು Preparation Strategy ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. 📈
👮♂️🔥 CIVIL PC PHYSICAL TEST – ALL THE BEST! 🔥👮♂️
ಇಂದಿನಿಂದ Civil PC ದೈಹಿಕ ಪರೀಕ್ಷೆ ಎದುರಿಸುತ್ತಿರುವ ಎಲ್ಲಾ ಭವಿಷ್ಯದ ಪೊಲೀಸ್ ಸಿಬ್ಬಂದಿಗಳಿಗೆ ಹೃದಯಪೂರ್ವಕ ಶುಭಾಶಯಗಳು! 💐
🏃♂️ ಇಷ್ಟು ದಿನ ನೀವು ಮಾಡಿದ ಕಠಿಣ ಪರಿಶ್ರಮ, ತರಬೇತಿ ಮತ್ತು ಬೆವರ ಪ್ರತಿಯೊಂದು ಹನಿಗೆ ಇಂದು ಫಲ ಸಿಗುವ ಸಮಯ.
💪 ಭಯ ಬೇಡ… ಗೊಂದಲ ಬೇಡ… ಆತ್ಮವಿಶ್ವಾಸದಿಂದ ಮೈದಾನಕ್ಕೆ ಇಳಿಯಿರಿ!
🔥 ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ.
🔥 ಕೊನೆಯ ಕ್ಷಣದವರೆಗೂ ನಿಮ್ಮ ಶ್ರಮವನ್ನು ತೋರಿಸಿ.
🔥 ಗುರಿ ಒಂದೇ — ಖಾಕಿ ಸಮವಸ್ತ್ರ! 👮♂️
🙏 ತಂದೆ-ತಾಯಿಯ ಆಶೀರ್ವಾದ, ಗುರುಗಳ ಮಾರ್ಗದರ್ಶನ ಮತ್ತು ನಿಮ್ಮ ಪರಿಶ್ರಮ ನಿಮ್ಮೊಂದಿಗೆ ಇರಲಿ.
🏆 ನಿಮ್ಮ ಕನಸು ನನಸಾಗಲಿ, ಶೀಘ್ರದಲ್ಲೇ ಹೆಮ್ಮೆಯಿಂದ ಖಾಕಿ ಧರಿಸುವಂತಾಗಲಿ!
“ಇಂದು ಮೈದಾನದಲ್ಲಿ ನಿಮ್ಮ ಪರಿಶ್ರಮ ಮಾತನಾಡಲಿ… ನಾಳೆ ನಿಮ್ಮ ಯಶಸ್ಸಿನ ಕಥೆ ಎಲ್ಲರೂ ಕೇಳಲಿ!” 🚔✨

❤️ ALL THE VERY BEST TO ALL FUTURE POLICE OFFICERS! 💪🔥
“ಇಂದು ಮೈದಾನದಲ್ಲಿ ನಿಮ್ಮ ಪರಿಶ್ರಮ ಮಾತನಾಡಲಿ… ನಾಳೆ ನಿಮ್ಮ ಯಶಸ್ಸಿನ ಕಥೆ ಎಲ್ಲರೂ ಕೇಳಲಿ!” 🚔✨
👉 ನೀವು ಯಾವ EXAM PREAPARE ಆಗ್ತಾ ಇದ್ದೀರಾ?
Anonymous Poll
18%
RRB/SSC
51%
VA/LANDSURVYE/SDA/FDA/WARDER/KAS
24%
PC/PSI/ESI
18%
KSET/GPSTR/HPSTR/BANKING/
❤3🤔1