🛑 ಮೇಲಿನ 20 ಪ್ರಶ್ನೆಗಳಿಗೆ ಎಷ್ಟು ಉತ್ತರಗಳನ್ನು ನೀಡಿದ್ದೀರಿ ಎಂದು ವೋಟ್ ಮೂಲಕ ತಿಳಿಸಿ.
👉 ನಿಮಗೆ ಇಷ್ಟವಾದರೆ ಲೈಕ್ ಮಾಡಿ❤️ಎಲ್ಲಾ ಕಡೆ ಶೇರ್ ಮಾಡಿ📈
👉 ನಿಮಗೆ ಇಷ್ಟವಾದರೆ ಲೈಕ್ ಮಾಡಿ❤️ಎಲ್ಲಾ ಕಡೆ ಶೇರ್ ಮಾಡಿ📈
Anonymous Poll
40%
17-20
31%
12-16
22%
7-11
11%
1-6
❤9🤯1
KARNATAKA STATE POLICE PST E-CALL LETTER LINK👇
https://cetonline.karnataka.gov.in/KSP_ETPST_CALL/FORMS/CANDIDATES/CALLLETTERVIEWER
KSRP, KSISF ಮತ್ತು ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಕಂಪ್ಲೀಟ್ ಪಿಕ್ಚರ್! 📸
ಇತ್ತೀಚೆಗೇ (ಸೆಪ್ಟೆಂಬರ್ 20, 2026) ನಡೆದ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆಯ ಕಾಂಪಿಟೇಷನ್ ಲೆವೆಲ್ ಹೇಗಿತ್ತು ಗೊತ್ತಾ? ಒಟ್ಟು 2,314 ಹುದ್ದೆಗಳಿಗೆ ಭರವರ್ಜರೀ ಫೈಟ್ ನಡೆದಿದೆ! 🏃♂️💨
Non-HK (ನಾನ್-ಹೈದರಾಬಾದ್ ಕರ್ನಾಟಕ) ವಲಯ:
ಖಾಲಿ ಇರುವ ಪೋಸ್ಟ್ಗಳು: 1,455
ಎಕ್ಸಾಮ್ ಬರೆದವರು: 1,12,125 ಮಂದಿ
ಕಾಂಪಿಟೇಷನ್: ಪ್ರತಿಯೊಂದು ಒಂದೇ ಒಂದು ಪೋಸ್ಟ್ಗೆ ಬರೋಬ್ಬರಿ 77 ಜನರ ನಡುವೆ ಟಫ್ ಕಾಂಪಿಟೇಷನ್ ಇದೆ! 📉
HK (ಹೈದರಾಬಾದ್ ಕರ್ನಾಟಕ) ವಲಯ:
ಖಾಲಿ ಇರುವ ಪೋಸ್ಟ್ಗಳು: 859
ಎಕ್ಸಾಮ್ ಬರೆದವರು: 32,694 ಮಂದಿ
ಕಾಂಪಿಟೇಷನ್: ಇಲ್ಲಿ ಪ್ರತಿಯೊಂದು ಪೋಸ್ಟ್ಗೆ 38 ಅಭ್ಯರ್ಥಿಗಳು ಸಾಲಿನಲ್ಲಿ ನಿಂತಿದ್ದಾರೆ! ✅
❤1
SSC JE ಅಪ್ಲಿಕೇಶನ್ ಹಾಕಲು ನಾಳೆ ಕೊನೆ ದಿನ
👇👇👇👇👇👇👇👇👇👇👇
https://ssc.gov.in/
RRB NTPC GRADUATE LEVEL SHORT NOTICE
👇👇👇👇👇👇👇👇👇👇👇
POST-3447
APPLY-08-10-2026
❤3
ತೋಟಗಾರಿಕೆ ಇಲಾಖೆ Hall Ticket Download Link
👇👇👇👇👇👇👇👇👇https://www.cetonline.karnataka.gov.in/KEA_EXAM_PORTAL/Forms/Candidates/Login