KARNATAKA STATE SSLC STUDENT
10.3K subscribers
96 photos
65 files
1.32K links
ಈ ಸಮೂಹವು ಕರ್ನಾಟಕ ರಾಜ್ಯದ ಎಸೆಸೆಲ್ಸಿ ಮಕ್ಕಳ ಸಲುವಾಗಿ ಮಾಡಿರುವುದು.
Download Telegram
ಗಣಿತ ಕಿರು ಪರೀಕ್ಷೆಯ ಪ್ರಶ್ನೆ ಪತ್ರಿಕೆ. 👆👆
*ನಾಳೆ ರಾತ್ರಿ ಸರಿಯಾಗಿ 8:00 ಗಂಟೆಗೆ ತೃತೀಯ ಭಾಷೆ ಹಿಂದಿ ವಿಷಯದ ಆನ್ಲೈನ್ ಕ್ವಿಜ್ ಇರುತ್ತದೆ.*
👉 ಪಾಠದ ಹೆಸರು - ಮತೃಭೂಮಿ ಕವಿತೆ.

👉 ಪ್ರಶ್ನೆಗಳು - 40.

👉 ಸಮಯ - 30 ನಿಮಿಷ ಮಾತ್ರ.

👉 ಪ್ರಥಮ ಸ್ಥಾನ ಪಡೆದ 5 ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರಗಳು ಕೂಡಲಾಗುತ್ತದೆ.

👉 ಕ್ವಿಜ್ ಪ್ರಾರಂಭಿಸುವ ಮೊದಲು ಕಡ್ಡಾಯವಾಗಿ ನಿಮ್ಮ ಹೆಸರು ಮತ್ತು ಶಾಲೆಯ ಹೆಸರು ಹಾಕಬೇಕು.

👉 ಈ ರಸಪ್ರಶ್ನೆ ಲಿಂಕ್ ಕೇವಲ ನಮ್ಮ WhatsApp channel ಮತ್ತು ಟೆಲಿಗ್ರಾಂ ಸಮೂಹದಲ್ಲಿ ಮಾತ್ರ ಬಿಡಲಾಗುತ್ತದೆ.

*ಎಲ್ಲಾ ಶಿಕ್ಷಕ ಮಿತ್ರರು ನಿಮ್ಮ ಶಾಲೆಯಲ್ಲಿ ಇರುವ SSLC ವಿದ್ಯಾರ್ಥಿಗಳಿಗೆ ಈ ಕೆಳಗಿನ SSLC ಗ್ರೂಪ್ ನಲ್ಲಿ ಸೇರಿಸಿ.*

👉
https://whatsapp.com/channel/0029VajEViX9Bb67NmfRpO03

*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 WhatsApp Channel ಸಮೂಹಕ್ಕೆ ಸೇರಿಸಿ.*

👉
https://t.me/sslcnabisir

*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 Teligram Channel ಸಮೂಹಕ್ಕೆ ಸೇರಿಸಿ.*

*ಪ್ರತಿ ರವಿವಾರ ಸಾಯಂಕಾಲ ಈ ಮೇಲಿನ ಗ್ರೂಪನಲ್ಲಿ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಇರುತ್ತದೆ.*

*Thank You*
🤝🤝🤝🤝🤝
*ಇಂದು ರಾತ್ರಿ ಸರಿಯಾಗಿ 8:00 ಗಂಟೆಗೆ ತೃತೀಯ ಭಾಷೆ ಹಿಂದಿ ವಿಷಯದ ಆನ್ಲೈನ್ ಕ್ವಿಜ್ ಇರುತ್ತದೆ.*

👉 ಪಾಠದ ಹೆಸರು - ಮತೃಭೂಮಿ ಕವಿತೆ ಮತ್ತು ವ್ಯಾಕರಣ ಭಾಗದ ಲಿಂಗದ ಮೇಲೆ ಪ್ರಶ್ನೆಗಳು.

👉 ಪ್ರಶ್ನೆಗಳು - 40.

👉 ಸಮಯ - 30 ನಿಮಿಷ ಮಾತ್ರ.

👉 ಪ್ರಥಮ ಸ್ಥಾನ ಪಡೆದ 5 ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರಗಳು ಕೂಡಲಾಗುತ್ತದೆ.

👉 ಕ್ವಿಜ್ ಪ್ರಾರಂಭಿಸುವ ಮೊದಲು ಕಡ್ಡಾಯವಾಗಿ ನಿಮ್ಮ ಹೆಸರು ಮತ್ತು ಶಾಲೆಯ ಹೆಸರು ಹಾಕಬೇಕು.

👉 ಈ ರಸಪ್ರಶ್ನೆ ಲಿಂಕ್ ಕೇವಲ ನಮ್ಮ WhatsApp channel ಮತ್ತು ಟೆಲಿಗ್ರಾಂ ಸಮೂಹದಲ್ಲಿ ಮಾತ್ರ ಬಿಡಲಾಗುತ್ತದೆ.

*ಎಲ್ಲಾ ಶಿಕ್ಷಕ ಮಿತ್ರರು ನಿಮ್ಮ ಶಾಲೆಯಲ್ಲಿ ಇರುವ SSLC ವಿದ್ಯಾರ್ಥಿಗಳಿಗೆ ಈ ಕೆಳಗಿನ SSLC ಗ್ರೂಪ್ ನಲ್ಲಿ ಸೇರಿಸಿ.*

👉
https://whatsapp.com/channel/0029VajEViX9Bb67NmfRpO03

*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 WhatsApp Channel ಸಮೂಹಕ್ಕೆ ಸೇರಿಸಿ.*

👉
https://t.me/sslcnabisir

*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 Teligram Channel ಸಮೂಹಕ್ಕೆ ಸೇರಿಸಿ.*

*ಪ್ರತಿ ರವಿವಾರ ಸಾಯಂಕಾಲ ಈ ಮೇಲಿನ ಗ್ರೂಪನಲ್ಲಿ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಇರುತ್ತದೆ.*

*Thank You*
🤝🤝🤝🤝🤝
https://quizizz.com/join?gc=92153291

*ಈ ಮೇಲಿನ ಲಿಂಕ್ ಮೂಲಕ ಇಂದಿನ ತೃತೀಯ ಭಾಷೆ ಹಿಂದಿ ವಿಷಯದ ಮೇಲೆ ರಸಪ್ರಶ್ನೆ ಪ್ರಾರಂಭಿಸಿ.*

*ನಿಯಮಗಳು*
👉 ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ರಸಪ್ರಶ್ನೆ ಪ್ರಾರಂಭಿಸುವ ಮೊದಲು ನಿಮ್ಮ ಹೆಸರು ಮತ್ತು ಶಾಲೆಯ ಹೆಸರು ಕಡ್ಡಾಯವಾಗಿ ಸರಿಯಾಗಿ ಹಾಕಿ ರಾಪ್ರಶ್ನೆ ಪ್ರಾರಂಭಿಸಿ.

*All The Best*
🤝🤝🤝🤝🤝
KARNATAKA STATE SSLC STUDENT
DOC-20240721-WA0032.
ಇಂದಿನ ರಸಪ್ರಶ್ನೆ ಫಲಿತಾಂಶ. 👆
*ಬೆಳಗ್ಗೆ ಈ ಅಭ್ಯಾಸ ರೂಢಿ ಮಾಡಿದರೆ ಬದುಕು ತುಂಬಾ ಬದಲಾಗುತ್ತೆ*

👉 ನಾವು ಬೆಳಗ್ಗೆ ಎದ್ದಾಗ ನಮ್ಮ ಮೂಡ್‌ ಹೇಗಿರುತ್ತದೋ ಇಡೀ ದಿನ ಆಗಿರುತ್ತದೆ, ಆದ್ದರಿಂದಲೇ ಬೆಳಗ್ಗೆ ಎಲ್ಲವೂ ಒಳ್ಳೆಯ ರೀತಿಯಲ್ಲಿ ಪ್ರಾರಂಭವಾಗಬೇಕೆಂದು ಬಯಸುವುದು. ನಾವು ಏಳುವ ರೀತಿಗೂ ಆ ದಿನಕ್ಕೂ ತುಂಬಾನೇ ಸಂಬಂಧವಿದೆ.

👉 ಒಂದು ಕೆಟ್ಟ ಕನಸು ಬಿದ್ದು ಎದ್ದರೆ ಆ ದಿನ ಪೂರ್ತಿ ಸರಿಯಿರಲ್ಲ ಅಲ್ವಾ? ಅದೇ ರೀತಿಯಲ್ಲಿ ಬೆಳಗ್ಗೆ ಏಳುವಾಗ ನಮ್ಮಲ್ಲಿ ಪಾಸಿಟಿವ್‌ ಎನರ್ಜಿ ತುಂಬಿಕೊಳ್ಳಬೇಕು. ಆಗ ಇಡೀ ದಿನ ಚೆನ್ನಾಗಿರುತ್ತದೆ.

👉 ಎದ್ದೇಳುವ ರೀತಿ ಎಷ್ಟು ಮುಖ್ಯವೋ ಅದೇ ರೀತಿ ನಿದ್ದೆ ಕೂಡ ಮುಖ್ಯ. ದಿನದಲ್ಲಿ 6-7 ಗಂಟೆ ಒಳ್ಳೆಯ ನಿದ್ದೆ ಮಾಡಬೇಕು, ಇದರಿಂದ ದೇಹದಲ್ಲಿ ಚೈತನ್ಯ ತುಂಬುವುದು.

👉 ನೀವು ಹೇಗೆ ಎಚ್ಚರವಾಗುತ್ತೀರ? ಅಲಾರಂ ಇಟ್ಟುಕೊಂಡಿರುತ್ತೀರಾ ಅಥವಾ ಯಾವ ಸಮಯಕ್ಕೆ ಎದ್ದೇಳಬೇಕೆಂದು ಬಯಸಿರುತ್ತೀರ ಆ ಸಮಯಕ್ಕೆ ಥಟ್ಟನೆ ಎಚ್ಚರವಾಗುವುದೇ? ನಿಮ್ಮನ್ನು ಎಚ್ಚರಿಸಲು ಅಲಾರಂ ಬೇಕೆಂದು ಆದರೆ ಅದರಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ನಾನು ನಾಳೆ ಬೆಳಗ್ಗೆ 5 ಗಂಟೆಗೆ ಎದ್ದೇಳಬೇಕು ಎಂದು ಮನಸ್ಸಿನಲ್ಲಿ ದೃಢವಾಗಿ ಯೋಚಿಸಿ, ಬೆಳಗ್ಗೆ ಅದೇ ಸಮಯಕ್ಕೆ ನಿಮ್ಮ ಸುಪ್ತ ಮನಸ್ಸು ಎಚ್ಚರಿಸುತ್ತದೆ. ಇದಕ್ಕೆ ಸ್ವಲ್ಪ ಅಭ್ಯಾಸ ಮಾಡಬೇಕು, ನಂತರ ಯಾವ ಅಲಾರಂ ಕೂಡ ಬೇಕಾಗುವುದಿಲ್ಲ ನೋಡಿ.

*Nabi Sir GHS Kinnisultana*

👉 ಪ್ರತಿದಿನ ಯಾವ ವಿಷಯ ಓದಬೇಕು ಹೇಗೆ ಓದಬೇಕು, ಎಷ್ಟು ಹೊತ್ತು ಓದಬೇಕು? ಯಾವ ವಿಷಯವನ್ನು ತಕ್ಷಣ ಓದಬೇಕು, ಯಾವುದನ್ನು ನಂತರ ಓದಬೇಕು, ಯಾವ ವಿಷಯ ಪೆಂಡಿಂಗ್‌ ಇಟ್ಟು ನಾಳೆ ಅಭ್ಯಾಸ ಮಾಡಿದರೆ ಆಗುತ್ತೆ ಎಂಬ ಒಂದು ಸ್ಪಷ್ಟ ಕಲ್ಪನೆ ಇದ್ದರೆ ಓದಿನಲ್ಲಿ ದೊಡ್ಡ ಸಮಸ್ಯೆಯೇ ಆಗಲ್ಲ ನೋಡಿ.

*ನೀವು ಒಂದು ವೇಳಾ ಪಟ್ಟಿಯನ್ನೂ ಮಾಡಿಕೊಂಡು ಇಟ್ಟುಕೊಳ್ಳಿ.*

👉 ದಿನ ಮುಕ್ತಾಯವಾಗುವಾಗ ವಿಮರ್ಶೆ ಮಾಡಿ -
ಬೆಳಗ್ಗೆ ಏನೆಲ್ಲಾ ಮಾಡಬೇಕು ಎಂದು ನೋಟ್‌ ಮಾಡುವುದು ಎಷ್ಟು ಮುಖ್ಯವೋ ಆ ದಿನ ಮಲುಗುವ ಮುಂಚೆ ಈ ದಿನ ಏನೆಲ್ಲಾ ಮಾಡಿದ ಲಿಸ್ಟ್ ಮಾಡಿದ ಕೆಲಸದಲ್ಲಿ ಎಲ್ಲಾ ಸಂಪೂರ್ಣ ಮಾಡಿದ್ದೀನಾ ಎಂದು ಅವಲೋಕಿಸಿ ಆಗಲಿಲ್ಲ ಎಂದರೆ ಏಕೆ ಆಗಲಿಲ್ಲ ಎಂದು ವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು.


*ಚನ್ನಾಗಿ ಅಭ್ಯಾಸ ಮಾಡಿ ಮಕ್ಕಳೇ ನಮ್ಮ ಗುರಿ 625...*
🤝🤝🤝👍👍
*ದಯವಿಟ್ಟು ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪಾಲಕರು ಈ ಕಥೆಯನ್ನು ಓದಿ ಅರ್ಥ ಮಾಡಿಕೊಳ್ಳಿ*

ಒಂದಾನೊಂದು ಕಾಲದಲ್ಲಿ ಇಬ್ಬರು ನೆರೆಹೊರೆಯಲ್ಲಿ ವಾಸವಾಗಿದ್ದರು.. ಒಬ್ಬರು ನಿವೃತ್ತ ಶಿಕ್ಷಕ ಇನ್ನೋರ್ವ ಜೀವವಿಮಾ ಕಂಪನಿಯ ನೌಕರ..

ಜೀವ ವಿಮಾ ಕಂಪನಿ ನೌಕರನಿಗೆ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಒಲವಿತ್ತ.. ಇವರಿಬ್ಬರೂ ತಮ್ಮ ಮನೆಯ ಹೂದೋಟದಲ್ಲಿ ಸಸಿಗಳನ್ನು ನೆಟ್ಟರು..

ನಿವೃತ್ತ ಶಿಕ್ಷಕ ತನ್ನ ಸಸಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡುತ್ತಿದ್ದ. ಅವುಗಳ ಬಗ್ಗೆ ಹೆಚ್ಚಿನ ಗಮನ ಸಹ ನೀಡುತ್ತಿರಲಿಲ್ಲ..

*ಆದರೆ* ಜೀವ ವಿಮಾ ನೌಕರ ತನ್ನ ಸಸಿಗಳಿಗೆ ಯಥೇಚ್ಛವಾಗಿ ನೀರು ಗೊಬ್ಬರವನ್ನು ನೀಡಿ ಅವುಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದ..

ನಿವೃತ್ತ ಶಿಕ್ಷಕನ ಸಸ್ಯಗಳು ಸಾಧಾರಣವಾಗಿ, ಪರವಾಗಿಲ್ಲ ಅನ್ನುವ ರೀತಿಯಲ್ಲಿ ಬೆಳೆದಿದ್ದವು.. *ಆದರೆ* ಜೀವ ವಿಮಾ ನೌಕರನ ಸಸ್ಯಗಳು ಸಮೃದ್ಧವಾಗಿ, ಹಚ್ಚು ಹಸಿರಾಗಿ ಬೇಳೆದಿದ್ದವು..

ಒಂದು ರಾತ್ರಿ ಚಂಡಮಾರುತದ ಪರಿಣಾಮವಾಗಿ ಬಾರಿ ಮಳೆ ಮತ್ತು ಬಿರುಗಾಳಿಯ ಉಂಟಾಯಿತು.. ಮರುದಿನ ಬೆಳಿಗ್ಗೆ ಇಬ್ಬರೂ ತಮ್ಮ ತಮ್ಮ ಸಸಿಗಳಿಗೆ ಆದ ಹಾನಿ ನೋಡಲು ತಮ್ಮ ಹೂದೋಟಕ್ಕೆ ಹೋದರು..

ಜೀವ ವಿಮಾ ನೌಕರನ ಸಸ್ಯಗಳು ಬೇರು ಸಮೇತ ಹಾರಿ

ಬಿದ್ದು ಸಂಪೂರ್ಣವಾಗಿ ನಾಶವಾಗಿದ್ದವು.. *ಆದರೆ* ನಿವೃತ್ತ ಶಿಕ್ಷಕಕನ ಸಸ್ಯಗಳು ದೃಡವಾಗಿ ಭದ್ರವಾಗಿ ನಿಂತಿದ್ದವು...

ಆಶ್ಚರ್ಯ ಚಕಿತನಾಗಿ ಜೀವ ವಿಮಾ ನೌಕರ ನಿವೃತ್ತ ಶಿಕ್ಷಕನ

ಬಳಿ ಹೋಗಿ ಕೇಳಿದ,

"ನಾವಿಬ್ಬರು ಒಟ್ಟಾಗಿ ಸಸಿಗಳನ್ನು ನೆಟ್ಟಿದ್ದೆವು, ನಿಮಗಿಂತ ಹೆಚ್ಚಾಗಿ ನೀರು ಗೊಬ್ಬರವನ್ನೂ ನಾ ನೀಡಿ ಹೆಚ್ಚಿನ ಗಮನ ಹರಿಸಿದೆ, ಆದರೂ ನನ್ನ ಸಸ್ಯಗಳು ನಾಶವಾದವು, ನಿಮ್ಮ ಸಸ್ಯಗಳು ದೃಢವಾಗಿ ನಿಂತಿವೆ ಯಾಕೆ"...?

ಆಗ ಶಿಕ್ಷಕ ಹೇಳಿದ

"ನೀನು ಸಸಿಗಳಿಗೆ ಹೆಚ್ಚು ನೀರು ಗೊಬ್ಬರವನ್ನು ನೀಡಿದೆ, ಹೆಚ್ಚು ಕಾಳಜಿವಹಿಸಿದೆ ಆ ಕಾರಣ ಆ ಸಸಿಗಳಿಗೆ ಯಾವುದೇ ಜವಾಬ್ದಾರಿ ಸ್ವಪ್ರಯತ್ನದ ಅರಿವಾಗಲಿಲ್ಲ.. ಆದರೆ ನಾನು ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡಿದೆ, ಆ ಬೇರುಗಳು ನೀರಿನ ಹುಡುಕಾಟದಲ್ಲಿ ಹೆಚ್ಚಿನ ಆಳಕ್ಕೆ ಮತ್ತು ಅಗಲವಾಗಿ ಹುಡುಕಾಟದಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಂಡವು. ಅದಕ್ಕಾಗಿ ಅವು ಯಾವುದೆ ಬಿರುಗಾಳಿ, ಮಳೆಗೆ ಬಗ್ಗದೆ ದೃಡವಾಗಿ ನಿಂತಿವು"....!

*Nabi Sir GHS KINNISULTAN, TQ. ALAND*

*ಈ ಕಥೆಯ ಮೌಲ್ಯ ಇಷ್ಟೆ* ಪಾಲಕರು/ಶಿಕ್ಷಕರಿಗೆ ಮಕ್ಕಳು ಸಸಿಗಳಿದ್ದ ಹಾಗೆ.. ಎಲ್ಲವನ್ನೂ ಅವರಿಗೆ ಸುಲಭವಾಗಿ ನೀಡಿದರೆ ಅವರಿಗೆ ಪರಿಶ್ರಮದ ಬೆಲೆ ಗೊತ್ತಾಗುವುದಿಲ್ಲ.. ಅವರು ನಿರ್ವಹಿಸಬೇಕಾದ ಕಾಯಕಕ್ಕೆ ಗೌರವ, ಬೆಲೆ ನೀಡುವುದಿಲ್ಲ.. ಅವರಿಗೆ ಎಲ್ಲವನ್ನು ಸುಲಭವಾಗಿ ನೀಡುವ ಬದಲು ಮಾರ್ಗದರ್ಶನ ಮಾಡೋಣಾ.. ಸಲಹೆ ನೀಡೊಣಾ.. ಅವರಿಗೆ ನಡೆಯುವದನ್ನು ಕಲಿಸೋಣ...!

*ಆಧಾರ - ಅಂತರಜಾಲ*
👌👌👌👌👌
*ಮುದ್ದು ಮಕ್ಕಳೇ ಈ ಕೆಳಗಿನ ಮಾತುಗಳು ನೆನಪಲಿ ಇಟ್ಟುಕೊಳ್ಳಿ*

👉 ನೀವು ಅಧ್ಯಯನ ಮಾಡಬೇಕಾಗಿರುವ ವಿಷಯಗಳನ್ನು ಈ ದಿನಗಳಿಗೆ ಹಂಚಿ ಒಂದು ವೇಳಾಪಟ್ಟಿ ರಚಿಸಿಕೊಳ್ಳಿ.

👉 ನಿಮ್ಮ ಆಲೋಚನೆಗಳು ಧನಾತ್ಮಕವಾಗಿರಲಿ. ಅತಿಯಾದ ಆತ್ಮವಿಶ್ವಾಸ ಬೇಡ.

👉 ಎರಡು, ಮೂರು ಬಾರಿ ಓದಿ ಪುನರ್ ಮನನ ಮಾಡಿಕೊಳ್ಳಿ.

👉 ಪ್ರತಿ ಒಂದು ಗಂಟೆ ಅಭ್ಯಾಸದ ನಂತರ ಐದರಿಂದ ಹತ್ತು ನಿಮಿಷಗಳ ವಿಶ್ರಾಂತಿ ಪಡೆಯಿರಿ.

👉 ಕ್ಲಿಷ್ಟಕರ ಎನಿಸಿದ ವಿಷಯಗಳಿಗೆ, ಅಧ್ಯಾಯಗಳಿಗೆ ಹೆಚ್ಚಿನ ಸಮಯವನ್ನು ನಿಗದಿ ಪಡಿಸಿಕೊಳ್ಳಿ.

👉 ಓದುವ ಸಮಯದಲ್ಲಿ ಮೊಬೈಲ್ ಫೋನಿನ ಬಳಕೆ ಬೇಡ.

👉 ಹಸಿದುಕೊಂಡು ಓದಲು ಕೂರಬೇಡಿ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಬಹಳ ಮುಖ್ಯ.

👉 ಮನೆಯಲ್ಲಿ ನೀವು ಓದಿದ ವಿಷಯಕ್ಕೆ ಸಂಬಂಧಿಸಿದಂತೆ ಶಾಲೆಯ ಬಿಡುವಿನ ವೇಳೆಯಲ್ಲಿ ಗೆಳೆಯರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಕನಿಷ್ಠ ಒಂದು ಗಂಟೆ ಚರ್ಚೆ ಮಾಡಿ.

👉 ಓದುವಾಗ, ಕೇಳುವಾಗ ಕಿವಿಗೆ ಯಾವುದಾದರೂ ಒಂದು ಪ್ರಮುಖ ಅಂಶ ಬಿದ್ದ ಕೂಡಲೇ ನೋಟ್ಸ್ ಮಾಡಿಕೊಳ್ಳಬೇಕು. ಇದರಿಂದ ಪರೀಕ್ಷಾ ಸಮಯದಲ್ಲಿ ಸಹಾಯವಾಗುತ್ತದೆ.

👍👍👍👍👍
*SSLC ಮಕ್ಕಳೇ ಓದುವುದು ಹೇಗೆ ಮತ್ತು ಅದರ ಕ್ರಮಗಳು:*

ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸುವುದು ಆದರ್ಶ ವಿದ್ಯಾರ್ಥಿಯ ಲಕ್ಷಣ. ಒಂದು ವೇಳೆ ಅದು ಸಾಧ್ಯವಾಗಿಲ್ಲ ಎಂದಿಟ್ಟುಕೊಳ್ಳೋಣ. ಹಾಗೆಂದು ಎದೆಗುಂದುವ ಅಗತ್ಯವಿಲ್ಲ. ಈಗಲೂ ತಡವಾಗಿಲ್ಲ. ಪ್ರಸ್ತುತ ಉಳಿದಿರುವ ಸಮಯದಲ್ಲಿ ವ್ಯವಸ್ಥಿತವಾಗಿ ಅಧ್ಯಯನ ಮಾಡಿದಲ್ಲಿ ಖಂಡಿತಾ ಯಶಸ್ಸು ಗಳಿಸಬಹುದು. ಇಲ್ಲಿ ಹೇಳಲಾಗಿರುವ ಕೆಲವು ಸೂತ್ರಗಳನ್ನು ಪಾಲಿಸಿದಲ್ಲಿ ಪರೀಕ್ಷಾ ಭಯದಿಂದ ದೂರಾಗಬಹುದು.

*1. ವೇಳಾಪಟ್ಟಿ ರೂಪಿಸಿಕೊಳ್ಳಿ.*

ವಾರದಲ್ಲಿ ಏಳು ದಿನಗಳಿವೆ. ನೀವು ಅಧ್ಯಯನ ಮಾಡಬೇಕಾಗಿರುವ ವಿಷಯಗಳನ್ನು ಈ ದಿನಗಳಿಗೆ ಹಂಚಿ ಒಂದು ವೇಳಾಪಟ್ಟಿ ರಚಿಸಿಕೊಳ್ಳಿ. ಭಾಷೆ ಹಾಗೂ ಐಚ್ಛಿಕ ವಿಷಯಗಳಿಗೆ ತಲಾ ಒಂದು ದಿನ ಮೀಸಲಿಡಿ. ಈ ವೇಳಾಪಟ್ಟಿಯನ್ನು ನಿಮ್ಮ ಪೋಷಕರಿಗೆ ತೋರಿಸಿ, ಅವರ ಸಲಹೆ ಪಡೆದುಕೊಳ್ಳಿ. ಅವಶ್ಯವೆನಿಸಿದರೆ, ನಿಮ್ಮ ಶಿಕ್ಷಕರ ಮಾರ್ಗದರ್ಶನ ಪಡೆಯಿರಿ. ದಿನಕ್ಕೆ ನಾಲ್ಕರಿಂದ ಆರು ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡಿ. ವೇಳಾಪಟ್ಟಿಯನ್ನು ನೀವು ಅಧ್ಯಯನ ಮಾಡುವ ಜಾಗದಲ್ಲಿ ಎದ್ದು ಕಾಣುವಂತೆ ತೂಗುಹಾಕಿ. ಇದರಿಂದಾಗಿ ಗುರಿ ಕಣ್ಣೆದುರೇ ಇರುತ್ತದೆ, ನೆನಪಿನಲ್ಲಿ ಉಳಿಯುತ್ತದೆ. ವ್ಯವಸ್ಥಿತ ಅಧ್ಯಯನಕ್ಕೆ ವೇಳಾಪಟ್ಟಿ ಅತ್ಯಂತ ಅವಶ್ಯಕ.

*2. ಅಧ್ಯಯನಕ್ಕೆ ಸೂಕ್ತ ಸ್ಥಳ ಆಯ್ಕೆ ಮಾಡಿ.*

ಅಧ್ಯಯನಕ್ಕೆ ಪ್ರತ್ಯೇಕ ಕೊಠಡಿ ಇದ್ದರೆ ಅನುಕೂಲ. ಇಲ್ಲವಾದಲ್ಲಿ, ಇರುವ ಸ್ಥಳಾವಕಾಶದಲ್ಲಿಯೇ ಸದ್ದು–ಗದ್ದಲಗಳಿಂದ ದೂರವಿರುವ ಜಾಗವೊಂದನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಸಾಕಷ್ಟು ಗಾಳಿ, ಬೆಳಕು ಇರಬೇಕು. ಮೇಜು ಹಾಗೂ ಒಂದು ಕುರ್ಚಿಯನ್ನು ಹೊಂದಿಸಿಕೊಳ್ಳಿ. ಓದಲು ಅಗತ್ಯವಾದ ಎಲ್ಲ ಅಧ್ಯಯನ ಸಾಮಗ್ರಿಗಳನ್ನು, ( ಪಠ್ಯಪುಸ್ತಕ, ಪಾಠದ ಟಿಪ್ಪಣಿ, ಖಾಲಿ ಹಾಳೆಗಳು, ಪೆನ್, ಪೆನ್ಸಿಲ್ ಇತ್ಯಾದಿ.) ಅಲ್ಲಿ ಒಪ್ಪವಾಗಿ ಜೋಡಿಸಿಟ್ಟುಕೊಳ್ಳಿ.

*3. ಅಧ್ಯಯನದ ಸಮಯ.*

ಬೆಳಿಗ್ಗೆ 4ರಿಂದ 7ರ ಸಮಯ ಅಧ್ಯಯನಕ್ಕೆ ಪ್ರಶಸ್ತವಾದುದು. ರಾತ್ರಿಯ ನಿದ್ರೆಯ ಕಾರಣ ಬೆಳಗಿನ ಸಮಯದಲ್ಲಿ ಮೆದುಳಿಗೆ ಸಾಕಷ್ಟು ವಿಶ್ರಾಂತಿ ದೊರೆತಿರುತ್ತದೆ. ಇದು ವಿಷಯ ಗ್ರಹಿಕೆಗೆ ಹಾಗೂ ಓದಿದ್ದನ್ನು ನೆನಪಿಟ್ಟುಕೊಳ್ಳುವುದಕ್ಕೆ ಅತ್ಯಂತ ಸಹಾಯಕ.
ಸಂಜೆಯೂ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳಿ. ಸಾಧ್ಯವಾದಷ್ಟೂ ರಾತ್ರಿ ನಿದ್ದೆಗೆಟ್ಟು ಓದುವುದನ್ನು ತಪ್ಪಿಸಿ. ಮೈ–ಮನಸಿಗೆ ಅಗತ್ಯವಾದಷ್ಟು ನಿದ್ದೆ ಮಾಡುವುದು ಕೂಡ ಒಳ್ಳೆಯ ಓದಿಗೆ ಸಹಕಾರಿ.

*Nabi Sir GHS Kinnisultan*

*4. ಸ್ಪಷ್ಟ ಗುರಿಯಿರಲಿ.*

ನಿಮ್ಮ ಸಾಧನೆಗೆ ಒಂದು ನಿರ್ದಿಷ್ಟ ಗುರಿಯನ್ನು ಹಾಕಿಕೊಳ್ಳಿ. ಆ ಗುರಿ ನೈಜವಾಗಿರಬೇಕು, ಸಾಧಿಸುವಂತಿರಬೇಕು ಮತ್ತು ಕಾಲಮಿತಿಗೆ ಒಳಪಟ್ಟಿರಬೇಕು. ಗುರಿಯನ್ನು ತಲುಪುವ ಬಗ್ಗೆ ದೃಢ ಸಂಕಲ್ಪ ಮಾಡಿಕೊಳ್ಳಿ. ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಆಲೋಚನೆಗಳು ಧನಾತ್ಮಕವಾಗಿರಲಿ. ಅತಿಯಾದ ಆತ್ಮವಿಶ್ವಾಸ ಬೇಡ. ಹಾಗೆಯೇ ಕೀಳರಿಮೆಯೂ ಬೇಡ.
ಅನವಶ್ಯಕ ವಿಷಯಗಳಿಂದ ದೂರವಿದ್ದಷ್ಟೂ ಗುರಿ ಸಾಧನೆಗೆ ನೀವು ಹತ್ತಿರವಾಗುತ್ತೀರಿ.

*5. ವಿಷಯದ ಆಯ್ಕೆ.*

ನೀವೇ ಸಿದ್ಧಪಡಿಸಿಕೊಂಡಿರುವ ವೇಳಾಪಟ್ಟಿಯ ಪ್ರಕಾರ ಆಯಾ ದಿನದ ಅಧ್ಯಯನಕ್ಕೆ ಸಂಬಂಧಿಸಿದ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಲು ಪ್ರಾರಂಭಿಸಿ. ಅದಕ್ಕೆ ಮುನ್ನ ನೀವು ಕುಳಿತ ಜಾಗದಲ್ಲಿಯೇ ಕೆಲವು ನಿಮಿಷಗಳ ಕಾಲ ಕಣ್ಣು ಮುಚ್ಚಿಕೊಳ್ಳಿ. ನಾಲ್ಕೈದು ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. ಕೆಲವು ಸೆಕೆಂಡುಗಳ ಕಾಲ ವಿರಮಿಸಿ. ಈಗ ಮೈ–ಮನ ಹಗುರಗೊಂಡು ಅಧ್ಯಯನಕ್ಕೆ ಅಗತ್ಯವಾದ ಏಕಾಗ್ರತೆ ಲಭ್ಯವಾಗುತ್ತದೆ. ನಂತರ ಓದಲು ಪ್ರಾರಂಭಿಸಿ.

*Nabi Sir GHS Kinnisultan*

*ಅಧ್ಯಯನದ ವಿಧಾನ ಹೇಗೆ?*

ನೀವು ಓದಲು ಆಯ್ಕೆ ಮಾಡಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದ ಘಟಕ, ಅಧ್ಯಾಯ ಹಾಗೂ ಉಪವಿಭಾಗಗಳನ್ನು ಗುರುತಿಸಿಕೊಳ್ಳಿ. ವಿಷಯದ ಬಗ್ಗೆ ನಿಮಗೆ ಈ ಹಿಂದಿನ ಓದಿನಿಂದ ಈಗಾಗಲೇ ತಿಳಿದಿರುವ ಮಾಹಿತಿಯನ್ನು ನೆನಪಿಗೆ ತಂದುಕೊಳ್ಳಿ. ಇಂದು ಯಾವ ಅಧ್ಯಾಯ ಅಥವಾ ಉಪವಿಭಾಗವನ್ನು ಓದಬೇಕೆಂಬುದನ್ನು ನಿರ್ಧರಿಸಿಕೊಳ್ಳಿ. ಓದುತ್ತಿದ್ದಂತೆ ಅದರಲ್ಲಿರುವ ಮಾಹಿತಿಯನ್ನು ನಿಮ್ಮದೇ ಆದ ಪದಗಳಲ್ಲಿ ಅರ್ಥ ಮಾಡಿಕೊಳ್ಳಿ. ಎರಡು, ಮೂರು ಬಾರಿ ಓದಿ ಪುನರ್ ಮನನ ಮಾಡಿಕೊಳ್ಳಿ. ಓದುವಾಗಲೇ ಪುಟ್ಟ ಟಿಪ್ಪಣಿಗಳನ್ನು ಮಾಡಿಕೊಳ್ಳುವುದರಿಂದ, ಓದಿದ ವಿಷಯ ನೆನಪಿನಲ್ಲಿರುತ್ತದೆ.
ಪ್ರತಿ ಒಂದು ಗಂಟೆ ಅಭ್ಯಾಸದ ನಂತರ ಐದರಿಂದ ಹತ್ತು ನಿಮಿಷಗಳ ವಿಶ್ರಾಂತಿ ಪಡೆಯಿರಿ. ಬೇಸರವಾದಲ್ಲಿ, ವಿಷಯ ಅಥವಾ ಅಧ್ಯಾಯವನ್ನು ಬದಲಾಯಿಸಿಕೊಳ್ಳಿ. ಇಲ್ಲವೇ, ಹತ್ತು ನಿಮಿಷಗಳ ಕಾಲ ಜೋರಾಗಿ ದನಿಯೆತ್ತರಿಸಿ ಓದಿ. ಒಂದರಿಂದ ನೂರರವರೆಗೆ ಇಲ್ಲವೇ ನೂರರಿಂದ ಒಂದರವರೆಗೆ ಹಿಮ್ಮುಖವಾಗಿ ಎಣಿಸಿ, ಮತ್ತೆ ಅಭ್ಯಾಸ ಪ್ರಾರಂಭಿಸಿ.

ಕ್ಲಿಷ್ಟಕರ ಎನಿಸಿದ ವಿಷಯಗಳಿಗೆ, ಅಧ್ಯಾಯಗಳಿಗೆ ಹೆಚ್ಚಿನ ಸಮಯವನ್ನು ನಿಗದಿಪಡಿಸಿಕೊಳ್ಳಿ. ಭಾನುವಾರಗಳಂದು ದೊರಕುವ ಹೆಚ್ಚಿನ ಸಮಯವನ್ನು ಇಂಥ ವಿಷಯಗಳಿಗೆ ಮೀಸಲಿಡಿ.

ಒಂದು ಅಧ್ಯಾಯ ಅಥವಾ ಉಪವಿಭಾಗವನ್ನು ಅಧ್ಯಯನ ಮಾಡಿದ ಮೇಲೆ ಖಾಲಿ ಹಾಳೆಯೊಂದರಲ್ಲಿ ಅದಕ್ಕೆ ಸಂಬಂಧಿಸಿದ ಸಾರಾಂಶವನ್ನು ಬರೆದುಕೊಳ್ಳಿ. ಹೀಗೆ ಮಾಡುವಾಗ ಪೂರ್ತಿಯಾಗಿ ವಾಕ್ಯಗಳನ್ನು ಬರೆಯುವ ಬದಲಿಗೆ ಮುಖ್ಯ ಪದಗಳನ್ನು ಮಾತ್ರ ಬರೆದುಕೊಳ್ಳಿ. ಇದೇ ವಿಷಯವನ್ನು ಮತ್ತೆ ಓದುವ ಮುನ್ನ ಈ ಟಿಪ್ಪಣಿಯನ್ನೊಮ್ಮೆ ಪೂರ್ತಿಯಾಗಿ ಅವಲೋಕಿಸಿ, ಮುಂದಕ್ಕೆ ಹೋಗಿ.
ಪ್ರತೀ ವಿಷಯದ ಪ್ರತಿ ಅಧ್ಯಾಯಕ್ಕೆ ಹೀಗೆ ನೀವು ಮಾಡಿಕೊಳ್ಳುವ ಸಾರಾಂಶದ ಹಾಳೆಗಳನ್ನು ಒಂದು ಫೈಲ್‌ನಲ್ಲಿ ಹಾಕಿ ಇಟ್ಟುಕೊಳ್ಳಿ. ಪರೀಕ್ಷೆಯ ಹಿಂದಿನ ದಿನಗಳಲ್ಲಿ ಪುನರ್‌ಮನನ ಮಾಡಿಕೊಳ್ಳಲು ಇದು ಉಪಯುಕ್ತ.

ಸಿದ್ಧತೆಯಲ್ಲಿ ನಿಮಗೆ ಸಹಾಯಕವಾಗಬಲ್ಲ ಸಹಪಾಠಿಗಳನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಿ. ಇಂದು ನೀವು ಓದಿದ ಅಧ್ಯಾಯದ ಬಗ್ಗೆ ಮಾರನೆಯ ದಿನ ಅವರೊಂದಿಗೆ ಚರ್ಚಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ವಿಷಯದ ಬಗ್ಗೆ ಗೊಂದಲಗಳಿದ್ದಲ್ಲಿ ಪರಿಹರಿಸುತ್ತದೆ.

*Nabi Sir GHS Kinnisultan*

*6. ಓದುವಾಗ ಏಕಾಗ್ರತೆ ಇರಲಿ.*
ಓದಿದ ವಿಷಯ ಅರ್ಥವಾಗಿ ನೆನಪಿನಲ್ಲಿ ಉಳಿಯಬೇಕಾದರೆ, ಓದಿನಲ್ಲಿ ಏಕಾಗ್ರತೆ ಅತ್ಯಂತ ಅವಶ್ಯಕ. ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಆಕರ್ಷಣೆಗಳಿಂದ ದೂರವಿರಿ. ಓದುವ ಸಮಯದಲ್ಲಿ ಮೊಬೈಲ್ ಫೋನಿನ ಬಳಕೆ ಮಾಡುವುದಾಗಲೀ, ಸ್ನೇಹಿತರ ಜೊತೆಗೆ ಚಾಟ್ ಮಾಡುವುದಾಗಲೀ ಖಂಡಿತಾ ಸಲ್ಲದು.

ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನ ಕನಿಷ್ಠ ಇಪ್ಪತ್ತರಿಂದ ಮೂವತ್ತು ನಿಮಿಷಗಳವರೆಗೆ ಯೋಗ, ಪ್ರಾಣಾಯಾಮ, ಧ್ಯಾನ, ಮುಂತಾದ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು.

*7. ನಿದ್ರೆ, ಆಹಾರದ ನಿರ್ಲಕ್ಷ್ಯ ಬೇಡ.*

ನಿದ್ರೆಗೆಟ್ಟು ರಾತ್ರಿಯೆಲ್ಲಾ ಓದುವುದು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ಆರರಿಂದ ಎಂಟು ತಾಸಿನ ನಿದ್ರೆ ನಿಮಗೆ ಅವಶ್ಯಕ. ಹಸಿದುಕೊಂಡು ಓದಲು ಕೂರಬೇಡಿ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಬಹಳ ಮುಖ್ಯ. ಈ ದಿನಗಳಲ್ಲಿ ನಿಮಗೆ ಸಮತೋಲಿತ ಆಹಾರ ಅತ್ಯವಶ್ಯ. ದಿನಕ್ಕೆ ಐದಾರು ಲೋಟಗಳಷ್ಟು ನೀರು ಕುಡಿಯಿರಿ.

*ಎಲ್ಲಾ ಮಕ್ಕಳಿಗೆ ಒಳ್ಳೆಯದಾಗಲಿ*
👍👍👍🤝🤝
Photo from bhasha shaik
*ಆತ್ಮೀಯ SSLC ವಿದ್ಯಾರ್ಥಿಗಳೇ SK ACODAMY FOR PERSONAL SUCCESS ವತಿಯಿಂದ ನಿಮಗೊಂದು ಸುವರ್ಣಾವಕಾಶ ....*🏆

*SSLC ಪರೀಕ್ಷೆ-3 ಬರೆಯುತ್ತಿರುವ ಹಾಗೂ ಈ ವರ್ಷ SSLC ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು* ದಿನಾಂಕ 25-7-24 ರಿಮದ *ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ* ನಡೆಯುತ್ತಿರುವ ಆನ್ಲೈನ್ ತರಗತಿಗಳ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ತಿಳಿಸಲಾಗಿದೆ.

*ಪ್ರತಿದಿನ ಸಂಜೆ 7:00 ಗಂಟೆಗೆ*

*ವಿಷಯ : ತೃತೀಯ ಭಾಷೆ ಹಿಂದಿ.*

*ಸಂಪನ್ಮೂಲ ವ್ಯಕ್ತಿ: ಶ್ರೀ ಮೆಹಬೂಬ್ ಬಾಷ.ಎಂ*
*ಸ.ಶಿ.( GHS SR kaloni BALLARI)*


ತರಗತಿಗಳಿಗಾಗಿ ಈ ಕೆಳಗಿನ ನೀಲಿ ಲಿಂಕನ್ನು ಒತ್ತಿ.....

Join Zoom Meeting

https://us06web.zoom.us/j/84150286992?pwd=ds7133dvXik0RB0BDmbutaFJueOKKy.1

Meeting ID: 841 5028 6992
Passcode: 312374

ಐದು ನಿಮಿಷ ಮುಂಚಿತವಾಗಿ ಸೇರಿಕೊಳ್ಳಿರಿ.
*ಆತ್ಮೀಯ SSLC ವಿದ್ಯಾರ್ಥಿಗಳೇ SK ACODAMY FOR PERSONAL SUCCESS ವತಿಯಿಂದ ನಿಮಗೊಂದು ಸುವರ್ಣಾವಕಾಶ ....*🏆

*SSLC ಪರೀಕ್ಷೆ-3 ಬರೆಯುತ್ತಿರುವ ಹಾಗೂ ಈ ವರ್ಷ SSLC ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು* ದಿನಾಂಕ 25-7-24 ರಿಮದ *ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ*  ನಡೆಯುತ್ತಿರುವ ಆನ್ಲೈನ್ ತರಗತಿಗಳ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ತಿಳಿಸಲಾಗಿದೆ.

*ಪ್ರತಿದಿನ ಸಂಜೆ 7:00 ಗಂಟೆಗೆ*

*ವಿಷಯ : ತೃತೀಯ ಭಾಷೆ ಹಿಂದಿ.*

*ಸಂಪನ್ಮೂಲ ವ್ಯಕ್ತಿ: ಶ್ರೀ ಮೆಹಬೂಬ್ ಬಾಷ.ಎಂ*
*ಸ.ಶಿ.( GHS SR kaloni BALLARI)*


ತರಗತಿಗಳಿಗಾಗಿ ಈ ಕೆಳಗಿನ ನೀಲಿ ಲಿಂಕನ್ನು ಒತ್ತಿ.....

Join Zoom Meeting

https://us06web.zoom.us/j/84150286992?pwd=ds7133dvXik0RB0BDmbutaFJueOKKy.1

Meeting ID: 841 5028 6992
Passcode: 312374

ಐದು ನಿಮಿಷ ಮುಂಚಿತವಾಗಿ ಸೇರಿಕೊಳ್ಳಿರಿ.
*SSLC ವಿದ್ಯಾರ್ಥಿಗಳೇ ಗಮನಿಸಿ*

1. ಓದು ನಿಯಮಿತವಾಗಿರಬೇಕು,

2. ವಿಷಯವನ್ನು ಅರ್ಥೈಸಿಕೊಂಡು ಓದಬೇಕು.

3. ಓದಿದ ವಿಷಯವನ್ನು ನೆನಪಿನಲ್ಲಿ ಇಟ್ಟಕೊಳ್ಳಬೇಕು.

4. ಓದಿದ ವಿಷಯವನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಚಿತ್ರವೊಂದನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬೇಕು.

5. ಓದಿದ್ದನ್ನು ಪ್ರತಿ ನಿತ್ಯ ಮೆಲುಕು ಹಾಕಬೇಕು,

6. “ವಿಷಯ ಸಂಗ್ರಹಣ ಸಾಮರ್ಥ್ಯ”, “ವಿಷಯ ವಿಶ್ಲೇಷಣಾ ಸಾಮರ್ಥ್ಯ” ಹಾಗೂ “ವಿಷಯ ವಿವರಣಾ ಸಾಮರ್ಥ್ಯ". ಬೆಳೆಸಿಕೊಳ್ಳಬೇಕು.

7. ಓದುವಾಗ ಮುಖ್ಯಾಂಶಗಳ ಕೆಳಗೆ ಗೆರೆ ಹಾಕಿರಿ.

8. 30 ನಿಮಿಷಗಳು ಓದಿದ ನಂತರ ಪುಸ್ತಕ ತೆಗೆದಿಟ್ಟು ಓದಿದ ಮುಖ್ಯಾಂಶ ಬರೆದು ಇಡಿ.

9. ಪ್ರತಿ ನಿತ್ಯ 3-4 ಗಂಟೆಗಳ ನಿಯಮಿತ ಓದುವ ಅಭ್ಯಾಸವಿರಬೇಕು.

10. ಓದಿದ್ದು ಮಿದುಳಿನಲ್ಲಿ ಸಂಸ್ಕರಣೆಗೊಳ್ಳಲು ಸಮಯದ ಅಗತ್ಯ. ನಡು ನಡುವೆ ವಿಶ್ರಾಂತಿ, ವ್ಯಾಯಾಮ, ಆಟೋಟ ಮುಂತಾದವು ಬೇಕು.

11. ಮೊಬೈಲ್‌ ಮತ್ತು ಟಿವಿಗಳಿಂದ ದೂರವಿದ್ದಷ್ಟೂ ಒಳ್ಳೆಯದು.

12. ಓದಲು ಪ್ರಶಾಂತ ಪರಿಸರ ಹಾಗೂ ನಿರ್ದಿಷ್ಟವಾದ ಸ್ಥಳ ಅತಿ ಮುಖ್ಯ.

*ಎಲ್ಲಾ ಮುದ್ದು ಮಕ್ಕಳಿಗೂ ಒಳ್ಳೇದು ಆಗಲಿ*

🤝🤝👍👍👍
*ನಾಳೆ ದಿನಾಂಕ - 28/07/2024 ರಂದು ರಾತ್ರಿ ಸರಿಯಾಗಿ 8:00 ಗಂಟೆಗೆ ತೃತೀಯ ಭಾಷೆ ಹಿಂದಿ ವಿಷಯದ ಲೈವ್ ಆನ್ಲೈನ್ ಕ್ವಿಜ್ ಇರುತ್ತದೆ.*

👉 ಪಾಠದ ಹೆಸರು - ಕಾಶ್ಮೀರಿ ಸೆಬ್ ಮತ್ತು ವ್ಯಾಕರಣ ಭಾಗದ ಪ್ರೇರಣಾರ್ಥ ಕ್ರೀಯಾದ ಮೇಲೆ ಪ್ರಶ್ನೆಗಳು ಇರುತ್ತವೆ.

👉 ಪ್ರಶ್ನೆಗಳ ಸಂಖ್ಯೆ - 40.

👉 ಸಮಯ - 30 ನಿಮಿಷ ಮಾತ್ರ.

👉 ಕ್ವಿಜ್ ಪ್ರಾರಂಭಿಸುವ ಮೊದಲು ಕಡ್ಡಾಯವಾಗಿ ನಿಮ್ಮ ಹೆಸರು ಮತ್ತು ಶಾಲೆಯ ಹೆಸರು ಹಾಕಬೇಕು.

👉 ಈ ರಸಪ್ರಶ್ನೆ ಲಿಂಕ್ ಕೇವಲ ನಮ್ಮ WhatsApp channel ಮತ್ತು ಟೆಲಿಗ್ರಾಂ ಸಮೂಹದಲ್ಲಿ ಮಾತ್ರ ಬಿಡಲಾಗುತ್ತದೆ.

*ಎಲ್ಲಾ ಶಿಕ್ಷಕ ಮಿತ್ರರು ನಿಮ್ಮ ಶಾಲೆಯಲ್ಲಿ ಇರುವ SSLC ವಿದ್ಯಾರ್ಥಿಗಳಿಗೆ ಈ ಕೆಳಗಿನ SSLC Channel ಮತ್ತು ಗ್ರೂಪ್ ನಲ್ಲಿ ಸೇರಿಸಿ.*

👉
https://whatsapp.com/channel/0029VajEViX9Bb67NmfRpO03

*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 WhatsApp Channel ಸಮೂಹಕ್ಕೆ ಸೇರಿಸಿ.*
👆👆👆👆👆

👉
https://t.me/sslcnabisir

*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 Teligram Channel ಸಮೂಹಕ್ಕೆ ಸೇರಿಸಿ.*
👆👆👆👆👆

https://t.me/+RKkVRTF4i0TR9V-f

*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 Teligram ಸಮೂಹಕ್ಕೆ ಸೇರಿಸಿ.*
👆👆👆👆👆

*ಪ್ರತಿ ರವಿವಾರ ಸಾಯಂಕಾಲ ಈ ಮೇಲಿನ ಗ್ರೂಪನಲ್ಲಿ ಮಾತ್ರ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಇರುತ್ತದೆ.*

*Thank You*
🤝🤝🤝🤝🤝
*SSLC ಮಕ್ಕಳೇ ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು ಏನು ಮಾಡಬೇಕು? ಹೇಗೆ ಓದಬೇಕು?*

*1. ಮಾಹಿತಿ ಸಂಗ್ರಹ ಕ್ರಮಬದ್ಧವಾಗಿರಲಿ.*

ಓದಿದ ಮಾಹಿತಿಯನ್ನು ಬೇರೆ ಬೇರೆ ವಿಭಾಗಗಳಲ್ಲಿ ಕ್ರೋಢೀಕರಿಸಿ. ಉದಾಹರಣೆಗೆ ನೀವು ಇಂಗ್ಲಿಷ್ ಭಾಷೆ ವಿಷಯ ಓದುತ್ತಿದ್ದೀರಿ ಎಂದಲ್ಲಿ, ಅದರಲ್ಲಿ ಒಂದೇ ಅರ್ಥ ಬರುವ ಬೇರೆ ಬೇರೆ ಶಬ್ಧಗಳನ್ನು ಒಂದು ವಿಭಾಗದಲ್ಲಿ ಕ್ರೋಢೀಕರಿಸಿ ಸ್ಮರಣೆಯಲ್ಲಿ ಇಟ್ಟುಕೊಳ್ಳಬಹುದು. ಇನ್ನೊಂದು ಬಗೆಯೆಂದರೆ ಉದ್ದನೆಯ ನಂಬರ್ ಅನ್ನು ತುಂಡು ತುಂಡಾಗಿ ಮಾಡಿ ನೆನಪಿನಲ್ಲಿ ಇಟ್ಟುಕೊಳ್ಳುವುದು. ಇತಿಹಾಸಕ್ಕೆ ಸಂಬಂಧಪಟ್ಟಂತೆ ಓದುವಾಗ ಕಾಲಾನುಕ್ರಮದಲ್ಲಿ, ಆಡಳಿತ ನಡೆಸಿದ ರಾಜ ಕುಟುಂಬಗಳಿಗೆ ಅನುಗುಣವಾಗಿ ಓದಿಕೊಳ್ಳಬೇಕು.

*2. ಶಬ್ಧಗಳ ಹೊಂದಾಣಿಕೆ.*

ಓದಿನ ವಿಷಯದಲ್ಲಿನ ಶಬ್ಧಗಳನ್ನು ಅಥವಾ ಘಟನೆಗಳನ್ನು ಸ್ಥಳಕ್ಕೆ, ಭಾವನೆಗಳಿಗೆ, ವ್ಯಕ್ತಿಗಳಿಗೆ, ಸಂದರ್ಭಗಳಿಗೆ ಹೊಂದಿಸುವುದರಿಂದ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಏಕೆಂದರೆ ನಮ್ಮ ಮೆದುಳು ತನಗೆ ಪರಿಚಿತವಾದದ್ದನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳಬಹುದು. ಇದರ ಸೂತ್ರವನ್ನು ಅಧ್ಯಯನಕ್ಕೆ ಬಳಸಬಹುದು. ಶಬ್ಧಗಳಿಗೆ ಇದನ್ನು ಸಾಮಾನ್ಯವಾಗಿ ಬಳಕೆ ಮಾಡಬಹುದು.

*Nabi Sir GHS Kinnisultan*

*3. ಪ್ರತಿದಿನ ವ್ಯಾಯಾಮ.*

SSLC ಪರೀಕ್ಷೆಗೆ ಆಗಲಿ, ಅಥವಾ ಯಾವುದೇ ಶೈಕ್ಷಣಿಕ ಕೋರ್ಸ್‌ಗಳಿಗೆ ಆಗಲಿ. ಪ್ರತಿದಿನ 20 ನಿಮಿಷ ವ್ಯಾಯಾಮ ಮಾಡುವುದರಿಂದ ಮೆಮೊರಿ ಪವರ್ ಹೆಚ್ಚಿಸಲು ಬೂಸ್ಟ್ ನೀಡಿದ ಹಾಗಾಗುತ್ತದೆ. ಅಧ್ಯಯನಗಳು ಸಹ ಪ್ರಯೋಗಾತ್ಮಕವಾಗಿ ಈ ಬಗ್ಗೆ ಉತ್ತಮ ಪ್ರತಿಕ್ರಿಯೆಗಳನ್ನು ನೀಡಿವೆ.

*4. ಓದಿದ್ದನ್ನು ಇತರರಿಗೆ ಬೋಧಿಸಿ. (ಸಮೂಹ ಅಭ್ಯಾಸ)*

ನೀವು ಓದಿದ್ದನ್ನು ಮತ್ತೊಬ್ಬರಿಗೆ ಸರಳವಾಗಿ ಬೋಧಿಸಲು ಪ್ರಯತ್ನಿಸಿ. ನಿಮ್ಮ ಶಾಲೆಯಲ್ಲಿ ಒಂದು ಸಮೂಹ ಮಾಡಿಕೊಂಡು ಅವರ ಜೊತೆ ಚರ್ಚೆ ಮಾಡಿ. ಹೀಗೆ ಮಾಡುವುದರಿಂದ ಹೆಚ್ಚುಕಾಲ ಯಾವುದೇ ವಿಷಯಗಳು ತಲೆಯಲ್ಲಿ ಉಳಿಯುತ್ತವೆ.

*Nabi Sir GHS Kinnisultan*

*5. ಓದಿದ್ದನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಿ.*

ನೀವು ಓದಿದ್ದನ್ನು ಅರ್ಥ ಮಾಡಿಕೊಂಡು ಎರಡು ಮೂರು ಬಾರಿ ಬರೆಯುವ ರೂಢಿ ಮಾಡಿಕೊಳ್ಳಿ.

*6. ಓದುವ ವಿಷಯಗಳ ಬಗ್ಗೆ ವಿಡಿಯೋ ನೋಡಿ.*

ಆರು ವಿಷಯದ ಓದುವ ಟಾಪಿಕ್‌ಗಳಿಗೆ ಸಂಬಂಧಿಸಿದಂತೆ ವಿಡಿಯೋಗಳು ಲಭ್ಯವಿದ್ದಲ್ಲಿ ಒಮ್ಮೆ ನೋಡಿ. ಸಾಕ್ಷ್ಯಚಿತ್ರಗಳನ್ನು ನೋಡುವುದರಿಂದ ಯಾವುದೇ ವಿಷಯ ಬಹುಬೇಗ ಅರ್ಥವಾಗುತ್ತದೆ.

*Nabi Sir GHS Kinnisultan*

*7. ನಿರಂತರ ಓದಿನ ನಡುವೆ ವಿರಾಮ ಇರಲಿ.*

ನಿರಂತರ ಅಲೋಚನೆಯ ಮೆದುಳಿಗೆ ಆಗಾಗ ಬ್ರೇಕ್ ಇರಲಿ. ಕನಿಷ್ಠ 45-60 ನಿಮಿಷಗಳಿಗೆ ಒಮ್ಮೆ ಓದಿನ ನಡುವೆ ಬ್ರೇಕ್‌ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ಓದಿನ ಮೇಲೆ ಹೆಚ್ಚು ಫೋಕಸ್ ಸಾಧ್ಯ. ಹಾಗೆ ಸದಾ ಸ್ಫೂರ್ತಿಯಿಂದ ಓದಲು ಉತ್ಸುಕತೆಯನ್ನು ಕಾಯ್ದುಕೊಳ್ಳಬಹುದು.

*8. ಧ್ಯಾನ ಮಾಡಿರಿ.*

ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುವ ಬಹುಮುಖ್ಯ ವಿಧಾನಗಳಲ್ಲಿ ಧ್ಯಾನ ಮಾಡುವುದು ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರದಲ್ಲಿ ದಿನನಿತ್ಯ ಧ್ಯಾನ ಮಾಡುವುದರಿಂದ ಪರೀಕ್ಷೆ ಬಗ್ಗೆ ಇರುವ ಭಯವನ್ನು ಹೋಗಲಾಡಿಸಬಹುದು. ಮೆಂಟಲ್ ಮತ್ತು ಫಿಸಿಕಲ್ ಎರಡು ಬಗೆಯ ಆರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದು. ಇದರಿಂದ ಮೆಮೊರಿ ಪವರ್ ಸಹ ಹೆಚ್ಚುತ್ತದೆ.

*ಎಲ್ಲಾರಿಗೂ ಒಳ್ಳೆಯದಾಗಲಿ.*
🤝🤝🤝👍👍
*ಇನ್ನು 10 ನಿಮಿಷದಲ್ಲಿ ಅಂದರೆ ಇಂದು ರಾತ್ರಿ ಸರಿಯಾಗಿ 8:00 ಗಂಟೆಗೆ ತೃತೀಯ ಭಾಷೆ ಹಿಂದಿ ವಿಷಯದ ಲೈವ್ ಆನ್ಲೈನ್ ಕ್ವಿಜ್ ಇರುತ್ತದೆ.*

👉 ಪಾಠದ ಹೆಸರು - ಕಾಶ್ಮೀರಿ ಸೆಬ್ ಮತ್ತು ವ್ಯಾಕರಣ ಭಾಗದ ಪ್ರೇರಣಾರ್ಥ ಕ್ರೀಯಾದ ಮೇಲೆ ಪ್ರಶ್ನೆಗಳು ಇರುತ್ತವೆ.

👉 ಪ್ರಶ್ನೆಗಳ ಸಂಖ್ಯೆ - 40.

👉 ಸಮಯ - 30 ನಿಮಿಷ ಮಾತ್ರ.

👉 ಕ್ವಿಜ್ ಪ್ರಾರಂಭಿಸುವ ಮೊದಲು ಕಡ್ಡಾಯವಾಗಿ ನಿಮ್ಮ ಹೆಸರು ಮತ್ತು ಶಾಲೆಯ ಹೆಸರು ಹಾಕಬೇಕು.

👉 ಈ ರಸಪ್ರಶ್ನೆ ಲಿಂಕ್ ಕೇವಲ ನಮ್ಮ WhatsApp channel ಮತ್ತು ಟೆಲಿಗ್ರಾಂ ಸಮೂಹದಲ್ಲಿ ಮಾತ್ರ ಬಿಡಲಾಗುತ್ತದೆ.

*ಎಲ್ಲಾ ಶಿಕ್ಷಕ ಮಿತ್ರರು ನಿಮ್ಮ ಶಾಲೆಯಲ್ಲಿ ಇರುವ SSLC ವಿದ್ಯಾರ್ಥಿಗಳಿಗೆ ಈ ಕೆಳಗಿನ SSLC Channel ಮತ್ತು ಗ್ರೂಪ್ ನಲ್ಲಿ ಸೇರಿಸಿ.*

👉 https://whatsapp.com/channel/0029VajEViX9Bb67NmfRpO03

*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 WhatsApp Channel ಸಮೂಹಕ್ಕೆ ಸೇರಿಸಿ.*
👆👆👆👆👆

👉 https://t.me/sslcnabisir

*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 Teligram Channel ಸಮೂಹಕ್ಕೆ ಸೇರಿಸಿ.*
👆👆👆👆👆

https://t.me/+RKkVRTF4i0TR9V-f

*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 Teligram ಸಮೂಹಕ್ಕೆ ಸೇರಿಸಿ.*
👆👆👆👆👆

*ಪ್ರತಿ ರವಿವಾರ ಸಾಯಂಕಾಲ ಈ ಮೇಲಿನ ಗ್ರೂಪನಲ್ಲಿ ಮಾತ್ರ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಇರುತ್ತದೆ.*

*Thank You*
🤝🤝🤝🤝🤝
2. https://quizizz.com/join?gc=96842891

3. https://quizizz.com/join?gc=80794127

4. https://quizizz.com/join?gc=96226708

*ಈ ಮೇಲಿನ ನಾಲ್ಕು ಲಿಂಕ್ ಗಳಲ್ಲಿ ಒಂದರಲ್ಲಿ ಮಾತ್ರ ಇಂದಿನ ಹಿಂದಿ ವಿಷಯದ ರಸಪ್ರಶ್ನೆ ಪ್ರಾರಂಭಿಸಿ.*

https://whatsapp.com/channel/0029VajEViX9Bb67NmfRpO03

*SSLC ನಿಮ್ಮ WhatsApp Channel ಸೇರಲು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಚಾನಲ್ ಸೇರಿ.*
👆👆👆👆👆

*All The Best My Dear Students*
👍👍👍👍👍