https://youtu.be/A1s8EPxm6ac
SSLC English 2024
ವಾರ್ಷಿಕ ಪರೀಕ್ಷೆಯಲ್ಲಿ ಕೇಳುವ 3 ಅಂಕದ ಪ್ರಶ್ನೆಗಳು ಉತ್ತರಗಳೊಂದಿಗೆ
https://youtu.be/A1s8EPxm6ac
Pdf file link in the description box
Please watch and share🙏

https://youtu.be/A_g8rtu_vxU
SSLC English
Topper Answer Sheet
ಉತ್ತರ ಪತ್ರಿಕೆಯಲ್ಲಿ ಹೀಗೆ ಬರೆಯಿರಿ
https://youtu.be/A_g8rtu_vxU
Please watch and share🙏
https://youtu.be/A_g8rtu_vxU
SSLC English
Topper Answer Sheet
ಉತ್ತರ ಪತ್ರಿಕೆಯಲ್ಲಿ ಹೀಗೆ ಬರೆಯಿರಿ
https://youtu.be/A_g8rtu_vxU
Please watch and share🙏
https://youtu.be/A_g8rtu_vxU
SSLC ENGLISH 2024
Summary Of Grandma Climbs A Tree👇
https://youtu.be/62BmQcwH3CY
Summary Of The Song Of India👇
https://youtu.be/vrjsnCVnIkU
Summary Of Jazz Poem Two👇
https://youtu.be/OIxmvheNSJc
Summary Of I Am The Land👇
https://youtu.be/G52M6PhXUY8
Pdf file link in the description box
ಸಂಪೂರ್ಣ ಸಾರಾಂಶ ಕೇವಲ 10 ವಾಕ್ಯಗಳಲ್ಲಿ👆
Please watch and share 🙏
Summary Of Grandma Climbs A Tree👇
https://youtu.be/62BmQcwH3CY
Summary Of The Song Of India👇
https://youtu.be/vrjsnCVnIkU
Summary Of Jazz Poem Two👇
https://youtu.be/OIxmvheNSJc
Summary Of I Am The Land👇
https://youtu.be/G52M6PhXUY8
Pdf file link in the description box
ಸಂಪೂರ್ಣ ಸಾರಾಂಶ ಕೇವಲ 10 ವಾಕ್ಯಗಳಲ್ಲಿ👆
Please watch and share 🙏
https://youtu.be/BV5VKFxj31o
SSLC ENGLISH 2024
Model Question Paper For Final Exam
https://youtu.be/BV5VKFxj31o
Please watch and share🙏
Pdf file link in the description box
https://youtu.be/BV5VKFxj31o
SSLC ENGLISH 2024
Model Question Paper For Final Exam
https://youtu.be/BV5VKFxj31o
Please watch and share🙏
Pdf file link in the description box
https://youtu.be/BV5VKFxj31o
https://youtu.be/HBg0lr3EKqw
SSLC ದ್ವಿತೀಯ ಭಾಷೆ ಕನ್ನಡ 2024
ವಾರ್ಷಿಕ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆ ಉತ್ತರಗಳೊಂದಿಗೆ

https://youtu.be/SIinxQmEEOI
SSLC ENGLISH 2024
Important Essays
Pdf file link in the description box
https://youtu.be/SIinxQmEEOI
Please watch and share 🙏
https://youtu.be/SIinxQmEEOI
SSLC ENGLISH 2024
Important Essays
Pdf file link in the description box
https://youtu.be/SIinxQmEEOI
Please watch and share 🙏
https://youtu.be/SIinxQmEEOI
SSLC English 2024
Last minute revision
Summaries Of All The Lessons And Poems
ಹತ್ತನೇ ತರಗತಿ ಇಂಗ್ಲೀಷಿನ ಎಲ್ಲಾ ಪಾಠ ಹಾಗೂ ಪದ್ಯಗಳ ಸಂಪೂರ್ಣ ಸಾರಾಂಶ👇
https://www.youtube.com/playlist?list=PLEqI9nrQwg5O4oS_rApb4yByFRgML7B-8

https://youtu.be/aQrHlVjN-lQ
SSLC English 2024
ಇಂದು ನಡೆದ ಇಂಗ್ಲೀಷ್ ವಾರ್ಷಿಕ ಪರೀಕ್ಷೆಯ ಉತ್ತರಗಳು
https://youtu.be/aQrHlVjN-lQ
Please watch and share🙏
https://youtu.be/aQrHlVjN-lQ
SSLC English 2024
ಇಂದು ನಡೆದ ಇಂಗ್ಲೀಷ್ ವಾರ್ಷಿಕ ಪರೀಕ್ಷೆಯ ಉತ್ತರಗಳು
https://youtu.be/aQrHlVjN-lQ
Please watch and share🙏
https://youtu.be/aQrHlVjN-lQ
*ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ* *ಫಲಿತಾಂಶದ ದಿನಾಂಕವನ್ನು ಪ್ರಕಟಿಸಿದೆ, ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಇಂದು ಕೆಳಗೆ ನೀಡಲಾಗಿರುವ ಲಿಂಕ್‌ನಿಂದ ಪರಿಶೀಲಿಸಬಹುದು.*👇
https://toprankersadda.blogspot.com/p/sslc-board-exam-result-2023-24.html?m=1

Blogspot
SSLC BOARD EXAM RESULT 2023-24
CLICK HERE TO CHECK YOUR RESULT
SSLC ENGLISH 2024
1) A Hero - Explanation
https://youtu.be/TKjt-nzo9sc
2) A Hero - Animation Video
https://youtu.be/V9fz5HLpdKo
3) A Hero - Summary
https://youtu.be/Y19UmHvwZhE
4) A Hero - 2 Marks questions and answers
https://youtu.be/NTwg1lslDEg
5) A Hero
Important Extracts (RCs)
https://youtu.be/KZO0aPzApe8
Please watch, share and subscribe 🙏

Passing Package-01 Real Numbers.pdf
1.1 MB
Passing Package-01 Real Numbers.pdf
👉 https://whatsapp.com/channel/0029VajEViX9Bb67NmfRpO03
*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 WhatsApp Channel ಸಮೂಹಕ್ಕೆ ಸೇರಿಸಿ.*
👉 https://t.me/sslcnabisir
*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 Teligram Channel ಸಮೂಹಕ್ಕೆ ಸೇರಿಸಿ.*
*Thank You*
🤝🤝🤝🤝🤝

*ನಾಳೆ ರಾತ್ರಿ ಸರಿಯಾಗಿ 8:00 ಗಂಟೆಗೆ ತೃತೀಯ ಭಾಷೆ ಹಿಂದಿ ವಿಷಯದ ಆನ್ಲೈನ್ ಕ್ವಿಜ್ ಇರುತ್ತದೆ.*
👉 ಪಾಠದ ಹೆಸರು - ಮತೃಭೂಮಿ ಕವಿತೆ.
👉 ಪ್ರಶ್ನೆಗಳು - 40.
👉 ಸಮಯ - 30 ನಿಮಿಷ ಮಾತ್ರ.
👉 ಪ್ರಥಮ ಸ್ಥಾನ ಪಡೆದ 5 ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರಗಳು ಕೂಡಲಾಗುತ್ತದೆ.
👉 ಕ್ವಿಜ್ ಪ್ರಾರಂಭಿಸುವ ಮೊದಲು ಕಡ್ಡಾಯವಾಗಿ ನಿಮ್ಮ ಹೆಸರು ಮತ್ತು ಶಾಲೆಯ ಹೆಸರು ಹಾಕಬೇಕು.
👉 ಈ ರಸಪ್ರಶ್ನೆ ಲಿಂಕ್ ಕೇವಲ ನಮ್ಮ WhatsApp channel ಮತ್ತು ಟೆಲಿಗ್ರಾಂ ಸಮೂಹದಲ್ಲಿ ಮಾತ್ರ ಬಿಡಲಾಗುತ್ತದೆ.
*ಎಲ್ಲಾ ಶಿಕ್ಷಕ ಮಿತ್ರರು ನಿಮ್ಮ ಶಾಲೆಯಲ್ಲಿ ಇರುವ SSLC ವಿದ್ಯಾರ್ಥಿಗಳಿಗೆ ಈ ಕೆಳಗಿನ SSLC ಗ್ರೂಪ್ ನಲ್ಲಿ ಸೇರಿಸಿ.*
👉 https://whatsapp.com/channel/0029VajEViX9Bb67NmfRpO03
*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 WhatsApp Channel ಸಮೂಹಕ್ಕೆ ಸೇರಿಸಿ.*
👉 https://t.me/sslcnabisir
*ಈ ಮೇಲಿನ ಲಿಂಕ್ ನಲ್ಲಿ ನಿಮ್ಮ ಶಾಲೆಯ SSLC ಮಕ್ಕಳನ್ನು ನಿಮ್ಮ SSLC - 2024-25 Teligram Channel ಸಮೂಹಕ್ಕೆ ಸೇರಿಸಿ.*
*ಪ್ರತಿ ರವಿವಾರ ಸಾಯಂಕಾಲ ಈ ಮೇಲಿನ ಗ್ರೂಪನಲ್ಲಿ ತೃತೀಯ ಭಾಷೆ ಹಿಂದಿ ವಿಷಯದ ರಸಪ್ರಶ್ನೆ ಇರುತ್ತದೆ.*

*ಇಂದು ರಾತ್ರಿ ಸರಿಯಾಗಿ 8:00 ಗಂಟೆಗೆ ತೃತೀಯ ಭಾಷೆ ಹಿಂದಿ ವಿಷಯದ ಆನ್ಲೈನ್ ಕ್ವಿಜ್ ಇರುತ್ತದೆ.*
👉 ಪಾಠದ ಹೆಸರು - ಮತೃಭೂಮಿ ಕವಿತೆ ಮತ್ತು ವ್ಯಾಕರಣ ಭಾಗದ ಲಿಂಗದ ಮೇಲೆ ಪ್ರಶ್ನೆಗಳು.

https://quizizz.com/join?gc=92153291
*ಈ ಮೇಲಿನ ಲಿಂಕ್ ಮೂಲಕ ಇಂದಿನ ತೃತೀಯ ಭಾಷೆ ಹಿಂದಿ ವಿಷಯದ ಮೇಲೆ ರಸಪ್ರಶ್ನೆ ಪ್ರಾರಂಭಿಸಿ.*
*ನಿಯಮಗಳು*
👉 ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ರಸಪ್ರಶ್ನೆ ಪ್ರಾರಂಭಿಸುವ ಮೊದಲು ನಿಮ್ಮ ಹೆಸರು ಮತ್ತು ಶಾಲೆಯ ಹೆಸರು ಕಡ್ಡಾಯವಾಗಿ ಸರಿಯಾಗಿ ಹಾಕಿ ರಾಪ್ರಶ್ನೆ ಪ್ರಾರಂಭಿಸಿ.
*All The Best*

Quizizz
Quizizz: Practice link
Click the link to join now.
KARNATAKA STATE SSLC STUDENT
DOC-20240721-WA0032.
ಇಂದಿನ ರಸಪ್ರಶ್ನೆ ಫಲಿತಾಂಶ. 👆
*ಬೆಳಗ್ಗೆ ಈ ಅಭ್ಯಾಸ ರೂಢಿ ಮಾಡಿದರೆ ಬದುಕು ತುಂಬಾ ಬದಲಾಗುತ್ತೆ*
👉 ನಾವು ಬೆಳಗ್ಗೆ ಎದ್ದಾಗ ನಮ್ಮ ಮೂಡ್ ಹೇಗಿರುತ್ತದೋ ಇಡೀ ದಿನ ಆಗಿರುತ್ತದೆ, ಆದ್ದರಿಂದಲೇ ಬೆಳಗ್ಗೆ ಎಲ್ಲವೂ ಒಳ್ಳೆಯ ರೀತಿಯಲ್ಲಿ ಪ್ರಾರಂಭವಾಗಬೇಕೆಂದು ಬಯಸುವುದು. ನಾವು ಏಳುವ ರೀತಿಗೂ ಆ ದಿನಕ್ಕೂ ತುಂಬಾನೇ ಸಂಬಂಧವಿದೆ.
👉 ಒಂದು ಕೆಟ್ಟ ಕನಸು ಬಿದ್ದು ಎದ್ದರೆ ಆ ದಿನ ಪೂರ್ತಿ ಸರಿಯಿರಲ್ಲ ಅಲ್ವಾ? ಅದೇ ರೀತಿಯಲ್ಲಿ ಬೆಳಗ್ಗೆ ಏಳುವಾಗ ನಮ್ಮಲ್ಲಿ ಪಾಸಿಟಿವ್ ಎನರ್ಜಿ ತುಂಬಿಕೊಳ್ಳಬೇಕು. ಆಗ ಇಡೀ ದಿನ ಚೆನ್ನಾಗಿರುತ್ತದೆ.
👉 ಎದ್ದೇಳುವ ರೀತಿ ಎಷ್ಟು ಮುಖ್ಯವೋ ಅದೇ ರೀತಿ ನಿದ್ದೆ ಕೂಡ ಮುಖ್ಯ. ದಿನದಲ್ಲಿ 6-7 ಗಂಟೆ ಒಳ್ಳೆಯ ನಿದ್ದೆ ಮಾಡಬೇಕು, ಇದರಿಂದ ದೇಹದಲ್ಲಿ ಚೈತನ್ಯ ತುಂಬುವುದು.
👉 ನೀವು ಹೇಗೆ ಎಚ್ಚರವಾಗುತ್ತೀರ? ಅಲಾರಂ ಇಟ್ಟುಕೊಂಡಿರುತ್ತೀರಾ ಅಥವಾ ಯಾವ ಸಮಯಕ್ಕೆ ಎದ್ದೇಳಬೇಕೆಂದು ಬಯಸಿರುತ್ತೀರ ಆ ಸಮಯಕ್ಕೆ ಥಟ್ಟನೆ ಎಚ್ಚರವಾಗುವುದೇ? ನಿಮ್ಮನ್ನು ಎಚ್ಚರಿಸಲು ಅಲಾರಂ ಬೇಕೆಂದು ಆದರೆ ಅದರಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ನಾನು ನಾಳೆ ಬೆಳಗ್ಗೆ 5 ಗಂಟೆಗೆ ಎದ್ದೇಳಬೇಕು ಎಂದು ಮನಸ್ಸಿನಲ್ಲಿ ದೃಢವಾಗಿ ಯೋಚಿಸಿ, ಬೆಳಗ್ಗೆ ಅದೇ ಸಮಯಕ್ಕೆ ನಿಮ್ಮ ಸುಪ್ತ ಮನಸ್ಸು ಎಚ್ಚರಿಸುತ್ತದೆ. ಇದಕ್ಕೆ ಸ್ವಲ್ಪ ಅಭ್ಯಾಸ ಮಾಡಬೇಕು, ನಂತರ ಯಾವ ಅಲಾರಂ ಕೂಡ ಬೇಕಾಗುವುದಿಲ್ಲ ನೋಡಿ.
*Nabi Sir GHS Kinnisultana*
👉 ಪ್ರತಿದಿನ ಯಾವ ವಿಷಯ ಓದಬೇಕು ಹೇಗೆ ಓದಬೇಕು, ಎಷ್ಟು ಹೊತ್ತು ಓದಬೇಕು? ಯಾವ ವಿಷಯವನ್ನು ತಕ್ಷಣ ಓದಬೇಕು, ಯಾವುದನ್ನು ನಂತರ ಓದಬೇಕು, ಯಾವ ವಿಷಯ ಪೆಂಡಿಂಗ್ ಇಟ್ಟು ನಾಳೆ ಅಭ್ಯಾಸ ಮಾಡಿದರೆ ಆಗುತ್ತೆ ಎಂಬ ಒಂದು ಸ್ಪಷ್ಟ ಕಲ್ಪನೆ ಇದ್ದರೆ ಓದಿನಲ್ಲಿ ದೊಡ್ಡ ಸಮಸ್ಯೆಯೇ ಆಗಲ್ಲ ನೋಡಿ.
*ನೀವು ಒಂದು ವೇಳಾ ಪಟ್ಟಿಯನ್ನೂ ಮಾಡಿಕೊಂಡು ಇಟ್ಟುಕೊಳ್ಳಿ.*
👉 ದಿನ ಮುಕ್ತಾಯವಾಗುವಾಗ ವಿಮರ್ಶೆ ಮಾಡಿ -
ಬೆಳಗ್ಗೆ ಏನೆಲ್ಲಾ ಮಾಡಬೇಕು ಎಂದು ನೋಟ್ ಮಾಡುವುದು ಎಷ್ಟು ಮುಖ್ಯವೋ ಆ ದಿನ ಮಲುಗುವ ಮುಂಚೆ ಈ ದಿನ ಏನೆಲ್ಲಾ ಮಾಡಿದ ಲಿಸ್ಟ್ ಮಾಡಿದ ಕೆಲಸದಲ್ಲಿ ಎಲ್ಲಾ ಸಂಪೂರ್ಣ ಮಾಡಿದ್ದೀನಾ ಎಂದು ಅವಲೋಕಿಸಿ ಆಗಲಿಲ್ಲ ಎಂದರೆ ಏಕೆ ಆಗಲಿಲ್ಲ ಎಂದು ವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು.
*ಚನ್ನಾಗಿ ಅಭ್ಯಾಸ ಮಾಡಿ ಮಕ್ಕಳೇ ನಮ್ಮ ಗುರಿ 625...*
🤝🤝🤝👍👍

*ದಯವಿಟ್ಟು ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪಾಲಕರು ಈ ಕಥೆಯನ್ನು ಓದಿ ಅರ್ಥ ಮಾಡಿಕೊಳ್ಳಿ*
ಒಂದಾನೊಂದು ಕಾಲದಲ್ಲಿ ಇಬ್ಬರು ನೆರೆಹೊರೆಯಲ್ಲಿ ವಾಸವಾಗಿದ್ದರು.. ಒಬ್ಬರು ನಿವೃತ್ತ ಶಿಕ್ಷಕ ಇನ್ನೋರ್ವ ಜೀವವಿಮಾ ಕಂಪನಿಯ ನೌಕರ..
ಜೀವ ವಿಮಾ ಕಂಪನಿ ನೌಕರನಿಗೆ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಒಲವಿತ್ತ.. ಇವರಿಬ್ಬರೂ ತಮ್ಮ ಮನೆಯ ಹೂದೋಟದಲ್ಲಿ ಸಸಿಗಳನ್ನು ನೆಟ್ಟರು..
ನಿವೃತ್ತ ಶಿಕ್ಷಕ ತನ್ನ ಸಸಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡುತ್ತಿದ್ದ. ಅವುಗಳ ಬಗ್ಗೆ ಹೆಚ್ಚಿನ ಗಮನ ಸಹ ನೀಡುತ್ತಿರಲಿಲ್ಲ..
*ಆದರೆ* ಜೀವ ವಿಮಾ ನೌಕರ ತನ್ನ ಸಸಿಗಳಿಗೆ ಯಥೇಚ್ಛವಾಗಿ ನೀರು ಗೊಬ್ಬರವನ್ನು ನೀಡಿ ಅವುಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದ..
ನಿವೃತ್ತ ಶಿಕ್ಷಕನ ಸಸ್ಯಗಳು ಸಾಧಾರಣವಾಗಿ, ಪರವಾಗಿಲ್ಲ ಅನ್ನುವ ರೀತಿಯಲ್ಲಿ ಬೆಳೆದಿದ್ದವು.. *ಆದರೆ* ಜೀವ ವಿಮಾ ನೌಕರನ ಸಸ್ಯಗಳು ಸಮೃದ್ಧವಾಗಿ, ಹಚ್ಚು ಹಸಿರಾಗಿ ಬೇಳೆದಿದ್ದವು..
ಒಂದು ರಾತ್ರಿ ಚಂಡಮಾರುತದ ಪರಿಣಾಮವಾಗಿ ಬಾರಿ ಮಳೆ ಮತ್ತು ಬಿರುಗಾಳಿಯ ಉಂಟಾಯಿತು.. ಮರುದಿನ ಬೆಳಿಗ್ಗೆ ಇಬ್ಬರೂ ತಮ್ಮ ತಮ್ಮ ಸಸಿಗಳಿಗೆ ಆದ ಹಾನಿ ನೋಡಲು ತಮ್ಮ ಹೂದೋಟಕ್ಕೆ ಹೋದರು..
ಜೀವ ವಿಮಾ ನೌಕರನ ಸಸ್ಯಗಳು ಬೇರು ಸಮೇತ ಹಾರಿ
ಬಿದ್ದು ಸಂಪೂರ್ಣವಾಗಿ ನಾಶವಾಗಿದ್ದವು.. *ಆದರೆ* ನಿವೃತ್ತ ಶಿಕ್ಷಕಕನ ಸಸ್ಯಗಳು ದೃಡವಾಗಿ ಭದ್ರವಾಗಿ ನಿಂತಿದ್ದವು...
ಆಶ್ಚರ್ಯ ಚಕಿತನಾಗಿ ಜೀವ ವಿಮಾ ನೌಕರ ನಿವೃತ್ತ ಶಿಕ್ಷಕನ
ಬಳಿ ಹೋಗಿ ಕೇಳಿದ,
"ನಾವಿಬ್ಬರು ಒಟ್ಟಾಗಿ ಸಸಿಗಳನ್ನು ನೆಟ್ಟಿದ್ದೆವು, ನಿಮಗಿಂತ ಹೆಚ್ಚಾಗಿ ನೀರು ಗೊಬ್ಬರವನ್ನೂ ನಾ ನೀಡಿ ಹೆಚ್ಚಿನ ಗಮನ ಹರಿಸಿದೆ, ಆದರೂ ನನ್ನ ಸಸ್ಯಗಳು ನಾಶವಾದವು, ನಿಮ್ಮ ಸಸ್ಯಗಳು ದೃಢವಾಗಿ ನಿಂತಿವೆ ಯಾಕೆ"...?
ಆಗ ಶಿಕ್ಷಕ ಹೇಳಿದ
"ನೀನು ಸಸಿಗಳಿಗೆ ಹೆಚ್ಚು ನೀರು ಗೊಬ್ಬರವನ್ನು ನೀಡಿದೆ, ಹೆಚ್ಚು ಕಾಳಜಿವಹಿಸಿದೆ ಆ ಕಾರಣ ಆ ಸಸಿಗಳಿಗೆ ಯಾವುದೇ ಜವಾಬ್ದಾರಿ ಸ್ವಪ್ರಯತ್ನದ ಅರಿವಾಗಲಿಲ್ಲ.. ಆದರೆ ನಾನು ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡಿದೆ, ಆ ಬೇರುಗಳು ನೀರಿನ ಹುಡುಕಾಟದಲ್ಲಿ ಹೆಚ್ಚಿನ ಆಳಕ್ಕೆ ಮತ್ತು ಅಗಲವಾಗಿ ಹುಡುಕಾಟದಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಂಡವು. ಅದಕ್ಕಾಗಿ ಅವು ಯಾವುದೆ ಬಿರುಗಾಳಿ, ಮಳೆಗೆ ಬಗ್ಗದೆ ದೃಡವಾಗಿ ನಿಂತಿವು"....!
*Nabi Sir GHS KINNISULTAN, TQ. ALAND*
*ಈ ಕಥೆಯ ಮೌಲ್ಯ ಇಷ್ಟೆ* ಪಾಲಕರು/ಶಿಕ್ಷಕರಿಗೆ ಮಕ್ಕಳು ಸಸಿಗಳಿದ್ದ ಹಾಗೆ.. ಎಲ್ಲವನ್ನೂ ಅವರಿಗೆ ಸುಲಭವಾಗಿ ನೀಡಿದರೆ ಅವರಿಗೆ ಪರಿಶ್ರಮದ ಬೆಲೆ ಗೊತ್ತಾಗುವುದಿಲ್ಲ.. ಅವರು ನಿರ್ವಹಿಸಬೇಕಾದ ಕಾಯಕಕ್ಕೆ ಗೌರವ, ಬೆಲೆ ನೀಡುವುದಿಲ್ಲ.. ಅವರಿಗೆ ಎಲ್ಲವನ್ನು ಸುಲಭವಾಗಿ ನೀಡುವ ಬದಲು ಮಾರ್ಗದರ್ಶನ ಮಾಡೋಣಾ.. ಸಲಹೆ ನೀಡೊಣಾ.. ಅವರಿಗೆ ನಡೆಯುವದನ್ನು ಕಲಿಸೋಣ...!
*ಆಧಾರ - ಅಂತರಜಾಲ*
👌👌👌👌👌