🌼🙏 ಸಂಜಯ್ ಸೈನ್ಸ್ ಫ್ಯಾಕ್ಟರಿ ವತಿಯಿಂದ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು! 🙏🌼
📚 ಜ್ಞಾನವೇ ನಮ್ಮ ಶಕ್ತಿ, ಶಿಕ್ಷಣವೇ ನಮ್ಮ ಆಯುಧ!
ನಮ್ಮ ಜೀವನದಲ್ಲಿ ಜ್ಞಾನವನ್ನು ನೀಡುವ ಪುಸ್ತಕಗಳು, ವಿದ್ಯೆಯನ್ನು ಕಲಿಸುವ ಕಂಪ್ಯೂಟರ್‌ಗಳು, ಪರೀಕ್ಷೆಗಳಲ್ಲಿ ಯಶಸ್ಸಿನತ್ತ ಕೊಂಡೊಯ್ಯುವ ಪೆನ್ನುಗಳು ಹಾಗೂ ನಮ್ಮ ಕಾಯಕಕ್ಕೆ ನೆರವಾಗುವ ಪ್ರತಿಯೊಂದು ಸಾಧನಕ್ಕೂ ಗೌರವ ಸಲ್ಲಿಸುವ ಪವಿತ್ರ ದಿನವೇ ಆಯುಧ ಪೂಜೆ.
ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರ ಜೀವನದಲ್ಲಿ ಜ್ಞಾನದ ಬೆಳಕು ಮೂಡಲಿ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿ ಹಾಗೂ ನಿಮ್ಮೆಲ್ಲರ ಕನಸುಗಳು ನನಸಾಗಲಿ.
ವಿದ್ಯಾರ್ಥಿಗಳ ಸಾಧನೆಯ ಹಾದಿ ಯಶಸ್ಸಿನಿಂದ ತುಂಬಿರಲಿ. ಪ್ರತಿಯೊಬ್ಬ ಸ್ಪರ್ಧಾರ್ಥಿಯೂ ತನ್ನ ಗುರಿಯನ್ನು ತಲುಪಿ ಹೆತ್ತವರಿಗೂ ನಾಡಿಗೂ ಕೀರ್ತಿ ತರಲಿ. 💐
✨ ನಿಮ್ಮ ಜ್ಞಾನವೇ ನಿಮ್ಮ ಶಕ್ತಿ, ನಿಮ್ಮ ಪರಿಶ್ರಮವೇ ನಿಮ್ಮ ಯಶಸ್ಸು!
ಎಲ್ಲರಿಗೂ ಮತ್ತೊಮ್ಮೆ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು!
💛 Sanjay Science Factory
📞 ಪ್ರವೇಶಕ್ಕಾಗಿ: 7892674629
📲 Instagram | YouTube | Telegram ನಲ್ಲಿ @sanjaysciencefactory ಅನ್ನು ಫಾಲೋ ಮಾಡಿ.
📱 Sanjay Science Factory ಆ್ಯಪ್ ಅನ್ನು Play Store ನಲ್ಲಿ ಡೌನ್‌ಲೋಡ್ ಮಾಡಿ.
ನಿಮ್ಮ ಯಶಸ್ಸು, ನಮ್ಮ ಗುರಿ! 🌟

❤4
https://www.youtube.com/live/9MVq-ZFmyUs?si=15Xb4802UkkT4qhp
Technology mcqs class at 9:45pm join now

https://youtube.com/live/d_fJaX4Efa8?feature=share VAO HK/KK Computer literacy questions discussion class at 11pm today join tq all
YouTube
VAO Exam HK/KK Computer MCQs discussion - October 25th KEA VAO Paper - Sanjaykumar H P I KEA I VAO
## 📚 VAO Exam – HK/KK Computer MCQs Discussion
**October 25th KEA VAO Paper – Computer Literacy MCQs Discussion** by **Sanjaykumar H P | KEA | VAO**
In this special session, we discuss and analyze the **Computer Literacy MCQs asked in the October 25th KEA…

https://youtube.com/live/_vQwHl8j5V0?feature=share VAO HK/KK Science questions discussion class at 11pm today join tq all
YouTube
VAO Exam HK/KK Science MCQs discussion - October 25th KEA VAO Paper - Sanjaykumar H P I KEA I VAO
Welcome to the live Science MCQs discussion class for VAO HK/KK competitive exams! In this session, we will break down high-yield questions, analyze the core concepts, and build a strong foundation for your upcoming exam.
📱 Download Our Official App:
Get…
📱 Download Our Official App:
Get…
SDA/FDA Notification:
✍🏻📋✍🏻📋✍🏻📋✍🏻
⚫ ರಾಜ್ಯ ಸರ್ಕಾರದ 33 ವಿವಿಧ ಇಲಾಖೆಗಳಲ್ಲಿನ 2,163+563 (HK) FDA ಹುದ್ದೆಗಳು & 2,070+ 635 (HK) SDA ಹುದ್ದೆಗಳು ಸೇರಿದಂತೆ ಒಟ್ಟಾರೆ 5,431 ಹುದ್ದೆಗಳ ನೇಮಕಾತಿಗೆ KEA ಯಿಂದ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!
⚫ ಅರ್ಜಿ ಸಲ್ಲಿಸುವ ಅವಧಿ:
2026 ಅಕ್ಟೋಬರ್-30 ರಿಂದ ನವೆಂಬರ್-25
⚫ ಪರೀಕ್ಷಾ ದಿನಾಂಕ:
2027 ಜನವರಿ-8, 9, 10, 16 & 17
Download Sanjay Science Factory app on playstore