संस्कृत संवादः । Sanskrit Samvadah
5.1K subscribers
3.13K photos
297 videos
309 files
5.92K links
Largest Online Sanskrit Network

Network
https://t.me/samvadah/11287

Linked group @samskrta_group
News and magazines @ramdootah
Super group @Ask_sanskrit
Sanskrit Books @GranthaKutee
Download Telegram
उन श्रीमन्महाविष्णु जी जो उडुपी नाम के शहर में श्रीकृष्ण के नाम से विराजमान हैं उनको प्रेम करते हैं ।

ॐ नमो नृहयाय ।।

ಕನ್ನಡಾರ್ಥ:

ವಿಶುದ್ಧಾತ್ಮನಾಮ್ - ಪವಿತ್ರವಾದ ಮನಸ್ಸುಳ್ಳ ಭಕ್ತರ

ಭಕ್ತ್ಯಾ - ಭಕ್ತಿಯಿಂದ

ಯತ್ಸಂಸ್ಮೃತೇಃ - ಯಾವ ಶ್ರೀಮನ್ಮಹಾವಿಷ್ಣುವಿನ ಧ್ಯಾನದ ದೆಸೆಯಿಂದ

ಸರ್ವಪಾಪಾನಿ - ಸಕಲಪಾಪಗಳು

ಸರ್ವದಾ - ಯಾವಾಗಲೂ

ಸಂಕ್ಷಯಮ್ - ವಿನಾಶವನ್ನು

ಯಾಂತಿ - ಹೊಂದುತ್ತವೆಯೋ,

ಯಃ - ಯಾವ ಶ್ರೀಮನ್ಮಹಾವಿಷ್ಣು

ಶರ್ವಗುರ್ವಾದಿಗೀರ್ವಾಣಸಂಸ್ಥಾನದಃ

ಶರ್ವ - ಶ್ರೀಮನ್ಮಹಾರುದ್ರದೇವರ ಗುರು - ತಂದೆಯಾದ ಶ್ರೀ ಬ್ರಹ್ಮದೇವರೇ ಆದಿ - ಮೊದಲಾದ ಗೀರ್ವಾಣ - ದೇವತೆಗಳಿಗೆ ಸಂಸ್ಥಾನ - ಉತ್ತಮವಾದ ಯೋಗ್ಯತೆಗೆ ತಕ್ಕ ಸ್ಥಾನಗಳನ್ನು ದಃ - ಕೊಡುತ್ತಾನೆಯೋ,

ಯತ್ಪ್ರೀತಯೇ - ಯಾವ ಶ್ರೀಮನ್ಮಹಾವಿಷ್ಣುವಿನ ಪ್ರೀತಿಯನ್ನು ಗಳಿಸುವದಕ್ಕೋಸ್ಕರ

ಸಜ್ಜನಾಃ - ಸಜ್ಜನರು

ಕರ್ಮ - ಕೆಲಸವನ್ನು

ಕುರ್ವತೇ - ಮಾಡುತ್ತಾರೆಯೋ

ತಂ - ಅಂತಹ

ವಾಸುದೇವಮ್ - ವಸುದೇವನ ಮಗನಾದ ಶ್ರೀ ವಾಸುದೇವ ಕೃಷ್ಣನನ್ನು

ಪ್ರೀಣಯಾಮಃ - ಪ್ರೀತಿಸುತ್ತೇವೆ.

ಭಾವಾರ್ಥ -

ಶ್ರೀಮನ್ಮಹಾವಿಷ್ಣುವಿನ ಸ್ಮರಣೆಯು ಸುಲಭವಾದುದಲ್ಲ, ಸಾಮಾನ್ಯರಿಗೆ ಅದು ದುರ್ಲಭ, ಅದರೆ ನಿರ್ಮಲವಾದ ಮನಸ್ಸುಳ್ಳವರಿಗೆ ಅದು ಸುಲಭವಾದದ್ದು. ಆದ್ದರಿಂದಲೇ ದ್ವಾದಶ ಸ್ತೋತ್ರ ಗ್ರಂಥದಲ್ಲಿ ಶ್ರೀಮನ್ಮಧ್ವಾಚಾರ್ಯರು ವಿಶುದ್ಧಾತ್ಮನಾಮ್ ಎಂಬ ಶಬ್ದವನ್ನು ಸೇರಿಸಿದ್ದಾರೆ. ಆದ್ದರಿಂದ ಭಗವಂತನ ನಾಮಸ್ಮರಣೆಗೆ ಕೇವಲ ದೇಹ ಒಂದೇ ಅಲ್ಲ, ಆತ್ಮ ಅಥವಾ ಮನಸ್ಸೂ ಶುದ್ಧವಾಗಿರಬೇಕು. ಯಾವ ಕೃಷ್ಣನ ಧ್ಯಾನದಿಂದ ಅಂತಹ ಪವಿತ್ರರಾದ ಭಕ್ತರ ಪಾಪಗಳು ಸಮಸ್ತವಾಗಿ ನಾಶವಾಗುತ್ತವೆಯೋ, ಯಾವ ಕೃಷ್ಣನು ರುದ್ರದೇವರ ತಂದೆಯಾದ ಬ್ರಹ್ಮದೇವರು ಮತ್ತು ಅವರ ಕೆಳಗಿನ ಅಥವಾ ನಂತರದ ಕಕ್ಷೆಯಲ್ಲಿ ಬರುವ ದೇವತೆಗಳ ಸಮೂಹಕ್ಕೆ ಅವರವರ ಯೋಗ್ಯತೆ, ಸಾಧನೆಗಳಿಗೆ ಅನುಗುಣವಾಗಿ ಸುಖಾದಿ ಉತ್ತಮವಾದ ಸ್ಥಾನಗಳನ್ನು ದಯಪಾಲಿಸುವನೋ, ಹಾಗೂ ಯಾವ ಶ್ರೀಕೃಷ್ಣನ ಪ್ರೀತಿಗೆ ಪಾತ್ರರಾಗಲೋಸುಗ ಸಜ್ಜನರು ವೇದಗಳಲ್ಲಿ ಉಕ್ತವಾದ ಉತ್ತಮವಾದ ಸತ್ಕರ್ಮಗಳನ್ನು ಮಾಡುತ್ತಾರೆಯೋ, ಅಂತಹ ಶ್ರೀಮನ್ಮಹಾವಿಷ್ಣುವಾದ ಉಡುಪಿ ಪಟ್ಟಣದಲ್ಲಿ ಸರ್ವದಾ ವಿಜೃಂಭಿಸುವ ವಸುದೇವನ ಮಗನಾದ ಶ್ರೀವಾಸುದೇವ ಕೃಷ್ಣನನ್ನು ನಾವು ಪ್ರೀತಿಸುತ್ತೇವೆ.

ಓಂ ನಮೋ ನೃಹಯಾಯ ||

ENGLISH TRANSLATION:

We love Lord Mahavishnu, the resident of Udupi city, the son of Vasudeva, Lord Vaasudeva alias Krishna -

by whose memory, all the sins of pure minded people always vanish out through their devotion,

who bestows the positions to the gods like Lord Brahma, the father of Sharva or Lord Shiva, and others who falls in the lower catagory from Brahma on their capacity and ability,

for earning the love of whose, the good people always follow the rituals and daily routine as explained in the holy Vedas.

Om namO nruhayAya //
भूत्वा क्षेत्रे विशुद्धे द्विजगणनिलये रूप्यपीठाभिधाने ।
तत्रापि ब्रह्मजातिस्त्रिभुवनविशदे मध्यगेहाख्यगेहे ।।
पारिव्राजाधिराजः पुनरपि बदरीं प्राप्य कृष्णं च नत्वा ।
कृत्वा भाष्याणि सम्यग् व्यतनुत च भवान् भारतार्थप्रकाशम् ।।

ಭೂತ್ವಾ ಕ್ಷೇತ್ರೇ ವಿಶುದ್ಧೇ ದ್ವಿಜಗಣನಿಲಯೇ ರೂಪ್ಯಪೀಠಾಭಿಧಾನೇ |
ತತ್ರಾಪಿ ಬ್ರಹ್ಮಜಾತಿಸ್ತ್ರಿಭುವನವಿಶದೇ ಮಧ್ಯಗೇಹಾಖ್ಯ ಗೇಹೇ ||
ಪಾರಿವ್ರಾಜಾಧಿರಾಜಃ ಪುನರಪಿ ಬದರೀಂ ಪ್ರಾಪ್ಯ ಕೃಷ್ಣಂ ಚ ನತ್ವಾ |
ಕೃತ್ವಾ ಭಾಷ್ಯಾಣಿ ಸಮ್ಯಗ್ ವ್ಯತನುತ ಚ ಭವಾನ್ ಭಾರತಾರ್ಥಪ್ರಕಾಶಮ್ ||

ಪ್ರತಿಪದಾರ್ಥ ವಿವರಣೆ:

ಭೂತ್ವಾ - ಭೂ ಸತ್ತಾಯಾಂ ಎಂಬ ಧಾತುವಿನ ತ್ವಾಂತ ಅವ್ಯಯವಿದು.

ಕ್ಷೇತ್ರೇ - ಅಕಾರಾಂತನಪುಂಸಕಲಿಂಗದ ಕ್ಷೇತ್ರ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ವಿಶುದ್ಧೇ - ಅಕಾರಾಂತನಪುಂಸಕಲಿಂಗದ ವಿಶುದ್ಧ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ವಿಶೇಷೇಣ ಶುದ್ಧಂ ವಿಶುದ್ಧಮ್ |

ದ್ವಿಜಗಣನಿಲಯೇ - ಅಕಾರಾಂತನಪುಂಸಕಲಿಂಗದ ದ್ವಿಜಗಣನಿಲಯ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ದ್ವಾಭ್ಯಾಂ ಜಾಯಂತೇ ಇತಿ ದ್ವಿಜಾಃ, ದ್ವಿಜಾನಾಂ ಗಣಾಃ ದ್ವಿಜಗಣಾಃ, ದ್ವಿಜಗಣಾನಾಂ ನಿಲಯಂ ದ್ವಿಜಗಣನಿಲಯಮ್ | ತಸ್ಮಿನ್ |

ರೂಪ್ಯಪೀಠಾಭಿಧಾನೇ - ಅಕಾರಾಂತನಪುಂಸಕಲಿಂಗದ ರೂಪ್ಯಪೀಠಾಭಿಧಾನ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ರೂಪ್ಯಪೀಠಂ ಇತಿ ಅಭಿಧಾನಂ ಯಸ್ಯ ತತ್ ರೂಪ್ಯಪೀಠಾಭಿಧಾನಮ್ | ತಸ್ಮಿನ್ |

ತತ್ರ - ಅವ್ಯಯ

ಅಪಿ - ಅವ್ಯಯ

ಬ್ರಹ್ಮಜಾತಿಃ - ಇಕಾರಾಂತಪುಲ್ಲಿಂಗದ ಬ್ರಹ್ಮಜಾತಿ ಎಂಬ ಶಬ್ದದ ಪ್ರಥಮಾ ವಿಭಕ್ತಿಯ ಏಕವಚನಾಂತವಾದ ಪದವಿದು.

ಬ್ರಹ್ಮಣಃ ಜಾತಿಃ ಬ್ರಹ್ಮಜಾತಿಃ |

ತ್ರಿಭುವನವಿಶದೇ - ಅಕಾರಾಂತನಪುಂಸಕಲಿಂಗದ ರೂಪ್ಯಪೀಠಾಭಿಧಾನ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ತಿಸೃಣಾಂ ಭುವನಾನಾಂ ಸಮಾಹಾರಃ ತ್ರಿಭುವನಮ್ | ತ್ರಿಭುವನೇ ವಿಶದಂ ತ್ರಿಭುವನವಿಶದಂ | ತಸ್ಮಿನ್ |

ಮಧ್ಯಗೇಹಾಖ್ಯಗೇಹೇ - ಅಕಾರಾಂತನಪುಂಸಕಲಿಂಗದ ಮಧ್ಯಗೇಹಾಖ್ಯಗೇಹ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ಮಧ್ಯಗೇಹ ಇತಿ ಆಖ್ಯಸ್ಯ ಗೇಹಂ ಮಧ್ಯಗೇಹಾಖ್ಯಗೇಹಮ್ | ತಸ್ಮಿನ್ |

ಪಾರಿವ್ರಾಜಾಧಿರಾಜಃ - ಅಕಾರಾಂತಪುಲ್ಲಿಂಗದ ಪಾರಿವ್ರಾಜಾಧಿರಾಜ ಎಂಬ ಶಬ್ದದ ಪ್ರಥಮಾ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ಪರಿತಃ ವ್ರಜತಿ ಇತಿ ಪರಿವ್ರಾಜಃ | ಪರಿವ್ರಾಜಸ್ಯ ಭಾವಃ ಪಾರಿವ್ರಾಜಮ್ ಅರ್ಥಾತ್ ಸನ್ಯಾಸಮ್ |
ಪಾರಿವ್ರಾಜಂ ಅಥವಾ ಸನ್ಯಾಸಂ ಏಷಾಂ ಅಸ್ತಿ ಇತಿ ಪಾರಿವ್ರಾಜಾಃ |
ಪಾರಿವ್ರಾಜಾನಾಂ ಅಧಿರಾಜಃ ಪಾರಿವ್ರಾಜಾಧಿರಾಜಃ |

ಪುನಃ - ಅವ್ಯಯ

ಅಪಿ - ಅವ್ಯಯ

ಬದರೀಮ್ - ಈಕಾರಾಂತ ಸ್ತ್ರೀಲಿಂಗದ ಬದರೀ ಎಂಬ ಶಬ್ದದ ದ್ವಿತಿಯಾ ವಿಭಕ್ತಿಯ ಏಕವಚನಾಂತವಾದ ಪದವಿದು.

ಪ್ರಾಪ್ಯ - ಪ್ರ ಎಂಬ ಉಪಸರ್ಗ ಸಹಿತವಾದ "ಆಪಲೃ - ವ್ಯಾಪ್ತೌ" ಎಂಬ ಕ್ರಿಯಾಪದದ ಲ್ಯಪ್ ಪ್ರತ್ಯಯಾಂತವಾದ ಅವ್ಯಯವಿದು.

ಕೃಷ್ಣಮ್ - ಅಕಾರಾಂತಪುಲ್ಲಿಂಗದ ಕೃಷ್ಣ ಎಂಬ ಶಬ್ದದ ದ್ವಿತಿಯಾ ವಿಭಕ್ತಿಯ ಏಕವಚನಾಂತವಾದ ಪದವಿದು.

ಚ - ಅವ್ಯಯವಿದು

ನತ್ವಾ - "ಣಮು - ಪ್ರಹ್ವೀಭಾವೇ" ಎಂಬ ಧಾತುವಿನ "ತ್ವಾ" ಪ್ರತ್ಯಯಾಂತವಾದ ಅವ್ಯಯವಿದು.

ಕೃತ್ವಾ - "ಡುಕೃಞ್ - ಕರಣೇ" ಎಂಬ ಧಾತುವಿನ "ತ್ವಾ" ಎಂಬ ಪ್ರತ್ಯಯಾಂತವಾದ ಅವ್ಯಯವಿದು.

ಭಾಷ್ಯಾಣಿ - ಅಕಾರಾಂತನಪುಂಸಕಲಿಂಗದ ಭಾಷ್ಯ ಎಂಬ ಶಬ್ದದ ದ್ವಿತೀಯಾ ವಿಭಕ್ತಿಯ ಬಹುವಚನಾಂತವಾದ ಪದವಿದು.

ಸಮ್ಯಕ್ - ಅವ್ಯಯ.

ವ್ಯತನುತ - ವಿ ಎಂಬ ಉಪಸರ್ಗಪೂರ್ವಕವಾದ "ತನು - ವಿಸ್ತಾರೇ" ಎಂಬ ಧಾತುವಿನ ಸಕರ್ಮಕಕ್ರಿಯಾಪದದ, ಕರ್ತರೀ ಪ್ರಯೋಗವುಳ್ಳ, ಪರಸ್ಮೈಪದವಿಭಾಗದ ಅನದ್ಯತನಭೂತಕಾಲದ "ಲಙ್" ಲಕಾರದ ಪ್ರಥಮಪುರುಷದ ಏಕವಚನಾಂತವಾದ ಕ್ರಿಯಾಪದವಿದು.

ಚ - ಅವ್ಯಯ

ಭವಾನ್ - ತಕಾರಾಂತಪುಲ್ಲಿಂಗದ ಭವತ್ ಎಂಬ ಶಬ್ದದ ಪ್ರಥಮಾವಿಭಕ್ತಿಯ ಏಕವಚನಾಂತವಾದ ಪದವಿದು.

ಭಾರತಾರ್ಥಪ್ರಕಾಶಮ್ - ಅಕಾರಾಂತನಪುಂಸಕಲಿಂಗದ ಭಾರತಾರ್ಥಪ್ರಕಾಶ ಎಂಬ ಶಬ್ದದ ದ್ವಿತೀಯಾವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ಭಾರತಸ್ಯ ಅರ್ಥಂ ಭಾರತಾರ್ಥಮ್ | ಅತ್ರ ಭಾರತ ಇತಿ ಮಹಾಭಾರತಗ್ರಂಥಂ ಗ್ರಹಣೀಯಮ್ | ಭಾರತಾರ್ಥಸ್ಯ ಪ್ರಕಾಶಂ ಭಾರತಾರ್ಥಪ್ರಕಾಶಮ್ |

ಅನ್ವಯ: (ಸಂಸ್ಕೃತವಾಕ್ಯರಚನಾಪದ್ಧತಿ)

ದ್ವಿಜಗಣನಿಲಯೇ ವಿಶುದ್ಧೇ ಕ್ಷೇತ್ರೇ ರೂಪ್ಯಪೀಠಾಭಿಧಾನೇ ತತ್ರ ಅಪಿ ತ್ರಿಭುವನವಿಶದೇ ಮಧ್ಯಗೇಹಾಖ್ಯಗೇಹೇ ಭೂತ್ವಾ ಬ್ರಹ್ಮಜಾತಿಃ ಸನ್ ಪಾರಿವ್ರಾಜಾಧಿರಾಜಃ ಭವಾನ್ ಪುನಃ ಅಪಿ ಬದರೀಂ ಪ್ರಾಪ್ಯ ಚ ಕೃಷ್ಣಂ ನತ್ವಾ ಸಮ್ಯಕ್ ಭಾಷ್ಯಾಣಿ ಕೃತ್ವಾ, ಭಾರತಾರ್ಥಪ್ರಕಾಶಂ ವ್ಯತನುತ.

ಪ್ರತಿಪದಾರ್ಥ:

ದ್ವಿಜ - ಬ್ರಾಹ್ಮಣರ

ಗಣ - ಸಮೂಹಗಳ

ನಿಲಯೇ - ನಿವಾಸಸ್ಥಾನವಾದ

ವಿಶುದ್ಧೇ - ಅತ್ಯಂತಪವಿತ್ರವಾದ

ಕ್ಷೇತ್ರೇ - ಭಗವಂತನ ಸನ್ನಿಧಿಯುಳ್ಳ

ರೂಪ್ಯಪೀಠ - ರೂಪ್ಯಪೀಠ ಅಥವಾ ಉಡುಪಿ ಎಂಬ

ಅಭಿಧಾನೇ - ಹೆಸರುಳ್ಳ

ತತ್ರ ಅಪಿ - ಅದರಲ್ಲಿಯೂ

ತ್ರಿಭುವನವಿಶದೇ - ಮೂರು ಲೋಕಗಳನ್ನೂ ಬೆಳಗುವಂತಹ

ಮಧ್ಯಗೇಹ - ಮಧ್ಯಗೇಹ ಎಂಬ

ಆಖ್ಯ - ಉಪನಾಮವುಳ್ಳವರ

ಗೇಹೇ - ಮನೆಯಲ್ಲಿ

ಭೂತ್ವಾ - ಉದ್ಭವಿಸಿ

ಬ್ರಹ್ಮಜಾತಿಃ ಸನ್ - ಬ್ರಾಹ್ಮಣವರ್ಣದವರಾಗಿ

ಪಾರಿವ್ರಾಜ - ಲೋಕಪರ್ಯಟನೆ ಮಾಡುವ ಧರ್ಮವುಳ್ಳ ಸನ್ಯಾಸಿಗಳ

ಅಧಿರಾಜಃ - ಸಾರ್ವಭೌಮರಾದ

ಭವಾನ್ - ತಾವು

ಪುನಃ ಅಪಿ - ಮತ್ತೊಮ್ಮೆ

ಬದರೀಮ್ - ಬದರಿಯನ್ನು

ಪ್ರಾಪ್ಯ - ಹೊಂದಿ

ಕೃಷ್ಣಮ್ - ದ್ವೈಪಾಯನಕೃಷ್ಣರೆಂದು ಪ್ರಸಿದ್ಧರಾದ ಶ್ರೀವೇದವ್ಯಾಸದೇವರನ್ನು

ನತ್ವಾ - ನಮಸ್ಕರಿಲಿ

ಸಮ್ಯಕ್ - ಬ್ರಹ್ಮಸೂತ್ರಗಳಿಗೆ ಉತ್ತಮವಾದ

ಭಾಷ್ಯಾಣಿ - ಭಾಷ್ಯವನ್ನು

ಕೃತ್ವಾ - ರಚಿಸಿ,

ಚ - ಮತ್ತು

ಭಾರತ - ಮಹಾಭಾರತವೆಂಬ ಗ್ರಂಥಕ್ಕೆ

ಅರ್ಥ - ಅರ್ಥವೆಂಬ

ಪ್ರಕಾಶಮ್ - ಪ್ರಕಾಶ ಅಥವಾ ಬೆಳಕನ್ನು

ವ್ಯತನುತ - ವಿವರಿಸಿದರು (ವಿವರಿಸಿದಿರಿ)

ವಿವರಣೆ:
ಆಚಾರ್ಯ ಮಧ್ವರನ್ನು ಸಾಕ್ಷಾತ್ತಾಗಿ ದರ್ಶನ ಮಾಡಿ ಅವರ ಕೃಪೆಗೆ ಪಾತ್ರರಾದವರಾದ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರಿಂದ ವಿರಚಿತವಾದ ಹರಿವಾಯುಸ್ತುತಿಯ 39 ನೇ ಶ್ಲೋಕವಿದು. ಈ ಶ್ಲೋಕದಲ್ಲಿ ಮಧ್ವಾಚಾರ್ಯರು ಎಲ್ಲಿ ಅವತರಿಸಿದರು ಹಾಗೂ ಅವರು ಮಾಡಿದ ಮಹತ್ಕಾರ್ಯಗಳೇನು ಎಂಬ ವಿಷಯವನ್ನು ವಿವರಿಸಿದ್ದಾರೆ.

ಸೃಗ್ಧರಾ ಎಂಬ ಸಂಸ್ಕೃತದ ಛಂದಸ್ಸನ್ನು ಈ ವಾಯುಸ್ತುತಿಯ 41 ಶ್ಲೋಕಗಳನ್ನು ರಚಿಸುವಾಗ ಕವಿವರ್ಯರು ಉಪಯೋಗಿಸಿದ್ದಾರೆ. ಈ ಛಂದಸ್ಸಿನ ನಿಯಮಗಳ ಪ್ರಕಾರ ಶ್ಲೋಕದ ಪ್ರತಿಯೊಂದು ಪಾದದಲ್ಲಿಯೂ 21 ಅಕ್ಷರಗಳು ಇರಬೇಕು. ಹಾಗೂ ಶ್ಲೋಕಗಳಲ್ಲಿ ಉಪಯೋಗಿಸಲ್ಪಡುವ ಒಟ್ಟು ಅಕ್ಷರಗಳ ಪ್ರಮಾಣ 84 (21*4) ಇರಬೇಕು.

ಇನ್ನು ಶ್ಲೋಕದ ಅರ್ಥವನ್ನು ತಿಳಿಯೋಣ ಶ್ಲೋಕದ ಮೊದಲೇ ಕವಿವರ್ಯರು "ಭೂತ್ವಾ" ಎಂಬ ಅವ್ಯಯವನ್ನು ಸೇರಿಸಿ ಆಚಾರ್ಯ ಮಧ್ವರು ಸಾಮಾನ್ಯ ಜನರಂತೇ ಭೂಮಿಯಲ್ಲಿ ಹುಟ್ಚದೇ "ಭವಿಸಿ" ಎಂದರೆ "ಅವತರಿಸಿ" ಎಂದು ಪ್ರಾರಂಭಿಸಿದ್ದಾರೆ. ಹೀಗಾಗಿ ಸಾಮಾನ್ಯಮನುಷ್ಯರಂತೇ ಆಚಾರ್ಯಮಧ್ವರು ಜನಿಸಲಿಲ್ಲ ಎಂಬ ವಿಷಯವನ್ನು ಗಮನಿಸಬೇಕು. ಹಾಗೆಯೇ ಈ ಶ್ಲೋಕದಲ್ಲಿ ಪುನರಪಿ ಬದರೀಂ ಪ್ರಾಪ್ಯ ಎಂದು ಯತಿವರ್ಯರು ವಿವರಿಸಿದ್ದಾರೆ. ಸಾಮಾನ್ಯ ಮನುಷ್ಯರಿಗೆ ಒಮ್ಮೆ ಬದರೀಯಾತ್ರೆ ಮಾಡುವುದೇ ದುಷ್ಕರವಾದ ಆ ಕಾಲದಲ್ಲಿ ಆಚಾರ್ಯಮಧ್ವರು ಪುನಃ ಪುನಃ ಬದರೀಯಾತ್ರೆ ಮಾಡಿ ಭಾಷ್ಯ, ಮಹಾಭಾರತಕ್ಕೆ ವಿವರಣೆ ಮುಂತಾದ ಮಹತ್ಕಾರ್ಯಗಳನ್ನು ಮಾಡಿದ್ದಾರೆ ಎಂದು ಈ ಶ್ಲೋಕದಲ್ಲಿ ಕವಿವರ್ಯರು ತಿಳಿಸುತ್ತಾರೆ. ಹಾಗೆಯೇ ಯತಿಗಳ ಮೂಲ ಕರ್ತವ್ಯವಾದ ಪರಿವ್ರಾಜಕತ್ವವನ್ನೂ ಈ ಶ್ಲೋಕದಲ್ಲಿ ವಿವರಿಸಿದ್ದಾರೆ. ಯತಿಗಳು ದೇಶಪರ್ಯಟನೆ ಮಾಡಿ ಜ್ಞಾನಪ್ರಸಾರಕಾರ್ಯವನ್ನು ಮಾಡಬೇಕೆಂಬ ವಿಷಯವನ್ನು ಈ ಶ್ಲೋಕವು ಸಾರುತ್ತದೆ. ಕೃಷ್ಣಂ ಚ ನತ್ವಾ ಎಂಬಲ್ಲಿ ಕೃಷ್ಣ ಎಂಬ ಪದದ ಅರ್ಥವನ್ನು ಉಡುಪಿಯ ಅಥವಾ ದ್ವಾರಕೆಯ ಕೃಷ್ಣನೆಂದು ತಿಳಿಯದೇ ಬದರೀ ಕ್ಷೇತ್ರದಲ್ಲಿರುವ ಶ್ರೀಕೃಷ್ಣಾಭಿನ್ನರಾದ ಶ್ರೀವೇದವ್ಯಾಸದೇವರೆಂದು ತಿಳಿಯಬೇಕು.

ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆಯುವುದರ ಜೊತೆಗೆ ಆಚಾರ್ಯಮಧ್ವರು ಮಹಾಭಾರತಕ್ಕೆ "ಮಹಾಭಾರತತಾತ್ಪರ್ಯನೀರ್ಣಯ" ಎಂಬ ವಿವರಣಾತ್ಮಕಗ್ರಂಥವನ್ನೂ ರಚಿಸಿದ್ದಾರೆ. ಈ ಗ್ರಂಥದಲ್ಲಿ ಭಾರತದ ಪ್ರಾಚೀನ ಇತಿಹಾಸಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತಗಳಲ್ಲಿ ಬರುವ ವಿವಿಧ ಐತಿಹಾಸಿಕ ಘಟನೆಗಳ ಬಗ್ಗೆ ಜನರಿಗೆ ಇರುವ ತಪ್ಪು ಅಭಿಪ್ರಾಯಗಳನ್ನು ಅಳಿಸಿ ಸರಿಯಾದ ಅರ್ಥವನ್ನು ತಾರ್ಕಿಕವಾಗಿ ಬೋಧಿಸಿ ಪ್ರಕಾಶಪಡಿಸಿದ ಗ್ರಂಥವೇ ಇದು. ಅದಕ್ಕೇ ಕವಿವರ್ಯರು "ಭಾರತಾರ್ಥಪ್ರಕಾಶಮ್" ಎಂಬ ಪದವನ್ನು ಸೇರಿಸಿದ್ದಾರೆ.

ಕವಿವರ್ಯರ ಕಾಲವಂತೂ ಮೊದಲೇ ತಿಳಿಸಿದಂತೇ ಶ್ರೀಮನ್ಮಧ್ವಾಚಾರ್ಯರ ಸಮಕಾಲೀನರಾಗಿದ್ದರಿಂದ 13 ನೇ ಶತಮಾನವಾಗಿದೆ. ಇಂತಹ ಅಸಾಧಾರಣವೂ, ನಾನಾ ಫಲಗಳನ್ನು ದಯಪಾಲಿಸುವುದೂ ಆದ ಈ ಸ್ತುತಿಗ್ರಂಥದಲ್ಲಿ 41 ಶ್ಲೋಕಗಳಿವೆ.

ಆಚಾರ್ಯಮಧ್ವರು ಈ ಸ್ತುತಿಯ ಪ್ರಾರಂಭದಲ್ಲಿ "ಪಾಂತ್ವಸ್ಮಾನ್" ಹಾಗೂ "ಲಕ್ಷ್ಮೀಕಾಂತ" ಎಂಬ ಪದಗಳಿಂದ ಪ್ರಾರಂಭವಾಗುವ ಶ್ಲೋಕಗಳನ್ನು ಸೇರಿಸಿ ವಾಯುದೇವರ ಅವತಾರತ್ರಯಗಳ ಸ್ತುತಿಗೆ ಮುನ್ನವಾಗಿ ಶ್ರೀಹರಿಯ ಸ್ತುತಿಯನ್ನು ಸೇರಿಸಿದ್ದಾರೆ. ವಿಶೇಷವೆಂದರೆ ಈ ಸ್ತೋತ್ರದಲ್ಲಿ "ಪಾಂತ್ವಸ್ಮಾನ್" ಎಂಬ ಶ್ಲೋಕವು ಶ್ರೀನರಸಿಂಹದೇವರ ನಖಗಳನ್ನು ವರ್ಣನೆ ಮಾಡುವುದರೊಂದಿಗೆ ಸಂಸ್ಕೃತದ ವಿಶೇಷವಾದ "ಶಾರ್ದೂಲವಿಕ್ರೀಡಿತಾ" ಎಂಬ ಛಂದಸ್ಸನ್ನು ಹೊಂದಿದೆ. "ಶಾರ್ದೂಲ" ಎಂದರೆ ಸಿಂಹ. ವಿಕ್ರೀಡಿತಾ ಎಂದರೆ ಲೀಲೆ. ನರಸಿಂಹನ ಲೀಲೆ ಯಾವುದು ಎಂದರೆ ದುಷ್ಟನಾದ ಹಿರಣ್ಯಕಶಿಪುವನ್ನು ಸಂಹರಿಸಿ ಆತನ ಕೊರಳನ್ನೇ ಮಾಲೆಯಾಗಿ ಧರಿಸುವುದೇ ಅಲ್ಲವೇ...?? ಆದ್ದರಿಂದ ಮುಂದಿನ ಶ್ಲೋಕವಾದ "ಲಕ್ಷ್ಮೀಕಾಂತ" ವು "ಸೃಗ್ಧರಾ" ಛಂದಸ್ಸಿನಲ್ಲಿ ಶ್ರೀಮದಾಚಾರ್ಯರಿಂದ ವಿರಚಿತವಾಗಿದೆ.

ಸೃಕ್+ಧರಾ = ಸೃಗ್ಧರಾ ಎಂದು ಸಂಧಿಯನ್ನು ಬಿಡಿಸಿದಾಗ ಸೃಕ್ ಎಂದರೆ ಮಾಲೆ. ಧರಾ ಎಂದರೆ ಧರಿಸಿದ್ದು. ಹಾಗಾಗಿ ಮೊದಲು ನರಸಿಂಹದೇವರ ಲೀಲೆಯನ್ನು ವರ್ಣಿಸುವ ಶ್ಲೋಕವನ್ನು ಶಾರ್ದೂಲವಿಕ್ರೀಡನ ಛಂದಸ್ಸಿನಲ್ಲಿಯೂ, ನಂತರ ಎರಡನೇ ಶ್ಲೋಕವನ್ನು ಕವಿವರ್ಯರ ಶ್ಲೋಕಗಳ ಲಯಕ್ಕೆ ಹೊಂದಿಕೊಳ್ಳುವಂತೇ ಸೃಗ್ಧರಾ ಛಂದಸ್ಸಿನಲ್ಲಿಯೂ ರಚಿಸಿ ಸಕಲ ಸಜ್ಜನರ ಹಾಗೂ ಭಗವದ್ಭಕ್ತರ ಅನುಗ್ರಹವನ್ನು ಮಾಡಿದ್ದಾರೆಂದು ಇಲ್ಲಿ ಸ್ಮರಿಸಬಹುದಾಗಿದೆ.

ಓಂ ನಮೋ ಭಗವತೇ ಹಯಾನನಾಯ ||
चाणक्य नीति ⚔️
✒️ नवमः अध्याय

♦️श्लोक :- ९

यस्मिन् रुष्टे भयं नास्ति तुष्टे नैव धनागमः।
निग्रहोऽनुग्रहो नास्ति स रुष्टः किं करिष्यति ॥९॥

♦️भावार्थ - जिसके रूठने पर किसी प्रकार का भय नहीं है और न ही ख़ुश होने पर धन मिलने की उम्मीद है, जो दण्ड देने और कृपा करने की क्षमता नहीं रखता, वह व्यक्ति अप्रसन्न होकर क्या कर लेगा?

#chanakya
📚 श्रीमद बाल्मीकि रामायणम 📚

🔥 बालकाण्ड: 🔥
।। एकादशः सर्गः ।।

🍃 आसाद्य तं द्विनश्रेष्ठं रोमपादसमीपगम्।
ऋपिपुत्रं ददर्शादा दीप्यमानमिवानलम्॥१५॥

⚜️ वहाँ जाकर महाराज दशरथ ने अग्नि के समान तेजस्वी ऋृष्य - को रोमपाद के समीप बैठा देखा॥१५॥

🍃 ततो राजा यथान्यायं पूजां चक्रे विशेषतः।
सखित्वात्तस्य वै राजा महष्टेनान्तरात्मना॥१६॥

⚜️ रोमपाद ने मित्र धर्म से प्रेरित हो अत्यन्त प्रसन्नता के साथ न्योयानुकूल महाराज दशरथ का विशेष आदर सत्कार किया ॥१६॥

#ramayan
📚 वेदपाठन - आओ वेद पढ़ें

📙 ऋग्वेद

सूक्त - २० , प्रथम मंडल ,
मंत्र - ०५, देवता - ऋभुगण

🍃 सं वो मदासो अग्मतेन्द्रेण च मरुत्वता. आदित्येभिश्च राजभिः.. (५)

⚜️ हे ऋभुगण! मरुद्गण सहित इंद्र और प्रकाशमान सूर्य के साथ तुम्हें सोमरस दिया जा रहा है। (५)

#rgveda
हरिःॐ। सोमवासर-सायङ्कालशुभेच्छाः।

आकाशवाण्या अद्यतनसायङ्कालवार्ताः।

जयतु संस्कृतम्॥
संस्कृतभाषायां प्रयोगः अनुदिनं संवर्धते एतस्मिन् न संदेहः। समय-समयेन, नूतन समूहगणाः विद्यन्ते। तेषु गणेषु सम्वादानां सङ्ख्या अपि स्तरश्च अतिवेगेन वर्धते। एतस्मिन् संदर्भे आवश्यकता अस्ति चेत् तत् संस्कृतानुरागिणानां सङ्ख्या-गणनायाः आवश्यकता एव।
To read further go to the following link:

http://sanskritize.com/index.php/14-articles/12-2021-02-22-13-36-54
चाणक्य नीति ⚔️
✒️ नवमः अध्याय

♦️श्लोक :- १०

निर्विषेणापि सर्पेण कर्तव्या महती फणा।
विषमस्तु न वाप्यस्तु घटाटोपो भयंकरः ॥१०॥

♦️भावार्थ - विषहीन साँप को भी अपना फन फैलाना चाहिए। दिखावा भी अत्यन्त आवश्यक होता है।

#chanakya
हरिःॐ। भौमवासर-सुप्रभातम्।

आकाशवाण्या अद्यतनप्रातःकालवार्ताः।

जयतु संस्कृतम्॥
🚩जय सत्य सनातन 🚩

🚩आज की हिंदी तिथि

🌥️ 🚩युगाब्द - ५१२२
🌥️ 🚩विक्रम संवत - २०७७
🚩तिथि - एकादशी शाम 06:05 तक तत्पश्चात द्वादशी

दिनांक - 23 फरवरी 2021
दिन - मंगलवार
विक्रम संवत - 2077
शक संवत - 1942
अयन - उत्तरायण
ऋतु - वसंत
मास - माघ
पक्ष - शुक्ल
नक्षत्र - आर्द्रा दोपहर 12:31 तक तत्पश्चात पुनर्वसु
योग - आयुष्मान् 24 फरवरी प्रातः 04:35 तक तत्पश्चात सौभाग्य
राहुकाल - शाम 03:46 से शाम 05:13 तक
सूर्योदय - 07:04
सूर्यास्त - 18:39
दिशाशूल - उत्तर दिशा में
व्रत पर्व विवरण - जया एकादशी
इच्छसि अधीतुं नवीनान् शब्दान्? पश्य मम संस्कृतजालपुटम्।

http://sanskritize.com/index.php/13-words-words-words-1
*वेदवाणी* 🙏🌼

सेदग्ने अस्तु सुभगः सुदानुर्यस्त्वा नित्येन हविषा य उक्थैः।
पिप्रीषति स्व आयुषि दुरोणे विश्वेदस्मै सुदिना सासदिष्टिः॥ ऋग्वेद ४-४-७॥🙏🌼

जो मनुष्य परमेश्वर का सदैव स्मरण करता है और यज्ञ (परहित के कार्यों) के लिए हवि देता है। उसे यह हवि धनवान् और सौभाग्यशाली बनाती है। उसका जीवन सभी दिन आनंदमय रहता है।🙏🌼

The person who always remembers God and gives Havis for the Yajna (acts of welfare). His Havi of Yajna makes him wealthy and lucky. His life becomes blissful all the days. (Rig Veda 4-4-7)🙏🌼 #rgveda 🙏🌼
यो नैजभक्तमनलाम्बुधिभूधरोग्र-।
शृंङ्गप्रपातविषदन्तिसरीसृपेभ्यः ।।
सर्वात्मकः परमकारुणिको ररक्ष ।
स त्वं नृसिंह मयि धेहि कृपावलोकम् ।।

ಯೋ ನೈಜಭಕ್ತಮನಲಾಂಬುಧಿಭೂಧರೋಗ್ರ-|
ಶೃಂಗಪ್ರಪಾತವಿಷದಂತಿಸರೀಸೃಪೇಭ್ಯಃ ||
ಸರ್ವಾತ್ಮಕಃ ಪರಮಕಾರುಣಿಕೋ ರರಕ್ಷ |
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

యో నైజభక్తమనలాంబుధిభూధరోగ్ర-/
శృంగప్రపాతవిషదంతిసరీసృపేభ్యః //
సర్వాత్మకః పరమకారుణికో రరక్ష /
స త్వం నృసింహ మయి ధేహి కృపావలోకమ్ //

യോ നൈജഭക്തമനലാംബുധിഭൂധരോഗ്ര-/
ശൃംഗപ്രപാതവിഷദംതിസരീസൃപേഭ്യഃ //
സര്വാത്മകഃ പരമകാരുണികോ രരക്ഷ /
സ ത്വം നൃസിംഹ മയി ധേഹി കൃപാവലോകമ് //

যো নৈজভক্তমনলাংবুধিভূধরোগ্র-৷
ষৃংগপ্রপাতৱিঋদংতিসরীসৃপেভ্যঃ ৷৷
সর্ৱাত্মকঃ পরমকারুণিকো ররক্ঋ ৷
স ত্ৱং নৃসিংহ মযি ধেহি কৃপাৱলোকম্ ৷৷

યો નૈજભક્તમનલાંબુધિભૂધરોગ્ર-।
શૃંગપ્રપાતવિષદંતિસરીસૃપેભ્યઃ ।।
સર્વાત્મકઃ પરમકારુણિકો રરક્ષ ।
સ ત્વં નૃસિંહ મયિ ધેહિ કૃપાવલોકમ્ ।।

yO naijabhakgamanalAmbudhibhUdharOgra-/
shringaprapAtaviShadantisarIsrupEbhyah //
sarvAtmakah paramakAruNikO rarakSha /
sa twam nrusimha mayi dhEhi krupAvalOkam //

अन्वयः (संस्कृतवाक्यरचनाशास्त्रम्)

ಅನ್ವಯ: (ಸಂಸ್ಕೃತವಾಕ್ಯರಚನಾಶಾಸ್ತ್ರ)

FORMATION OF SANSKRIT SENTENCE

यः - जो

परम - अत्यंत

कारुणिकः - करुणा से भरे

सर्व - समस्त

आत्मकः - चराचर वस्तुओं में निवास करते हुए

अनल - आग,

अम्बुधि - सागर,

भूधर - पर्वत के

उग्र - अत्यंत तीखे

शृङ्ग - चोटी,

प्रपात - गहराई,

विषदन्ति - विष से भरे दांतवाले प्राणी,

सरीसृपेभ्यः - सांप आदी रेंगनेवाले विषयुक्त प्राणियों से

नैज - अपने

भक्तम् - भक्त प्रल्हाद को

ररक्ष - रक्षा किया है या बचाया था

सः - वह

नृसिंह - हे नरसिंह देव जी

मयि - मुझ में

कृपा - करुणा की

अवलोकम् - दृष्टी की

धेही - धारणा करें ।

"श्रीगंगामाहात्म्यम्" नाम से प्रसिद्ध पुराण में ग्रहाधिपति श्रीशनैश्चर जी भगवान श्री नरसिंह देव जी के अवतार के बारे में पिॆछले श्लोक में वर्णन किया था । अब इस सातवें श्लोक में ग्रहाधिपति कहते हैं कि...

जो भक्तों में अपार करुणा रखनेवाले और समस्त चराचर वस्तुओं में निवास करनेवाले भगवान नरसिंह जी ने अपने भक्त प्रल्हाद को अग्नी के दहन से, समुंदर की पानी में डूबने से, पर्वत की चोटी पर फेंकने से, ऊंचे परवत से नीचे गिराने से, विष भरे दांत वाले सांप आदी रेंगनेवाले कीडों से रक्षा किया, वह भगवान श्रीनृसिंह जी, आप मुझ पर दया की दृष्टी धरें ।

प्रल्हाद के पिता प्रल्हाद से घृणा करता था । प्रल्हाद विष्णु जी का भक्त था । इसीलिये भगवान श्री महाविष्णु जी नृसिंह जी के अवतार में आ कर उस की रक्षा की ।

ॐ नमः शनैश्चरान्तर्गताय श्रीमन्नृसिंहदेवाय ।

ಕನ್ನಡದಲ್ಲಿ ಪ್ರತಿಪದಾರ್ಥ:-

ಯಃ - ಯಾವ ಭಗವಂತನು

ಪರಮ - ಅತ್ಯಂತ

ಕಾರುಣಿಕಃ - ಕರುಣೆಯುಳ್ಳವನೂ

ಸರ್ವ - ಸಕಲ ಚರಾಚರ ವಸ್ತುಗಳ

ಆತ್ಮಕಃ - ಸ್ವರೂಪವನ್ನು ಉಳ್ಳವನಾಗಿ

ಅನಲ - ಬೆಂಕಿಯಿಂದ

ಅಂಬುಧಿ - ಸಾಗರದಿಂದ

ಭೂಧರ - ಪರ್ವತದ

ಉಗ್ರ - ತೀಕ್ಷ್ಣವಾದ

ಶೃಂಗ - ತುದಿಯಿಂದ

ಪ್ರಪಾತ - ಪ್ರಪಾತದಿಂದ ನೂಕೋಣದರಿಂದ

ವಿಷದಂತಿ - ವಿಷ ತುಂಬಿದ ಹಲ್ಲುಗಳುಳ್ಳ

ಸರೀಸೃಪೇಭ್ಯಃ - ಹಾವು ಮುಂತಾದ ತೆವಳುವ ಪ್ರಾಣಿಗಳಿಂದ

ನೈಜ - ತನ್ನ

ಭಕ್ತಮ್ - ಭಕ್ತನಾದ ಪ್ರಲ್ಹಾದನನ್ನು

ರರಕ್ಷ - ರಕ್ಷಿಸಿದನೋ

ಸಃ - ಅಂತಹ

ಹೇ ನೃಸಿಂಹ - ಹೇ ನರಸಿಂಹದೇವನೇ

ತ್ವಮ್ - ನೀನು

ಮಯಿ - ನನ್ನಲ್ಲಿ

ಕೃಪಾ - ದಯೆಯ

ಅವಲೋಕಮ್ - ದೃಷ್ಟಿಯನ್ನು

ಧೇಹಿ - ಧರಿಸು.

"ಗಂಗಾಮಾಹಾತ್ಮ್ಯಮ್" ಎಂಬ ಪುರಾಣದ ಏಳನೇ ಶ್ಲೋಕವಾದ ಈ ಶ್ಲೋಕದಲ್ಲಿ ಗ್ರಹಾಧಿಪತಿಗಳಾದ ಶ್ರೀ ಶನೈಶ್ಚರರು ಭಗವಂತನಾದ ಶ್ರೀ ನರಸಿಂಹದೇವರನ್ನು ಸ್ತೋತ್ರಮಾಡುತ್ತಾ ಈ ರೀತಿ ಕೊಂಡಾಡುತ್ತಾರೆ. ಹಿಂದಿನ ಶ್ಲೋಕದಲ್ಲಿ ಭಗವಂತನ ಅವತಾರಕ್ಕೆ ಮುಖ್ಯಕಾರಣವಾದ ಪ್ರಲ್ಹಾದನ ಭಕ್ತಿಯ ಮಾತಿಗೆ ಆವಿರ್ಭವಿಸಿದರು, ಹಾಗೂ ಕ್ರೂರನಾದ ಹಿರಣ್ಯಕಶಿಪುವನ್ನು ಕೊಂದರು ಎಂಬುದಾಗಿ ಹೇಳಲಾಗಿತ್ತು. ಈಗ ಈ ಶ್ಲೋಕದಲ್ಲಿ ಆ ಕ್ರೂರಿಯು ಬಾಲಕನಾದ ಪ್ರಲ್ಹಾದನಿಗೆ ಯಾವ ರೀತಿಯಾದ ತೊಂದರೆಗಳನ್ನು ಕೊಟ್ಟಿದ್ದನು ಎಂಬುದನ್ನು ವಿವರಿಸುತ್ತಾರೆ.

ಹಿರಣ್ಯಕಶಿಪುವು ತನ್ನ ಮಗನಾದ ಪ್ರಲ್ಹಾದನು ತನ್ನ ಅಣ್ಣನ ಹಂತಕನಾದ ನರಹರಿಯನ್ನೇ ಆರಾಧ್ಯದೈವನೆಂದು ತಿಳಿಯುತ್ತಾನೆ. ಅದನ್ನು ತಿಳಿದ ತಂದೆಯು ಆ ಪುಟ್ಟ ಬಾಲಕನನ್ನು ಕೊಲ್ಲಿಸಲು ಅವನನ್ನು ಬೆಂಕಿಯಲ್ಲಿ ಹಾಕಿ ಸುಡಿಸುತ್ತಾನೆ, ಸಮುದ್ರದ ಮಧ್ಯದಲ್ಲಿ ಎಸೆಯುತ್ತಾನೆ, ಪರ್ವತದ ಚೂಪಾದ ತುದಿಯ ಮೇಲೆ ನಿಲ್ಲಿಸುತ್ತಾನೆ, ಎತ್ತರವಾದ ಪ್ರದೇಶದಿಂದ ಕೆಳಗೆ ನೂಕುತ್ತಾನೆ, ವಿಷದ ಹಲ್ಲುಗಳುಳ್ಳ ಸರೀಸೃಪಗಳಾದ ಹಾವು ಮುಂತಾದ ಪ್ರಾಣಿಗಳಿಂದ ಕಚ್ಚಿಸುತ್ತಾನೆ. ಆದರೆ ಪರಮಭಗವದ್ಭಕ್ತನಾದ ಪ್ರಲ್ಹಾದನು ಈ ಎಲ್ಲಾ ವಸ್ತುಗಳಲ್ಲಿಯೂ ನರಹರಿಯು ವ್ಯಾಪ್ತನೆಂದು ತಿಳಿದು ಆ ಎಲ್ಲ ವಸ್ತುಗಳಲ್ಲಿ ಇರುವ ಹರಿಯ ರೂಪಗಳನ್ನು ಆರಾಧಿಸಿದ್ದರಿಂದಲೇ ಆತನಿಗೆ ಯಾವ ರೀತಿಯ ದೈಹಿಕ ಅಥವಾ ಮಾನಸಿಕ ಹಿಂಸೆಯೂ ಆಗಲಿಲ್ಲ. ಏಕೆಂದರೆ ನರಹರಿಯು ಆಯಾ ರೂಪಗಳಿಂದ ಭಕ್ತನನ್ನು ರಕ್ಷಣೆ ಮಾಡಿದ್ದನು. ಇಂತಹ ಅನೇಕ ಸ್ವರೂಪವನ್ನು ಧರಿಸಿದ ನರಸಿಂಹದೇವರೇ, ನನ್ನಲ್ಲಿ ನಿಮ್ಮ ಕೃಪೆಯ ದೃಷ್ಟಿಯನ್ನು ಧರಿಸಿರಿ ಎಂದು ಗ್ರಹಾಧಿಪತಿಗಳಾದ ಶನೈಶ್ಚರರು ಪ್ರಾರ್ಥನೆಮಾಡಿದ್ದಾರೆ.

ಓಂ ನಮಃ ಶನೈಶ್ಚರಾಂತರ್ಗತ ನೃಸಿಂಹದೇವಾಯ ||

MEANING:
The above verse is the seventh verse of the epic named "Gangamahatmyam". The lord of planet Saturn Shanaischara explains the reason of the incarnation of Lord Mahavishnu in Narasimha form and how did the Narasimha protected his devotee Prahlada.

Hiranyakashipu was a staunch hater of lord Vishnu, as the lord killed his elder brother Hiranyaksha. Pralhada, the son of Hiranyakashipu started worshipping lord Vishnu. The stage of tolerance of the father had been broken here and father tried to kill his own son in different cruel ways like throwing the son in fire, making him to sit on the fierceful tip of mountain, throwing him to the deepness from top, making bitten him by the serpents and like kind reptiles who have poisonous teeth. But Prahlada recognised lord's form in all the beings and substances. Thus lord, who resides in every substance of the universe and very pitiful on his devotee pralhada, rescued him from all these tortures and gave an end to such tortures by ending the bad acts of his father.

Lord of planet Saturn prays Lord Narasimha as a protector of infant Prahlada and requests Lord to bear a pitiful vision on him.

Om namah shanaischarantargata nrusimhadevaya //
📚 श्रीमद बाल्मीकि रामायणम 📚

🔥 बालकाण्ड: 🔥
।। एकादशः सर्गः ।।

🍃 रोमपादेन चाख्यातमृपिपुत्राय धीमते।
सख्यं संवन्धर्क चैव तदा तं प्रत्यपूजयत्॥१७॥

⚜️ उन बुद्धिमान राजा ने, ऋषि श्रृंग दशरथ के साथ अपनी मैत्री होने का वृत्तान्त कहा, जिसे सुन ऋष्यशृङ्ग भी प्रसन्न हुए और दशरथ की - प्रशंसा की ॥ १७ ॥

🍃 एवं सुसंत्कृतस्तेन सहोपित्वा नरर्पभः ।
सप्ताष्ट दिवसान्राजा राजानमिदमत्रवीद्॥१८॥

⚜️ इस प्रकार सत्कार के साथ दशरथ वहाँ सात शरठ दिन रह कर रोमपाद से बोले॥१८॥

#ramayan