संस्कृत संवादः । Sanskrit Samvadah
4.95K subscribers
3.12K photos
294 videos
308 files
5.9K links
Largest Online Sanskrit Network

Network
https://t.me/samvadah/11287

Linked group @samskrta_group
News and magazines @ramdootah
Super group @Ask_sanskrit
Sanskrit Books @GranthaKutee
Download Telegram
Forwarded from Deleted Account
हरिःॐ। २०२१-०२-१३ शनिवासरः।

https://youtu.be/fJiu_9ajOas

जयतु संस्कृतम्॥
http://www.dograiasacademy.com/


स्वपनः ईंधनम् प्रयत्नः इंजनम्

(Your dream is your fuel, your effort is your engine)

दौऽपि एतौ शब्दाः साधनानां मूलमंत्रम्।

मम अयं जालपुटं समयसमयेन पश्य। मया सह 9840093148 इत्याङ्के सम्पर्कं कुरु। अनुदिनम् अस्मिन् जालपुटे अतिलाभदायकाः सूचनाः मुद्रयिष्यामि।

संस्कृतं पठित्वा पाठशालये अध्यापकः केवलं भवितुं शक्नुमः इति भ्रांतिं भग्नं करिष्यामः। संस्कृत विद्यार्थिनः केवलं प्रत्येकस्मिन् स्पर्थायां प्रथमस्थाने आगच्छन्ति इति नूतनप्रथां निर्मितिष्यामः।
हरिःॐ। शनिवासर-सायङ्कालशुभेच्छाः।

आकाशवाण्या अद्यतनसायङ्कालवार्ताः।

जयतु संस्कृतम्॥
📚 श्रीमद बाल्मीकि रामायणम 📚

🔥 बालकाण्ड: 🔥
।। दशमः सर्गः ।।

🍃 ततोऽपरेद्युस्तं देशमाजगाम स वीर्यवान्।
मनोज्ञा यत्र ता दृष्टा वारमुख्याः स्वलंकृताः ॥२४॥

⚜️ अगले दिन वे स्वयं फिर वहीं पहुंचे जहां पहले दिन उनकी भेंट उन मन को मोहने वाली बनी ठनी देवदासियाँ से हुई थीं ।।२४॥

🍃 दृष्ट्वैव च तदा विषरमायान्तं हृष्टमानसाः।
उपसत्य ततः सर्वोस्तास्तमूचुरिदं वचः ॥२५॥

⚜️ ऋषि-कुमार को आते देख देवदाशिया प्रसन्न हुई, और उनके पास जाकर यह कहने लगी॥२५॥

#ramayan
📙 ऋग्वेद

सूक्त - १९ , प्रथम मंडल ,
मंत्र - ०६, देवता - अग्नि एवं मरुद्गण

🍃 ये नाकस्याधि रोचने दिवि देवास आसते. मरुद्भिग्न आ गहि.. (६)

⚜️ हे अग्नि देव! जो मरुद्गण आकाश के ऊपर वर्तमान प्रकाशपूर्ण स्वर्ग में शोभायमान हैं, तुम उनके साथ आओ (६)

#rgveda
Forwarded from संस्कृत संवादः । Sanskrit Samvadah (मोहित डोकानिया)
Join the linked discussion group of Samskrta Samvadah by either Clicking on the 💬 like icon in channel info or Clicking on the below link
https://t.me/joinchat/WHobLGBPBdzfUWAO
🚩जय सत्य सनातन 🚩

🚩आज की हिंदी तिथि

🌥️ 🚩युगाब्द - ५१२२
🌥️ 🚩विक्रम संवत - २०७७
🚩तिथि - तृतीया 15 फरवरी रात्रि 01:58 तक तत्पश्चात चतुर्थी

दिनांक - 14 फरवरी 2021
दिन - रविवार
विक्रम संवत - 2077
शक संवत - 1942
अयन - उत्तरायण
ऋतु - शिशिर
मास - माघ
पक्ष - शुक्ल
नक्षत्र - पूर्व भाद्रपद शाम 04:33 तक तत्पश्चात उत्तर भाद्रपद
योग - सिद्ध 15 फरवरी रात्रि 01:13 तक तत्पश्चात साध्य
राहुकाल - शाम 05:10 से शाम 06:36 तक
सूर्योदय - 07:10
सूर्यास्त - 18:35
दिशाशूल - पश्चिम दिशा में
व्रत पर्व विवरण - मातृ-पितृ पूजन दिवस
चाणक्य नीति ⚔️
✒️ नवमः अध्याय

♦️श्लोक :- १

मुक्तिमिच्छसि चेतात विषयान् विषवत् त्यज।
क्षमाऽऽर्जवदयाशौचं सत्यं पीयूषवत् पिब ॥१॥

♦️भावार्थ - यदि मुक्ति-प्राप्ति की आकांक्षा हो तो विषयों को विष के समान त्याग देना चाहिए और क्षमा, दया, धैर्य, तितिक्षा, पवित्रता और सत्य का अमृत के समान सेवन करना चाहिए।


#chanakya
हरिःॐ। २०२१-०२-१४ रविवासरः।

https://youtu.be/wqzvyYE3tzM

जयतु संस्कृतम्॥
सर्वपापानि यत्सम्स्मृते: संक्षयं ।
सर्वदा यान्ति भक्त्या विशुद्धात्मनाम् ।।
शर्वगुर्वादिगीर्वाणसंस्थानद: ।
कुर्वते कर्म यत्प्रीतये सज्जना: ।।

प्रीणयामो वासुदेवम् ।।

ಸರ್ವಪಾಪಾನಿ ಯತ್ಸಂಸ್ಮೃತೇಃ ಸಂಕ್ಷಯಂ |
ಸರ್ವದಾ ಯಾಂತಿ ಭಕ್ತ್ಯಾ ವಿಶುದ್ಧಾತ್ಮನಾಮ್ ||
ಶರ್ವಗುರ್ವಾದಿಗೀರ್ವಾಣಸಂಸ್ಥಾನದಃ |
ಕುರ್ವತೇ ಕರ್ಮ ಯತ್ಪ್ರೀತಯೇ ಸಜ್ಜನಾಃ ||

ಪ್ರೀಣಯಾಮೋ ವಾಸುದೇವಮ್ ||

sarvapApAni yatsamsmrutEh sankShayam /
sarvadA yAnti bhaktyA vishuddhAtmanAm //
sharvagurvAdigIrvANasamsthAnadah /
kurvatE karma yatprItayE sajjanAh //

prINayAmO vAsudEvam //

पदच्छेद: पदपरिचयशास्त्रं च ।

ಪದಚ್ಛೇದ ಮತ್ತು ಪದಪರಿಚಯಶಾಸ್ತ್ರ |

word division and Etymology /

सर्वपापानि - अकारान्तनपुंसकलिङ्गस्य सर्वपाप शब्दस्य प्रथमाविभक्ते: बहुवचनान्तं पदमिदम् ।

सर्वाणि च तानि पापानि च सर्वपापानि ।

यत्संस्मृते: - इकारान्तस्त्रीलिङ्गस्य यत्संस्मृति शब्दस्य पञ्चमीविभक्ते: एकवचनान्तं पदमिदम् ।

यस्य संस्मृति: यत्संस्मृति: । तस्मात् ।

सम्यक् स्मृति: संस्मृति: । यस्य संस्मृति: यत्संस्मृति: । तस्मात् ।

सम् उपसर्गपूर्वक स्मृ स्मारणे इति धातो: क्तिन् कृदन्तपरस्य पदमिदम् ।

संक्षयम् - अकारान्तनपुंसकलिङ्गस्य संक्षय शब्दस्य द्वितिया विभक्ते: एकवचनान्तं पदमिदम् ।

सम्यक् क्षयति इति संक्षयम् ।

सम् उपसर्गपूर्वकस्य क्षी क्षये धातो: घञ् कृदन्तपरं पदमिदम् ।

सर्वदा - अव्ययमिदम् ।

यान्ति - या प्रापणे इति धातो: सकर्मकस्य कर्तरीप्रयोगस्य परस्मैपदिन: वर्तमानकालस्य लट् लकारस्य प्रथमपुरुषस्य बहुवचनान्तं क्रियापदमिदम् ।

भक्त्या - इकारान्तस्त्रीलिङ्गस्य भक्ति शब्दस्य तृतियाविभक्ते: एकवचनान्तं पदमिदम् ।

विशुद्धात्मनाम् - नकारान्तपुल्लिङ्गस्य विशुद्धात्मन् शब्दस्य षष्ठीविभक्ते: बहुवचनान्तं पदमिदम् ।

विशेषेण शुद्ध: विशुद्ध: । विशुद्धा: च ते आत्मान: च विशुद्धात्मान: । तेषाम् ।
या
विशुद्धा: आत्मान: एषां ते विशुद्धात्मान: । तेषाम् ।

शर्वगुर्वादिगीर्वाणसंस्थानद: - अकारान्तपुल्लिङ्गस्य शर्वगुर्वादिगीर्वाणसंस्थानद शब्दस्य प्रथमाविभक्ते: एकवचनान्तं पदमिदम् ।

शर्वस्य गुरु: शर्वगुरु: ।शर्वगुरु: आदि: एषां ते शर्वगुर्वादय: । शर्वगुर्वादय: च ते गीर्वाणा: च शर्वगुर्वादिगीर्वाणा: । सम्यक् स्थानं इति संस्थानम् । शर्वगुर्वादिगीर्वाणेभ्यो संस्थानं ददाति इति शर्वगुर्वादिगीर्वाणसंस्थानद: ।

कुर्वते - डुकृञ् करणे इति धातो: सकर्मकस्य कर्तरीप्रयोगस्य आत्मनेपदिन: वर्तमानकालस्य लट् लकारस्य प्रथमपुरुषस्य
बहुवचनान्तं क्रियापदमिदम् ।

कर्म - अकारान्तनपुंसकलिङ्गस्य कर्म शब्दस्य द्वितियाविभक्ते: एकवचनान्तं पदमिदम् ।

यत्प्रीतये - इकारान्तस्त्रीलिङ्गस्य यत्प्रीति शब्दस्य चतुर्थीविभक्ते: एकवचनान्तं पदमिदम् ।

यस्य प्रीति: सत्प्रीति: । तस्यै ।

सज्जना: - अकारान्तपुल्लिङ्गस्य सज्जन शब्दस्य प्रथमाविभक्ते: बहुवचनान्तं पदमिदम् ।

सम्यञ्च: च ते जना: च सज्जना: ।

प्रीणयाम: - प्रीङ् प्रेम्णे इति धातो: सकर्मकस्य कर्तरीप्रयोगस्य परस्मैपदिन: वर्तमानकालस्य लट् लकारस्य उत्तमपुरुषस्य बहुवचनान्तं क्रियापदमिदम् ।

वासुदेवम् - अकारान्तपुल्लिङ्गस्य वासुदेवशब्दस्य द्वितियाविभक्ते: एकवचनान्तं पदमिदम् ।

वसुदेवस्य अपत्यं पुमान् वासुदेव: ।

अन्वय:

विशुद्धात्मनां भक्या यत्संस्मृते: सर्वपापानि सर्वदा संक्षयं यान्ति, य: शर्वगुर्वादिगीर्वाणसंस्थानद: यत्प्रीतये सज्जना: कर्म कुर्वते तं वासुदेवं प्रीणयाम: ।

हिंदी में प्रतिपदार्थ और अन्वय -

विशुद्धात्मनाम् - निर्मल मन वाले भक्तों के

भक्त्या - भक्ती से

यत्संस्मृते: - जिन श्रीमन्महाविष्णु का संस्मरण से

सर्वपापानि - समस्त पाप

सर्वदा - हमेशा

संक्षयम् - विनाश

यान्ति - होते हैं,

य: - जो श्रीमन्महाविष्णु जी

शर्वगुर्वादिगीर्वाणसंस्थानद:

शर्व - श्रीमन्महारुद्रजी के गुरु - पिता श्री ब्रह्मा जी आदि - और उनके नीचे की श्रेणी मे आनेवाले बाकी गीर्वाण - देवताओं के संस्थानद: - योग्यतानुसार उत्तम स्थान देनेवाले हैं,

सज्जना: - सज्जन या भक्तजन

यत्प्रीतये - जिन श्रीमन्महाविष्णु जी के प्रेम को पाने के लिये

कर्म - नैमित्तिक रोज के काम काज जिनका जिक्र वेदों मे किया गया है, अर्थात् वैदिक कर्मों को

कुर्वते - करते हैं,

तं - उन श्रीमन्महाविष्णुजी को

वासुदेवम् - जो वासुदेव कृष्ण के नाम से उडुपी क्षेत्र में विराजमान हैं

प्रीणयाम: - हम प्रेम करते हैं ।

तात्पर्य: - निर्मल मनवाले भक्तगण भक्ति से जिन श्रीमन्महाविष्णुजी का सुंदर शरीर, सर्वदा सद्गुण और पुराणों के जरिये याद करके अपने पापों का नाश करलेते हैं, जो महाविष्णु जी शर्व नाम से प्रसिद्ध श्रीमहारुद्रजी के पिता ब्रह्माजी और उनके नीचे के कक्ष में आनेवाले देवतागणों को उनके योग्यता के अनुसार स्थान देते हैं, जिनके प्रीति को पाने के लिये सज्जन सदा वेदों में कहेगये कर्म को करते हैं, हम
उन श्रीमन्महाविष्णु जी जो उडुपी नाम के शहर में श्रीकृष्ण के नाम से विराजमान हैं उनको प्रेम करते हैं ।

ॐ नमो नृहयाय ।।

ಕನ್ನಡಾರ್ಥ:

ವಿಶುದ್ಧಾತ್ಮನಾಮ್ - ಪವಿತ್ರವಾದ ಮನಸ್ಸುಳ್ಳ ಭಕ್ತರ

ಭಕ್ತ್ಯಾ - ಭಕ್ತಿಯಿಂದ

ಯತ್ಸಂಸ್ಮೃತೇಃ - ಯಾವ ಶ್ರೀಮನ್ಮಹಾವಿಷ್ಣುವಿನ ಧ್ಯಾನದ ದೆಸೆಯಿಂದ

ಸರ್ವಪಾಪಾನಿ - ಸಕಲಪಾಪಗಳು

ಸರ್ವದಾ - ಯಾವಾಗಲೂ

ಸಂಕ್ಷಯಮ್ - ವಿನಾಶವನ್ನು

ಯಾಂತಿ - ಹೊಂದುತ್ತವೆಯೋ,

ಯಃ - ಯಾವ ಶ್ರೀಮನ್ಮಹಾವಿಷ್ಣು

ಶರ್ವಗುರ್ವಾದಿಗೀರ್ವಾಣಸಂಸ್ಥಾನದಃ

ಶರ್ವ - ಶ್ರೀಮನ್ಮಹಾರುದ್ರದೇವರ ಗುರು - ತಂದೆಯಾದ ಶ್ರೀ ಬ್ರಹ್ಮದೇವರೇ ಆದಿ - ಮೊದಲಾದ ಗೀರ್ವಾಣ - ದೇವತೆಗಳಿಗೆ ಸಂಸ್ಥಾನ - ಉತ್ತಮವಾದ ಯೋಗ್ಯತೆಗೆ ತಕ್ಕ ಸ್ಥಾನಗಳನ್ನು ದಃ - ಕೊಡುತ್ತಾನೆಯೋ,

ಯತ್ಪ್ರೀತಯೇ - ಯಾವ ಶ್ರೀಮನ್ಮಹಾವಿಷ್ಣುವಿನ ಪ್ರೀತಿಯನ್ನು ಗಳಿಸುವದಕ್ಕೋಸ್ಕರ

ಸಜ್ಜನಾಃ - ಸಜ್ಜನರು

ಕರ್ಮ - ಕೆಲಸವನ್ನು

ಕುರ್ವತೇ - ಮಾಡುತ್ತಾರೆಯೋ

ತಂ - ಅಂತಹ

ವಾಸುದೇವಮ್ - ವಸುದೇವನ ಮಗನಾದ ಶ್ರೀ ವಾಸುದೇವ ಕೃಷ್ಣನನ್ನು

ಪ್ರೀಣಯಾಮಃ - ಪ್ರೀತಿಸುತ್ತೇವೆ.

ಭಾವಾರ್ಥ -

ಶ್ರೀಮನ್ಮಹಾವಿಷ್ಣುವಿನ ಸ್ಮರಣೆಯು ಸುಲಭವಾದುದಲ್ಲ, ಸಾಮಾನ್ಯರಿಗೆ ಅದು ದುರ್ಲಭ, ಅದರೆ ನಿರ್ಮಲವಾದ ಮನಸ್ಸುಳ್ಳವರಿಗೆ ಅದು ಸುಲಭವಾದದ್ದು. ಆದ್ದರಿಂದಲೇ ದ್ವಾದಶ ಸ್ತೋತ್ರ ಗ್ರಂಥದಲ್ಲಿ ಶ್ರೀಮನ್ಮಧ್ವಾಚಾರ್ಯರು ವಿಶುದ್ಧಾತ್ಮನಾಮ್ ಎಂಬ ಶಬ್ದವನ್ನು ಸೇರಿಸಿದ್ದಾರೆ. ಆದ್ದರಿಂದ ಭಗವಂತನ ನಾಮಸ್ಮರಣೆಗೆ ಕೇವಲ ದೇಹ ಒಂದೇ ಅಲ್ಲ, ಆತ್ಮ ಅಥವಾ ಮನಸ್ಸೂ ಶುದ್ಧವಾಗಿರಬೇಕು. ಯಾವ ಕೃಷ್ಣನ ಧ್ಯಾನದಿಂದ ಅಂತಹ ಪವಿತ್ರರಾದ ಭಕ್ತರ ಪಾಪಗಳು ಸಮಸ್ತವಾಗಿ ನಾಶವಾಗುತ್ತವೆಯೋ, ಯಾವ ಕೃಷ್ಣನು ರುದ್ರದೇವರ ತಂದೆಯಾದ ಬ್ರಹ್ಮದೇವರು ಮತ್ತು ಅವರ ಕೆಳಗಿನ ಅಥವಾ ನಂತರದ ಕಕ್ಷೆಯಲ್ಲಿ ಬರುವ ದೇವತೆಗಳ ಸಮೂಹಕ್ಕೆ ಅವರವರ ಯೋಗ್ಯತೆ, ಸಾಧನೆಗಳಿಗೆ ಅನುಗುಣವಾಗಿ ಸುಖಾದಿ ಉತ್ತಮವಾದ ಸ್ಥಾನಗಳನ್ನು ದಯಪಾಲಿಸುವನೋ, ಹಾಗೂ ಯಾವ ಶ್ರೀಕೃಷ್ಣನ ಪ್ರೀತಿಗೆ ಪಾತ್ರರಾಗಲೋಸುಗ ಸಜ್ಜನರು ವೇದಗಳಲ್ಲಿ ಉಕ್ತವಾದ ಉತ್ತಮವಾದ ಸತ್ಕರ್ಮಗಳನ್ನು ಮಾಡುತ್ತಾರೆಯೋ, ಅಂತಹ ಶ್ರೀಮನ್ಮಹಾವಿಷ್ಣುವಾದ ಉಡುಪಿ ಪಟ್ಟಣದಲ್ಲಿ ಸರ್ವದಾ ವಿಜೃಂಭಿಸುವ ವಸುದೇವನ ಮಗನಾದ ಶ್ರೀವಾಸುದೇವ ಕೃಷ್ಣನನ್ನು ನಾವು ಪ್ರೀತಿಸುತ್ತೇವೆ.

ಓಂ ನಮೋ ನೃಹಯಾಯ ||

ENGLISH TRANSLATION:

We love Lord Mahavishnu, the resident of Udupi city, the son of Vasudeva, Lord Vaasudeva alias Krishna -

by whose memory, all the sins of pure minded people always vanish out through their devotion,

who bestows the positions to the gods like Lord Brahma, the father of Sharva or Lord Shiva, and others who falls in the lower catagory from Brahma on their capacity and ability,

for earning the love of whose, the good people always follow the rituals and daily routine as explained in the holy Vedas.

Om namO nruhayAya //
भूत्वा क्षेत्रे विशुद्धे द्विजगणनिलये रूप्यपीठाभिधाने ।
तत्रापि ब्रह्मजातिस्त्रिभुवनविशदे मध्यगेहाख्यगेहे ।।
पारिव्राजाधिराजः पुनरपि बदरीं प्राप्य कृष्णं च नत्वा ।
कृत्वा भाष्याणि सम्यग् व्यतनुत च भवान् भारतार्थप्रकाशम् ।।

ಭೂತ್ವಾ ಕ್ಷೇತ್ರೇ ವಿಶುದ್ಧೇ ದ್ವಿಜಗಣನಿಲಯೇ ರೂಪ್ಯಪೀಠಾಭಿಧಾನೇ |
ತತ್ರಾಪಿ ಬ್ರಹ್ಮಜಾತಿಸ್ತ್ರಿಭುವನವಿಶದೇ ಮಧ್ಯಗೇಹಾಖ್ಯ ಗೇಹೇ ||
ಪಾರಿವ್ರಾಜಾಧಿರಾಜಃ ಪುನರಪಿ ಬದರೀಂ ಪ್ರಾಪ್ಯ ಕೃಷ್ಣಂ ಚ ನತ್ವಾ |
ಕೃತ್ವಾ ಭಾಷ್ಯಾಣಿ ಸಮ್ಯಗ್ ವ್ಯತನುತ ಚ ಭವಾನ್ ಭಾರತಾರ್ಥಪ್ರಕಾಶಮ್ ||

ಪ್ರತಿಪದಾರ್ಥ ವಿವರಣೆ:

ಭೂತ್ವಾ - ಭೂ ಸತ್ತಾಯಾಂ ಎಂಬ ಧಾತುವಿನ ತ್ವಾಂತ ಅವ್ಯಯವಿದು.

ಕ್ಷೇತ್ರೇ - ಅಕಾರಾಂತನಪುಂಸಕಲಿಂಗದ ಕ್ಷೇತ್ರ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ವಿಶುದ್ಧೇ - ಅಕಾರಾಂತನಪುಂಸಕಲಿಂಗದ ವಿಶುದ್ಧ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ವಿಶೇಷೇಣ ಶುದ್ಧಂ ವಿಶುದ್ಧಮ್ |

ದ್ವಿಜಗಣನಿಲಯೇ - ಅಕಾರಾಂತನಪುಂಸಕಲಿಂಗದ ದ್ವಿಜಗಣನಿಲಯ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ದ್ವಾಭ್ಯಾಂ ಜಾಯಂತೇ ಇತಿ ದ್ವಿಜಾಃ, ದ್ವಿಜಾನಾಂ ಗಣಾಃ ದ್ವಿಜಗಣಾಃ, ದ್ವಿಜಗಣಾನಾಂ ನಿಲಯಂ ದ್ವಿಜಗಣನಿಲಯಮ್ | ತಸ್ಮಿನ್ |

ರೂಪ್ಯಪೀಠಾಭಿಧಾನೇ - ಅಕಾರಾಂತನಪುಂಸಕಲಿಂಗದ ರೂಪ್ಯಪೀಠಾಭಿಧಾನ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ರೂಪ್ಯಪೀಠಂ ಇತಿ ಅಭಿಧಾನಂ ಯಸ್ಯ ತತ್ ರೂಪ್ಯಪೀಠಾಭಿಧಾನಮ್ | ತಸ್ಮಿನ್ |

ತತ್ರ - ಅವ್ಯಯ

ಅಪಿ - ಅವ್ಯಯ

ಬ್ರಹ್ಮಜಾತಿಃ - ಇಕಾರಾಂತಪುಲ್ಲಿಂಗದ ಬ್ರಹ್ಮಜಾತಿ ಎಂಬ ಶಬ್ದದ ಪ್ರಥಮಾ ವಿಭಕ್ತಿಯ ಏಕವಚನಾಂತವಾದ ಪದವಿದು.

ಬ್ರಹ್ಮಣಃ ಜಾತಿಃ ಬ್ರಹ್ಮಜಾತಿಃ |

ತ್ರಿಭುವನವಿಶದೇ - ಅಕಾರಾಂತನಪುಂಸಕಲಿಂಗದ ರೂಪ್ಯಪೀಠಾಭಿಧಾನ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ತಿಸೃಣಾಂ ಭುವನಾನಾಂ ಸಮಾಹಾರಃ ತ್ರಿಭುವನಮ್ | ತ್ರಿಭುವನೇ ವಿಶದಂ ತ್ರಿಭುವನವಿಶದಂ | ತಸ್ಮಿನ್ |

ಮಧ್ಯಗೇಹಾಖ್ಯಗೇಹೇ - ಅಕಾರಾಂತನಪುಂಸಕಲಿಂಗದ ಮಧ್ಯಗೇಹಾಖ್ಯಗೇಹ ಎಂಬ ಶಬ್ದದ ಸಪ್ತಮೀ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ಮಧ್ಯಗೇಹ ಇತಿ ಆಖ್ಯಸ್ಯ ಗೇಹಂ ಮಧ್ಯಗೇಹಾಖ್ಯಗೇಹಮ್ | ತಸ್ಮಿನ್ |

ಪಾರಿವ್ರಾಜಾಧಿರಾಜಃ - ಅಕಾರಾಂತಪುಲ್ಲಿಂಗದ ಪಾರಿವ್ರಾಜಾಧಿರಾಜ ಎಂಬ ಶಬ್ದದ ಪ್ರಥಮಾ ವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ಪರಿತಃ ವ್ರಜತಿ ಇತಿ ಪರಿವ್ರಾಜಃ | ಪರಿವ್ರಾಜಸ್ಯ ಭಾವಃ ಪಾರಿವ್ರಾಜಮ್ ಅರ್ಥಾತ್ ಸನ್ಯಾಸಮ್ |
ಪಾರಿವ್ರಾಜಂ ಅಥವಾ ಸನ್ಯಾಸಂ ಏಷಾಂ ಅಸ್ತಿ ಇತಿ ಪಾರಿವ್ರಾಜಾಃ |
ಪಾರಿವ್ರಾಜಾನಾಂ ಅಧಿರಾಜಃ ಪಾರಿವ್ರಾಜಾಧಿರಾಜಃ |

ಪುನಃ - ಅವ್ಯಯ

ಅಪಿ - ಅವ್ಯಯ

ಬದರೀಮ್ - ಈಕಾರಾಂತ ಸ್ತ್ರೀಲಿಂಗದ ಬದರೀ ಎಂಬ ಶಬ್ದದ ದ್ವಿತಿಯಾ ವಿಭಕ್ತಿಯ ಏಕವಚನಾಂತವಾದ ಪದವಿದು.

ಪ್ರಾಪ್ಯ - ಪ್ರ ಎಂಬ ಉಪಸರ್ಗ ಸಹಿತವಾದ "ಆಪಲೃ - ವ್ಯಾಪ್ತೌ" ಎಂಬ ಕ್ರಿಯಾಪದದ ಲ್ಯಪ್ ಪ್ರತ್ಯಯಾಂತವಾದ ಅವ್ಯಯವಿದು.

ಕೃಷ್ಣಮ್ - ಅಕಾರಾಂತಪುಲ್ಲಿಂಗದ ಕೃಷ್ಣ ಎಂಬ ಶಬ್ದದ ದ್ವಿತಿಯಾ ವಿಭಕ್ತಿಯ ಏಕವಚನಾಂತವಾದ ಪದವಿದು.

ಚ - ಅವ್ಯಯವಿದು

ನತ್ವಾ - "ಣಮು - ಪ್ರಹ್ವೀಭಾವೇ" ಎಂಬ ಧಾತುವಿನ "ತ್ವಾ" ಪ್ರತ್ಯಯಾಂತವಾದ ಅವ್ಯಯವಿದು.

ಕೃತ್ವಾ - "ಡುಕೃಞ್ - ಕರಣೇ" ಎಂಬ ಧಾತುವಿನ "ತ್ವಾ" ಎಂಬ ಪ್ರತ್ಯಯಾಂತವಾದ ಅವ್ಯಯವಿದು.

ಭಾಷ್ಯಾಣಿ - ಅಕಾರಾಂತನಪುಂಸಕಲಿಂಗದ ಭಾಷ್ಯ ಎಂಬ ಶಬ್ದದ ದ್ವಿತೀಯಾ ವಿಭಕ್ತಿಯ ಬಹುವಚನಾಂತವಾದ ಪದವಿದು.

ಸಮ್ಯಕ್ - ಅವ್ಯಯ.

ವ್ಯತನುತ - ವಿ ಎಂಬ ಉಪಸರ್ಗಪೂರ್ವಕವಾದ "ತನು - ವಿಸ್ತಾರೇ" ಎಂಬ ಧಾತುವಿನ ಸಕರ್ಮಕಕ್ರಿಯಾಪದದ, ಕರ್ತರೀ ಪ್ರಯೋಗವುಳ್ಳ, ಪರಸ್ಮೈಪದವಿಭಾಗದ ಅನದ್ಯತನಭೂತಕಾಲದ "ಲಙ್" ಲಕಾರದ ಪ್ರಥಮಪುರುಷದ ಏಕವಚನಾಂತವಾದ ಕ್ರಿಯಾಪದವಿದು.

ಚ - ಅವ್ಯಯ

ಭವಾನ್ - ತಕಾರಾಂತಪುಲ್ಲಿಂಗದ ಭವತ್ ಎಂಬ ಶಬ್ದದ ಪ್ರಥಮಾವಿಭಕ್ತಿಯ ಏಕವಚನಾಂತವಾದ ಪದವಿದು.

ಭಾರತಾರ್ಥಪ್ರಕಾಶಮ್ - ಅಕಾರಾಂತನಪುಂಸಕಲಿಂಗದ ಭಾರತಾರ್ಥಪ್ರಕಾಶ ಎಂಬ ಶಬ್ದದ ದ್ವಿತೀಯಾವಿಭಕ್ತಿಯ ಏಕವಚನಾಂತವಾದ ಪದವಿದು.

ಸಮಾಸ:- ಭಾರತಸ್ಯ ಅರ್ಥಂ ಭಾರತಾರ್ಥಮ್ | ಅತ್ರ ಭಾರತ ಇತಿ ಮಹಾಭಾರತಗ್ರಂಥಂ ಗ್ರಹಣೀಯಮ್ | ಭಾರತಾರ್ಥಸ್ಯ ಪ್ರಕಾಶಂ ಭಾರತಾರ್ಥಪ್ರಕಾಶಮ್ |

ಅನ್ವಯ: (ಸಂಸ್ಕೃತವಾಕ್ಯರಚನಾಪದ್ಧತಿ)

ದ್ವಿಜಗಣನಿಲಯೇ ವಿಶುದ್ಧೇ ಕ್ಷೇತ್ರೇ ರೂಪ್ಯಪೀಠಾಭಿಧಾನೇ ತತ್ರ ಅಪಿ ತ್ರಿಭುವನವಿಶದೇ ಮಧ್ಯಗೇಹಾಖ್ಯಗೇಹೇ ಭೂತ್ವಾ ಬ್ರಹ್ಮಜಾತಿಃ ಸನ್ ಪಾರಿವ್ರಾಜಾಧಿರಾಜಃ ಭವಾನ್ ಪುನಃ ಅಪಿ ಬದರೀಂ ಪ್ರಾಪ್ಯ ಚ ಕೃಷ್ಣಂ ನತ್ವಾ ಸಮ್ಯಕ್ ಭಾಷ್ಯಾಣಿ ಕೃತ್ವಾ, ಭಾರತಾರ್ಥಪ್ರಕಾಶಂ ವ್ಯತನುತ.

ಪ್ರತಿಪದಾರ್ಥ:

ದ್ವಿಜ - ಬ್ರಾಹ್ಮಣರ

ಗಣ - ಸಮೂಹಗಳ

ನಿಲಯೇ - ನಿವಾಸಸ್ಥಾನವಾದ

ವಿಶುದ್ಧೇ - ಅತ್ಯಂತಪವಿತ್ರವಾದ

ಕ್ಷೇತ್ರೇ - ಭಗವಂತನ ಸನ್ನಿಧಿಯುಳ್ಳ

ರೂಪ್ಯಪೀಠ - ರೂಪ್ಯಪೀಠ ಅಥವಾ ಉಡುಪಿ ಎಂಬ

ಅಭಿಧಾನೇ - ಹೆಸರುಳ್ಳ

ತತ್ರ ಅಪಿ - ಅದರಲ್ಲಿಯೂ

ತ್ರಿಭುವನವಿಶದೇ - ಮೂರು ಲೋಕಗಳನ್ನೂ ಬೆಳಗುವಂತಹ

ಮಧ್ಯಗೇಹ - ಮಧ್ಯಗೇಹ ಎಂಬ

ಆಖ್ಯ - ಉಪನಾಮವುಳ್ಳವರ

ಗೇಹೇ - ಮನೆಯಲ್ಲಿ

ಭೂತ್ವಾ - ಉದ್ಭವಿಸಿ

ಬ್ರಹ್ಮಜಾತಿಃ ಸನ್ - ಬ್ರಾಹ್ಮಣವರ್ಣದವರಾಗಿ

ಪಾರಿವ್ರಾಜ - ಲೋಕಪರ್ಯಟನೆ ಮಾಡುವ ಧರ್ಮವುಳ್ಳ ಸನ್ಯಾಸಿಗಳ

ಅಧಿರಾಜಃ - ಸಾರ್ವಭೌಮರಾದ

ಭವಾನ್ - ತಾವು

ಪುನಃ ಅಪಿ - ಮತ್ತೊಮ್ಮೆ

ಬದರೀಮ್ - ಬದರಿಯನ್ನು

ಪ್ರಾಪ್ಯ - ಹೊಂದಿ

ಕೃಷ್ಣಮ್ - ದ್ವೈಪಾಯನಕೃಷ್ಣರೆಂದು ಪ್ರಸಿದ್ಧರಾದ ಶ್ರೀವೇದವ್ಯಾಸದೇವರನ್ನು

ನತ್ವಾ - ನಮಸ್ಕರಿಲಿ

ಸಮ್ಯಕ್ - ಬ್ರಹ್ಮಸೂತ್ರಗಳಿಗೆ ಉತ್ತಮವಾದ

ಭಾಷ್ಯಾಣಿ - ಭಾಷ್ಯವನ್ನು

ಕೃತ್ವಾ - ರಚಿಸಿ,

ಚ - ಮತ್ತು

ಭಾರತ - ಮಹಾಭಾರತವೆಂಬ ಗ್ರಂಥಕ್ಕೆ

ಅರ್ಥ - ಅರ್ಥವೆಂಬ

ಪ್ರಕಾಶಮ್ - ಪ್ರಕಾಶ ಅಥವಾ ಬೆಳಕನ್ನು

ವ್ಯತನುತ - ವಿವರಿಸಿದರು (ವಿವರಿಸಿದಿರಿ)

ವಿವರಣೆ:
ಆಚಾರ್ಯ ಮಧ್ವರನ್ನು ಸಾಕ್ಷಾತ್ತಾಗಿ ದರ್ಶನ ಮಾಡಿ ಅವರ ಕೃಪೆಗೆ ಪಾತ್ರರಾದವರಾದ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರಿಂದ ವಿರಚಿತವಾದ ಹರಿವಾಯುಸ್ತುತಿಯ 39 ನೇ ಶ್ಲೋಕವಿದು. ಈ ಶ್ಲೋಕದಲ್ಲಿ ಮಧ್ವಾಚಾರ್ಯರು ಎಲ್ಲಿ ಅವತರಿಸಿದರು ಹಾಗೂ ಅವರು ಮಾಡಿದ ಮಹತ್ಕಾರ್ಯಗಳೇನು ಎಂಬ ವಿಷಯವನ್ನು ವಿವರಿಸಿದ್ದಾರೆ.

ಸೃಗ್ಧರಾ ಎಂಬ ಸಂಸ್ಕೃತದ ಛಂದಸ್ಸನ್ನು ಈ ವಾಯುಸ್ತುತಿಯ 41 ಶ್ಲೋಕಗಳನ್ನು ರಚಿಸುವಾಗ ಕವಿವರ್ಯರು ಉಪಯೋಗಿಸಿದ್ದಾರೆ. ಈ ಛಂದಸ್ಸಿನ ನಿಯಮಗಳ ಪ್ರಕಾರ ಶ್ಲೋಕದ ಪ್ರತಿಯೊಂದು ಪಾದದಲ್ಲಿಯೂ 21 ಅಕ್ಷರಗಳು ಇರಬೇಕು. ಹಾಗೂ ಶ್ಲೋಕಗಳಲ್ಲಿ ಉಪಯೋಗಿಸಲ್ಪಡುವ ಒಟ್ಟು ಅಕ್ಷರಗಳ ಪ್ರಮಾಣ 84 (21*4) ಇರಬೇಕು.

ಇನ್ನು ಶ್ಲೋಕದ ಅರ್ಥವನ್ನು ತಿಳಿಯೋಣ ಶ್ಲೋಕದ ಮೊದಲೇ ಕವಿವರ್ಯರು "ಭೂತ್ವಾ" ಎಂಬ ಅವ್ಯಯವನ್ನು ಸೇರಿಸಿ ಆಚಾರ್ಯ ಮಧ್ವರು ಸಾಮಾನ್ಯ ಜನರಂತೇ ಭೂಮಿಯಲ್ಲಿ ಹುಟ್ಚದೇ "ಭವಿಸಿ" ಎಂದರೆ "ಅವತರಿಸಿ" ಎಂದು ಪ್ರಾರಂಭಿಸಿದ್ದಾರೆ. ಹೀಗಾಗಿ ಸಾಮಾನ್ಯಮನುಷ್ಯರಂತೇ ಆಚಾರ್ಯಮಧ್ವರು ಜನಿಸಲಿಲ್ಲ ಎಂಬ ವಿಷಯವನ್ನು ಗಮನಿಸಬೇಕು. ಹಾಗೆಯೇ ಈ ಶ್ಲೋಕದಲ್ಲಿ ಪುನರಪಿ ಬದರೀಂ ಪ್ರಾಪ್ಯ ಎಂದು ಯತಿವರ್ಯರು ವಿವರಿಸಿದ್ದಾರೆ. ಸಾಮಾನ್ಯ ಮನುಷ್ಯರಿಗೆ ಒಮ್ಮೆ ಬದರೀಯಾತ್ರೆ ಮಾಡುವುದೇ ದುಷ್ಕರವಾದ ಆ ಕಾಲದಲ್ಲಿ ಆಚಾರ್ಯಮಧ್ವರು ಪುನಃ ಪುನಃ ಬದರೀಯಾತ್ರೆ ಮಾಡಿ ಭಾಷ್ಯ, ಮಹಾಭಾರತಕ್ಕೆ ವಿವರಣೆ ಮುಂತಾದ ಮಹತ್ಕಾರ್ಯಗಳನ್ನು ಮಾಡಿದ್ದಾರೆ ಎಂದು ಈ ಶ್ಲೋಕದಲ್ಲಿ ಕವಿವರ್ಯರು ತಿಳಿಸುತ್ತಾರೆ. ಹಾಗೆಯೇ ಯತಿಗಳ ಮೂಲ ಕರ್ತವ್ಯವಾದ ಪರಿವ್ರಾಜಕತ್ವವನ್ನೂ ಈ ಶ್ಲೋಕದಲ್ಲಿ ವಿವರಿಸಿದ್ದಾರೆ. ಯತಿಗಳು ದೇಶಪರ್ಯಟನೆ ಮಾಡಿ ಜ್ಞಾನಪ್ರಸಾರಕಾರ್ಯವನ್ನು ಮಾಡಬೇಕೆಂಬ ವಿಷಯವನ್ನು ಈ ಶ್ಲೋಕವು ಸಾರುತ್ತದೆ. ಕೃಷ್ಣಂ ಚ ನತ್ವಾ ಎಂಬಲ್ಲಿ ಕೃಷ್ಣ ಎಂಬ ಪದದ ಅರ್ಥವನ್ನು ಉಡುಪಿಯ ಅಥವಾ ದ್ವಾರಕೆಯ ಕೃಷ್ಣನೆಂದು ತಿಳಿಯದೇ ಬದರೀ ಕ್ಷೇತ್ರದಲ್ಲಿರುವ ಶ್ರೀಕೃಷ್ಣಾಭಿನ್ನರಾದ ಶ್ರೀವೇದವ್ಯಾಸದೇವರೆಂದು ತಿಳಿಯಬೇಕು.

ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆಯುವುದರ ಜೊತೆಗೆ ಆಚಾರ್ಯಮಧ್ವರು ಮಹಾಭಾರತಕ್ಕೆ "ಮಹಾಭಾರತತಾತ್ಪರ್ಯನೀರ್ಣಯ" ಎಂಬ ವಿವರಣಾತ್ಮಕಗ್ರಂಥವನ್ನೂ ರಚಿಸಿದ್ದಾರೆ. ಈ ಗ್ರಂಥದಲ್ಲಿ ಭಾರತದ ಪ್ರಾಚೀನ ಇತಿಹಾಸಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತಗಳಲ್ಲಿ ಬರುವ ವಿವಿಧ ಐತಿಹಾಸಿಕ ಘಟನೆಗಳ ಬಗ್ಗೆ ಜನರಿಗೆ ಇರುವ ತಪ್ಪು ಅಭಿಪ್ರಾಯಗಳನ್ನು ಅಳಿಸಿ ಸರಿಯಾದ ಅರ್ಥವನ್ನು ತಾರ್ಕಿಕವಾಗಿ ಬೋಧಿಸಿ ಪ್ರಕಾಶಪಡಿಸಿದ ಗ್ರಂಥವೇ ಇದು. ಅದಕ್ಕೇ ಕವಿವರ್ಯರು "ಭಾರತಾರ್ಥಪ್ರಕಾಶಮ್" ಎಂಬ ಪದವನ್ನು ಸೇರಿಸಿದ್ದಾರೆ.

ಕವಿವರ್ಯರ ಕಾಲವಂತೂ ಮೊದಲೇ ತಿಳಿಸಿದಂತೇ ಶ್ರೀಮನ್ಮಧ್ವಾಚಾರ್ಯರ ಸಮಕಾಲೀನರಾಗಿದ್ದರಿಂದ 13 ನೇ ಶತಮಾನವಾಗಿದೆ. ಇಂತಹ ಅಸಾಧಾರಣವೂ, ನಾನಾ ಫಲಗಳನ್ನು ದಯಪಾಲಿಸುವುದೂ ಆದ ಈ ಸ್ತುತಿಗ್ರಂಥದಲ್ಲಿ 41 ಶ್ಲೋಕಗಳಿವೆ.

ಆಚಾರ್ಯಮಧ್ವರು ಈ ಸ್ತುತಿಯ ಪ್ರಾರಂಭದಲ್ಲಿ "ಪಾಂತ್ವಸ್ಮಾನ್" ಹಾಗೂ "ಲಕ್ಷ್ಮೀಕಾಂತ" ಎಂಬ ಪದಗಳಿಂದ ಪ್ರಾರಂಭವಾಗುವ ಶ್ಲೋಕಗಳನ್ನು ಸೇರಿಸಿ ವಾಯುದೇವರ ಅವತಾರತ್ರಯಗಳ ಸ್ತುತಿಗೆ ಮುನ್ನವಾಗಿ ಶ್ರೀಹರಿಯ ಸ್ತುತಿಯನ್ನು ಸೇರಿಸಿದ್ದಾರೆ. ವಿಶೇಷವೆಂದರೆ ಈ ಸ್ತೋತ್ರದಲ್ಲಿ "ಪಾಂತ್ವಸ್ಮಾನ್" ಎಂಬ ಶ್ಲೋಕವು ಶ್ರೀನರಸಿಂಹದೇವರ ನಖಗಳನ್ನು ವರ್ಣನೆ ಮಾಡುವುದರೊಂದಿಗೆ ಸಂಸ್ಕೃತದ ವಿಶೇಷವಾದ "ಶಾರ್ದೂಲವಿಕ್ರೀಡಿತಾ" ಎಂಬ ಛಂದಸ್ಸನ್ನು ಹೊಂದಿದೆ. "ಶಾರ್ದೂಲ" ಎಂದರೆ ಸಿಂಹ. ವಿಕ್ರೀಡಿತಾ ಎಂದರೆ ಲೀಲೆ. ನರಸಿಂಹನ ಲೀಲೆ ಯಾವುದು ಎಂದರೆ ದುಷ್ಟನಾದ ಹಿರಣ್ಯಕಶಿಪುವನ್ನು ಸಂಹರಿಸಿ ಆತನ ಕೊರಳನ್ನೇ ಮಾಲೆಯಾಗಿ ಧರಿಸುವುದೇ ಅಲ್ಲವೇ...?? ಆದ್ದರಿಂದ ಮುಂದಿನ ಶ್ಲೋಕವಾದ "ಲಕ್ಷ್ಮೀಕಾಂತ" ವು "ಸೃಗ್ಧರಾ" ಛಂದಸ್ಸಿನಲ್ಲಿ ಶ್ರೀಮದಾಚಾರ್ಯರಿಂದ ವಿರಚಿತವಾಗಿದೆ.

ಸೃಕ್+ಧರಾ = ಸೃಗ್ಧರಾ ಎಂದು ಸಂಧಿಯನ್ನು ಬಿಡಿಸಿದಾಗ ಸೃಕ್ ಎಂದರೆ ಮಾಲೆ. ಧರಾ ಎಂದರೆ ಧರಿಸಿದ್ದು. ಹಾಗಾಗಿ ಮೊದಲು ನರಸಿಂಹದೇವರ ಲೀಲೆಯನ್ನು ವರ್ಣಿಸುವ ಶ್ಲೋಕವನ್ನು ಶಾರ್ದೂಲವಿಕ್ರೀಡನ ಛಂದಸ್ಸಿನಲ್ಲಿಯೂ, ನಂತರ ಎರಡನೇ ಶ್ಲೋಕವನ್ನು ಕವಿವರ್ಯರ ಶ್ಲೋಕಗಳ ಲಯಕ್ಕೆ ಹೊಂದಿಕೊಳ್ಳುವಂತೇ ಸೃಗ್ಧರಾ ಛಂದಸ್ಸಿನಲ್ಲಿಯೂ ರಚಿಸಿ ಸಕಲ ಸಜ್ಜನರ ಹಾಗೂ ಭಗವದ್ಭಕ್ತರ ಅನುಗ್ರಹವನ್ನು ಮಾಡಿದ್ದಾರೆಂದು ಇಲ್ಲಿ ಸ್ಮರಿಸಬಹುದಾಗಿದೆ.

ಓಂ ನಮೋ ಭಗವತೇ ಹಯಾನನಾಯ ||
चाणक्य नीति ⚔️
✒️ नवमः अध्याय

♦️श्लोक :- ९

यस्मिन् रुष्टे भयं नास्ति तुष्टे नैव धनागमः।
निग्रहोऽनुग्रहो नास्ति स रुष्टः किं करिष्यति ॥९॥

♦️भावार्थ - जिसके रूठने पर किसी प्रकार का भय नहीं है और न ही ख़ुश होने पर धन मिलने की उम्मीद है, जो दण्ड देने और कृपा करने की क्षमता नहीं रखता, वह व्यक्ति अप्रसन्न होकर क्या कर लेगा?

#chanakya