Samarth study circle
4.83K subscribers
966 photos
55 videos
202 files
878 links
Samarth study circle
KAS K-TET C-TET PSTR GPSTR HSTR FDA SDA PDO PSI PC
WhatsApp:- 7676605706
YouTube channel:-
https://www.youtube.com/@Samarthstudycircle1

Instagram:- https://instagram.com/santoshkumar__sp?igshid=ZDdkNTZiNTM=
Download Telegram
ದಯವಿಟ್ಟು ಎಲ್ಲಾ ಭಾವಿ ಶಿಕ್ಷಕರು ವಾಟ್ಸಪ್ ಸ್ಟೇಟಸ್ ಇಡುವ ಮೂಲಕ ಅಗತ್ಯವಿರುವ ವಿದ್ಯಾರ್ಥಿಗಳಿಗೆ ತಲುಪಿಸಿ.
❤1👍1
🔥NEW BATCH STARTING🔥
OCTOBER 1st
PSTR / GPSTR / HSTR

SAMARTH STUDY CIRCLE, KALABURAGI
Future Teacher's Choice

📞 Contact: 7676605706, 8147477656

Install Samarth Study Circle app from the play store.
*App Link 🔗*
https://play.google.com/store/apps/details?id=com.yfabyz.wjvmmi
❤2👍1
ಮಾದರಿ ಪರೀಕ್ಷೆ:-06
ಪ್ರತಿ ರವಿವಾರದಂತೆ ನಾಳೆ ಕೂಡ ಸಮರ್ಥ್ ಸ್ಟಡಿ ಸರ್ಕಲ್ ನಲ್ಲಿ PSTR/GPSTR/HSTRಗೆ ಸಂಬಂಧಿಸಿದಂತೆ PAPER-1 ಮಾದರಿ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.
ಸಮಯ:- 11am to 1pm
1:30pm to 3:30pm Mental Ability Complete Syllabus Marathon Class ಇರುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ.
ಧನ್ಯವಾದಗಳು
👍6
1:30pm to 3:30pm Mental Ability Complete Syllabus Marathon Class ಇರುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ.
ಧನ್ಯವಾದಗಳು
👍5
ಮಾದರಿ ಪರೀಕ್ಷೆ:-06
ಪ್ರತಿ ರವಿವಾರದಂತೆ ಇಂದು ಸಮರ್ಥ್ ಸ್ಟಡಿ ಸರ್ಕಲ್ ನಲ್ಲಿ PSTR/GPSTR/HSTRಗೆ ಸಂಬಂಧಿಸಿದಂತೆ PAPER-1 ಮಾದರಿ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.
ಸಮಯ:- 11am to 1pm
1:30pm to 3:30pm Mental Ability Complete Syllabus Marathon Class ಇರುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ.
ಧನ್ಯವಾದಗಳು
👍2
💐🇮🇳 ಇಂದು ಕ್ರಾಂತಿಯ ಕಿಡಿ "ಭಗತ್ ಸಿಂಗ್" ಅವರ ಜನ್ಮದಿನದಂದು ಶತಕೋಟಿಯ ನಮನಗಳು 🇮🇳 🙏

🔅ಜನನ = 28ಸೆಪ್ಟೆಂಬರ್1907

🔅ಜನನ ಸ್ಥಳ = ಕೇತರ್‌ಕರ್( ಪಂಜಾಬ್ )

🔅ತಂದೆ= ಸರ್ದಾರ್ ಕಿಶನ್

🔅ತಾಯಿ= ವಿದ್ಯಾವತಿ

🔅ಬಿರುದು = ಕ್ರಾಂತಿಯ ಕಿಡಿ, ಪಂಜಾಬಿನ ಪುರುಷ ಸಿಂಹ,

🔅ಇವರ ಪ್ರಮುಖ ಘೋಷಣೆ= "ಇಂಕ್ವಿಲಾಬ್ ಜಿಂದಾಬಾದ್"
(ಕ್ರಾಂತಿ ಚಿರವಾಗಲಿ)

🔅 ಭಗತ್ ಸಿಂಗ್ ರವರು “ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ " ಸ್ಥಾಪಕರಲ್ಲಿ ಒಬ್ಬರು .

🔅1928 ರಲ್ಲಿ ಲಾಹೋರ್‌ಗೆ ಸೈಮನ್ ಆಯೋಗ ಬಂದಾಗ ಅದನ್ನು ಪ್ರತಿಭಟಿಸುತ್ತಿದ್ದ ಸ್ವಾತಂತ್ಯ ಹೋರಾಟಗಾರ ಲಾಲಾ ಲಜಪತ ರಾಯ್ರವರನ್ನು "ಸ್ಯಾಂಡರ್ಸ್" ಎಂಬ ಪೊಲೀಸ್ ಅಧಿಕಾರಿ ಲಾಟಿ ಚಾರ್ಜ್‌ನಿಂದ ಮರಣ ಹೊಂದಿದರು ಈ ಸೇಡನ್ನು ತೀರಿಸಿಕೊಳ್ಳಲು 1928 ಡಿಸೆಂಬರ್ 17 ರಂದು ಸ್ಯಾಂಡರ್ಸ್ ನನ್ನು ಗುಂಡಿಟ್ಟು ಕೊಂದನು

🔅 1929 ಏಪ್ರಿಲ್ 08 ರಂದು ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತ ರವರು ಕೇಂದ್ರ ಶಾಸನ ಸಭೆಯ ಮೇಲೆ ಎರಡು ಬಾಂಬ್ ಎಸೆದು “ ಇಂಕ್ವಿಲಾಬ್ ಜಿಂದಾಬಾದ್”( ಕ್ರಾಂತಿ ಚಿರಾಯುವಾಗಲಿ) ಎಂದು ಹೇಳುತ್ತಾ ಶರಣಾದರು .

🔅 "ಭಗತ್ ಸಿಂಗ್" "ಸುಖದೇವ್" ಮತ್ತು "ರಾಜಗುರು" ರವರನ್ನು 1931 ಮಾರ್ಚ್ 23 ರಂದು ಲಾಹೋರ್ ಜೈಲಿನಲ್ಲಿ “ಲಾಹೋರ್ ಒಳಸಂಚು" ಕಾರಣಕ್ಕಾಗಿ ಗಲ್ಲಿಗೆ ಏರಿಸಲಾಯಿತು

🇮🇳✊️ ಇಂಕ್ವಿಲಾಬ್ ಜಿಂದಾಬಾದ್" ✊🇮🇳
❤5👍1
https://youtube.com/watch?v=lqrdchlA0DI&si=sG6EHjAHiJSPwNVR
LIVE | ENGLISH MARATHON CLASS PART-3 | PSTR • GPSTR • HSTR
👍2🔥1
Land Surveyor GK PAPER 2 Oct 2026.pdf
7.1 MB
Land Surveyor GK PAPER 2 Oct 2026.pdf
👍4
ಇಂದು ನಡೆದ ಲ್ಯಾಂಡ್ ಸರ್ವೇಯರ್ ಹುದ್ದೆಯ GK ಪ್ರಶ್ನೆ ಪತ್ರಿಕೆ.
👍2🔥1
Land Surveyor Paper-02, 2 Oct 2026.pdf
8.3 MB
Land Surveyor Paper-02, 2 Oct 2026.pdf
ಇಂದು ನಡೆದ ಲ್ಯಾಂಡ್ ಸರ್ವೇಯರ್ ಹುದ್ದೆಯ ಪ್ರಶ್ನೆ ಪತ್ರಿಕೆ-2
👍3🔥1
https://youtube.com/live/OroqDVSclWc?si=snTzSoBqC6DQIlae

ಶಿಶು ವಿಕಸನ ಮತ್ತು ಶೈಕ್ಷಣಿಕ ಮನೋವಿಜ್ಞಾನ Complete Marathon Class Part-1.
VAO Gk paper-1,04-10-2026.pdf
20.7 MB
KEA VAO GK QUESTION PAPER-1
ಇಂದು ನಡೆದ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯ ಸಾಮಾನ್ಯ ಜ್ಞಾನ ( GK ) ಪ್ರಶ್ನೆ ಪತ್ರಿಕೆ.
👍2❤1