Puneeth Forum
90K subscribers
3.8K photos
18 videos
1.05K files
5.91K links
Download Telegram
live today @12:15pm 👆🔥🔥🔥🔥
Live now, Link 👆🔥🔥🔥🔥🔥
★ KPSC: Important Notice: ★

KPSC ಯ Group-C ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2023 ನವೆಂಬರ್-4 ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದೆ.!!

29-11-2022ರ ನಂತರ KPSC ನಡೆಸಿದ ಯಾವುದೇ ಕನ್ನಡ ಭಾಷಾ ಪರೀಕ್ಷೆಯನ್ನು ಉತ್ತೀರ್ಣರಾದ ಅಭ್ಯರ್ಥಿಗಳು (ಈಗಾಗಲೇ ಉತ್ತೀರ್ಣರಾದ ಅಭ್ಯರ್ಥಿಗಳಿಗೂ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗುವಂತೆ Hall Ticket ಬಂದಿದ್ದರೂ ಕೂಡಾ & ಅರ್ಜಿ ಸಲ್ಲಿಸುವಾಗ ವಿನಾಯಿತಿ ಕೋರಿದ ಅಭ್ಯರ್ಥಿಗಳು) ನವೆಂಬರ್-4 ರ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯುವ ಅಗತ್ಯವಿಲ್ಲ.!!
#ಕನ್ನಡ #ಕನ್ನಡ ರಾಜ್ಯೋತ್ಸವದ ಶುಭಾಶಯಗಳು
https://www.instagram.com/p/CzFl916y848/?igshid=NjZiM2M3MzIxNA==
ವಿಡಿಯೋ ಬರಲಿದೆ ಇಂದು ಅಪರಾಹ್ನ @೧೨:೩೦