PREM'S CLASSE'S (UPSC/KAS/PDO/PSI/GROUP -C)
8.73K subscribers
1.35K photos
77 videos
496 files
837 links
KAS Mentorship Program
ಉಚಿತ KAS ಮಾರ್ಗದರ್ಶನದ ಜೊತೆಗೆ
ಬಿರಿಯಾನಿ ದರದಲ್ಲಿ KPSC ತರಗತಿಗಳು ಲಭ್ಯ. (JUST 499) .
I PROMISE I will make these subjects very INTERESTING . ಎಕನಾಮಿಯ (Economy) ಗಂಧಗಾಳಿ ಗೊತ್ತಿಲ್ಲದವರಿಗೂ, ಎಕನಾಮಿಯ ಸುಗಂಧ ಬೀರುವಂತೆ ಮಾಡುತ್ತೇನೆ .
Download Telegram
Hi Guys,

Please make sure that all KAS 40 Days and FDA • SDA • Group C students have been added to their respective WhatsApp Groups.

If you have joined the Mentorship Program but have not yet been added to your respective WhatsApp Group, please WhatsApp us on 7026132710 to get added.

Please make sure you are added to the correct group.
Thank you! 🙏

KAS 40 Days ಹಾಗೂ FDA • SDA • Group C ವಿದ್ಯಾರ್ಥಿಗಳು ತಮ್ಮ ತಮ್ಮ WhatsApp Group‌ಗೆ add ಆಗಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
Mentorship Programಗೆ join ಆಗಿರುವ ವಿದ್ಯಾರ್ಥಿಗಳು ಇನ್ನೂ ತಮ್ಮ WhatsApp Group‌ಗೆ add ಆಗಿಲ್ಲದಿದ್ದರೆ, ದಯವಿಟ್ಟು 7026132710 ಗೆ WhatsApp ಮಾಡಿ. ನಿಮ್ಮನ್ನು ಸಂಬಂಧಿಸಿದ WhatsApp Group‌ಗೆ add ಮಾಡಲಾಗುವುದು.
ಸರಿಯಾದ WhatsApp Group‌ಗೆ add ಆಗಿರುವುದನ್ನು ಖಚಿತಪಡಿಸಿಕೊಳ್ಳಿ. 🙏
❤3
PREM'S_CLASSES_MENTORSHIP_FDA SDA _TIME_TABLE_2026.pdf
5.5 MB
FDA SDA _TIME_TABLE_2026.

PREM'S_CLASSES_MENTORSHIP_
❤5🔥1
Hey! Come and learn something new on PREM'S CLASSES. Here’s a course you might like: MENTAL ABILITY (ಮಾನಸಿಕ ಸಾಮರ್ಥ್ಯ) - 2026 by PREMKUMAR S.
https://ehgkoy.on-app.in/app/oc/911280/ehgkoy?utm_source%3Dwhatsapp%26utm_medium%3Dtutor-course-referral-wa%26utm_campaign%3Dcourse-overview-app
❤4🔥2
BUSINESS Manager ಒತ್ತಾಯದ ಮೇರಿಗೆ 20% OFF ಕೊಡುತ್ತಿದ್ದೇವೆ ಅಷ್ಟೇ , JOIN ಆಗಲೇ ಬೇಕು ಎಂದು ಏನಿಲ್ಲ. ಬೈಕೊಂಡು ಮುಂದೆ ಹೋಗಬಹುದು , ಸಮಯವಿದ್ದರೆ ಕಾಮೆಂಟ್ ಮಾಡಿ ಹೋಗಬಹುದು.

ಕಾಮೆಂಟ್ ಮಾಡಿದವರಿಗೆ Full ಊಟ , ಬೀಡಿ ಬೆಂಕಿ ಪಟ್ಟಣ ವ್ಯವಸ್ಥೆ ಮಾಡಲಾಗಿದೆ.

JOIN ಆಗಲೇ ಬೇಕು ಅಂಥ ಏನಿಲ್ಲಾ , ಆಗ್ಲೇ ಬೇಕ್ ಅಂಥ ಹೇಳುವುದೂ ಇಲ್ಲ , ಇನ್ನೂ GEOGRAPHY COMPLETE ಆಗಿಲ್ಲ , ಇಷ್ಟ ಆದರೆ JOIN ಆಗಿ. 10,000+ STUDENTS ಮತ್ತು 15+ MENTORSHIP GROUP ಇದೆ ಮಾಡುವ ಕೆಲಸ ತುಂಬಾ ಇದೆ.

ಬಡ ಮತ್ತು ರೈತ ಮಕ್ಕಳಿಗೆ ಅನುಕೂಲವಾಗಲಿ ಎಂದು ಮತ್ತು ನಮ್ಮ BUSINESS Manager ಒತ್ತಾಯದ ಮೇರಿಗೆ 20% OFF ಕೊಡುತ್ತಿದ್ದೇವೆ.
❤10🔥2
PREM'S CLASSE'S (UPSC/KAS/PDO/PSI/GROUP -C)
https://www.youtube.com/live/-ScLPG90RNw?si=8bJIYY9G6RFBG11w
ಬೆಳಿಗ್ಗೆ 10:30 ರಿಂದ ಸುಧೀರ್ಘ 2014 to 2026 ವರೆಗಿನ PYQ ತರಗತಿಗಳು PREM YAANA IPS ASPIRANT YOUTUBE CHANNEL ಅಲ್ಲಿ LIVE ಅಲ್ಲಿ ನೋಡಿ.
❤4
KARNATAKA BUDGET 2026-2027 PREM'S CLASSES.pdf
9 MB
ಕರ್ನಾಟಕದಲ್ಲಿ ಅನೇಕ ಸಂಸ್ಥೆಗಳು Paid Budget ತರಗತಿ ಮತ್ತು paid Classes ಇದೆ , ಅನೇಕ ವಿದ್ಯಾರ್ಥಿಗಳು ಅದನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅಂಥವರಿಗೆ ನಮ್ಮ ಕಡೆಯಿಂದ detailed BUDGET ANALYSIS ತರಗತಿ ಮತ್ತು ನೋಟ್ಸ್ ಉಚಿತವಾಗಿ ಲಭ್ಯವಿದೆ ಉಪಯೋಗಿಸಿಕೊಳ್ಳಿ.

ಹಣಕಾಸಿನ ತೊಂದರೆ ಇರುವವರಿಗೆ ತಮ್ಮ WhatsApp group, status ಅಲ್ಲಿ ಇದನ್ನು share ಮಾಡಿ.

Notes :

KARNATAKA BUDGET 2026-2027 PREM'S CLASSES.pdf

ಕರ್ನಾಟಕ ಆಯವ್ಯಯ - 2026 - 2027

CLASS:
https://www.youtube.com/live/e79pKCFq2V0?si=I12DBk3WiJoa4yCq
❤18🔥1🥰1
ಕರ್ನಾಟಕದಲ್ಲಿ ಅನೇಕ ಸಂಸ್ಥೆಗಳು Paid Budget ತರಗತಿ ಮತ್ತು paid Classes ಇದೆ , ಅನೇಕ ವಿದ್ಯಾರ್ಥಿಗಳು ಅದನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅಂಥವರಿಗೆ ನಮ್ಮ ಕಡೆಯಿಂದ detailed BUDGET ANALYSIS ತರಗತಿ ಮತ್ತು ನೋಟ್ಸ್ ಉಚಿತವಾಗಿ ಲಭ್ಯವಿದೆ ಉಪಯೋಗಿಸಿಕೊಳ್ಳಿ.

ಹಣಕಾಸಿನ ತೊಂದರೆ ಇರುವವರಿಗೆ ತಮ್ಮ WhatsApp group, status ಅಲ್ಲಿ ಇದನ್ನು share ಮಾಡಿ.

Notes :

KARNATAKA BUDGET 2026-2027 PREM'S CLASSES.pdf
https://t.me/Premsclasses/4156

ಕರ್ನಾಟಕ ಆಯವ್ಯಯ - 2026 - 2027

CLASS:
https://www.youtube.com/live/e79pKCFq2V0?si=I12DBk3WiJoa4yCq
❤4🔥1
📢 ಇಂದಿನ LIVE ತರಗತಿಯ ಮಾಹಿತಿ

ಆತ್ಮೀಯ ವಿದ್ಯಾರ್ಥಿಗಳೇ,

ಇಂದು ರಾತ್ರಿ 8:00 ಗಂಟೆಗೆ ECONOMIC SURVEY – PART 06 ಕುರಿತು LIVE ತರಗತಿ ನಡೆಯಲಿದೆ.

📺 YouTube Channel: PREM YAANA IPS ASPIRANT https://www.youtube.com/live/_5cheoeF4V0?si=pNhW96ghaVrfvW1a

ಎಲ್ಲಾ ವಿದ್ಯಾರ್ಥಿಗಳು ತಪ್ಪದೇ ತರಗತಿಯಲ್ಲಿ ಭಾಗವಹಿಸಿ ಮತ್ತು ಈ ತರಗತಿಯ ಸದುಪಯೋಗ ಪಡೆದುಕೊಳ್ಳಿ.

ಧನ್ಯವಾದಗಳು 🙏 PREM’S CLASSES

📢 TODAY’S LIVE CLASS UPDATE

Dear Students,

A LIVE class on ECONOMIC SURVEY – PART 06 will be conducted today at 8:00 PM.

📺 YouTube Channel: PREM YAANA IPS ASPIRANT : https://www.youtube.com/live/_5cheoeF4V0?si=pNhW96ghaVrfvW1a

All students are requested to join the live class without fail and make the best use of this session.

Thank you! 🙏 PREM’S CLASSES

https://www.youtube.com/live/_5cheoeF4V0?si=6XJSJ_b3MRJ0-UuS
❤5