ವಕ್ಫ್ ಕಾಯ್ದೆ ತಿದ್ದುಪಡಿಗೆ ವಿರೋಧ: ಕೊಪ್ಪಳದಲ್ಲಿ ಮುಸ್ಲಿಮರ ಬೃಹತ್ ಪ್ರತಿಭಟನೆ https://www.prajavani.net/news/india-news/waqf-act-protest-in-koppal-3272226
Prajavani
ವಕ್ಫ್ ಕಾಯ್ದೆ ತಿದ್ದುಪಡಿಗೆ ವಿರೋಧ: ಕೊಪ್ಪಳದಲ್ಲಿ ಮುಸ್ಲಿಮರ ಬೃಹತ್ ಪ್ರತಿಭಟನೆ
ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದರು.
ಛತ್ತೀಸಗಢ: ಎನ್ಕೌಂಟ್ರನಲ್ಲಿ ಓರ್ವ ನಕ್ಸಲ್ ಹತ
https://www.prajavani.net/news/india-news/naxal-encounter-chhattisgarh-garibandh-district-anti-naxal-operation-3272229

Anti-Naxal Operation: ಛತ್ತೀಸಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ನಕ್ಸಲ್ ಹತ್ಯೆಗೀಡಾಗಿದ್ದಾನೆ
Pahalgam Terror Attack: ಪಾಕಿಸ್ತಾನದಿಂದ ಆಮದಾಗುವ ಸರಕುಗಳಿಗೆ ಭಾರತ ನಿರ್ಬಂಧ
https://www.prajavani.net/news/india-news/pakistan-imports-ban-india-trade-restrictions-national-security-3272232

Trade Ban India Pakistan: ಪಾಕಿಸ್ತಾನದಿಂದ ನೇರ ಹಾಗೂ ಪರೋಕ್ಷ ಆಮದಿಗಳ ಮೇಲೆ ಭಾರತ ತಕ್ಷಣದಿಂದ ನಿರ್ಬಂಧ ಹೇರಿದೆ
ಹಾರೋಹಳ್ಳಿ: ಮಾರಕಾಸ್ತ್ರಗಳಿಂದ ಹೊಡೆದು ರೌಡಿ ಶೀಟರ್ ಸಂತೋಷ್ ಕೊಲೆ
https://www.prajavani.net/district/ramanagara/rowdy-sheeter-murder-harohalli-weapon-attack-crime-ramnagar-news-3272236

Rowdy Sheeter Murder: ಹಳೆ ದ್ವೇಷದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಮೂರ್ನಾಲ್ಕು ಮಂದಿಯ ಗುಂಪೊಂದು ರೌಡಿ ಶೀಟರ್ ಸಂತೋಷ್ ಅಲಿಯಾಸ್ ಸಂತು ಕರಡಿ (31) ಎಂಬಾತನನ್ನು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೊ ಬಳಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದೆ.
ಮಣಿಪುರ ಸಂಘರ್ಷಕ್ಕೆ 2 ವರ್ಷ: ಮಡಿದವರಿಗೆ ಶೋಕ ವ್ಯಕ್ತಪಡಿಸಿ ಬಂದ್ ಆಚರಣೆ
https://www.prajavani.net/news/india-news/shutdown-affects-life-as-manipur-mourns-those-killed-in-ethnic-violence-on-two-years-of-conflict-3272235

Manipur Ethnic Violence: ಮಣಿಪುರ ಜನಾಂಗೀಯ ಸಂಘರ್ಷಕ್ಕೆ ಇಂದಿಗೆ ಎರಡು ವರ್ಷ ತುಂಬಿದೆ. ಸಂಘರ್ಷದಲ್ಲಿ ಮಡಿದವರಿಗೆ ಶೋಕ ವ್ಯಕ್ತಪಡಿಸಿ ವಿವಿಧ ಸಂಘಟನೆಗಳು ಶನಿವಾರ ಮಣಿಪುರ ಬಂದ್ಗೆ ಕರೆ ನೀಡಿವೆ.
ಅಜ್ಮೀರ್: ಅಕ್ರಮವಾಗಿ ವಾಸವಿದ್ದ 6 ಬಾಂಗ್ಲಾದೇಶಿ ಪ್ರಜೆಗಳ ಬಂಧನ
https://www.prajavani.net/news/india-news/illegal-bangladeshis-arrested-ajmer-rajasthan-police-immigration-crackdown-3272238

Bangladesh Nationals Arrested: ಅಜ್ಮೀರ್ನಲ್ಲಿ 2 ಸಾವಿರರ ದಾಖಲೆ ಪರಿಶೀಲನೆ ವೇಳೆ 6 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ
ಶಿವಮೊಗ್ಗ: ವಕ್ಫ್ ಕಾಯ್ದೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ https://www.prajavani.net/district/shivamogga/protest-in-shivamogga-over-waqf-amendment-bill-3272237
Prajavani
ಶಿವಮೊಗ್ಗ: ವಕ್ಫ್ ಕಾಯ್ದೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ
ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಅದನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ: ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಮುಸ್ಲಿಮರ ಬೃಹತ್ ಪ್ರತಿಭಟನೆ https://www.prajavani.net/district/shivamogga/protest-in-shivamogga-over-waqf-amendment-bill-3272237
Prajavani
ಶಿವಮೊಗ್ಗ: ವಕ್ಫ್ ಕಾಯ್ದೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ
ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಅದನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಮಂಗಳೂರು | ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ: 8 ಆರೋಪಿಗಳ ಬಂಧನ
https://www.prajavani.net/district/dakshina-kannada/mangalore-rowdy-sheeter-suhas-shetty-murder-8-accused-arrested-3272239

ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೃಹಸಚಿವ ಜಿ.ಪರಮೇಶ್ವರ ತಿಳಿಸಿದರು.
ಉತ್ತರ ಪ್ರದೇಶ: ಗಂಗಾ ಎಕ್ಸ್ಪ್ರೆಸ್ವೇಯಲ್ಲಿ IAF ಯುದ್ಧ ವಿಮಾನಗಳ ರಾತ್ರಿ ಕಾರ್ಯಾಚರಣೆ ಯಶಸ್ವಿ
https://www.prajavani.net/news/india-news/iaf-conducts-night-drill-with-fighter-jets-on-ganga-expressway-airstrip-in-ups-shahjahanpur-3272244

ಗಂಗಾ ಎಕ್ಸ್ಪ್ರೆಸ್ವೇಯಲ್ಲಿ IAF ಯುದ್ಧ ವಿಮಾನಗಳ ರಾತ್ರಿ ಕಾರ್ಯಾಚರಣೆ ಯಶಸ್ವಿ
Ganga Expressway IAF Drill: ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯ ಗಂಗಾ ಎಕ್ಸ್ಪ್ರೆಸ್ವೇಯಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನಗಳು ರಾತ್ರಿಯ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Murshidabad Violence | ತಂದೆ–ಮಗನ ಹತ್ಯೆ ಪ್ರಕರಣ; ಮತ್ತೊಬ್ಬ ಪ್ರಮುಖ ಆರೋಪಿ ಬಂಧನ
https://www.prajavani.net/news/india-news/murshidabad-violence-father-son-murder-accused-arrested-west-bengal-protest-3272243

Murshidabad Violence|ತಂದೆ–ಮಗನ ಹತ್ಯೆ ಪ್ರಕರಣ; ಮತ್ತೊಬ್ಬ ಪ್ರಮುಖ ಆರೋಪಿ ಬಂಧನ
West Bengal Violence: ತಂದೆ–ಮಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ
ದ.ಕ., ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚನೆ: ಜಿ.ಪರಮೇಶ್ವರ
https://www.prajavani.net/news/karnataka-news/communal-violence-karnataka-dakshina-kannada-udupi-anti-communal-task-force-peace-initiative-3272247

Pahalgam Terror Attack: ಚೀನಾದಲ್ಲಿನ ಭಾರತೀಯ ರಾಜತಾಂತ್ರಿಕರಿಂದ ಸಂತಾಪ
https://www.prajavani.net/news/world-news/pahalgam-terror-attack-indian-diplomats-china-condolence-3272245

Indian Diplomats China: ಚೀನಾದ ಶಾಂಘೈ ಮತ್ತು ಗುವಾಂಗ್ಜೌನಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.
ವಡೋದರಾ ಎಕ್ಸ್ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,283 ಕೆ.ಜಿ ಗೋಮಾಂಸ ವಶ
https://www.prajavani.net/news/india-news/more-than-thousand-kg-of-beef-seized-from-express-train-in-vadodara-two-booked-3272248

ವಡೋದರಾ ಎಕ್ಸ್ಪ್ರೆಸ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,283 KG ಗೋಮಾಂಸ ವಶ
ವಡೋದರಾ ರೈಲು ನಿಲ್ದಾಣದಿಂದ ಮುಂಬೈಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,283 ಕೆ.ಜಿ ಗೋಮಾಂಸವನ್ನು ಗುಜರಾತ್ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
India - Pak Tensions: 450 ಕಿ.ಮೀ. ದೂರದ ಖಂಡಾಂತರ ಕ್ಷಿಪಣಿ ಯಶಸ್ವಿ ಎಂದ ಪಾಕ್
https://www.prajavani.net/news/world-news/india-pakistan-tensions-pahalgam-terror-attack-pakistan-missile-test-abdali-kashmir-violence-3272251

Pahalgam Terror Attack | ಪಾಕಿಸ್ತಾನ ಧ್ವಜವಿರುವ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ಪ್ರವೇಶ ನಿಷಿದ್ಧ: ಕೇಂದ್ರ
https://www.prajavani.net/news/india-news/pahalgam-terror-attack-india-pakistan-port-ban-pakistani-flag-ships-banned-3272253

ಪಾಕಿಸ್ತಾನ ಧ್ವಜವಿರುವ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ಪ್ರವೇಶ ನಿಷಿದ್ಧ: ಕೇಂದ್ರ
Pakistan India Trade Ban: ಪಾಕಿಸ್ತಾನದ ಧ್ವಜವುಳ್ಳ ಹಡಗುಗಳು ಭಾರತದ ಬಂದರುಗಳಿಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಕೇಂದ್ರ ಬಂದರು ಮತ್ತು ಜಲಸಾರಿಗೆ ಸಚಿವಾಲಯ ಶನಿವಾರ ಆದೇಶ ಹೊರಡಿಸಿದೆ.
ಜಾತಿಗಣತಿ ವಿಷಯದಲ್ಲಿ ಕಾಂಗ್ರೆಸ್ ತೋರಿದ್ದ ನಿಲುವು ಎಂಥಹದ್ದು?; ಮಾಯಾವತಿ ಕಿಡಿ
#CasteCensus #CasteCensus2025
https://www.prajavani.net/news/india-news/caste-census-mayawati-congress-attack-obc-dalit-reservation-politics-india-3272255

Congress Criticism: ಜಾತಿಗಣತಿಗೆ ಸಂಬಂಧಿಸಿದಂತೆ ತನ್ನ ಪಕ್ಷ ತೋರಿದ್ದ ನಿಲುವನ್ನು ಕಾಂಗ್ರೆಸ್ ಮರೆತಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ
ಆಫ್ರಿಕಾ ದೇಶ ಅಂಗೋಲಾ ಸೇನೆಯ ಆಧುನೀಕರಣಕ್ಕೆ ₹ 1,600 ಕೋಟಿ ಘೋಷಿಸಿದ ಪಿಎಂ ಮೋದಿ
https://www.prajavani.net/news/india-news/india-angola-defence-loan-modi-announces-rs-1600-crore-military-support-3272268

India Angola Defence Loan: ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿರುವುದಾಗಿ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮಧ್ಯ ಆಫ್ರಿಕಾದ ರಾಷ್ಟ್ರ ಅಂಗೋಲಾಕ್ಕೆ 200 ಮಿಲಿಯನ್ ಡಾಲರ್ (ಅಂದಾಜು ₹ 1,691 ಕೋಟಿ) ರಕ್ಷಣಾ ಸಾಲ ನೀಡುವುದಾಗಿ ಶನಿವಾರ ಘೋಷಿಸಿದ್ದಾರೆ.
ಇಂದಿರಾ ಗಾಂಧಿ ರೀತಿ ಪಾಕಿಸ್ತಾನವನ್ನು ಎದುರಿಸಿ: ಕೇಂದ್ರಕ್ಕೆ ಖಂಡ್ರೆ ಒತ್ತಾಯ
https://www.prajavani.net/district/davanagere/india-pakistan-tension-eshwar-khandre-urges-action-like-indira-gandhi-3272288

Eshwar Khandre Statement: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ರೀತಿಯಲ್ಲಿ ಪಾಕಿಸ್ತಾನವನ್ನು ಎದುರಿಸಬೇಕಿದೆ. ಲೋಕಸಭೆಯ ಪ್ರತಿಪಕ್ಷವಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಬೆನ್ನಿಗೆ ನಿಂತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
WAVES Summit: 'ಕ್ರಿಯೇಟರ್ಲ್ಯಾಂಡ್' ನಿರ್ಮಾಣಕ್ಕೆ ಆಂಧ್ರ ಸರ್ಕಾರ ಒಪ್ಪಂದ
#creatorland #WAVESSUMMIT2025
https://www.prajavani.net/news/india-news/andhra-govt-inks-rs-10000-crore-deal-to-build-ai-powered-transmedia-city-creatorland-3272283

Digital Media Project: WAVES Summit: 'ಕ್ರಿಯೇಟರ್ಲ್ಯಾಂಡ್' ನಿರ್ಮಾಣಕ್ಕೆ ಆಂಧ್ರ ಸರ್ಕಾರ ಒಪ್ಪಂದ