SSLC Result 2025: ಕೃಷಿಕನ ಪುತ್ರಿ ರಾಜ್ಯಕ್ಕೆ ಪ್ರಥಮ
https://www.prajavani.net/district/belagavi/sslc-result-2025-karnataka-topper-roopa-patil-farmer-daughter-belagavi-3270852

Prajavani
SSLC Result 2025: ಕೃಷಿಕನ ಪುತ್ರಿ ರಾಜ್ಯಕ್ಕೆ ಪ್ರಥಮ
SSLC Karnataka Topper: ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರೂಪಾ ಪಾಟೀಲ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
SSLC Result 2025: ಎರಡನೇ ಸ್ಥಾನಕ್ಕಿಳಿದ ಉಡುಪಿ
https://www.prajavani.net/district/udupi/sslc-result-karnataka-udupi-district-second-rank-swasti-kamath-topper-3270843

Karnataka SSLC Result: ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆಯು ಈ ಬಾರಿ ದ್ವಿತೀಯ ಸ್ಥಾನಕ್ಕಿಳಿದಿದೆ.
ಕೋಲ್ಕತ್ತ | ಹೋಟೆಲ್ನ ಬೆಂಕಿ ಅವಘಡದಲ್ಲಿ 14 ಮಂದಿ ಸಾವು ಪ್ರಕರಣ; ಮತ್ತೊಬ್ಬ ವ್ಯಕ್ತಿ ಬಂಧನ
https://www.prajavani.net/news/india-news/hotel-fire-kolkata-rituraj-incident-third-arrest-blaze-deaths-safety-violation-3270869

ಕೋಲ್ಕತ್ತ | ಹೋಟೆಲ್ನಲ್ಲಿ ಬೆಂಕಿ ಅವಘಡ: ಮತ್ತೊಬ್ಬ ವ್ಯಕ್ತಿ ಬಂಧನ
ಇಲ್ಲಿನ ಹೋಟೆಲ್ವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಘಾ ಗಡಿ ಮೂಲಕ ಪ್ರಜೆಗಳು ದೇಶಕ್ಕೆ ಮರಳಬಹುದು: ಪಾಕಿಸ್ತಾನ
https://www.prajavani.net/news/world-news/attari-wagah-border-pakistani-citizens-return-india-pakistan-visa-cancellation-3270874

Pakistan Border Reopening: [[ವಾಘಾ ಗಡಿ ಮೂಲಕ ಪ್ರಜೆಗಳು ದೇಶಕ್ಕೆ ಮರಳಬಹುದು: ಪಾಕಿಸ್ತಾನ]]
SSLC Result 2025: ಚಿತ್ರದುರ್ಗಕ್ಕೆ 23ನೇ ಸ್ಥಾನ; ಇಬ್ಬರಿಗೆ 625 ಅಂಕ
https://www.prajavani.net/district/chitradurga/sslc-result-2025-chitradurga-rank-toppers-625-marks-nandan-maulya-3270882

Chitradurga SSLC Topper News: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು ಜಿಲ್ಲೆಯು 23ನೇ ಸ್ಥಾನ ಪಡೆದಿದೆ. ಕಳೆದ ವರ್ಷ 21ನೇ ಸ್ಥಾನ ಪಡೆದಿದ್ದ ಜಿಲ್ಲೆ ಈ ಬಾರಿ 2 ಸ್ಥಾನ ಕಳೆದುಕೊಂಡಿದೆ.
ರಾಯಚೂರು: ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ
https://www.prajavani.net/district/raichur/raichur-bomb-threat-dc-office-evacuation-security-alert-police-investigation-3270878

Raichur DC Office Alert: ರಾಯಚೂರು ಹೊರವಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಇ–ಮೇಲ್ ಬಂದ ಕಾರಣ ನಗರದಲ್ಲಿ ಆತಂಕ ಸ್ರಷ್ಟಿಯಾಗಿದೆ.
ಕೇರಳದಲ್ಲಿ ₹8,800 ಕೋಟಿ ವೆಚ್ಚದ ವಿಳಿಂಜಂ ಬಂದರು ಉದ್ಘಾಟಿಸಿದ ಪ್ರಧಾನಿ ಮೋದಿ
https://www.prajavani.net/news/india-news/pm-narendra-modi-to-inaugurate-vizhinjam-port-today-putting-kerala-on-global-shipping-map-3270888

ಕೇರಳದ ತಿರುವನಂತಪುರದಲ್ಲಿ ಅದಾನಿ ಸಮೂಹ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ವಿಳಿಂಜಂ’ ಬಂದರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಉದ್ಘಾಟಿಸಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: NIAಗೆ ಹಸ್ತಾಂತರಿಸಲು ಅಮಿತ್ ಶಾಗೆ ಸಂಸದ ಚೌಟ ಪತ್ರ
https://www.prajavani.net/district/dakshina-kannada/suhas-shetty-murder-nia-probe-amit-shah-brijesh-chowta-letter-bajpe-pfi-involvement-3270887

ಸುಹಾಸ್ ಶೆಟ್ಟಿ ಹತ್ಯೆ: NIAಗೆ ಹಸ್ತಾಂತರಿಸಲು ಅಮಿತ್ ಶಾಗೆ ಸಂಸದ ಚೌಟ ಪತ್ರ
Suhas Shetty Case Update: ಬಜಪೆಯಲ್ಲಿ ನಡೆದ ಹಿಂದುತ್ವವಾದಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರವು ತಕ್ಷಣವೇ ಎನ್ಐಎಗೆ ವರ್ಗಾಯಿಸಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ವಿಜಯನಗರ | 4 ಲೇಬರ್ ಕೋಡ್ ಜಾರಿ ತಡೆಗೆ ಆಗ್ರಹಿಸಿ ಮೇ 20ರಂದು ಮುಷ್ಕರ: ಸಿಐಟಿಯು
https://www.prajavani.net/district/vijayanagara/labour-code-strike-india-general-protest-four-codes-citu-minimum-wage-overtime-law-3270898

Labour Law Protest India: ದೇಶದಲ್ಲಿ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಲ್ಲಿ ಅಡಕಗೊಳಿಸಿ ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂದೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಇದೇ 20ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.
PHOTOS | ‘ವೇವ್ಸ್’ ಶೃಂಗದಲ್ಲಿ ನಟಿ ಶೋಭಿತಾ ಧೂಲಿಪಾಲ ಹವಾ
https://www.prajavani.net/entertainment/cinema/nagachaitanya-wife-sobhita-dhulipala-shared-stunning-images-3270897

ನಟನಾಗಚೈತನ್ಯ ಪತ್ನಿ ಶೋಭಿತಾ ಧೂಲಿಪಾಲ ಅವರು ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್ ಶೃಂಗ ಸಭೆಯಲ್ಲಿ ಭಾಗಿಯಾಗಿದ್ದಾರೆ
ಪೆಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದದ್ದು ಭದ್ರತಾ ವೈಫಲ್ಯವಲ್ಲವೇ? ಪ್ರಧಾನಿ ನರೇಂದ್ರ ಮೋದಿ ಏಕೆ ಆ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಸಿದ್ದಾರೆ.
https://www.prajavani.net/district/mandya/siddaramaiah-threat-call-caste-census-reservation-suhas-shetty-pahalgam-attack-rss-congress-3270918

ನನಗೂ ಬೆದರಿಕೆ ಕರೆಗಳು ಬಂದಿವೆ, ಕ್ರಮಕ್ಕೆ ಸೂಚಿಸಿದ್ದೇನೆ: ಸಿದ್ದರಾಮಯ್ಯ
Siddaramaiah Latest Statement: ನನಗೂ ಬೆದರಿಕೆ ಕರೆಗಳು ಬಂದಿವೆ. ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಪೆಹಲ್ಗಾಮ್ ದಾಳಿ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ ಗಾಂಧಿ, ರಾಹುಲ್ಗೆ ಕೋರ್ಟ್ ನೋಟಿಸ್
#nationalheraldcase #soniagandhi #RahulGandhi
https://www.prajavani.net/news/india-news/national-herald-case-sonia-gandhi-rahul-gandhi-ed-notice-court-ajl-young-indian-money-laundering-3270899

ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಶುಕ್ರವಾರ ದೆಹಲಿ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ.
‘ಪಪ್ಪಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರವಿಲ್ಲದೆ ಕಟ್ಟಿದ ಸರಳ ಕಥೆ
https://www.prajavani.net/entertainment/movie-review/puppy-kannada-movie-review-north-karnataka-dog-story-lockdown-drama-3270840

ಹಮ್ದರ್ದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಲ್ಲ: ದೆಹಲಿ ಹೈಕೋರ್ಟ್ಗೆ ರಾಮದೇವ ಭರವಸೆ
https://www.prajavani.net/news/india-news/sharbat-jihad-remark-row-ramdev-assures-delhi-high-court-of-not-posting-offensive-content-against-hamdard-3270946

ಹಮ್ದರ್ದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಲ್ಲ: ಕೋರ್ಟ್ಗೆ ರಾಮದೇವ ಭರವಸೆ
Sharbat jihad remark row: ‘ರೂಹ್ ಅಫ್ಜಾ’ ಪಾನೀಯ ತಯಾರಿಕಾ ಕಂಪನಿ ಹಮ್ದರ್ದ್ ಅನ್ನು ಗುರಿಯಾಗಿಸಿ ಯಾವುದೇ ಅವಹೇಳನಕಾರಿ ಹೇಳಿಕೆ ನೀಡುವುದಾಗಲಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಗಳನ್ನು ಪ್ರಕಟಿಸುವುದಾಗಲಿ ಮಾಡುವುದಿಲ್ಲ ಎಂದು ಯೋಗ ಗುರು ಬಾಬಾ ರಾಮದೇವ ಹೈಕೋರ್ಟ್ನಲ್ಲಿ ಭರವಸೆ ನೀಡಿದ್ದಾರೆ
ತಿರುಪತಿ: ಭಕ್ತರ ಅಭಿಪ್ರಾಯ ಸಂಗ್ರಹಕ್ಕೆ ವಾಟ್ಸ್ಆ್ಯಪ್ ಆಧಾರಿತ ವ್ಯವಸ್ಥೆ ಜಾರಿ
https://www.prajavani.net/news/india-news/tirumala-tirupati-whatsapp-feedback-system-temple-services-rating-qr-code-3270956

Temple Digital Feedback: ತಿರುಮಲ ತಿರುಪತಿ ದೇವಸ್ಥಾನಕ್ಕೆ ಬರುವ ಭಕ್ತರು ಅಭಿಪ್ರಾಯ ಹಂಚಿಕೊಳ್ಳಲು ಆಡಳಿತ ಮಂಡಳಿ ವಾಟ್ಸ್ಆ್ಯಪ್ ಆಧಾರಿತ ವ್ಯವಸ್ಥೆಯನ್ನು ಶುಕ್ರವಾರ ಜಾರಿಗೆ ತಂದಿದೆ.
₹2 ಸಾವಿರ ಮುಖಬೆಲೆಯ 3 ಸಾವಿರ ನೋಟುಗಳು ಚಲಾವಣೆಯಲ್ಲಿವೆ: RBI
https://www.prajavani.net/business/commerce-news/rs-2000-note-circulation-rbi-data-currency-withdrawal-legal-tender-2025-3270961

Rs 2000 Note Withdrawal: ₹ 2,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದು ಎರಡು ವರ್ಷಗಳು ಕಳೆದಿದ್ದರೂ, ಮೂರು ಸಾವಿರಕ್ಕಿಂತ ಹೆಚ್ಚು ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಆರ್ಬಿಐ ತಿಳಿಸಿದೆ.
ಗುಡುಗು ಸಹಿತ ಭಾರಿ ಮಳೆ: ದೆಹಲಿಯಲ್ಲಿ 200ಕ್ಕೂ ಹೆಚ್ಚು ವಿಮಾನಗಳ ಸಂಚಾರ ವ್ಯತ್ಯಯ
https://www.prajavani.net/business/commerce-news/delhi-airport-3-flights-diverted-over-200-delayed-due-to-inclement-weather-in-delhi-3270963

ದೆಹಲಿ: 200ಕ್ಕೂ ಹೆಚ್ಚು ವಿಮಾನ ಸಂಚಾರ ವ್ಯತ್ಯಯ
India - Pak Tensions: ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿ ಗಡೀಪಾರಿಗೆ SC ತಡೆ
https://www.prajavani.net/news/india-news/india-pak-tensions-supreme-court-relief-bangalore-it-employee-deportation-stay-3270955

Supreme Court Relief: ಬೆಂಗಳೂರಿನ ಐಟಿ ಉದ್ಯೋಗಿ ಗಡೀಪಾರಿಗೆ ನೀಡಿದ್ದ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
Kedarnath Yatra | ಭಕ್ತರಿಗೆ ದರ್ಶನ ನೀಡಿದ 'ಕೇದಾರನಾಥ'
#uttarakhand #kedarnathyatra2025 #kedarnathdham
https://www.prajavani.net/news/india-news/kedarnath-yatra-uttarakhand-temple-kedarnath-opening-char-dham-pilgrimage-3270953

Uttarakhand temple opening: ಕೇದಾರನಾಥ ದರ್ಶನ ಇಂದಿನಿಂದ ಪ್ರಾರಂಭ
ಗುಡಿಬಂಡೆಯಲ್ಲಿ ಕೆಂಪೇಗೌಡರಿಗೆ ಅವಮಾನದ ಆರೋಪ; ಒಕ್ಕಲಿಗರ ಸಂಘದ ಆಕ್ರೋಶ
https://www.prajavani.net/district/chikkaballapur/kempagowda-insult-gudibande-vokkaliga-protest-statue-controversy-caste-harmony-3270981

Kempagowda Statue Protest: ಗುಡಿಬಂಡೆಯ ಅಂಬೇಡ್ಕರ್ ವೃತ್ತದಲ್ಲಿ ಪುತ್ಥಳಿ ವಿವಾದದ ವೇಳೆ ಕೆಂಪೇಗೌಡರಿಗೆ ಅವಮಾನ ಮಾಡಲಾಗಿದೆ ಎಂದು ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.