SSLC Results 2025 | ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ
https://www.prajavani.net/district/bangaluru-rural/sslc-results-bengaluru-rural-two-students-first-for-karnataka-3270824

Prajavani
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ
2024-25ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಯತ್ನಾಳ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ಸಚಿವ ಶಿವಾನಂದ ಪಾಟೀಲ ರಾಜೀನಾಮೆ
https://www.prajavani.net/news/karnataka-news/shivanand-patil-resignation-yatnal-challenge-karnataka-politics-basavan-bagewadi-3270826

ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮುಂಬೈ | ರೈಲ್ವೆ ಹಳಿ ಮೇಲೆ ಮರದ ಪೆಟ್ಟಿಗೆಗಳು ಪತ್ತೆ: ವಿಧ್ವಂಸಕ ಕೃತ್ಯ ಶಂಕೆ, ತನಿಖೆ ಚುರುಕು
https://www.prajavani.net/news/india-news/wooden-boxes-found-on-railway-track-near-mira-road-station-near-mumbai-probe-launched-3270859

ಮುಂಬೈ | ರೈಲ್ವೆ ಹಳಿ ಮೇಲೆ ಮರದ ಪೆಟ್ಟಿಗೆಗಳು ಪತ್ತೆ: ವಿಧ್ವಂಸಕ ಕೃತ್ಯ ಶಂಕೆ
ಮಹಾರಾಷ್ಟ್ರದ ಮೀರಾ ರಸ್ತೆ ರೈಲು ನಿಲ್ದಾಣದ ಬಳಿಯ ಹಳಿಗಳ ಮೇಲೆ ಮರದ ಪೆಟ್ಟಿಗೆಗಳು ಪತ್ತೆಯಾಗಿವೆ. ವಿಧ್ವಂಸಕ ಕೃತ್ಯದ ಶಂಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
SSLC ಫಲಿತಾಂಶ: 625ಕ್ಕೆ 625 ಅಂಕ ಪಡೆದ 22 ವಿದ್ಯಾರ್ಥಿಗಳು
https://www.prajavani.net/news/karnataka-news/sslc-result-karnataka-625-marks-toppers-2025-education-board-performance-3270860

SSLC Toppers: 625 ಅಂಕ ಪಡೆದ 22 ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಶೇ 100ರಷ್ಟು ಅಂಕ ಗಳಿಸಿದ್ದಾರೆ ಎಂದು ಮೌಲ್ಯನಿರ್ಣಯ ಮಂಡಲಿ ತಿಳಿಸಿದೆ.
ಮಂಗಳೂರು ವಿಶ್ವವಿದ್ಯಾಲಯ: ಎಂಬಿಎ ಪರೀಕ್ಷೆ ಮುಂದೂಡಿಕೆ
https://www.prajavani.net/district/dakshina-kannada/mangalore-university-mba-exam-postponed-suhas-shetty-murder-dakshina-kannada-bandh-3270863

Mangalore University Update: ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಶುಕ್ರವಾರ ನಿಗದಿಯಾಗಿದ್ದ ಎಂಬಿಎ ಪ್ರಥಮ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲಾಗಿದೆ.
SSLC Results: ಬೆಳಗಾವಿಗೆ 25, ಚಿಕ್ಕೋಡಿಗೆ 26ನೇ ಸ್ಥಾನ
https://www.prajavani.net/district/belagavi/sslc-results-2025-belagavi-chikkodi-district-rank-pass-percentage-failed-students-3270866

Karnataka SSLC Performance: [[ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಶೇ 62.16 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ 62.12ರಷ್ಟು ಫಲಿತಾಂಶ ಪಡೆದಿವೆ]]
SSLC Result 2025: ಕೃಷಿಕನ ಪುತ್ರಿ ರಾಜ್ಯಕ್ಕೆ ಪ್ರಥಮ
https://www.prajavani.net/district/belagavi/sslc-result-2025-karnataka-topper-roopa-patil-farmer-daughter-belagavi-3270852

SSLC Karnataka Topper: ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರೂಪಾ ಪಾಟೀಲ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
SSLC Result 2025: ಎರಡನೇ ಸ್ಥಾನಕ್ಕಿಳಿದ ಉಡುಪಿ
https://www.prajavani.net/district/udupi/sslc-result-karnataka-udupi-district-second-rank-swasti-kamath-topper-3270843

Karnataka SSLC Result: ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆಯು ಈ ಬಾರಿ ದ್ವಿತೀಯ ಸ್ಥಾನಕ್ಕಿಳಿದಿದೆ.
ಕೋಲ್ಕತ್ತ | ಹೋಟೆಲ್ನ ಬೆಂಕಿ ಅವಘಡದಲ್ಲಿ 14 ಮಂದಿ ಸಾವು ಪ್ರಕರಣ; ಮತ್ತೊಬ್ಬ ವ್ಯಕ್ತಿ ಬಂಧನ
https://www.prajavani.net/news/india-news/hotel-fire-kolkata-rituraj-incident-third-arrest-blaze-deaths-safety-violation-3270869

ಕೋಲ್ಕತ್ತ | ಹೋಟೆಲ್ನಲ್ಲಿ ಬೆಂಕಿ ಅವಘಡ: ಮತ್ತೊಬ್ಬ ವ್ಯಕ್ತಿ ಬಂಧನ
ಇಲ್ಲಿನ ಹೋಟೆಲ್ವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಘಾ ಗಡಿ ಮೂಲಕ ಪ್ರಜೆಗಳು ದೇಶಕ್ಕೆ ಮರಳಬಹುದು: ಪಾಕಿಸ್ತಾನ
https://www.prajavani.net/news/world-news/attari-wagah-border-pakistani-citizens-return-india-pakistan-visa-cancellation-3270874

Pakistan Border Reopening: [[ವಾಘಾ ಗಡಿ ಮೂಲಕ ಪ್ರಜೆಗಳು ದೇಶಕ್ಕೆ ಮರಳಬಹುದು: ಪಾಕಿಸ್ತಾನ]]
SSLC Result 2025: ಚಿತ್ರದುರ್ಗಕ್ಕೆ 23ನೇ ಸ್ಥಾನ; ಇಬ್ಬರಿಗೆ 625 ಅಂಕ
https://www.prajavani.net/district/chitradurga/sslc-result-2025-chitradurga-rank-toppers-625-marks-nandan-maulya-3270882

Chitradurga SSLC Topper News: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು ಜಿಲ್ಲೆಯು 23ನೇ ಸ್ಥಾನ ಪಡೆದಿದೆ. ಕಳೆದ ವರ್ಷ 21ನೇ ಸ್ಥಾನ ಪಡೆದಿದ್ದ ಜಿಲ್ಲೆ ಈ ಬಾರಿ 2 ಸ್ಥಾನ ಕಳೆದುಕೊಂಡಿದೆ.
ರಾಯಚೂರು: ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ
https://www.prajavani.net/district/raichur/raichur-bomb-threat-dc-office-evacuation-security-alert-police-investigation-3270878

Raichur DC Office Alert: ರಾಯಚೂರು ಹೊರವಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಇ–ಮೇಲ್ ಬಂದ ಕಾರಣ ನಗರದಲ್ಲಿ ಆತಂಕ ಸ್ರಷ್ಟಿಯಾಗಿದೆ.
ಕೇರಳದಲ್ಲಿ ₹8,800 ಕೋಟಿ ವೆಚ್ಚದ ವಿಳಿಂಜಂ ಬಂದರು ಉದ್ಘಾಟಿಸಿದ ಪ್ರಧಾನಿ ಮೋದಿ
https://www.prajavani.net/news/india-news/pm-narendra-modi-to-inaugurate-vizhinjam-port-today-putting-kerala-on-global-shipping-map-3270888

ಕೇರಳದ ತಿರುವನಂತಪುರದಲ್ಲಿ ಅದಾನಿ ಸಮೂಹ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ವಿಳಿಂಜಂ’ ಬಂದರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಉದ್ಘಾಟಿಸಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: NIAಗೆ ಹಸ್ತಾಂತರಿಸಲು ಅಮಿತ್ ಶಾಗೆ ಸಂಸದ ಚೌಟ ಪತ್ರ
https://www.prajavani.net/district/dakshina-kannada/suhas-shetty-murder-nia-probe-amit-shah-brijesh-chowta-letter-bajpe-pfi-involvement-3270887

ಸುಹಾಸ್ ಶೆಟ್ಟಿ ಹತ್ಯೆ: NIAಗೆ ಹಸ್ತಾಂತರಿಸಲು ಅಮಿತ್ ಶಾಗೆ ಸಂಸದ ಚೌಟ ಪತ್ರ
Suhas Shetty Case Update: ಬಜಪೆಯಲ್ಲಿ ನಡೆದ ಹಿಂದುತ್ವವಾದಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರವು ತಕ್ಷಣವೇ ಎನ್ಐಎಗೆ ವರ್ಗಾಯಿಸಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ವಿಜಯನಗರ | 4 ಲೇಬರ್ ಕೋಡ್ ಜಾರಿ ತಡೆಗೆ ಆಗ್ರಹಿಸಿ ಮೇ 20ರಂದು ಮುಷ್ಕರ: ಸಿಐಟಿಯು
https://www.prajavani.net/district/vijayanagara/labour-code-strike-india-general-protest-four-codes-citu-minimum-wage-overtime-law-3270898

Labour Law Protest India: ದೇಶದಲ್ಲಿ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಲ್ಲಿ ಅಡಕಗೊಳಿಸಿ ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂದೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಇದೇ 20ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.
PHOTOS | ‘ವೇವ್ಸ್’ ಶೃಂಗದಲ್ಲಿ ನಟಿ ಶೋಭಿತಾ ಧೂಲಿಪಾಲ ಹವಾ
https://www.prajavani.net/entertainment/cinema/nagachaitanya-wife-sobhita-dhulipala-shared-stunning-images-3270897

ನಟನಾಗಚೈತನ್ಯ ಪತ್ನಿ ಶೋಭಿತಾ ಧೂಲಿಪಾಲ ಅವರು ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್ ಶೃಂಗ ಸಭೆಯಲ್ಲಿ ಭಾಗಿಯಾಗಿದ್ದಾರೆ
ಪೆಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದದ್ದು ಭದ್ರತಾ ವೈಫಲ್ಯವಲ್ಲವೇ? ಪ್ರಧಾನಿ ನರೇಂದ್ರ ಮೋದಿ ಏಕೆ ಆ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಸಿದ್ದಾರೆ.
https://www.prajavani.net/district/mandya/siddaramaiah-threat-call-caste-census-reservation-suhas-shetty-pahalgam-attack-rss-congress-3270918

ನನಗೂ ಬೆದರಿಕೆ ಕರೆಗಳು ಬಂದಿವೆ, ಕ್ರಮಕ್ಕೆ ಸೂಚಿಸಿದ್ದೇನೆ: ಸಿದ್ದರಾಮಯ್ಯ
Siddaramaiah Latest Statement: ನನಗೂ ಬೆದರಿಕೆ ಕರೆಗಳು ಬಂದಿವೆ. ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಪೆಹಲ್ಗಾಮ್ ದಾಳಿ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ ಗಾಂಧಿ, ರಾಹುಲ್ಗೆ ಕೋರ್ಟ್ ನೋಟಿಸ್
#nationalheraldcase #soniagandhi #RahulGandhi
https://www.prajavani.net/news/india-news/national-herald-case-sonia-gandhi-rahul-gandhi-ed-notice-court-ajl-young-indian-money-laundering-3270899

ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಶುಕ್ರವಾರ ದೆಹಲಿ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ.
‘ಪಪ್ಪಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರವಿಲ್ಲದೆ ಕಟ್ಟಿದ ಸರಳ ಕಥೆ
https://www.prajavani.net/entertainment/movie-review/puppy-kannada-movie-review-north-karnataka-dog-story-lockdown-drama-3270840