ಹಣ ಅಥವಾ ಉದ್ಯೋಗ ಬೇಕಾಗಿಲ್ಲ, ಪತಿಗೆ ಹುತಾತ್ಮ ಸ್ಥಾನಮಾನ ನೀಡಬೇಕು: ಶುಭಂ ಪತ್ನಿ
https://www.prajavani.net/news/india-news/pahalgam-terror-attack-shubham-dwivedi-martyr-status-demand-wife-plea-rahul-gandhi-kashmir-incident-3270773

Prajavani
ಹಣ ಅಥವಾ ಉದ್ಯೋಗ ಬೇಕಾಗಿಲ್ಲ, ಪತಿಗೆ ಹುತಾತ್ಮ ಸ್ಥಾನಮಾನ ನೀಡಬೇಕು: ಶುಭಂ ಪತ್ನಿ
pahalgam terror attack: ಹಣ ಅಥವಾ ಉದ್ಯೋಗ ಬೇಡ. ನನ್ನ ಪತಿ ಪತಿ ಶುಭಂ ದ್ವಿವೇದಿಗೆ ಹುತಾತ್ಮ ಸ್ಥಾನಮಾನ ನೀಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕರ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ಶುಭಂ ದ್ವಿವೇದಿ ಅವರ ಪತ್ನಿ ಆಶಾನ್ಯ ಮನವಿ ಮಾಡಿದ್ದಾರೆ.
SSLC Result: ಕೊಡಗಿಗೆ 5ನೇ ಸ್ಥಾನ
https://www.prajavani.net/district/kodagu/sslc-result-2025-kodagu-fifth-rank-karnataka-district-performance-3270775

Kodagu SSLC Rank: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಕೊಡಗು ಜಿಲ್ಲೆ 5 ನೇ ಸ್ಥಾನ ಪಡೆದಿದೆ. ಕಳೆದ ಬಾರಿ 4ನೇ ಸ್ಥಾನ ಪಡೆದಿತ್ತು.
SSLC result 2025: ಚಿಕ್ಕಬಳ್ಳಾಪುರ ಜಿಲ್ಲೆಗೆ 18ನೇ ಸ್ಥಾನ https://www.prajavani.net/district/chikkaballapur/sslc-result-2025-chikkaballapur-district-performance-pass-percentage-ranking-3270774?
Prajavani
SSLC result 2025: ಚಿಕ್ಕಬಳ್ಳಾಪುರ ಜಿಲ್ಲೆಗೆ 18ನೇ ಸ್ಥಾನ
District Performance SSLC: ಚಿಕ್ಕಬಳ್ಳಾಪುರ ಜಿಲ್ಲೆ ಶೇ 73.61 ಫಲಿತಾಂಶದೊಂದಿಗೆ 18ನೇ ಸ್ಥಾನಕ್ಕೆ
SSLC Results 2025 | ಧನುಷ್, ತಾನ್ಯಾ ಟಾಪರ್ಸ್: ಮೈಸೂರಿಗೆ 15ನೇ ಸ್ಥಾನ
https://www.prajavani.net/education-career/education/sslc-result-2025-mysuru-toppers-dhanush-tanya-15th-rank-karnataka-3270790

SSLC Result: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಮರಿಮಲ್ಲಪ್ಪ ಪ್ರೌಢಶಾಲೆಯ ಧನುಷ್, ವಿಜಯನಗರದ ಬಿಕೆಎಸ್ವಿಬಿ ಪ್ರೌಢಶಾಲೆಯ ತಾನ್ಯಾ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
SSLC Results 2025: ಸರ್ಕಾರಿ ಉರ್ದು ಶಾಲೆ ವಿದ್ಯಾರ್ಥಿನಿಗೆ ಪ್ರಥಮ ಸ್ಥಾನ
https://www.prajavani.net/education-career/education/sslc-results-2025-urdu-school-student-shagufta-anjum-tops-in-getting-625-marks-3270795

Top SSLC Student: ನಗರದ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ (625) ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದು ಸಾಧನೆ ತೋರಿದ್ದಾರೆ.
SSLC Results 2025: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಕಲಬುರಗಿಗೆ ಕೊನೆ ಸ್ಥಾನ
https://www.prajavani.net/news/karnataka-news/sslc-results-2025-dakshina-kannada-first-kalaburagi-last-karnataka-ranking-3270791

Karnataka SSLC Ranking: 2025ರಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನ; ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿ
SSLC Result | ಮುಂದುವರಿದ ಕುಸಿತ: ಕೊನೇ ಸ್ಥಾನದಲ್ಲಿ ಕಲಬುರಗಿ
https://www.prajavani.net/district/kalaburagi/sslc-result-2025-kalaburagi-last-rank-decline-in-performance-karnataka-3270792

SSLC Result 2025: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆ ಕಳೆದ ಬಾರಿಗಿಂತಲೂ ಒಂದು ಸ್ಥಾನ ಕುಸಿದು ರಾಜ್ಯಕ್ಕೇ ಕೊನೆಯ(35ನೇ) ಸ್ಥಾನ ಪಡೆದಿದೆ.
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ
https://www.prajavani.net/district/chamarajanagara/bomb-threat-chamarajanagar-dc-office-security-alert-karnataka-news-3270821

Bomb Threat: ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಇ ಮೇಲ್ ಸಂದೇಶ ಬಂದಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ.
SSLC Results 2025 | ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ
https://www.prajavani.net/district/bangaluru-rural/sslc-results-bengaluru-rural-two-students-first-for-karnataka-3270824

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ
2024-25ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಯತ್ನಾಳ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ಸಚಿವ ಶಿವಾನಂದ ಪಾಟೀಲ ರಾಜೀನಾಮೆ
https://www.prajavani.net/news/karnataka-news/shivanand-patil-resignation-yatnal-challenge-karnataka-politics-basavan-bagewadi-3270826

ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮುಂಬೈ | ರೈಲ್ವೆ ಹಳಿ ಮೇಲೆ ಮರದ ಪೆಟ್ಟಿಗೆಗಳು ಪತ್ತೆ: ವಿಧ್ವಂಸಕ ಕೃತ್ಯ ಶಂಕೆ, ತನಿಖೆ ಚುರುಕು
https://www.prajavani.net/news/india-news/wooden-boxes-found-on-railway-track-near-mira-road-station-near-mumbai-probe-launched-3270859

ಮುಂಬೈ | ರೈಲ್ವೆ ಹಳಿ ಮೇಲೆ ಮರದ ಪೆಟ್ಟಿಗೆಗಳು ಪತ್ತೆ: ವಿಧ್ವಂಸಕ ಕೃತ್ಯ ಶಂಕೆ
ಮಹಾರಾಷ್ಟ್ರದ ಮೀರಾ ರಸ್ತೆ ರೈಲು ನಿಲ್ದಾಣದ ಬಳಿಯ ಹಳಿಗಳ ಮೇಲೆ ಮರದ ಪೆಟ್ಟಿಗೆಗಳು ಪತ್ತೆಯಾಗಿವೆ. ವಿಧ್ವಂಸಕ ಕೃತ್ಯದ ಶಂಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
SSLC ಫಲಿತಾಂಶ: 625ಕ್ಕೆ 625 ಅಂಕ ಪಡೆದ 22 ವಿದ್ಯಾರ್ಥಿಗಳು
https://www.prajavani.net/news/karnataka-news/sslc-result-karnataka-625-marks-toppers-2025-education-board-performance-3270860

SSLC Toppers: 625 ಅಂಕ ಪಡೆದ 22 ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಶೇ 100ರಷ್ಟು ಅಂಕ ಗಳಿಸಿದ್ದಾರೆ ಎಂದು ಮೌಲ್ಯನಿರ್ಣಯ ಮಂಡಲಿ ತಿಳಿಸಿದೆ.
ಮಂಗಳೂರು ವಿಶ್ವವಿದ್ಯಾಲಯ: ಎಂಬಿಎ ಪರೀಕ್ಷೆ ಮುಂದೂಡಿಕೆ
https://www.prajavani.net/district/dakshina-kannada/mangalore-university-mba-exam-postponed-suhas-shetty-murder-dakshina-kannada-bandh-3270863

Mangalore University Update: ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಶುಕ್ರವಾರ ನಿಗದಿಯಾಗಿದ್ದ ಎಂಬಿಎ ಪ್ರಥಮ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲಾಗಿದೆ.
SSLC Results: ಬೆಳಗಾವಿಗೆ 25, ಚಿಕ್ಕೋಡಿಗೆ 26ನೇ ಸ್ಥಾನ
https://www.prajavani.net/district/belagavi/sslc-results-2025-belagavi-chikkodi-district-rank-pass-percentage-failed-students-3270866

Karnataka SSLC Performance: [[ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಶೇ 62.16 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ 62.12ರಷ್ಟು ಫಲಿತಾಂಶ ಪಡೆದಿವೆ]]
SSLC Result 2025: ಕೃಷಿಕನ ಪುತ್ರಿ ರಾಜ್ಯಕ್ಕೆ ಪ್ರಥಮ
https://www.prajavani.net/district/belagavi/sslc-result-2025-karnataka-topper-roopa-patil-farmer-daughter-belagavi-3270852

SSLC Karnataka Topper: ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರೂಪಾ ಪಾಟೀಲ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
SSLC Result 2025: ಎರಡನೇ ಸ್ಥಾನಕ್ಕಿಳಿದ ಉಡುಪಿ
https://www.prajavani.net/district/udupi/sslc-result-karnataka-udupi-district-second-rank-swasti-kamath-topper-3270843

Karnataka SSLC Result: ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆಯು ಈ ಬಾರಿ ದ್ವಿತೀಯ ಸ್ಥಾನಕ್ಕಿಳಿದಿದೆ.
ಕೋಲ್ಕತ್ತ | ಹೋಟೆಲ್ನ ಬೆಂಕಿ ಅವಘಡದಲ್ಲಿ 14 ಮಂದಿ ಸಾವು ಪ್ರಕರಣ; ಮತ್ತೊಬ್ಬ ವ್ಯಕ್ತಿ ಬಂಧನ
https://www.prajavani.net/news/india-news/hotel-fire-kolkata-rituraj-incident-third-arrest-blaze-deaths-safety-violation-3270869

ಕೋಲ್ಕತ್ತ | ಹೋಟೆಲ್ನಲ್ಲಿ ಬೆಂಕಿ ಅವಘಡ: ಮತ್ತೊಬ್ಬ ವ್ಯಕ್ತಿ ಬಂಧನ
ಇಲ್ಲಿನ ಹೋಟೆಲ್ವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಘಾ ಗಡಿ ಮೂಲಕ ಪ್ರಜೆಗಳು ದೇಶಕ್ಕೆ ಮರಳಬಹುದು: ಪಾಕಿಸ್ತಾನ
https://www.prajavani.net/news/world-news/attari-wagah-border-pakistani-citizens-return-india-pakistan-visa-cancellation-3270874

Pakistan Border Reopening: [[ವಾಘಾ ಗಡಿ ಮೂಲಕ ಪ್ರಜೆಗಳು ದೇಶಕ್ಕೆ ಮರಳಬಹುದು: ಪಾಕಿಸ್ತಾನ]]
SSLC Result 2025: ಚಿತ್ರದುರ್ಗಕ್ಕೆ 23ನೇ ಸ್ಥಾನ; ಇಬ್ಬರಿಗೆ 625 ಅಂಕ
https://www.prajavani.net/district/chitradurga/sslc-result-2025-chitradurga-rank-toppers-625-marks-nandan-maulya-3270882

Chitradurga SSLC Topper News: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು ಜಿಲ್ಲೆಯು 23ನೇ ಸ್ಥಾನ ಪಡೆದಿದೆ. ಕಳೆದ ವರ್ಷ 21ನೇ ಸ್ಥಾನ ಪಡೆದಿದ್ದ ಜಿಲ್ಲೆ ಈ ಬಾರಿ 2 ಸ್ಥಾನ ಕಳೆದುಕೊಂಡಿದೆ.