ಪ್ರಜಾವಾಣಿ🖌
38.7K subscribers
5.14K photos
129 videos
1.43K files
225K links
ಅತ್ಯಂತ ವಿಶ್ವಾಸಾರ್ಹ ಕನ್ನಡ ಸುದ್ದಿ ಮಾಧ್ಯಮ. App Download ಮಾಡಿಕೊಳ್ಳಿ: https://bit.ly/PrajavaniApp
Download Telegram
*ಬಿಸಿಲಿನ ಝಳ...ಪ್ರಾಣಿಗಳು ತತ್ತರ...*

ಬಿಸಿಲಿನ ಝಳಕ್ಕೆ ಚಿತ್ರದುರ್ಗದ ಐತಿಹಾಸಿಕ ಚಂದ್ರವಳ್ಳಿ ಕೆರೆಯಲ್ಲಿ ಜೀವಜಲ ಕೆಳಗಿಳಿಯುತ್ತಿದ್ದು, ಬಂಡೆಯ ಬಳಿ ನೀರು ಕುಡಿಯಲು ಕೋತಿಗಳು ಕಷ್ಟಪಡುತ್ತಿರುವಾಗ ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದು ಹೀಗೆ...

(ಪ್ರಜಾವಾಣಿ ಚಿತ್ರ/ ಚಂದ್ರಪ್ಪ ವಿ)
*ಕಾಡಾನೆ ಸೆರೆ*

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಗುರುವಾರ ಸೆರೆ ಹಿಡಿದ ಒಂಟಿ ಕಾಡಾನೆಯನ್ನು ಸಾಕಾನೆಗಳ ನೆರವಿನಿಂದ ರಸ್ತೆಯವರೆಗೆ ಕರೆತರಲಾಯಿತು.

(ಪ್ರಜಾವಾಣಿ ಚಿತ್ರ: ಜಾನೇಕೆರೆ ಆರ್‌. ಪರಮೇಶ್‌)
SSLC Result 2025: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ

ಓದಿ: 👇

https://www.prajavani.net/news/karnataka-news/sslc-result-2025-karnataka-kseab-10th-exam-board-marks-announcement-result-out-madhu-bangarappa-3270729

#sslcresult2025