ಜೋಳ ನೋಂದಣಿ | ಮುಗಿದ ಕೋಟಾ: ರೈತರು ಕಂಗಾಲು https://www.prajavani.net/business/commerce-news/msp-maize-purchase-karnataka-farmers-protest-maize-registration-halt-government-quota-limit-3265499?
Prajavani
ಜೋಳ ನೋಂದಣಿ | ಮುಗಿದ ಕೋಟಾ: ರೈತರು ಕಂಗಾಲು
MSP Maize Purchase: ಕನಿಷ್ಠ ಬೆಂಬಲ ಬೆಲೆಯಡಿ (ಎಂಎಸ್ಪಿ) ಹಿಂಗಾರು ಜೋಳ ನೋಂದಣಿಗೆ ರಾಜ್ಯದಲ್ಲಿ 2 ದಿನಗಳಿಂದ ಎದುರಾಗಿದ್ದ ಸರ್ವರ್ ಕಾಟ ಸೋಮವಾರ ಮಧ್ಯಾಹ್ನದ ಹೊತ್ತಿಗೆ ನಿವಾರಣೆಯಾಯಿತು.
ಮುಂಬೈ ದಾಳಿ ಪ್ರಕರಣ: ರಾಣಾ ಎನ್ಐಎ ಕಸ್ಟಡಿ ಅವಧಿ 12 ದಿನ ವಿಸ್ತರಣೆ https://www.prajavani.net/news/india-news/tahawwurranania-custody-for-12-days-3265507?
Prajavani
ಮುಂಬೈ ದಾಳಿ ಪ್ರಕರಣ: ರಾಣಾ ಎನ್ಐಎ ಕಸ್ಟಡಿ ಅವಧಿ 12 ದಿನ ವಿಸ್ತರಣೆ
26/11ರ ಮುಂಬೈನಲ್ಲಿ ನಡೆದ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಮತ್ತೆ 12 ದಿನ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಕಸ್ಟಡಿಗೆ ನೀಡಿ ದೆಹಲಿ ಕೋರ್ಟ್ ಸೋಮವಾರ ಆದೇಶಿಸಿದೆ.
ಬೆಂಗಳೂರು: 368 ಮರಗಳ ತೆರವುಗೊಳಿಸುವ ರೈಲ್ವೆ ಇಲಾಖೆ ನಿರ್ಧಾರಕ್ಕೆ ವಿರೋಧ https://www.prajavani.net/district/bengaluru-city/opposition-to-railway-departments-decision-to-clear-368-trees-3265547?
Prajavani
ಬೆಂಗಳೂರು: 368 ಮರಗಳ ತೆರವುಗೊಳಿಸುವ ರೈಲ್ವೆ ಇಲಾಖೆ ನಿರ್ಧಾರಕ್ಕೆ ವಿರೋಧ
ವಸಂತನಗರದಲ್ಲಿರುವ ದಂಡು ಪ್ರದೇಶದ ಬಳಿಯ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಕೇಂದ್ರ ಅಭಿವೃದ್ಧಿಗೆ 368 ಮರ ತೆರವುಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿರುವುದಕ್ಕೆ ಪರಿಸರ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ
ವೀರಶೈವ ಮಹಾಸಭೆ: ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ವೀಣಾ ಕಾಶಪ್ಪನವರ ನೇಮಕ https://www.prajavani.net/district/bengaluru-city/veerashaiva-mahasabha-veena-kashappa-appointed-as-national-president-of-womens-section-3265514?
Prajavani
ವೀರಶೈವ ಮಹಾಸಭೆ: ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ವೀಣಾ ಕಾಶಪ್ಪನವರ ನೇಮಕ
ಅಖಿಲ ಭಾರತ ವೀರಶೈವ ಮಹಾಸಭೆಯ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ವೀಣಾ ಕಾಶಪ್ಪನವರ ಅವರನ್ನು ನೇಮಕ ಮಾಡಲಾಗಿದೆ.
ಬಿಡಿಎ ಯೋಜನೆಗಳಿಗೆ ಚುರುಕು: 6 ಹೊಸ ಬಡಾವಣೆ, PRR ಯೋಜನೆ ಅನುಷ್ಠಾನಕ್ಕೆ ಆದ್ಯತೆ https://www.prajavani.net/district/bengaluru-city/bda-six-new-layouts-prr-project-implementation-prioritized-3265173?
Prajavani
ಬಿಡಿಎ ಯೋಜನೆಗಳಿಗೆ ಚುರುಕು: 6 ಹೊಸ ಬಡಾವಣೆ, PRR ಯೋಜನೆ ಅನುಷ್ಠಾನಕ್ಕೆ ಆದ್ಯತೆ
ಗಡಿಯಲ್ಲಿ ಸತತ 5ನೇ ದಿನವೂ ಪಾಕ್ನಿಂದ ಕದನ ವಿರಾಮ ಉಲ್ಲಂಘನೆ
https://www.prajavani.net/news/india-news/pahalgam-terror-attack-pakistan-ceasefire-violation-loc-tension-jammu-kashmir-3265629
https://www.prajavani.net/news/india-news/pahalgam-terror-attack-pakistan-ceasefire-violation-loc-tension-jammu-kashmir-3265629
Prajavani
ಗಡಿಯಲ್ಲಿ ಸತತ 5ನೇ ದಿನವೂ ಪಾಕ್ನಿಂದ ಕದನ ವಿರಾಮ ಉಲ್ಲಂಘನೆ
pahalgam terror attack LoC: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಎಲ್ಒಸಿಯಲ್ಲಿ ಸತತ ಐದನೇ ದಿನವೂ ಕದನ ವಿರಾಮ ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
260 ಮನೆಗಳಲ್ಲಿ ಕಳ್ಳತನ ಮಾಡಿ ಪಾಪ ಪರಿಹಾರಕ್ಕೆ ಸಮಾಜ ಸೇವೆ ಮಾಡುತ್ತಿದ್ದವನ ಬಂಧನ https://www.prajavani.net/district/kalaburagi/interstate-thief-arrested-kalaburagi-house-theft-shivaprasad-mantri-shankar-burglary-cctv-arrest-3264527?
Prajavani
260 ಮನೆಗಳಲ್ಲಿ ಕಳ್ಳತನ ಮಾಡಿ ಪಾಪ ಪರಿಹಾರಕ್ಕೆ ಸಮಾಜ ಸೇವೆ ಮಾಡುತ್ತಿದ್ದವನ ಬಂಧನ
ಐಷಾರಾಮಿ ಜೀವನ ಸಾಗಿಸುತ್ತಿದ್ದ ಕಳ್ಳನ ಬಂಧನ
ಶತಕದ ವೈಭವ; ಗಾಯವನ್ನು ಲೆಕ್ಕಿಸದೇ ಗಾಲಿಕುರ್ಚಿಯಿಂದ ಎದ್ದು ಸಂಭ್ರಮಿಸಿದ ದ್ರಾವಿಡ್
https://www.prajavani.net/sports/cricket/ipl-2025-rahul-dravid-cheers-vaibhav-suryavanshi-century-wheelchair-rajasthan-royals-3265642

IPL Rahul Dravid Celebration: ಗಾಯದ ನಡುವೆಯೂ ಗಾಲಿಕುರ್ಚಿಯಿಂದ ರಾಹುಲ್ ದ್ರಾವಿಡ್ 14ರ ಹರೆಯದ ವೈಭವ್ ಸೂರ್ಯವಂಶಿಯ ಶತಕ ಸಾಧನೆಗೆ ಸಂಭ್ರಮಿಸಿದರು.
Pahalgam Terror Attack | ಭಯೋತ್ಪಾದನೆ ವಿರುದ್ಧ ಒಗ್ಗಟ್ಟು ಪ್ರದರ್ಶನ: ವಿಶೇಷ ಅಧಿವೇಶನಕ್ಕೆ ರಾಹುಲ್ ಒತ್ತಾಯ
https://www.prajavani.net/news/india-news/pahalgam-terror-attack-rahul-gandhi-letter-to-pm-modi-requesting-a-special-session-of-both-houses-of-parliament-3265643
https://www.prajavani.net/news/india-news/pahalgam-terror-attack-rahul-gandhi-letter-to-pm-modi-requesting-a-special-session-of-both-houses-of-parliament-3265643
Prajavani
ಭಯೋತ್ಪಾದನೆ ವಿರುದ್ಧ ಒಗ್ಗಟ್ಟು ಪ್ರದರ್ಶನ: ವಿಶೇಷ ಅಧಿವೇಶನಕ್ಕೆ ರಾಹುಲ್ ಒತ್ತಾಯ
Pahalgam Terror Attack : ಪಹಲ್ಗಾಮ್ ಭಯೋತ್ಪಾದಕ ದಾಳಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಆದಷ್ಟು ಬೇಗ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ.
ಕೂಡಲಸಂಗಮದಲ್ಲಿ ‘ಬಸವಾದಿ ಶರಣರ ವೈಭವ’ಕ್ಕೆ ಅದ್ದೂರಿ ಸಿದ್ಧತೆ; ಸ್ಥಳೀಯರ ಬೇಸರ https://www.prajavani.net/district/bagalkot/preparations-for-basavadi-sharanara-vaibhav-program-locals-upset-3265403?
Prajavani
ಕೂಡಲಸಂಗಮದಲ್ಲಿ ‘ಬಸವಾದಿ ಶರಣರ ವೈಭವ’ಕ್ಕೆ ಅದ್ದೂರಿ ಸಿದ್ಧತೆ; ಸ್ಥಳೀಯರ ಬೇಸರ
ಉತ್ಸವಕ್ಕೆ ಅದ್ದೂರಿ ಸಿದ್ಧತೆ; ಸ್ಥಳೀಯರ ಬೇಸರ
ಭಯೋತ್ಪಾದನೆಗೆ ಬೆಂಬಲ; ಪಾಕ್ನ ನೈಜ ಬಣ್ಣ ಬಯಲು: ವಿಶ್ವಸಂಸ್ಥೆಗೆ ಭಾರತ
https://www.prajavani.net/news/world-news/pahalgam-terror-attack-india-exposes-pakistan-terror-support-united-nations-3265683
https://www.prajavani.net/news/world-news/pahalgam-terror-attack-india-exposes-pakistan-terror-support-united-nations-3265683
Prajavani
ಭಯೋತ್ಪಾದನೆಗೆ ಬೆಂಬಲ; ಪಾಕ್ನ ನೈಜ ಬಣ್ಣ ಬಯಲು: ವಿಶ್ವಸಂಸ್ಥೆಗೆ ಭಾರತ
pahalgam terror attack: ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ ನೀಡಿರುವುದಾಗಿ ಭಾರತ ವಿಶ್ವಸಂಸ್ಥೆಯಲ್ಲಿ ಬಯಲುಪಡಿಸಿದೆ.
Padma Awards | ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ
https://www.prajavani.net/news/india-news/padma-awards-2025-president-murmu-presents-the-padma-awards-to-71-personalities-3265684
https://www.prajavani.net/news/india-news/padma-awards-2025-president-murmu-presents-the-padma-awards-to-71-personalities-3265684
Prajavani
ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ
ಕಾರ್ಕಳ: ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ https://www.prajavani.net/district/udupi/udupi-businessman-suicide-karkala-gunshot-crime-entrepreneur-death-karnataka-news-3265715
Prajavani
ಕಾರ್ಕಳ: ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ
Businessman Suicide: ಕಾರ್ಕಳ ತಾಲ್ಲೂಕಿನ ನಿಟ್ಟೆ ಗ್ರಾಮದ ದೂಪದಕಟ್ಟೆ ರಾಜ್ಯ ಹೆದ್ದಾರಿಯ ಸಮೀಪ ಉದ್ಯಮಿಯೊಬ್ಬರು ಮಂಗಳವಾರ ನಸುಕಿನ ವೇಳೆ ಕಾರಿನಲ್ಲೇ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂದಿದ್ದಾರೆ.
ಮಂಡ್ಯ |ವಿ.ಸಿ ನಾಲೆಯಲ್ಲಿ ಮತ್ತೊಂದು ದುರಂತ: ಕಾರಿನ ಒಳಗೆ ಮೂರು ಮೃತದೇಹಗಳು ಪತ್ತೆ
https://www.prajavani.net/district/mandya/vishvesvaraya-canal-tragedy-bodies-found-in-car-at-mandya-3265741
https://www.prajavani.net/district/mandya/vishvesvaraya-canal-tragedy-bodies-found-in-car-at-mandya-3265741
Prajavani
ಮಂಡ್ಯ |ವಿ.ಸಿ ನಾಲೆಯಲ್ಲಿ ಮತ್ತೊಂದು ದುರಂತ: ಕಾರಿನ ಒಳಗೆ ಮೂರು ಮೃತದೇಹಗಳು ಪತ್ತೆ
Vishvesvaraya Canal Tragedy: ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆಯ ನಾರ್ತ್ ಬ್ಯಾಂಕ್ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ನಾಲೆಯ ಒಳಗೆ, ಕಾರಿನಲ್ಲಿ ಮೂರು ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ.
Pahalgam Terror Attack: ಜಿಪ್ಲೈನ್ನಲ್ಲಿ ಪ್ರವಾಸಿಗ ಸವಾರಿ; ಸೆರೆಯಾಯ್ತು ಭಯಾನಕ ದೃಶ್ಯ
https://www.prajavani.net/news/india-news/pahalgam-terror-attack-zipline-tourist-video-gunfire-jammu-kashmir-april-22-3265706
https://www.prajavani.net/news/india-news/pahalgam-terror-attack-zipline-tourist-video-gunfire-jammu-kashmir-april-22-3265706
Prajavani
Pahalgam Attack: ಜಿಪ್ಲೈನ್ನಲ್ಲಿ ಪ್ರವಾಸಿಗ ಸವಾರಿ;ಸೆರೆಯಾಯ್ತು ಭಯಾನಕ ದೃಶ್ಯ
Pahalgam Terror Attack Video: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಜಿಪ್ಲೈನ್ನಲ್ಲಿ ಸವಾರಿ ಮಾಡುತ್ತಿದ್ದ ಪ್ರವಾಸಿಗ ಸೆರೆಹಿಡಿದ ಭೀಕರ ದೃಶ್ಯವಿಡಿಯೊ ವೈರಲ್ ಆಗಿದೆ.
Pahalgam Terror Attack | ದೇಶದ ಭದ್ರತೆ ನಮ್ಮೆಲ್ಲರ ಜವಾಬ್ದಾರಿ: ಜಿ. ಪರಮೇಶ್ವರ
https://www.prajavani.net/news/karnataka-news/pahalgam-terror-attack-minister-g-parameshwara-reactions-3265746
https://www.prajavani.net/news/karnataka-news/pahalgam-terror-attack-minister-g-parameshwara-reactions-3265746
Prajavani
Pahalgam Terror Attack |ದೇಶದ ಭದ್ರತೆ ನಮ್ಮೆಲ್ಲರ ಜವಾಬ್ದಾರಿ: ಜಿ. ಪರಮೇಶ್ವರ
Pahalgam Terror Attack ಪಹಲ್ಗಾಮ್ ಘಟನೆಯ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವುದು ಸರಿಯಲ್ಲ. ನಾನೊಂದು ಹೇಳುವುದು, ಇನ್ನೊಬ್ಬರೊಂದು ಹೇಳುವುದು ಬಾಯಿಗೆ ಬಂದಂತೆ ಹೇಳುತ್ತ ಹೋದರೆ ಮಹತ್ವ ಹೋಗುತ್ತದೆ. ನಾವು ಯಾರು ಕೂಡ ಹೆಚ್ಚು ಪ್ರತಿಕ್ರಿಯೆ ಮಾಡುವುದು ಸೂಕ್ತವಲ್ಲ–ಜಿ. ಪರಮೇಶ್ವರ.