ನೈಜೀರಿಯಾ: ಚಿನ್ನದ ಗಣಿ ಗ್ರಾಮದಲ್ಲಿ ಬಂದೂಕುಧಾರಿಯ ಗುಂಡಿನ ದಾಳಿಗೆ 28 ಜನ ಸಾವು https://www.prajavani.net/news/world-news/gunmen-kill-at-least-20-people-in-mining-town-in-northwestern-nigeria-rights-group-says-3262250
Prajavani
ನೈಜೀರಿಯಾ: ಚಿನ್ನದ ಗಣಿ ಗ್ರಾಮದಲ್ಲಿ ಬಂದೂಕುಧಾರಿಯ ಗುಂಡಿನ ದಾಳಿಗೆ 28 ಜನ ಸಾವು
ಬಂದೂಕುಧಾರಿಯೊಬ್ಬ ನೈಜೀರಿಯಾದ ವಾಯವ್ಯ ರಾಜ್ಯವಾದ ಜಾಮ್ಫಾರಾದ ಚಿನ್ನದ ಗಣಿ ಪ್ರದೇಶದ ಹಳ್ಳಿಯಲ್ಲಿ ಶುಕ್ರವಾರ ನಡೆಸಿದ ಗುಂಡಿನ ದಾಳಿಗೆ 28 ಜನ ಮೃತಪಟ್ಟಿದ್ದಾರೆ
ಜನಿವಾರ ಕತ್ತರಿಸಿ ತೆಗೆದ ಪ್ರಕರಣ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ https://www.prajavani.net/news/karnataka-news/janiwar-cutting-case-high-court-notice-to-state-karnataka-government-3262253
Prajavani
ಜನಿವಾರ ಕತ್ತರಿಸಿ ತೆಗೆದ ಪ್ರಕರಣ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
"ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ 'ಸಾಮಾನ್ಯ ಪ್ರವೇಶ ಪರೀಕ್ಷೆ' (ಸಿಇಟಿ) ಬರೆಯುವ ಮುನ್ನ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಬಲವಂತವಾಗಿ ಕತ್ತರಿಸಿ ತೆಗೆಯಲಾಗಿದೆ" ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಪಹಲ್ಗಾಮ್ ದಾಳಿ: ಮತ್ತೊಂದು ವಿಡಿಯೊ ಲಭ್ಯ– ಬೆಚ್ಚಿ ಬೀಳಿಸುತ್ತೆ ಉಗ್ರನ ಅಟ್ಟಹಾಸ https://www.prajavani.net/technology/viral/pahalgam-attack-another-video-available-the-terrorists-laughter-is-shocking-3262259
Prajavani
ಪಹಲ್ಗಾಮ್ ದಾಳಿ: ಮತ್ತೊಂದು ವಿಡಿಯೊ ಲಭ್ಯ– ಬೆಚ್ಚಿ ಬೀಳಿಸುತ್ತೆ ಉಗ್ರನ ಅಟ್ಟಹಾಸ
Pahalgam attack ಬುಧವಾರ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಮುಗ್ದ ಪ್ರವಾಸಿಗರ ಮೇಲೆ ನಡೆದ ಭೀಕರ ದಾಳಿಯ ಬಗ್ಗೆ ಮತ್ತೊಂದು ವಿಡಿಯೊ ಲಭ್ಯವಾಗಿದೆ.
ಪಾಕಿಸ್ತಾನಿ ಪ್ರಜೆಗಳ ವಾಪಸ್ಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ
https://www.prajavani.net/district/mysuru/kashmir-terror-attack-action-taken-to-repatriation-of-pakistani-citizens-says-cm-siddaramaiah-3262269

Kashmir Terror Attack: ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Pahalgam Attack | ತಟಸ್ಥ ತನಿಖೆಗೆ ಸಿದ್ಧ: ಪಾಕ್ ಪ್ರಧಾನಿ ಶೆಹಬಾಜ್ ಶರೀಫ್
https://www.prajavani.net/news/world-news/pahalgam-terror-attack-pakistan-pm-statement-shehbaz-sharif-kashmir-violence-india-pakistan-relations-3262270

ಜೀವ ಬೆದರಿಕೆ | ಮಹೇಶ್ ಜೋಶಿಗೆ ಭದ್ರತೆ ಒದಗಿಸಿ: ಹೈಕೋರ್ಟ್ ಮೌಖಿಕ ನಿರ್ದೇಶನ
https://www.prajavani.net/district/bengaluru-city/high-court-direction-to-give-protection-to-kannada-sahitya-parishat-president-mahesh-joshi-3262268

High Court Direction: ‘ತಮಗೆ ಜೀವ ಬೆದರಿಕೆ ಇದೆ ಎಂದು ಆತಂಕ ವ್ಯಕ್ತಪಡಿಸಿರುವ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ್ಯ ಮಹೇಶ್ ಜೋಶಿ ಅವರಿಗೆ ಅಗತ್ಯವಿದ್ದರೆ ಸೂಕ್ತ ಭದ್ರತೆ ಒದಗಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ನಿರ್ದೇಶನ ನೀಡಿದೆ.
ಯಾವುದೇ ತಂಡ 300 ರನ್ ಕಲೆಹಾಕಲು ಸಾಧ್ಯ ಎಂಬ ಹಂತಕ್ಕೆ IPL ತಲುಪಿದೆ: ರಿಂಕು ಸಿಂಗ್
https://www.prajavani.net/sports/cricket/ipl-has-reached-a-stage-where-even-300-is-possible-any-team-can-do-itrinkusingh-3262275

IPL Record: ಯಾವುದೇ ತಂಡ ಇನಿಂಗ್ಸ್ವೊಂದರಲ್ಲಿ 300 ರನ್ ಕಲೆಹಾಕಲು ಸಾಧ್ಯ ಎನ್ನುವ ಹಂತಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಪಿಟಿಐ) ತಲುಪಿದೆ ಎಂದು ಕೋಲ್ಕತ್ತ ನೈಟ್ರೈಡರ್ಸ್ ತಂಡದ ಬ್ಯಾಟರ್ ರಿಂಕು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Pahalgam Terror Attack: ಮತ್ತೆ ಮೂವರು ಶಂಕಿತ ಉಗ್ರರ ಮನೆಗಳು ಧ್ವಂಸ https://www.prajavani.net/news/india-news/pahalgam-terror-attack-kashmir-security-operation-pulwama-encounter-shopian-militants-kulgam-security-forces-3262274
Prajavani
Pahalgam Terror Attack: ಮತ್ತೆ ಮೂವರು ಶಂಕಿತ ಉಗ್ರರ ಮನೆಗಳು ಧ್ವಂಸ
Pahalgam Terror Attack: ಪಹಲ್ಗಾಮ್ ದಾಳಿ ಬೆನ್ನಲ್ಲೇ ಉಗ್ರರ ಬೇಟೆಗೆ ಕಾರ್ಯಾಚರಣೆ ಆರಂಭಿಸಿರುವ ಭದ್ರತಾ ಪಡೆಗಳು, ಕಾಶ್ಮೀರದ ಕಣಿವೆಯಲ್ಲಿ ಮೂವರು ಶಂಕಿತ ಉಗ್ರರ ಮನೆಗಳನ್ನು ಶನಿವಾರ ನೆಲಸಮಗೊಳಿಸಿವೆ.
ದಾಳಿ ವೇಳೆ ಧರ್ಮ ಕೇಳುತ್ತಾ ಕೂಡಲಿಕ್ಕೆ ಆಗುತ್ತದೆಯೇ?: ಸಚಿವ ಆರ್.ಬಿ. ತಿಮ್ಮಾಪುರ
https://www.prajavani.net/district/bagalkot/pahalgam-terror-attack-dharma-question-thimmapur-statement-kashmir-attack-political-reaction-3262282

Pahalgam Terrorism: ‘ಪಹಲ್ಗಾಮ್ನಲ್ಲಿ ದಾಳಿ ಮಾಡುವವನು ಧರ್ಮ ಕೇಳುತ್ತಾ ಕೂಡಲಿಕ್ಕೆ ಆಗುತ್ತದೆಯೇ? ಕೇಳಿರಲಿಕ್ಕಿಲ್ಲ ಎಂಬ ಭಾವನೆ ನನ್ನದು. ಕೇಳಿದ್ದರೂ, ಧರ್ಮದ ಹೆಸರಿನಲ್ಲಿ ಎಲ್ಲರಿಗೂ ಜೋಡಿಸುವುದು ಸರಿಯಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
VIDEO | ಲಂಡನ್: ಭಾರತೀಯರನ್ನು ಉದ್ದೇಶಿಸಿ ಕತ್ತು ಸೀಳುತ್ತೇವೆ ಎಂದ ಪಾಕ್ ಅಧಿಕಾರಿ
https://www.prajavani.net/news/world-news/pakistan-officer-london-indian-protest-taimoor-rahat-incident-high-commission-3262283

ಲಂಡನ್ನಲ್ಲಿರುವ ಪಾಕಿಸ್ತಾನ ಹೈಕಮಿಷನ್ ಮುಂದೆ ಪ್ರತಿಭಟಿಸುತ್ತಿದ್ದ ಅನಿವಾಸಿ ಭಾರತೀಯ ಸಮೂಹದ ಮುಂದೆ ಪಾಕ್ ಅಧಿಕಾರಿಯೊಬ್ಬರು ಕತ್ತು ಸೀಳುವ ಸನ್ನೆ ಮಾಡಿದ್ದಾರೆ.
ಕಾನ್ಪುರ: ಉದ್ಯಾನ, ಚೌಕಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ದ್ವಿವೇದಿ ಹೆಸರು
https://www.prajavani.net/news/india-news/pahalgam-attack-shubham-dwivedi-kanpur-park-chowk-naming-tribute-news-3262295
https://www.prajavani.net/news/india-news/pahalgam-attack-shubham-dwivedi-kanpur-park-chowk-naming-tribute-news-3262295
Prajavani
ಕಾನ್ಪುರ: ಉದ್ಯಾನ, ಚೌಕಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ದ್ವಿವೇದಿ ಹೆಸರು
ಪಾಲ್ಗಹಾಮ್ ದಾಳಿಯಲ್ಲಿ ಮೃತರಾದ ಶುಭಂ ದ್ವಿವೇದಿ ಹೆಸರನ್ನು ಕಾನ್ಪುರದ ಉದ್ಯಾನ ಹಾಗೂ ಚೌಕಕ್ಕೆ ಇಡಲು ನಿರ್ಧರಿಸಲಾಗಿದೆ
Ponniyin Selvan | ಕೃತಿಚೌರ್ಯ ಆರೋಪ: ₹2 ಕೋಟಿ ಭದ್ರತೆ ಇಡಲು ರೆಹಮಾನ್ಗೆ ಸೂಚನೆ
https://www.prajavani.net/entertainment/cinema/ponniyin-selvan-2-ar-rahman-copyright-infringement-delhi-high-court-veera-raja-veera-shiva-stuti-3262290

AR Rahman Court Case: ಕೃತಿಚೌರ್ಯ ಆರೋಪ: ₹2 ಕೋಟಿ ಭದ್ರತೆ ಇಡಲು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ಗೆ ಹೈಕೋರ್ಟ್ ಸೂಚನೆ
ಪೋಶೆ ಕಾರು ಅಪಘಾತ ಪ್ರಕರಣ: ಆರೋಪಿ ಬಾಲಕನ ತಾಯಿ ಜೈಲಿನಿಂದ ಬಿಡುಗಡೆ
https://www.prajavani.net/news/india-news/pune-porsche-accident-mother-interim-bail-blood-sample-tampering-3262299
https://www.prajavani.net/news/india-news/pune-porsche-accident-mother-interim-bail-blood-sample-tampering-3262299
Prajavani
ಪೋಶೆ ಕಾರು ಅಪಘಾತ ಪ್ರಕರಣ: ಆರೋಪಿ ಬಾಲಕನ ತಾಯಿ ಜೈಲಿನಿಂದ ಬಿಡುಗಡೆ
Pune Porsche crash: ಭಾರಿ ವಿವಾದಕ್ಕೆ ಕಾರಣವಾಗಿದ್ದ ಪೋಶೆ ಕಾರು ಅಪಘಾತ ಪ್ರಕರಣದ ಆರೋಪಿ ಬಾಲಕನ ತಾಯಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಾಲ್ಕು ದಿನಗಳ ನಂತರ ಅವರು ಇಂದು (ಶನಿವಾರ) ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಭಾರತ ನೀರು ನಿಲ್ಲಿಸಿದರೆ ನದಿಗಳಲ್ಲಿ ರಕ್ತ ಹರಿಯುತ್ತದೆ: ಬಿಲಾವಲ್ ಭುಟ್ಟೋ ಬೆದರಿಕೆ
https://www.prajavani.net/news/india-news/pahalgam-terror-attack-blood-will-flow-if-india-stops-river-water-bilawal-bhutto-threatens-3262294
https://www.prajavani.net/news/india-news/pahalgam-terror-attack-blood-will-flow-if-india-stops-river-water-bilawal-bhutto-threatens-3262294
Prajavani
ಭಾರತ ನದಿ ನೀರು ನಿಲ್ಲಿಸಿದರೆ ರಕ್ತ ಹರಿಯುತ್ತದೆ: ಬಿಲಾವಲ್ ಭುಟ್ಟೋ ಬೆದರಿಕೆ
Bilawal Bhutto Reaction: ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರಕ್ಕೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ, ‘ನೀರು ನಿಲ್ಲಿಸಿದರೆ ನದಿಗಳಲ್ಲಿ ರಕ್ತ ಹರಿಯುತ್ತದೆ’ ಎಂದು ಬೆದರಿಕೆ ಹಾಕಿದ್ದಾರೆ.
ಚಿತ್ರದುರ್ಗ: ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಅಧಿಕಾರಿ ಹೃದಯಾಘಾತದಿಂದ ಸಾವು
https://www.prajavani.net/district/chitradurga/municipal-chief-officer-arrested-by-lokayukta-police-dies-due-to-heart-attack-3262301
https://www.prajavani.net/district/chitradurga/municipal-chief-officer-arrested-by-lokayukta-police-dies-due-to-heart-attack-3262301
Prajavani
ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಅಧಿಕಾರಿ ಹೃದಯಾಘಾತದಿಂದ ಸಾವು
Lokayukta Arrest: ಲೋಕಾಯುಕ್ತರ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದ ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ಜಿ.ವಿ ತಿಮ್ಮರಾಜು (40) ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಾನು ಇಲ್ಲೇ ಇರುತ್ತೇನೆ, ನಾನೀಗ ಭಾರತದ ಸೊಸೆ: ಭಾರತೀಯನ ವರಿಸಿದ ಪಾಕ್ ಪ್ರಜೆ ಸೀಮಾ
https://www.prajavani.net/news/india-news/seema-haider-india-pakistan-citizen-sachin-meena-marriage-visa-cancellation-3262319

‘ನಾನು ಪಾಕಿಸ್ತಾನದ ಮಗಳಾಗಿದ್ದೆ, ಈಗ ಭಾರತದ ಸೊಸೆ’ ಎಂದು ಭಾರತೀಯನನ್ನು ವಿವಾಹವಾಗಿರುವ ಪಾಕ್ ಪ್ರಜೆ ಸೀಮಾ ಹೈದರ್ ಹೇಳಿದ್ದಾರೆ.
IPL 2025 | ಕೊಹ್ಲಿ vs ರಾಹುಲ್ ಸೆಣಸಾಟಕ್ಕೆ ದೆಹಲಿ ಸಜ್ಜು: DC vs RCB ಪಂದ್ಯದ ಮತ್ತಷ್ಟು ಮಾಹಿತಿ ಇಲ್ಲಿದೆ
https://www.prajavani.net/sports/cricket/ipl-2025-kohli-vs-rahul-delhi-capitals-vs-rcb-virat-kohli-news-kl-rahul-performance-ipl-playoffs-race-arun-jaitley-stadium-3262312
https://www.prajavani.net/sports/cricket/ipl-2025-kohli-vs-rahul-delhi-capitals-vs-rcb-virat-kohli-news-kl-rahul-performance-ipl-playoffs-race-arun-jaitley-stadium-3262312
Prajavani
IPL | ಕೊಹ್ಲಿ vs ರಾಹುಲ್ ಸೆಣಸಾಟಕ್ಕೆ ದೆಹಲಿ ಸಜ್ಜು: ಮತ್ತಷ್ಟು ಮಾಹಿತಿ ಇಲ್ಲಿದೆ
Kohli vs Rahul IPL clash: ಈ ಬಾರಿಯ ಐಪಿಎಲ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ಸೆಣಸಾಟ ನಡೆಸಲಿವೆ.
ನಾಗಮಂಗಲ | ಹೆದ್ದಾರಿಯಲ್ಲಿ ಹೊತ್ತಿ ಉರಿದ ಬಸ್: ಪ್ರಯಾಣಿಕರು ಪಾರು
https://www.prajavani.net/district/mandya/bus-fire-accident-highway-private-bus-fire-nagamangala-karnataka-passenger-safety-3262325
https://www.prajavani.net/district/mandya/bus-fire-accident-highway-private-bus-fire-nagamangala-karnataka-passenger-safety-3262325
Prajavani
ನಾಗಮಂಗಲ | ಹೆದ್ದಾರಿಯಲ್ಲಿ ಹೊತ್ತಿ ಉರಿದ ಬಸ್: ಪ್ರಯಾಣಿಕರು ಪಾರು
Highway Bus Fire: ಚಲಿಸುತ್ತಿದ್ದ ಖಾಸಗಿ ಬಸ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬಸ್ ಧಗಧಗನೆ ಹೊತ್ತಿ ಉರಿದಿದೆ. ಬಸ್ಸಿನಲ್ಲಿದ್ದ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲ್ಲೂಕಿನ ಕದಬಹಳ್ಳಿ ಬಳಿ ಶನಿವಾರ ನಸುಕಿನ ವೇಳೆ ನಡೆದಿದೆ.
ಪಂಚಾಯ್ತಿ ಅಭ್ಯರ್ಥಿಗಳು ಬಾಕಿ ಪ್ರಕರಣಗಳನ್ನು ಘೋಷಿಸುವುದು ಕಡ್ಡಾಯ: SC
https://www.prajavani.net/news/india-news/panchayat-election-supreme-court-order-candidate-disclosure-pending-criminal-cases-3262336

ಇರಾನ್ | ಶಾಹಿದ್ ರಾಜೀ ಬಂದರಿನಲ್ಲಿ ಸ್ಫೋಟ: 400ಕ್ಕೂ ಹೆಚ್ಚು ಜನರಿಗೆ ಗಾಯ
https://www.prajavani.net/news/world-news/iran-port-explosion-bandar-abbas-shahid-rajaee-container-blast-3262324
https://www.prajavani.net/news/world-news/iran-port-explosion-bandar-abbas-shahid-rajaee-container-blast-3262324
Prajavani
ಇರಾನ್ | ಶಾಹಿದ್ ರಾಜೀ ಬಂದರಿನಲ್ಲಿ ಸ್ಫೋಟ: 400ಕ್ಕೂ ಹೆಚ್ಚು ಜನರಿಗೆ ಗಾಯ
Iran port blast: ದಕ್ಷಿಣ ಇರಾರ್ನ ಬಂದರ್ ಅಬ್ಬಾಸ್ ನಗರದ ಶಾಹಿದ್ ರಾಜೀ ಬಂದರಿನಲ್ಲಿ ಇಂದು (ಶನಿವಾರ) ಭಾರಿ ಸ್ಫೋಟ ಸಂಭವಿಸಿದ್ದು, 400ಕ್ಕೂ ಹೆಚ್ಷು ಜನ ಗಾಯಗೊಂಡಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.