Jammu & Kashmir: ಕಳೆದ 25 ವರ್ಷಗಳಲ್ಲಿ ಸಾರ್ವಜನಿಕರ ಮೇಲೆ ನಡೆದ ಉಗ್ರರ ದಾಳಿಗಳು
https://www.prajavani.net/news/india-news/a-look-back-at-major-terror-attacks-on-civilians-in-jk-since-2000-3256706
https://www.prajavani.net/news/india-news/a-look-back-at-major-terror-attacks-on-civilians-in-jk-since-2000-3256706
Prajavani
ಕಳೆದ 25 ವರ್ಷಗಳಲ್ಲಿ ಸಾರ್ವಜನಿಕರ ಮೇಲೆ
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗಳು
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗಳು
Terror Attack: ಕಪ್ಪು ಬಣ್ಣದಲ್ಲಿ ಮುಖಪುಟ ಮುದ್ರಿಸಿದ ಕಾಶ್ಮೀರದ ಪ್ರಮುಖ ದಿನಪತ್ರಿಕೆಗಳು
https://www.prajavani.net/news/india-news/terror-attack-kashmir-newspapers-black-front-page-protest-3257248
https://www.prajavani.net/news/india-news/terror-attack-kashmir-newspapers-black-front-page-protest-3257248
Prajavani
Terror Attack: ಕಪ್ಪು ಬಣ್ಣದಲ್ಲಿ ಮುಖಪುಟ ಮುದ್ರಿಸಿದ ಕಾಶ್ಮೀರದ ದಿನಪತ್ರಿಕೆಗಳು
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಜನ ಮೃತಪಟ್ಟಿದ್ದು, ಇಡೀ ದೇಶ ಬೆಚ್ಚಿಬಿದ್ದಿದೆ. ಈ ಕೃತ್ಯವನ್ನು ಖಂಡಿಸಿ ಕಾಶ್ಮೀರದ ಹಲವು ಪ್ರಮುಖ ಪತ್ರಿಕೆಗಳು ಮುಖಪುಟವನ್ನು ಕಪ್ಪು ಬಣ್ಣದಲ್ಲಿ ಮುದ್ರಿಸಿವೆ.
Video: ಪಹಲ್ಗಾಮ್ನಲ್ಲಿ ಸಂತೋಷ್ ಲಾಡ್; ಕನ್ನಡಿಗರಿಗೆ ಸಚಿವರ ಸಾಂತ್ವನ https://www.prajavani.net/news/karnataka-news/santosh-lad-visited-to-pahalgam-3257262
Prajavani
Video: ಪಹಲ್ಗಾಮ್ನಲ್ಲಿ ಸಂತೋಷ್ ಲಾಡ್; ಕನ್ನಡಿಗರಿಗೆ ಸಚಿವರ ಸಾಂತ್ವನ
ಭಯೋತ್ಪಾದಕ ದಾಳಿ ನಡೆದ ಜಮ್ಮು ಕಾಶ್ಮೀರದ ಪಹಲ್ಗಾಮ್ಗೆ ರಾಜ್ಯದಿಂದ ಸಚಿವ ಸಂತೋಷ್ ಲಾಡ್ ತೆರಳಿದ್ದು, ಉಗ್ರರ ದಾಳಿಯಲ್ಲಿ ಮೃತಪಟ್ಟ ಅಮಾಯಕ ಪ್ರವಾಸಿಗರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ಕೊಪ್ಪಳದ ಕುಟುಂಬಗಳನ್ನು ಭೇಟಿ ಮಾಡಿದ ಸಚಿವ ಸಂತೋಷ್ ಲಾಡ್ https://www.prajavani.net/district/koppal/koppal-families-stranded-srinagar-santosh-lad-advisory-congress-leaders-return-delhi-3257269
Prajavani
ಕೊಪ್ಪಳದ ಕುಟುಂಬಗಳನ್ನು ಭೇಟಿ ಮಾಡಿದ ಸಚಿವ ಸಂತೋಷ್ ಲಾಡ್
Breaking Update: ಕೊಪ್ಪಳದ ನಾಲ್ಕು ಕುಟುಂಬಗಳು ಶ್ರೀನಗರದಲ್ಲಿ ಸಿಲುಕಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಂದ ವಿಮಾನ ವ್ಯವಸ್ಥೆ.
Terror Attack: ಬಳ್ಳಾರಿ ವಿವಿ ಸಿಂಡಿಕೇಟ್ ಸಮಿತಿ ಮಾಜಿ ಸದಸ್ಯರ ಕುಟುಂಬ ಪಾರು https://www.prajavani.net/district/vijayanagara/kashmir-attack-ballari-professor-family-escape-pahalgam-shooting-karnataka-tourists-3257270
Prajavani
Terror Attack: ಬಳ್ಳಾರಿ ವಿವಿ ಸಿಂಡಿಕೇಟ್ ಸಮಿತಿ ಮಾಜಿ ಸದಸ್ಯರ ಕುಟುಂಬ ಪಾರು
ಕಾಶ್ಮೀರದ ಪಹಲ್ಗಾಮ್ನಲ್ಲಿ ಗುಂಡಿನ ದಾಳಿಯಿಂದ ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲದಯ ಸಿಂಡಿಕೇಟ್ ಸಮಿತಿ ಮಾಜಿ ಸದಸ್ಯ ಟಿ.ಎಂ.ರಾಜಶೇಖರ ಅವರು ಮತ್ತು ಅವರ ಕುಟುಂಬದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಉಗ್ರರ ದಾಳಿಗೆ ಖಂಡನೆ: ಜಮ್ಮು & ಕಾಶ್ಮೀರದಲ್ಲಿ 35 ವರ್ಷಗಳ ನಂತರ ಬಂದ್
https://www.prajavani.net/news/india-news/kashmir-valley-observes-shutdown-after-pahalgam-attack-first-in-35-years-3257311
https://www.prajavani.net/news/india-news/kashmir-valley-observes-shutdown-after-pahalgam-attack-first-in-35-years-3257311
Prajavani
ಉಗ್ರರ ದಾಳಿಗೆ ಖಂಡನೆ: ಜಮ್ಮು & ಕಾಶ್ಮೀರದಲ್ಲಿ 35 ವರ್ಷಗಳ ನಂತರ ಬಂದ್
Jammu and Kashmir Valley Shutdown: ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಸಮೀಪ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಇಂದು (ಬುಧವಾರ) ಬಂದ್ ನಡೆಸಲಾಗುತ್ತಿದೆ.
Terror Attack: ಶ್ರೀನಗರದಿಂದ ವಿಮಾನ ಸಂಚಾರ ಹೆಚ್ಚಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ DGCA ಸೂಚನೆ
https://www.prajavani.net/news/india-news/dgca-asks-airlines-increase-srinagar-flights-after-pahalgam-attack-3257339
https://www.prajavani.net/news/india-news/dgca-asks-airlines-increase-srinagar-flights-after-pahalgam-attack-3257339
Prajavani
ಶ್ರೀನಗರದಿಂದ ವಿಮಾನ ಸಂಚಾರ ಹೆಚ್ಚಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ DGCA ಸೂಚನೆ
Flight Surge: ಪ್ರವಾಸಿಗರು ಕಾಶ್ಮೀರದಿಂದ ವಾಪಸ್ ಆಗಲು ಅನುಕೂಲವಾಗುವಂತೆ ಶ್ರೀನಗರದಿಂದ ವಿಮಾನ ಸಂಚಾರವನ್ನು ಹೆಚ್ಚಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ವಿಮಾನಯಾನ ಸಂಸ್ಥೆಗಳಿಗೆ ಬುಧವಾರ ಸೂಚಿಸಿದೆ.
ಕಥುವಾದಲ್ಲಿ ಸೇನೆಯ ಕಾರ್ಯಾಚರಣೆ ಸನ್ನದ್ಧತೆ ಪರಿಶೀಲಿಸಿದ ಪಶ್ಚಿಮ ಸೇನಾ ಕಮಾಂಡರ್
https://www.prajavani.net/news/india-news/kuthua-army-preparedness-western-command-visit-jammu-terror-attack-3257359
https://www.prajavani.net/news/india-news/kuthua-army-preparedness-western-command-visit-jammu-terror-attack-3257359
Prajavani
ಕಥುವಾದಲ್ಲಿ ಸೇನೆಯ ಕಾರ್ಯಾಚರಣೆ ಸನ್ನದ್ಧತೆ ಪರಿಶೀಲಿಸಿದ ಪಶ್ಚಿಮ ಸೇನಾ ಕಮಾಂಡರ್
Terror Attack Update: ಕಥುವಾದಲ್ಲಿ ಸೇನೆಯ ಕಾರ್ಯಾಚರಣೆ ಸನ್ನದ್ಧತೆ ಪರಿಶೀಲಿಸಿದ ಪಶ್ಚಿಮ ಸೇನಾ ಕಮಾಂಡರ್
Terror Attack: ಎಸ್ಐ ಆಗಿದ್ದಾಗ ಪಡೆದಿದ್ದ ತರಬೇತಿ ಹಲವರ ರಕ್ಷಣೆಗೆ ನೆರವಾಯ್ತು! https://www.prajavani.net/district/vijayanagara/pahalgam-terror-attack-harapanahalli-man-saves-family-gun-attack-3257373
Prajavani
Terror Attack: ಎಸ್ಐ ಆಗಿದ್ದಾಗ ಪಡೆದಿದ್ದ ತರಬೇತಿ ಹಲವರ ರಕ್ಷಣೆಗೆ ನೆರವಾಯ್ತು!
Pahalgam Terror Attack ಹರಪನಹಳ್ಳಿಯ ದೊಡ್ಡಬಸಯ್ಯ ಗನ್ ದಾಳಿಯಿಂದ ಕುಟುಂಬವನ್ನು ರಕ್ಷಿಸಿದ ಕಹಾನಿ]]
ಉಗ್ರರ ದಾಳಿ: ಕೇಂದ್ರ ಸರ್ಕಾರ ತಕ್ಷಣ ಸರ್ವ ಪಕ್ಷಗಳ ಸಭೆ ಕರೆಯಬೇಕು; ಖರ್ಗೆ
https://www.prajavani.net/news/karnataka-news/pahalgam-terror-attack-central-government-all-party-meeting-kharge-statement-3257381

Terror Attack Response: ಉಗ್ರರ ದಾಳಿ ಹಿನ್ನೆಲೆಯಲ್ಲಿ ತಕ್ಷಣ ಸರ್ವ ಪಕ್ಷಗಳ ಸಭೆ ಕರೆಯಬೇಕು ಎಂಬ ಎಐಸಿಸಿ ಅಧ್ಯಕ್ಷ ಖರ್ಗೆಯ ಆಗ್ರಹ
Metro Smoking Ban | ತಂಬಾಕು ಜಗಿದರೆ ದಂಡ: ಬಿಎಂಆರ್ಸಿಎಲ್ ನಿರ್ಧಾರ https://www.prajavani.net/district/bengaluru-city/metro-smoking-ban-bmrcl-metro-tobacco-fine-rules-bangalore-travel-awareness-3257408?
Prajavani
Metro Smoking Ban | ತಂಬಾಕು ಜಗಿದರೆ ದಂಡ: ಬಿಎಂಆರ್ಸಿಎಲ್ ನಿರ್ಧಾರ
Metro Smoking Ban: ನಮ್ಮ ಮೆಟ್ರೊ ನಿಲ್ದಾಣ ಹಾಗೂ ರೈಲುಗಳಲ್ಲಿ ತಂಬಾಕು ಸೇವನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.
Pahalgam Terror Attack: ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ
https://www.prajavani.net/news/india-news/pahalgam-terror-attack-suspected-terrorists-sketches-released-3257406
https://www.prajavani.net/news/india-news/pahalgam-terror-attack-suspected-terrorists-sketches-released-3257406
Prajavani
Pahalgam Terror Attack: ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ
Pahalgam Terror Attack Update: ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಭದ್ರತಾ ಪಡೆ ಇಂದು (ಬುಧವಾರ) ಬಿಡುಗಡೆಗೊಳಿಸಿದೆ.
Pahalgam Terror Attack: ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ ಘೋಷಿಸಿದ ಜಮ್ಮು ಸರ್ಕಾರ
https://www.prajavani.net/news/india-news/pahalgam-terror-attack-relief-compensation-victims-families-support-3257427
https://www.prajavani.net/news/india-news/pahalgam-terror-attack-relief-compensation-victims-families-support-3257427
Prajavani
Terror Attack:ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ ಘೋಷಿಸಿದ ಜಮ್ಮು ಸರ್ಕಾರ
Pahalgam Terror Attack Relief: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರವನ್ನು ಜಮ್ಮು ಮತ್ತು ಕಾಶ್ಮೀರದ ಸರ್ಕಾರ ಘೋಷಣೆ ಮಾಡಿದೆ.
ಭಯೋತ್ಪಾದಕ ದಾಳಿಗೆ ಬಿಜೆಪಿಯ ದ್ವೇಷ ರಾಜಕಾರಣವೇ ಕಾರಣ: ಸಂಜಯ್ ರಾವುತ್ https://www.prajavani.net/news/india-news/sanjay-raut-blames-bjps-politics-of-hate-for-pahalgam-terror-attack-3257407
Prajavani
ಭಯೋತ್ಪಾದಕ ದಾಳಿಗೆ ಬಿಜೆಪಿಯ ದ್ವೇಷ ರಾಜಕಾರಣವೇ ಕಾರಣ: ಸಂಜಯ್ ರಾವುತ್
Pahalgam Terror Attack: ‘ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಬಿಜೆಪಿಯ ದ್ವೇಷ ರಾಜಕಾರಣವೇ ಪ್ರಮುಖ ಕಾರಣ’ ಎಂದು ಸಂಜಯ್ ರಾವುತ್ ಹೇಳಿದ್ದಾರೆ.
ಗುಡಿಸಲಿನಿಂದ ಯುನಿವರ್ಸಿಟಿಯವರೆಗೆ: ಪಣಿಯನ್ ಯುವತಿ ದಿವ್ಯಾಳ ಸ್ಫೂರ್ತಿದಾಯಕ ಪಯಣ https://www.prajavani.net/district/mysuru/tribal-woman-education-journey-success-divya-sr-paniyan-karnataka-3257421?
Prajavani
ಗುಡಿಸಲಿನಿಂದ ಯುನಿವರ್ಸಿಟಿಯವರೆಗೆ: ಪಣಿಯನ್ ಯುವತಿ ದಿವ್ಯಾಳ ಸ್ಫೂರ್ತಿದಾಯಕ ಪಯಣ
Tribal Success Story: ಗುಡಿಸಲಿನಿಂದ ಪಿಎಚ್ಡಿ ಹಿಡಿದು ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಾಳ ಪಯಣ ಸ್ಫೂರ್ತಿದಾಯಕವಾಗಿದೆ.
Pahalgam Terror Attack: ನವವಿವಾಹಿತನ ಹೆಸರು ಕೇಳಿ ಪತ್ನಿ ಎದುರೇ ಗುಂಡಿಕ್ಕಿದರು
https://www.prajavani.net/news/india-news/pahalgam-terror-attack-kanpur-businessman-shot-in-kashmir-honeymoon-tragedy-3257428

Pahalgam Terror Attack: ಉಗ್ರರ ದಾಳಿ ಕೈವಾಡ ನಿರಾಕರಿಸಿದ ಪಾಕ್
https://www.prajavani.net/news/world-news/pahalgam-terror-attack-pakistan-denies-involvement-expresses-condolence-3257451
https://www.prajavani.net/news/world-news/pahalgam-terror-attack-pakistan-denies-involvement-expresses-condolence-3257451
Prajavani
Pahalgam Terror Attack: ಉಗ್ರರ ದಾಳಿ ಕೈವಾಡ ನಿರಾಕರಿಸಿದ ಪಾಕ್
Pahalgam Terror Attack Denial: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಹಿಂದಿನ ತನ್ನ ಕೈವಾಡದ ಆರೋಪವನ್ನು ಪಾಕಿಸ್ತಾನ ತಳ್ಳಿ ಹಾಕಿದೆ.
ಭಾರತ ಎಂದಿಗೂ ತಲೆಬಾಗುವುದಿಲ್ಲ: ಮೃತರ ಕುಟುಂಬಸ್ಥರನ್ನು ಭೇಟಿಯಾದ ಅಮಿತ್ ಶಾ
https://www.prajavani.net/news/india-news/pahalgam-terror-attack-amit-shah-visits-victims-families-india-firm-on-terror-3257464

Pahalgam Terror Attack Response: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಬುಧವಾರ) ಅಂತಿಮ ನಮನ ಸಲ್ಲಿಸಿದ್ದಾರೆ.
Terror Attack: ನಾಳೆ ಬೆಂಗಳೂರಿಂದ ಶಿವಮೊಗ್ಗಕ್ಕೆ ಮಂಜುನಾಥ ರಾವ್ ಪಾರ್ಥೀವ ಶರೀರ https://www.prajavani.net/news/karnataka-news/pahalgam-terror-attack-manjunath-rao-kashmir-attack-funeral-shivamogga-bangalore-travel-update-3257487?
Prajavani
Terror Attack: ನಾಳೆ ಬೆಂಗಳೂರಿಂದ ಶಿವಮೊಗ್ಗಕ್ಕೆ ಮಂಜುನಾಥ ರಾವ್ ಪಾರ್ಥೀವ ಶರೀರ
Pahalgam Terror Attack: ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಮಂಜುನಾಥ ರಾವ್ ಅವರ ಪಾರ್ಥೀವ ಶರೀರವನ್ನು ನಾಳೆ ಬೆಳಗ್ಗೆ ಶಿವಮೊಗ್ಗಕ್ಕೆ ತರಲಾಗುತ್ತಿದೆ.
ಉಗ್ರನಿಂದ ಗನ್ ಕಿತ್ತುಕೊಳ್ಳಲು ಯತ್ನ: ಗುಂಡಿಗೆ ಬಲಿಯಾದ ಕಾಶ್ಮೀರಿ ವ್ಯಕ್ತಿ https://www.prajavani.net/news/india-news/pahalgam-terror-attack-syed-adil-hussain-shah-shot-dead-when-rescuing-tourists-3257434
Prajavani
ಉಗ್ರನಿಂದ ಗನ್ ಕಿತ್ತುಕೊಳ್ಳಲು ಯತ್ನ: ಗುಂಡಿಗೆ ಬಲಿಯಾದ ಕಾಶ್ಮೀರಿ ವ್ಯಕ್ತಿ
Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ರಕ್ಷಿಸಲು ಹೋರಾಡಿದ ಸ್ಥಳೀಯ ಸೈಯದ್ ಶಾ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.