PDO crash course Batch
231 subscribers
96 photos
1 video
42 files
136 links
OFFICERS ADDA(premium courses)
Download Telegram
Forwarded from Officers Adda
TIME TABLE 👇👇👇
Forwarded from Officers Adda
https://docs.google.com/forms/d/e/1FAIpQLSdbYSrUFoEUfY1fMQsvQBV4atZQArLicZX9C_Ge6CAB6PNb7w/viewform?usp=sf_link



👆👆👆👆ಆಫೀಸರ್ಸ್ ಅಡ್ಡಾದಲ್ಲಿ ಜಾಬ್ ಗೆ ಸೇರಲು ಬಯಸುವವರು ಮೇಲಿನ ಫಾರಂ ತುಂಬಿ ಕಳುಹಿಸಿ
Forwarded from Officers Adda
☝️☝️Starts at 7pm...today🔥🔥
Forwarded from Officers Adda
ಶುಭೋದಯ ಗೆಳೆಯರೇ

ಅಭ್ಯಾಸ 1.0 ಪರೀಕ್ಷಾ ಸರಣಿಗೆ ಸೇರಿಕೊಳ್ಳಲು ಫೆಬ್ರವರಿ 20 ಕೊನೆಯ ದಿನಾಂಕ ವಾಗಿರುತ್ತದೆ.

ಈಗಾಗಲೇ ಪರೀಕ್ಷಾ ಸರಣಿಗೆ ಸೇರಿಕೊಂಡ ವಿದ್ಯಾರ್ಥಿಗಳಿಗಾಗಿ ಒಂದು ಚಾನೆಲ್ ಮಾಡುವುದರ ಮೂಲಕ ಕೆಲವು Study ಮೆಟೀರಿಯಲ್ ಗಳನ್ನು ಪಿಡಿಎಫ್ ರೂಪದಲ್ಲಿ ಕಳುಹಿಸಿಕೊಡಲಾಗುತ್ತದೆ👍💐
Forwarded from Officers Adda
live tomo at 9.15am...👇👇👇👇
https://youtube.com/live/93zh-mIfwmM?feature=share
Forwarded from Officers Adda
ಗೆಳೆಯರೇ

ಅಭ್ಯಾಸ 1.0 ಪರೀಕ್ಷಾ ಸರಣಿ ನಾಳೆಯಿಂದ ಆರಂಭವಾಗುತ್ತಿದೆ...

ನಾಳೆ ಮಧ್ಯಾಹ್ನ 12 ಗಂಟೆಗೆ ಅಭ್ಯಾಸ ಪರೀಕ್ಷಾ ಸರಣಿಯ ಕುರಿತು app ನಲ್ಲಿ ಭರತ್ ಸರ್ ಅವರ ವಿಶೇಷ ತರಗತಿ ಇರುತ್ತದೆ...

ನಿತ್ಯ ಪರೀಕ್ಷೆಗಳು ಎಷ್ಟು ಗಂಟೆಗೆ ಆರಂಭವಾಗುತ್ತವೆ?

ಋಣಾತ್ಮಕ ಅಂಕಗಳು

ವಿಶ್ಲೇಷಣೆ ಇರುವ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಗಳ ಪಿಡಿಎಫ್ ಅನ್ನು ಎಲ್ಲಿಂದ ತೆಗೆದುಕೊಳ್ಳಬೇಕು?

ತಮ್ಮ ಪರ್ಫಾರ್ಮೆನ್ಸ್ ಅನ್ನು ಹೇಗೆ ತಿಳಿದುಕೊಳ್ಳಬೇಕು?

ಇನ್ನು ಅನೇಕ ಮಾಹಿತಿಯನ್ನು ಭರತ್ ಸರ್ ಅವರು ನಾಳೆ 12 ಗಂಟೆಯ ತರಗತಿಯಲ್ಲಿ ತಿಳಿಸಿ ಕೊಡುತ್ತಾರೆ...

ಸಂಜೆ 4:00 ಗಂಟೆಗೆ "ಭಾರತದ ಸಂವಿಧಾನದ ಅರ್ಥ, ರಚನೆ ಮತ್ತು ಇತಿಹಾಸದ" ಅಧ್ಯಾಯ ಕುರಿತ ಪರೀಕ್ಷೆ ಆರಂಭವಾಗುತ್ತದೆ...

ಯಾವ ರೀತಿ ನಾಳೆ ಭರತ ಸರ ಅವರ ತರಗತಿಯನ್ನು ನೋಡಬೇಕು?, ಯಾವ ರೀತಿ ಸಂಜೆ ನಾಲ್ಕು ಗಂಟೆಯ ಪರೀಕ್ಷೆಯನ್ನು ಬರೆಯಬೇಕು? ಎಂಬ ಎಲ್ಲ ಮಾಹಿತಿಯನ್ನು ಒಳಗೊಂಡ ವಿಡಿಯೋವನ್ನು ನಾಳೆ ಆಫೀಸರ್ಸ್ ಅಡ್ಡ ಟೆಲಿಗ್ರಾಂನಲ್ಲಿ ಅಪ್ಲೋಡ್ ಮಾಡಲಾಗುತ್ತದೆ...

ಅತ್ಯಂತ ವ್ಯವಸ್ಥಿತವಾಗಿ ಈ ಪರೀಕ್ಷಾ ಸರಣಿಯನ್ನು ಪ್ಲಾನ್ ಮಾಡಲಾಗಿದೆ, ಅದೇ ರೀತಿ ಅಚ್ಚುಕಟ್ಟಾಗಿ ಅದನ್ನು ನಡೆಸಿಕೊಡಲಾಗುತ್ತದೆ. ತಮ್ಮ ಸಹಕಾರ ಇದರಲ್ಲಿ ಅತ್ಯಂತ ಮುಖ್ಯವಾಗಿರುತ್ತದೆ.
👍3
Forwarded from Officers Adda
Forwarded from Officers Adda
IC Test 01 (ABHYAAS 1.0)-3.pdf
389.7 KB
IC Test 01 (ABHYAAS 1.0).pdf

ಗೆಳೆಯರೇ

ಆಫೀಸರ್ಸ್ ಅಡ್ಡಾದಲ್ಲಿ ನಡೆಯುತ್ತಿರುವ ಕರ್ನಾಟಕದ ಅತಿ ದೊಡ್ಡ ಪರೀಕ್ಷಾ ಸರಣಿ ಅಭ್ಯಾಸ 1.0

ಇದರ ಮೊದಲ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ವಿಶ್ಲೇಷಣಾತ್ಮಕವಾಗಿ ನೀಡಲಾಗಿದ್ದು, ಅದರ ಒಂದು ಪಿಡಿಎಫ್ ಅನ್ನ ಶೇರ್ ಮಾಡಲಾಗಿದೆ.

ಮುಂದಿನ ಎಂಟು ತಿಂಗಳ ಕಾಲ ನಡೆಯುವ ಪ್ರತಿಯೊಂದು ಪರೀಕ್ಷೆಗೂ ಇದೇ ರೀತಿಯಾಗಿ ವಿಶ್ಲೇಷಣಾತ್ಮಕ ಉತ್ತರಗಳನ್ನು ನೀಡಲಾಗುತ್ತದೆ... ಅತ್ಯಂತ ಉನ್ನತ ಗುಣಮಟ್ಟದ ಪರೀಕ್ಷೆಯನ್ನು ಜಾಯಿನ್ ಆಗುವುದನ್ನು ಮರೆಯಬೇಡಿ 👍🏻💐
👍2
ಪ್ರಾರಂಭ 5.0

ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಬ್ಯಾಚ್ ಕೋರ್ಸ್

ಐಎಎಸ್ ಪರೀಕ್ಷೆಯ ಪೂರ್ವಭಾವಿ ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ.

ಸ್ಲೈಡ್ಗಳು ಇಂಗ್ಲಿಷ್ ನಲ್ಲಿರುತ್ತವೆ ಮತ್ತು ವಿವರಣೆ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಇರುತ್ತದೆ.

ಪತ್ರಿಕೆ ಎರಡು C-SATನ್ನು ಕೂಡ ಕವರ್ ಮಾಡಲಾಗುತ್ತದೆ.

ಮುಖ್ಯ ಪರೀಕ್ಷೆಯ ಕುರಿತು ಯಾವ ಪುಸ್ತಕಗಳನ್ನು ಓದಬೇಕು ಮತ್ತು ಹೇಗೆ ಓದಬೇಕು ಎಂಬ ಜ್ಞಾನವನ್ನು ನೀಡಲಾಗುತ್ತದೆ.


ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಪೂರ್ವಭಾವಿ ಪರೀಕ್ಷೆಯ ನೋಟ್ಸ್ ಅನ್ನು ಪಿಡಿಎಫ್ ರೂಪದಲ್ಲಿ ನೀಡಲಾಗುತ್ತದೆ.

ಭರತ್ ಸರ್ ಅವರು ಆಧುನಿಕ ಭಾರತದ ಇತಿಹಾಸ, ಭೂಗೋಳ ಶಾಸ್ತ್ರ, ಸ್ಟ್ರಟಜೀ ತರಗತಿಗಳು ಮತ್ತು ಬೂಸ್ಟರ್ ತರಗತಿಗಳನ್ನು ನಡೆಸಿಕೊಡುತ್ತಾರೆ.

ಬ್ಯಾಚ್ ಕೋರ್ಸ್ ಆರಂಭವಾದ ದಿನದಿಂದ ಒಂದು ವರ್ಷದವರೆಗೆ ತಾವು ರೆಕಾರ್ಡ್ ತರಗತಿಗಳನ್ನು ವೀಕ್ಷಿಸಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳ ಬಹುದು.

ಬ್ಯಾಚ್ ಕೋರ್ಸ್ ಗೆ ಜಾಯಿನ್ ಆಗಲು ಕೊನೆಯ ದಿನಾಂಕ ಮಾರ್ಚ್ 5.
👍4
Forwarded from Officers Adda
LIVE AT 11.30AM..