PB Reddy Classes
25K subscribers
3K photos
17 videos
144 files
746 links
ಪ್ರತಿ ತಿಂಗಳ ಕೊನೆಯಲ್ಲಿ ಪ್ರಚಲಿತ ಘಟನೆಗಳ PDF ನಮ್ಮ ಟೆಲಿಗ್ರಾಂ ಚಾನಲ್ ನಲ್ಲಿ ಉಚಿತವಾಗಿ ಲಭ್ಯವಿರುತ್ತದೆ
( PB Reddy Classes )
🔴ಪ್ರಚಲಿತ ಘಟನೆಗಳು
🔴PC/PSI/KPSC GROUP-C , KEA
Download Telegram
2👏2
3
👏21
All Exams Date:
✍🏻📋✍🏻📋✍🏻📋

ಮುಂಬರುವ ನೇಮಕಾತಿ ಪರೀಕ್ಷೆಗಳು & ದಿನಾಂಕ.!!

SBI: Probationary Officers (PO) Mains Exam:
2026 ಸೆಪ್ಟೆಂಬರ್-12

KSRP, IRB & KSISF Police Constable:
2026 ಸೆಪ್ಟೆಂಬರ್-20

AD Horticulture & Assistant Horticulture Officers Exam:
2026 ಸೆಪ್ಟೆಂಬರ್-26 & 27

RPC (Non-HK) ಕಾನ್ಸ್ಟೇಬಲ್ ದೈಹಿಕ ಪರೀಕ್ಷೆ ದಿನಾಂಕ : 2026 ಸೆಪ್ಟೆಂಬರ್-28 ರಿಂದ ಅಕ್ಟೋಬರ್-06

9,124 SBI Clerk Posts Prelims:
2026 ಸೆಪ್ಟೆಂಬರ್- ನಲ್ಲಿ

596+3,395 Civil Police Constable Physical ( PST / PET):
2026 ಸೆಪ್ಟೆಂಬರ್- ನಲ್ಲಿ

Land Surveyor (Non-HK):
2026 ಅಕ್ಟೋಬರ್-02

15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಪರೀಕ್ಷೆ:
2026 ಅಕ್ಟೋಬರ್-05 ರಿಂದ 22

VAO (Non-HK):
2026 ಅಕ್ಟೋಬರ್-04

HK ಕಾನ್ಸ್ಟೇಬಲ್
ದೈಹಿಕ ಪರೀಕ್ಷೆ ದಿನಾಂಕ : 2026 ಅಕ್ಟೋಬರ್-08 ರಿಂದ 15

K-SET Exam:
2026 ಅಕ್ಟೋಬರ್-11

Land Surveyor (HK):
2026 ಅಕ್ಟೋಬರ್-24 & 25

VAO (HK):
2026 ಅಕ್ಟೋಬರ್-25

11,403 IBPS Clerk Prelims Exam: 2026 ಅಕ್ಟೋಬರ್ ನಲ್ಲಿ

319 KAS Prelims Exam:
2026 ನವೆಂಬರ್-15

Pharmacy Officers & Nursing Officer:
2026 ನವೆಂಬರ್-21 & 22

KRIES Staff Nurse:
2026 ನವೆಂಬರ್-22

KRIES Teachers:
2026 ನವೆಂಬರ್-28 & 29

ಸಮಾಜ ಕಲ್ಯಾಣ ಇಲಾಖೆ: 140 ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ:
2026 ನವೆಂಬರ್- ನಲ್ಲಿ

28 Assistant Controller & 55 Audit Officer Prelims:
2026 ನವೆಂಬರ್-29 (HK) & ಡಿಸೆಂಬರ್-06 (Non HK)

KEA: Group-C Non-Technical Exam:
2026 ನವೆಂಬರ್ & ಡಿಸೆಂಬರ್ ನಲ್ಲಿ

ಗ್ರಾಮೀಣ ಬ್ಯಾಂಕು (RRB) ಗಳಲ್ಲಿನ Officers & Office Assistant Exam:
2026 ನವೆಂಬರ್ & ಡಿಸೆಂಬರ್ ನಲ್ಲಿ

👇👇👇👇
https://t.me/PbReddyclasses
8
👍8
Online Free Coaching:
✍🏻📋✍🏻📋✍🏻📋✍🏻

ಈ ವರ್ಷ (2026-27) ಒಟ್ಟಾರೆ 72,186 ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಕನಿಷ್ಠ 90,000 ಅಭ್ಯರ್ಥಿಗಳಿಗೆ ಸರಕಾರದ ವತಿಯಿಂದಲೇ Online Free Coaching ನೀಡಲು ನಿರ್ಧರಿಸಲಾಗಿದೆ.!!

"ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ" ಯ ಮೂಲಕ ಇಂದಿನಿಂದ (10-09-2026 ರಿಂದ ) ಚಾಲನೆ ನೀಡಲಾಗುತ್ತಿದೆ.!!

ಸೇವಾಸಿಂಧು ಪೋರ್ಟಲ್ ಮೂಲಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು.!!

ನೋಂದಣಿಯಾದ ನಂಬರ್ ಬಳಸಿ Online class ಗೆ ಹಾಜರಾಗಬಹುದು.!!

https://t.me/PbReddyclasses

✍🏻📋✍🏻📋✍🏻📋✍🏻📋
1
2