Needs Of Public
61.7K subscribers
2.28K photos
5 videos
18.2K links
Download Telegram
📚 CST PAPER 2 – COMPUTER SCIENCE COMPLETE STUDY MATERIAL

CST Paper 2 Computer Science ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ Complete Study Material PDF 📖

🔥 PDFನಲ್ಲಿ 10 Units Complete Coverage

Exam-oriented Study Material
MCQs + Answer Keys
Revision Material
Model Question Papers
Easy-to-revise content

🎯 ಒಂದೇ PDFನಲ್ಲಿ ನಿಮ್ಮ CST Computer Science Preparation!


📥 Payment ಮಾಡಿದ ತಕ್ಷಣ PDF ಅನ್ನು Download ಮಾಡಬಹುದು.

👇 *PDF ಪಡೆಯಲು ಇಲ್ಲಿ ಕ್ಲಿಕ್ ಮಾಡಿ:*

https://www.mypcmaker.com/product/cst-recruitment-study-material/

📌 Digital PDF | Instant Download
2👀1
🔔 KEA ಹೊಸ ಅಧಿಸೂಚನೆ:
ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳಲ್ಲಿ ಖಾಲಿ ಇರುವ 140 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಸೂಚನೆ ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಈ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ, ಪರೀಕ್ಷಾ ವಿಧಾನ, ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸುವ ದಿನಾಂಕ ಸೇರಿದಂತೆ ಸಂಪೂರ್ಣ ನೇಮಕಾತಿ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

📢 ವಿಸ್ತೃತ ನೇಮಕಾತಿ ಮಾಹಿತಿ ಶೀಘ್ರದಲ್ಲೇ...

140 ಶಿಕ್ಷಕರ ಹುದ್ದೆಗಳ ಸಂಪೂರ್ಣ ವಿವರ, ಅರ್ಹತೆ, ಪರೀಕ್ಷಾ ಪಠ್ಯಕ್ರಮ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಅಧಿಕೃತ ಅಧಿಸೂಚನೆಯ ಲಿಂಕ್‌ಗಾಗಿ ನಮ್ಮ ಮುಂದಿನ ವಿವರವಾದ ಲೇಖನವನ್ನು ನಿರೀಕ್ಷಿಸಿ.
2