KSET/NET Paper 1
8.22K subscribers
306 photos
7 videos
208 files
469 links
KSET/NET Paper 1 preparation

https://ksetbeechiacademy.com
Youtube - Beechi academy
Download Telegram
Which of the following is not a Primary Data ಈ ಕೆಳಗಿನವುಗಳಲ್ಲಿ ಯಾವುದು ಪ್ರಾಥಮಿಕ ಮಾಹಿತಿಯಲ್ಲ
Anonymous Quiz
16%
Mail
21%
Phone
31%
Observation
32%
NOTA
Which of the following is not a type of observation
ಈ ಕೆಳಗಿನವುಗಳಲ್ಲಿ ಯಾವುದು ವೀಕ್ಷಣಾ ಪದ್ದತಿಯ ವಿಧವಲ್ಲ
Anonymous Quiz
8%
Structured ವ್ಯವಸ್ಥಿತ
43%
Unstructured ಅವ್ಯವಸ್ಥಿತ
22%
Participant observation ಭಾಗವಹಿಸುವಿಕೆಯ ವೀಕ್ಷಣೆ
28%
Historical observation ಐತಿಹಾಸಿಕ ವೀಕ್ಷಣೆ
Structured Observation method used in
ವ್ಯವಸ್ಥಿತವಾದ ವೀಕ್ಷಾಣ ಪದ್ದತಿಯನ್ನು ಇಲ್ಲಿ ಬಳಸಲಾಗುತ್ತದೆ
Anonymous Quiz
29%
Descriptive research ವಿವರಾಣಾತ್ಮಕ
38%
Actio Research - ಕ್ರಿಯಾ ಸಂಶೋಧನೆ
25%
Pure Research - ಮೂಲಭೂತ ಸಂಶೋಧನೆ
8%
NOTA
Unstructured observation method used in ಅವ್ಯವಸ್ಥಿತವಾದ ವೀಕ್ಷಣಾ ಪದ್ದತಿಯನ್ನು ಇಲ್ಲಿ ಬಳಸಲಾಗುತ್ತದೆ
Anonymous Quiz
20%
Descriptive Research ವಿವರಾಣಾತ್ಮಕ ಸಂಶೋಧನೆ
43%
Exploratory Research ಪರಿಶೋಧನಾ ಸಂಶೋಧನೆ
25%
Action research ಕ್ರೀಯಾತ್ಮಕ ಸಂಶೋಧನೆ
13%
NOTA
K-SET DAILY MCQ SERIES -4

To Attend Quiz click on below link

ಕೆಸೆಟ್ ಕ್ವೀಜ್ ಅಲ್ಲಿ ಭಾಗವಹಿಸಲು ಕೆಳಗಿನ ಲಿಂಕ್ ಅನ್ನು ಒತ್ತಿ 👇


https://ksetbeechiacademy.com/2023/10/%e0%b2%95%e0%b3%86%e0%b2%b8%e0%b3%86%e0%b2%9f%e0%b3%8d-2023-communication-practice-questions.html
public-notice-for-schedule-of-ugc-net-december-2023.pdf
303 KB
public-notice-for-schedule-of-ugc-net-december-2023.pdf
Forwarded from SR W🌍RLD
press_kset_kankannada.pdf
86.1 KB
👆🏻👆🏻👆🏻👆🏻👆🏻👆🏻👆🏻👆🏻👆🏻
★ K-SET: Hall Ticket: ★
✍🏻📃✍🏻📃✍🏻📃✍🏻📃✍🏻

2024 ಜನವರಿ-13 ರಂದು ನಡೆಯುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಪ್ರವೇಶಪತ್ರ ಇದೀಗ ಪ್ರಕಟಗೊಂಡಿದೆ.!!
ಡೌನ್ ಲೋಡ್ ಮಾಡಿಕೊಳ್ಳಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/examcenter2023/Forms/hallticket.aspx
✍🏻📃✍🏻📃✍🏻📃✍🏻📃✍🏻📃✍🏻
Wishing you all the best for Your Exam.💐
first give priority for Easy sections ,don't make silly mistakes while shading OMR..
*ವಿಶ್ವವಿದ್ಯಾಲಯ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಉಳಿದಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗಾಗಿ ಆಗ್ರಹಿಸಲು ಹಾಗೂ ಮುಂದಿನ ಅತಿಥಿ ಉಪನ್ಯಾಸಕರ ಅಯ್ಕೆ ಪ್ರಕ್ರಿಯೆಯಲ್ಲಿ ಯುಜಿಸಿ ನಿಯಮಾನುಸಾರ ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಪರಿಗಣಿಸುವಂತೆ ಒತ್ತಾಯಿಸಲು ಅರ್ಹತೆ ಹೊಂದಿರುವವರಿಗಾಗಿಯೇ ಒಂದು ಸಂಘದ ಅತ್ಯವಶ್ಯಕತೆ ಇರುವುದನ್ನು ಮನಗಂಡು ಈ ಗುಂಪನ್ನು ರಚಿಸಲಾಗಿದೆ. ಈ ಮೂಲಕ ನಾವೂ ವ್ಯವಸ್ಥಿತವಾದ ಯೋಜನೆಗಳನ್ನು ರೂಪಿಸಿ ಸರ್ಕಾರದ ಗಮನಕ್ಕೆ ತಂದು ಕಾರ್ಯಸಿಧ್ಧಿಗಾಗಿ ಒಗ್ಗಟ್ಟಾಗಿ ಹೋರಾಡುವ ಅನಿವಾರ್ಯತೆಯೂ ಇದೆ.*

ನೀವು ಕೆ-ಸೆಟ್, ಯುಜಿಸಿ ನೆಟ್, ಪಿ ಎಚ್ ಡಿ ಅರ್ಹತೆ ಹೊಂದಿದಲ್ಲಿ ಈ ಗುಂಪನ್ನು ಸೇರಿ. ಈ ಮೂಲಕ ನಮ್ಮ ಹಕ್ಕುಗಳಿಗಾಗಿ ಒಂದು ತಂಡವಾಗಿ ಒಕ್ಕೋರಲಿನಿಂದ ಹೋರಾಡಲು ಅಥವಾ ಸರ್ಕಾರದ ಗಮನ ಸೆಳೆಯಲು ಅನುಕೂಲವಾಗುತ್ತದೆ.


ಈ ಗುಂಪಿನ ಲಿಂಕನ್ನು ಹಾಗೂ ಗೂಗಲ್‌ ಫಾರ್ಮ್‌ ಲಿಂಕನ್ನು ನಿಮ್ಮ ಸಂಗಡಿಗರೊಂದಿಗೆ ಹಂಚಿಕೊಳ್ಳಿ. ಅವರಿಗೂ ಭಾಗವಹಿಸುವ ಜವಾಬ್ದಾರಿ ನೀಡಿ

*ಟೆಲಿಗ್ರಾಮ್‌ ಲಿಂಕ್*

https://t.me/UGCQUALIFIEDKARNATAKA

*ಈಗಲೇ ಗೂಗಲ್‌ ಫಾರ್ಮ್ ಭರ್ತಿ ಮಾಡಿ*

https://forms.gle/tXpXjKnc91nM8SMq5
KEA ಕೀ ಉತ್ತರಗಳನ್ನು ಬಿಡುವವರೆಗೆ ತಲೆಕೆಡಿಸಿಕೊಳ್ಳಬೇಡಿ.ಕಟ್ ಆಫ್ ಎಷ್ಟಕ್ಕೆ ನಿಲ್ಲಬಹುದು ಅವೆಲ್ಲಾ ಆಲೋಚನೆ ಮತ್ತು ವಿಡೀಯೋಗಳನ್ನು ನೋಡುವುದು ಬಿಡಿ.ಸ್ವಲ್ಪದಿನದಲ್ಲಿಯೇ ಕೀ ಉತ್ತರಗಳನ್ನು ಬಿಡುಗಡೆ ಮಾಡುತ್ತಾರೆಂದು ಮಾಹಿತಿ ಬಂದಿದೆ.ಈಗ ಮಾಡಿದ ತಪ್ಪುಗಳನ್ನು ಮುಂದೆ ಬೇರೆ ಪರೀಕ್ಷೆಗಳಲ್ಲಿ ಆಗದಂತೆ ನೋಡಿಕೊಳ್ಳಿ.
Hope For Best..
NTA NET Results out! Click here and check.


https://ugcnet.nta.ac.in/