ಇರಾನ್ ವಿರುದ್ಧ ಕಾರ್ಯಾಚರಣೆಗೆ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಹೆಸರಿಟ್ಟ ಅಮೆರಿಕ https://www.prajavani.net/news/world-news/operation-epic-fury-pentagon-names-iran-military-action-3803526
Prajavani
ಇರಾನ್ ವಿರುದ್ಧ ಕಾರ್ಯಾಚರಣೆಗೆ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಹೆಸರಿಟ್ಟ ಅಮೆರಿಕ
Operation Epic Fury: ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಅಮೆರಿಕದ ರಕ್ಷಣಾ ದಳ ಪೆಂಟಗನ್ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಕರೆದಿದೆ.
❤2
Iran-Israel War | ಹೊರ್ಮುಜ್ ಜಲಸಂಧಿಗೆ ಅಡ್ಡಿ: ಮಾರುಕಟ್ಟೆಗಳ ಮೇಲೆ ಪರಿಣಾಮ?
https://www.prajavani.net/news/world-news/strait-of-hormuz-iran-israel-war-impact-on-global-oil-market-3804896
https://www.prajavani.net/news/world-news/strait-of-hormuz-iran-israel-war-impact-on-global-oil-market-3804896
Prajavani
Iran-Israel War | ಹೊರ್ಮುಜ್ ಜಲಸಂಧಿಗೆ ಅಡ್ಡಿ: ಮಾರುಕಟ್ಟೆಗಳ ಮೇಲೆ ಪರಿಣಾಮ?
Global Oil Market: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಆರಂಭಿಸಿರುವ ಯುದ್ಧವು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ವಾಣಿಜ್ಯ ಉದ್ದೇಶದ ಸರಕು ಸಾಗಣೆಗೆ ಹೊರ್ಮುಜ್ ಜಲಸಂಧಿ ಅಡ್ಡಿ.
ಒಳನೋಟ | ಕೋಟಿ ವೃಕ್ಷ ಅಭಿಯಾನಕ್ಕೆ ಜನ ಸಹಭಾಗಿತ್ವ: ಹಸಿರಾಗುತ್ತಿದೆ ವಿಜಯಪುರ
https://www.prajavani.net/explainer/olanota/koti-vruksha-abhiyana-public-participation-vijayapura-green-revolution-3804829
https://www.prajavani.net/explainer/olanota/koti-vruksha-abhiyana-public-participation-vijayapura-green-revolution-3804829
Prajavani
ಒಳನೋಟ | ಕೋಟಿ ವೃಕ್ಷ ಅಭಿಯಾನಕ್ಕೆ ಜನ ಸಹಭಾಗಿತ್ವ: ಹಸಿರಾಗುತ್ತಿದೆ ವಿಜಯಪುರ
Vijayapura Greenery: ರಾಜ್ಯದಲ್ಲೇ ಅತೀ ಕಡಿಮೆ ಅಂದರೆ, ಕೇವಲ ಶೇ 0.17ರಷ್ಟು ಅರಣ್ಯ ಪ್ರದೇಶ ಇರುವ ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದೂವರೆ ದಶಕದ ಈಚೆಗೆ ಅನುಷ್ಠಾನಗೊಂಡ ವಿವಿಧ ನೀರಾವರಿ ಯೋಜನೆಗಳು, ನರೇಗಾ ಹಾಗೂ ಎಂ.ಬಿ.ಪಾಟೀಲರ ಅಭಿಯಾನದಿಂದ ಹಸಿರು ಹೆಚ್ಚಿದೆ.
DOC-20260301-WA0004..pdf
1.4 MB
ಖಾಲಿಯಿರುವ ನೇರ ನೇಮಕಾತಿ ಹುದ್ದೆಗಳಲ್ಲಿ ಸುಮಾರು 56432 ಹುದ್ದೆಗಳನ್ನು ತುಂಬುವ ಪಕ್ರಿಯೆಯನ್ನು ಮುಂದಿನ 30 ದಿನಗಳಲ್ಲಿ ಪ್ರಾರಂಭಿಸುವಂತೆ ಎಲ್ಲಾ ಇಲಾಖೆಗಳಿಗೆ / ನೇಮಕಾತಿ ಪ್ರಾಧಿಕಾರಗಳಿಗೆ ಸರ್ಕಾರದಿಂದ ಅಧಿಕೃತ ಆದೇಶ.*👆
https://t.me/KRTUTORIALS
https://t.me/KRTUTORIALS
ರಾಜ್ಯದಲ್ಲಿ ನೇರ ನೇಮಕಾತಿ ಪ್ರಕ್ರಿಯೆಯಡಿ 56,432 ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ಕೆಪಿಎಸ್ಸಿ, ಕೆಇಎ ಅಡಿ 4,409 ಹುದ್ದೆ ನೇಮಕ ಅಂತಿಮಗೊಂಡಿವೆ. ಉಳಿದಂತೆ 371 ಜೆ ಅಡಿ 32132 ಹುದ್ದೆ ಹಾಗೂ ಆರ್ಥಿಕ ಇಲಾಖೆ ಹೊಸದಾಗಿ ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಿರುವ 24,300 ಹುದ್ದೆ ಸೇರಿ 56,432 ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ.
❤10💯1
Forwarded from Beyond PSI ️💛❤️ (Raghunath KR Sira🍁🧡)
The Union Government has decided to revise the Base Year for the calculation of Gross Domestic Product (GDP) to 2022-23, Consumer Price Index(CPI) to 2024, and Index of Industrial Production (IIP) to 2022-23.
The revised series is poised to improve timeliness, granularity and trustworthiness of India’s official statistics for evidence-based policymaking.
#CPI #GDP #IIP #BaseYearRevision
Join @beyondpsi
The revised series is poised to improve timeliness, granularity and trustworthiness of India’s official statistics for evidence-based policymaking.
#CPI #GDP #IIP #BaseYearRevision
Join @beyondpsi
❤1
Forwarded from Beyond PSI ️💛❤️ (Raghunath KR Sira🍁🧡)
The US and Israel have launched an attack on Iran.
US President Donald Trump has described ongoing "major combat operations" and called for Iranian government forces to lay down their arms.
Earlier, Israel's Defence Minister said Israel had launched a "pre-emptive attack" against Iran, with explosions heard across the country.
This comes after weeks of threats and negotiations over Iran's nuclear programme.
@Beyondpsi