Explainer | ಹೆಚ್ಚಾದವು ಸಿಂಹ, ಘೇಂಡಾಮೃಗ, ಚೀತಾ: ವನ್ಯಲೋಕದಲ್ಲಿ ಮೂಡಿದ ಭರವಸೆ
ಓದಿ: 👇
https://www.prajavani.net/environment/animal-world/government-projects-boost-population-of-lions-rhinos-and-cheetahs-in-india-3777962
ಓದಿ: 👇
https://www.prajavani.net/environment/animal-world/government-projects-boost-population-of-lions-rhinos-and-cheetahs-in-india-3777962
❤3
Karnataka Budget: ಮಾರ್ಚ್ 6ರಂದು ರಾಜ್ಯ ಬಜೆಟ್ ಮಂಡನೆ https://www.prajavani.net/business/budget/karnataka-budget-march-six-state-budget-presentation-3778281
Prajavani
Karnataka Budget: ಮಾರ್ಚ್ 6ರಂದು ರಾಜ್ಯ ಬಜೆಟ್ ಮಂಡನೆ
Siddaramaiah Budget: ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಅನ್ನು ಮಾರ್ಚ್ 6 ರಂದು ಮಂಡಿಸಲಿದ್ದಾರೆ.
❤2
ಸಂಪಾದಕೀಯ: ಮಾಸ್ಟರ್ ಪ್ಲಾನ್ಗಳ ಭಾರ; ದಿಕ್ಕು ತಪ್ಪಿದ ಮಹಾನಗರ https://www.prajavani.net/op-ed/editorial/prajavani-editorial-greater-bengaluru-master-plans-burden-misguided-metropolis-3777975
Prajavani
ಸಂಪಾದಕೀಯ: ಮಾಸ್ಟರ್ ಪ್ಲಾನ್ಗಳ ಭಾರ; ದಿಕ್ಕು ತಪ್ಪಿದ ಮಹಾನಗರ
Bengaluru: ಬೆಂಗಳೂರು ಮಹಾನಗರಕ್ಕೆ ನವೀಕೃತ ಯೋಜನಾ ನಕ್ಷೆ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಆಡಳಿತ ವೈಫಲ್ಯದ ಸಂಕೇತ.
ಸಂಗತ: ಮಕ್ಕಳ ಮಾನಸ ಸರೋವರದಲ್ಲಿ ಸುನಾಮಿ https://www.prajavani.net/op-ed/opinion/sangatha-column-child-psychology-mental-health-impact-of-school-punishment-and-body-shaming-3778038
Prajavani
ಸಂಗತ: ಮಕ್ಕಳ ಮಾನಸ ಸರೋವರದಲ್ಲಿ ಸುನಾಮಿ
Mental Health: ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಿಕ್ಷಿಸುವುದು ಸಹಜ ಮತ್ತು ನ್ಯಾಯಸಮ್ಮತವೆಂದು ಸಮಾಜ ಒಪ್ಪಿಕೊಂಡಿದ್ದ ಕಾಲವೊಂದಿತ್ತು. ನಾನು ಓದುತ್ತಿದ್ದ ಪ್ರತಿಷ್ಠಿತ ಆಂಗ್ಲ ಶಾಲೆಯೊಂದರಲ್ಲಿ, ತಪ್ಪು ಮಾಡಿದ ಮಕ್ಕಳನ್ನು ಬೆತ್ತಲೆ ಮಾಡಿ ಶಿಕ್ಷೆ ನೀಡಲಾಗುತ್ತಿತ್ತು.
❤2
ವಿಶ್ಲೇಷಣೆ: ಹೈಡ್ರೋ ಸ್ಟೋರೇಜ್ ಪ್ರಸ್ತುತವೇ? https://www.prajavani.net/op-ed/articles/sharavathi-pumped-storage-project-hydro-storage-relevant-analysis-3778008
Prajavani
ವಿಶ್ಲೇಷಣೆ: ಹೈಡ್ರೋ ಸ್ಟೋರೇಜ್ ಪ್ರಸ್ತುತವೇ?
Energy Storage Technology: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಯೋಜನೆ ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳೂ ನಡೆದಿವೆ.
PV Web Exclusive | ಉತ್ಸವಕ್ಕೆ ಕೈಬೀಸಿ ಕರೆಯುತ್ತಿದೆ ಹಂಪಿ: ಕಲ್ಲು ಕಲ್ಲಿನಲ್ಲಿ ಆಲಿಸಿ ಪಿಸುನುಡಿ..
https://www.prajavani.net/district/web-exclusive/hampi-utsav-cultural-festival-vijayanagara-heritage-celebration-3777264
https://www.prajavani.net/district/web-exclusive/hampi-utsav-cultural-festival-vijayanagara-heritage-celebration-3777264
Prajavani
ಉತ್ಸವಕ್ಕೆ ಕೈಬೀಸಿ ಕರೆಯುತ್ತಿದೆ ಹಂಪಿ: ಕಲ್ಲು ಕಲ್ಲಿನಲ್ಲಿ ಆಲಿಸಿ ಪಿಸುನುಡಿ..
Vijayanagara Empire: ಹಂಪಿ ಎಂದೊದನೆ ನೆನಪಿಗೆ ಬರುವುದು ವಿರೂಪಾಕ್ಷ ದೇವಾಲಯ, ಬಂಡೆಗಳು, ಸ್ಮಾರಕಗಳು, ಕಲ್ಲಿನ ರಥ, ಸಂಗೀತ ಮಂಟಪ, ಕಲ್ಲಿನ ಸಾಲು ಮಂಟಪಗಳು ಹಾಗೂ ಸದಾ ಝುಳು ಝುಳು ಹರಿಯುವ ತುಂಗಭದ್ರಾ ನದಿ. ವಿಶ್ವದ ಅತಿ ದೊಡ್ಡ ಬಯಲು ವಸ್ತುಸಂಗ್ರಹಾಲಯವಿದು.