🌳ಪ್ರಚಲಿತ ಘಟನೆಗಳು
☘ಯಾವ ಕೈಗಾರಿಕೆಗಳು ತ್ಯಾಜ್ಯದಿಂದ ಪಡೆದ ಇಂಧನ (RDF) ಅನ್ನು ಕಡ್ಡಾಯವಾಗಿ ಬಳಸಬೇಕು?
ಉತ್ತರ :- ಸಿಮೆಂಟ್ ಸ್ಥಾವರಗಳು ಮತ್ತು ತ್ಯಾಜ್ಯದಿಂದ ಇಂಧನ ಸೌಲಭ್ಯಗಳು
☘ಪ್ರಪಂಚದಾದ್ಯಂತ ಪ್ಲಾಸ್ಟಿಕ್‌ಗಳಿಗೆ ಬೇಡಿಕೆ ಯಾವಾಗ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ?
ಉತ್ತರ :- 2050
☘ಭಾರತದಲ್ಲಿ ಗುರುತಿಸಲಾದ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮೇಲಿನ ನಿಷೇಧವನ್ನು ಯಾವಾಗ ಜಾರಿಗೊಳಿಸಲಾಯಿತು?
ಉತ್ತರ :- 1 ಜುಲೈ 2022
☘ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳನ್ನು ಯಾವ ವರ್ಷದಲ್ಲಿ ಪ್ರಕಟಿಸಲಾಯಿತು?
ಉತ್ತರ :- 2026
☘ಮಕ್ಕಳು ಸಾಮಾಜಿಕ ಮಾಧ್ಯಮ ಬಳಸಲು ಫ್ರಾನ್ಸ್ ಪ್ರಸ್ತಾಪಿಸಿರುವ ಕನಿಷ್ಠ ವಯಸ್ಸಿನ ಮಿತಿ ಎಷ್ಟು?
ಉತ್ತರ :- 15 ವರ್ಷಗಳು
☘ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ವರ್ಕರ್ಸ್ ಕಾಯ್ದೆಯನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು?
ಉತ್ತರ :- 2025
☘ಕರ್ನಾಟಕದ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯ ಪದನಿಮಿತ್ತ ಅಧ್ಯಕ್ಷರು ಯಾರು?
ಉತ್ತರ :- ಕರ್ನಾಟಕದ ಕಾರ್ಮಿಕ ಸಚಿವರು
☘ಯಾವ ವಿಧಿಯು ರಾಷ್ಟ್ರಪತಿಗಳು ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಲು ಅಧಿಕಾರ ನೀಡುತ್ತದೆ?
ಉತ್ತರ : ವಿಧಿ 86
☘ಭಾರತದಲ್ಲಿ ಸೈಬರ್ ಘಟನೆ ಪ್ರತಿಕ್ರಿಯೆಗಾಗಿ ರಾಷ್ಟ್ರೀಯ ನೋಡಲ್ ಸಂಸ್ಥೆ ಯಾವುದು?
ಉತ್ತರ :- CERT-in
☘175 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರ ಹಕ್ಕಿನ ಸ್ವರೂಪವೇನು?
ಉತ್ತರ :- ವಿವೇಚನೆ/ಐಚ್ಛಿಕ

❤5
*ಕೆ.ವಿ.ಎನ್ ಮೇಷ್ಟ್ರು ಕೈ ತಲುಪಿದ 'ಬೇರು ಕಾಂಡ ಚಿಗುರು'...*
* ನಾಳೆಯಿಂದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಮತ್ತು ಅಂತರ್ಜಾಲ ಮಳಿಗೆಗಳಲ್ಲಿ ಪುಸ್ತಕಗಳು ಲಭ್ಯವಿದೆ...
*ಸಾಹಿತ್ಯ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಉಪಯುಕ್ತ ಕೃತಿಯಿದು...*
*******
ಸಾಹಿತ್ಯ ವಿಮರ್ಶೆ ಅನ್ನುವುದು ಮೂಲತಃ ಕೃತಿ ಕೇಂದ್ರಿತವಾದ ಒಂದು ಬೌದ್ಧಿಕ ಸಂವಾದ ಅನ್ನುವುದನ್ನು ಡಾ. ಕೆ.ವಿ. ನಾರಾಯಣ ಅವರ ಈ ಬರೆಹಗಳು ಸಮರ್ಥವಾಗಿ ಪ್ರತಿಪಾದಿಸುತ್ತವೆ. ಹೊರಗಿನಿಂದ ಎರವಲು ತಂದ ಮಾದರಿಗಳ ಸ್ಪಷ್ಟವಾದ ನಿರಾಕರಣೆ, ಮತ್ತು ಸಾಹಿತ್ಯದ ಚರ್ಚೆಗೆ ಅಗತ್ಯವಾದ ವೈಚಾರಿಕ ಪರಿಕರಗಳು ಕೃತಿಯ ಒಡಲೊಳಗೇ ಅಂತರ್ಗತವಾಗಿವೆ ಎಂಬ ತಿಳುವಳಿಕೆ ಹಾಗೂ ಈ ಬಗೆಯ ತಿಳುವಳಿಕೆಯಿಂದಲೇ ಸಾಹಿತ್ಯ ಕೃತಿಯೊಳಗೆ ವ್ಯಕ್ತವಾಗಿರುವ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸಲು ಸಾಧ್ಯ ಎಂಬ ಗ್ರಹಿಕೆ - ಈ ಮೂರೂ ಈ ಸಂವಾದದ ನೆಲೆಯಾಗಿವೆ. 'ಈ ದೃಷ್ಟಿಯಿಂದಲೇ ಡಾ. ನಾರಾಯಣ ಅವರ ವಿಮರ್ಶಾ ಕ್ರಮವು ಸಮಕಾಲೀನ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ವಿಭಿನ್ನವೂ, ವಿಶಿಷ್ಟವೂ, ಪ್ರಸ್ತುತವೂ ಆಗಿ ತೋರುತ್ತದೆ.
ಸಾಹಿತ್ಯ ಚರಿತ್ರೆ, ಭಾಷಾ ವಿಜ್ಞಾನ, ಕಾವ್ಯಮೀಮಾಂಸೆ, ಪರಂಪರೆಯ ಪ್ರಜ್ಞೆ ಇತ್ಯಾದಿಗಳಿಂದ ಪರಿಣತವಾದ ಮನಸ್ಸೆಂದು, ಸಾಹಿತ್ಯ ಕೃತಿಗಳನ್ನೂ, ಪ್ರಕಾರಗಳನ್ನೂ ಪರಿಕಲ್ಪನೆಗಳನ್ನೂ ಹಾಗೂ ಸಾಹಿತ್ಯಕ ವಾಗ್ವಾದಗಳನ್ನೂ ಕುರಿತು ಜಿಜ್ಞಾಸೆಗೆ ಒಳಗು ಪಡಿಸಿದ ಚಿಂತನಾ ಕ್ರಮವೊಂದನ್ನು ಇಲ್ಲಿ ಗುರುತಿಸಬಹುದು. ಅಭಿವ್ಯಕ್ತಿಯೊಳಗಣ ಖಚಿತತೆ, ಅಹಂ ನಿರಸನದ ವಿನಯ, ಸತ್ಯಪರವಾದ ದಿಟ್ಟತನ, ಸೂಕ್ಷ್ಮವೂ ಅತ್ಯಂತ ತರ್ಕಬದ್ಧವೂ ಆದ ವಿಶ್ಲೇಷಣೆ ಮತ್ತು ಚಕಿತಗೊಳಿಸುವ ಒಳನೋಟಗಳು- ಈ ಕೆಲವು ಲಕ್ಷಣಗಳಿಂದ ಡಾ. ನಾರಾಯಣ ಅವರ ಈ ಬರೆಹಗಳು ಕನ್ನಡ ಸಾಹಿತ್ಯ ವಿಮರ್ಶೆಯ ಪ್ರಬುದ್ಧತೆಗೆ ಸಾಕ್ಷಿಯಾಗಿವೆ.
*- ಜಿ.ಎಸ್. ಶಿವರುದ್ರಪ್ಪ*
(ಮೊದಲ ಮುದ್ರಣಕ್ಕೆ ಬರೆದ ಬೆನ್ನುಡಿ)
********
ಬೆಲೆ: 500.00
*ರಿಯಾಯಿತಿ ಬೆಲೆ: 450.00*
********
ಆಸಕ್ತರು ಪುಸ್ತಕ ಖರೀದಿಸಲು: 9353664930 (ವಿಳಾಸ ವಾಟ್ಸಪ್ ಮಾಡಿ)

❤4
16th_FC_Report_Summary.pdf
652.8 KB
16ನೆ ಹಣಕಾಸು ಆಯೋಗದ ವರದಿಯ ಸಾರಾಂಶ
🔥 Get Ready For Today's Live Class.... 🔥
Today's Live Class @ 8.30 PM👨🏫
👨💻Only For Paid Students
Topic - Network , Internet & E-mail
📝 ಸುಲಭವಾಗಿ Computer ಕಲಿಯೋಣ ಬನ್ನಿ
MCQs 360° Analysis✍✍
ಈ ದಿನದ Live ತರಗತಿಗಳು
KR TUTORIALS App ನಲ್ಲಿ
ಬರುತ್ತೇವೆ.
🎯 ಪ್ರತಿ ತರಗತಿಗಳನ್ನು ಮಿಸ್ ಮಾಡದೆ ನೋಡಲು ಕೂಡಲೇ
Paid - ತರಗತಿಗಳಿಗೆ join ಆಗಿ.
ಕೆಳಗಿನ link ಅನ್ನು Click ಮಾಡಿ ನಿಮಗೆ ಬೇಕಾದ Course ಅನ್ನು buy ಮಾಡಿಕೊಳ್ಳಿ 👇
http://tpywyy.on-app.in/app/home/app/home?orgCode=tpywyy
ಧನ್ಯವಾದಗಳು
KR TUTORIALS
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 📞 8217724706

❤1
Forwarded from Topexams | TET, PSTR, GPSTR, HSTR, SDA, FDA, GROUP C Exams (Main Admin)
Hi, To buy follow the following steps,👇
1. ಪುಸ್ತಕವನ್ನು ಪಡೆಯಲು 8880015000 ಈ ನಂಬರ್‌ಗೆ Google Pay or Phone ಮಾಡಿ.
2. ನಂತರ ಪೇ ಮಾಡಿದ Screenshot ಮತ್ತು ನಿಮ್ಮ Postal ವಿಳಾಸವನ್ನು WhatsApp ಗೆ ಕಳುಹಿಸಿ.
Rs.400 - GPSTR ಸಮಾಜ-ವಿಜ್ಞಾನ ಪತ್ರಿಕೆ 2
Rs.410 Topexams ಸಾಮಾನ್ಯ ಕನ್ನಡ
🪢For further contact save our number: 8880015000
as Topexams Sanjeev Raykar

❤2
ಸಂಪಾದಕೀಯ: ಅಕ್ರಮ ಮರಳು ಗಣಿಗಾರಿಕೆ ದಂಧೆ; ರಾಜ್ಯ ಸರ್ಕಾರಕ್ಕಿಂತಲೂ ಬಲಿಷ್ಠವೆ?
https://www.prajavani.net/op-ed/editorial/illegal-sand-mining-mafia-karnataka-high-court-investigation-3762039

Prajavani
ಸಂಪಾದಕೀಯ: ಅಕ್ರಮ ಮರಳು ಗಣಿಗಾರಿಕೆ ದಂಧೆ; ರಾಜ್ಯ ಸರ್ಕಾರಕ್ಕಿಂತಲೂ ಬಲಿಷ್ಠವೆ?
ಅಕ್ರಮ ಮರಳು ಗಣಿಗಾರಿಕೆ ದಂಧೆ
ರಾಜ್ಯ ಸರ್ಕಾರಕ್ಕಿಂತಲೂ ಬಲಿಷ್ಠವೆ?
ರಾಜ್ಯ ಸರ್ಕಾರಕ್ಕಿಂತಲೂ ಬಲಿಷ್ಠವೆ?
ಕಥಕ್ ಮಾಂತ್ರಿಕ ಬಿರ್ಜು ಮಹಾರಾಜ್; ನೃತ್ಯಲೋಕದ ಮಹಾರಾಜ!
ಬಿರ್ಜು ಮಹಾರಾಜ್ ಅವರ ಜನ್ಮದಿನದ ಅಂಗವಾಗಿ ‘ಪ್ರಜಾವಾಣಿ ಭಾನುವಾರದ ಪುರವಣಿ’ಯಲ್ಲಿ ಪ್ರಕಟವಾದ ಲೇಖನವನ್ನು ಹಂಚಿಕೊಳ್ಳಲಾಗಿದೆ. ನೀವೂ ಓದಿ..
https://www.prajavani.net/art-culture/dance/a-tribute-to-indian-dancer-pandit-birju-maharaj-904121.html

ಯಾವ ಆಡಂಬರದ ಪೋಷಾಕುಗಳಿಲ್ಲ, ಆಭರಣಗಳಂತೂ ಇಲ್ಲವೇ ಇಲ್ಲ. ಆದರೂ ಆ ನೃತ್ಯದ ವೈಭವವೇ ವೈಭವ. ಕಥಕ್ ಮಾಂತ್ರಿಕ ಬಿರ್ಜು ಮಹಾರಾಜ್ ಸೃಷ್ಟಿಸಿದ್ದ ಗೆಜ್ಜೆನಾದದ ಮಾರ್ದವತೆ ಹಾಗಿತ್ತು. ಈಗ ಅವರಿಲ್ಲ. ಆದರೆ, ಆ ಗೆಜ್ಜೆನಾದ ಇನ್ನೂ ನಿನಾದಿಸುತ್ತಿದೆ...