KR TUTORIALS
12.5K subscribers
5.67K photos
24 videos
639 files
4.12K links
KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo
Download Telegram
Forwarded from Beyond PSI ️💛❤️ (Raghunath KR Sira🍁🧡)
A small pouch containing silica gel is often found in bottle of medicine in tablet or powder form because silica gel

(a) kills bacteria

(b) kills germs and spores

(c) absorbs moisture

(d) absorbs all gases present inside the bottle
🌸20-ಮೇ-2026 ಪ್ರಚಲಿತ ಘಟನೆಗಳ ಟೆಸ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ.
👇👇👇👇
https://topexams.in/current-affairs/

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ಘಟನೆಗಳ ಉಚಿತ ಟೆಸ್ಟ್ ಸೀರೀಸ್

Share with your ❤️ Friends
1
🌸21-ಮೇ-2026 ಪ್ರಚಲಿತ ಘಟನೆಗಳ ಟೆಸ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ.
👇👇👇👇
https://topexams.in/current-affairs/

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ಘಟನೆಗಳ ಉಚಿತ ಟೆಸ್ಟ್ ಸೀರೀಸ್

Share with your ❤️ Friends
ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ಇಳಿಕೆ: ವಿಶ್ವಸಂಸ್ಥೆ https://www.prajavani.net/business/commerce-news/un-lowers-india-gdp-growth-forecast-3999780
ಸಂಪಾದಕೀಯ | ಸುರಕ್ಷತಾ ವೈಫಲ್ಯ: ದುಬಾರೆ ಕನ್ನಡಿ ರಚನಾತ್ಮಕ ಬದಲಾವಣೆಗಿದು ಕಾಲ
https://www.prajavani.net/op-ed/editorial/dubare-elephant-camp-safety-reform-editorial-3999403
ಸಂಗತ: ಹೆಣ್ಣಿನ ಅಸ್ತಿತ್ವಕ್ಕೆ ಧಾರ್ಮಿಕ ವಸ್ತ್ರದ ಚೌಕಟ್ಟು!
https://www.prajavani.net/op-ed/opinion/karnataka-hijab-row-women-identity-education-3999410
2
2
1. "ರಿಬೇಸಿಂಗ್" (Rebasing) ಎಂದರೇನು?
ಸರಳವಾಗಿ ಹೇಳುವುದಾದರೆ, ಜಿಡಿಪಿ (Gross Domestic Product - ಒಟ್ಟು ದೇಶೀಯ ಉತ್ಪನ್ನ) ಮತ್ತು ಇತರ ಆರ್ಥಿಕ ಸೂಚ್ಯಂಕಗಳನ್ನು ಲೆಕ್ಕಹಾಕಲು ಬಳಸುವ ಆಧಾರ ವರ್ಷವನ್ನು (Base Year) ಬದಲಾಯಿಸುವ ಪ್ರಕ್ರಿಯೆಗೆ "ರಿಬೇಸಿಂಗ್" ಎನ್ನಲಾಗುತ್ತದೆ.

ಪ್ರಸ್ತುತ ಸ್ಥಿತಿ: ಭಾರತದಲ್ಲಿ ಇದುವರೆಗೆ ಜಿಡಿಪಿ ಲೆಕ್ಕಹಾಕಲು 2011-12 ಅನ್ನು ಆಧಾರ ವರ್ಷವಾಗಿ ಬಳಸಲಾಗುತ್ತಿತ್ತು. ಈಗ ಇದನ್ನು ಬದಲಾಯಿಸಿ 2022-23 ಅನ್ನು ಹೊಸ ಆಧಾರ ವರ್ಷವನ್ನಾಗಿ ಪರಿಷ್ಕರಿಸಲಾಗುತ್ತಿದೆ.

ಯಾರು ಮಾಡುತ್ತಾರೆ?: ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ಅಡಿಯಲ್ಲಿ ಬರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಈ ಕಾರ್ಯವನ್ನು ಮಾಡುತ್ತದೆ.
6
🌸22-ಮೇ-2026 ಪ್ರಚಲಿತ ಘಟನೆಗಳ ಟೆಸ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ.
👇👇👇👇
https://topexams.in/current-affairs/

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ಘಟನೆಗಳ ಉಚಿತ ಟೆಸ್ಟ್ ಸೀರೀಸ್

Share with your ❤️ Friends
# HSTR,GPSTR,PSTR,TET

Test Series - 5
6👨‍💻


🔥  Today's Mock Test is uploaded 👉 KR Tutorials App.... 🧑‍💻🔥

🎯 ಈ  Mock test ಅನ್ನು  ಈ ದಿನದ live ತರಗತಿಯಲ್ಲಿ ವಿಶ್ಲೇಷಣೆ ಮಾಡಲಾಗುವುದು.

Today's Live Class @ 8 PM👨‍🏫

🚨Only For Paid Students👨‍💻🚨

MCQs 360° Analysis

ಈ ದಿನದ  Live ತರಗತಿ
KR TUTORIALS App ನಲ್ಲಿ
ಬರುತ್ತೇದೆ.

🎯 ಪ್ರತಿ ತರಗತಿಗಳನ್ನು ಮಿಸ್ ಮಾಡದೆ ನೋಡಲು ಕೂಡಲೇ
Paid  - ತರಗತಿಗಳಿಗೆ  join ಆಗಿ. 


Chapter Wise ತರಗತಿಗಳ ಜೊತೆ ಎಲ್ಲಾ Test series ಗಳು ಉಚಿತವಾಗಿ ಸಿಗುತ್ತವೆ


ಕೆಳಗಿನ link ಅನ್ನು Click ಮಾಡಿ  ನಿಮಗೆ ಬೇಕಾದ Online Course ಅನ್ನು Buy ಮಾಡಿಕೊಳ್ಳಿ 👇

http://tpywyy.on-app.in/app/home/app/home?orgCode=tpywyy


ಧನ್ಯವಾದಗಳು

KR TUTORIALS
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
📞 8217724706
4👍1
ವೇಣುಗೋಪಾಲ್‌ ಟಿ.ಎಸ್‌. ಅವರ ವಿಶ್ಲೇಷಣೆ: ಹೆಚ್ಚಿಸಿ, ಕೊಳ್ಳುವ ‘ಶಕ್ತಿ’ಯನ್ನು! https://www.prajavani.net/op-ed/articles/indian-economy-purchasing-power-rupee-crisis-4002144
ಚಂದ್ರಯಾನ–3 ಮಿಷನ್‌ಗೆ ಅಮೆರಿಕದ ಪ್ರತಿಷ್ಠಿತ ‘ಗಾಡಾರ್ಡ್ ಆಸ್ಟ್ರೋನಾಟಿಕ್ಸ್’ ಪ್ರಶಸ್ತಿ
https://www.prajavani.net/technology/science/chandrayaan-goddard-astronautics-award-isro-usa-4003716