KR TUTORIALS
12.5K subscribers
5.67K photos
24 videos
639 files
4.12K links
KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo
Download Telegram
ಸಂಗತ | ವಿಶ್ವಮಾನವ ಸಂದೇಶ: ಶಿಕ್ಷಣವೇ ಭರವಸೆ https://www.prajavani.net/op-ed/opinion/universal-humanism-education-message-3914435?
MRP 460
OFFER 415
Free Shipping
To order the book, please message us on WhatsApp at 8880015000.


ಆತ್ಮೀಯ ಸ್ಪರ್ಧಾರ್ಥಿಗಳೇ, ದಯವಿಟ್ಟು ಕರೆ ಮಾಡಬೇಡಿ ಕೇವಲ whatsapp ಸಂದೇಶವನ್ನು ಕಳುಹಿಸಿ.
1
🔥  Today's Mock Test is uploaded 👉 KR Tutorials App.... 🧑‍💻🔥

🎯 ಈ  Mock test ಅನ್ನು  ಈ ದಿನದ live ತರಗತಿಯಲ್ಲಿ ವಿಶ್ಲೇಷಣೆ ಮಾಡಲಾಗುವುದು.

Today's Live Class @ 8.30 PM👨‍🏫

🚨Only For Paid Students👨‍💻🚨

MCQs 360° Analysis

ಈ ದಿನದ  Live ತರಗತಿ
KR TUTORIALS App ನಲ್ಲಿ
ಬರುತ್ತೇದೆ.

🎯 ಪ್ರತಿ ತರಗತಿಗಳನ್ನು ಮಿಸ್ ಮಾಡದೆ ನೋಡಲು ಕೂಡಲೇ
Paid  - ತರಗತಿಗಳಿಗೆ  join ಆಗಿ. 

Chapter Wise ತರಗತಿಗಳ ಜೊತೆ ಎಲ್ಲಾ Mock Test ಗಳು ಉಚಿತವಾಗಿ ಸಿಗುತ್ತವೆ


ಕೆಳಗಿನ link ಅನ್ನು Click ಮಾಡಿ  ನಿಮಗೆ ಬೇಕಾದ Course ಅನ್ನು buy ಮಾಡಿಕೊಳ್ಳಿ 👇

http://tpywyy.on-app.in/app/home/app/home?orgCode=tpywyy


ಧನ್ಯವಾದಗಳು

KR TUTORIALS
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 📞 8217724706
1
Forwarded from Beyond PSI ️💛❤️
🔆 Indus Script

📍 What is it?
The Indus Script was the writing system used by the Indus Valley Civilization.

📍 Medium
The script is predominantly found on:
➡️ Seals
➡️ Pottery
➡️ Amulets
➡️ Tablets
➡️ Larger objects such as signboards

📍 Nature of Script
It is considered a pictographic script containing iconographic motifs and symbolic signs.
Common motifs include:
➡️ Bulls
➡️ Elephants
➡️ Fish
➡️ Rhinoceroses
➡️ Tigers
These may represent religious or cultural symbolism.

📍 Writing Style
The script was generally written from right to left.
In some cases, it followed the boustrophedon style, where alternate lines run in opposite directions.

📍 Signs and Symbols
The script includes:
➡️ Lines
➡️ Triangles
➡️ Circles
➡️ Other abstract symbols

📍 Decipherment
The Indus Script remains undeciphered despite extensive archaeological and linguistic research.

📍 Important Sites and Evidence

Harappa
➡️ Seals and pottery inscriptions with religious and administrative symbols
➡️ Animal designs such as bulls, unicorns and fishes

Mohenjo-daro
➡️ Seals and pottery inscriptions with animal figures and geometric patterns

Dholavira
➡️ Famous for a 10-symbol sandstone signboard
➡️ Indicates planned urban design and public messaging

Lothal
➡️ Seals and tools with inscriptions suggest active trade and commerce
@beyondpsi
3
ಒಳನೋಟ: ರಾಜ್ಯದ ಮೃಗಾಲಯಗಳಲ್ಲಿ ಮೂಕರೋದನ! ಕೊನೆಗಾಣದ ಅವ್ಯವಸ್ಥೆ https://www.prajavani.net/explainer/olanota/karnataka-zoo-crisis-mismanagement-and-animal-safety-concerns-3916766
1
Today's GK 👇

1. ಭಾರತ–ಅಮೆರಿಕಾ ವ್ಯಾಪಾರ ಮಾತುಕತೆಯ ಮುಖ್ಯ ಉದ್ದೇಶ ಯಾವುದು?
A) ಸೈನಿಕ ಒಪ್ಪಂದ
B) ತಂತ್ರಜ್ಞಾನ ವಿನಿಮಯ
C) ದ್ವಿಪಕ್ಷೀಯ ವ್ಯಾಪಾರ ಒಪ್ಪಂದ
D) ಶಿಕ್ಷಣ ಒಪ್ಪಂದ
ಸರಿಯಾದ ಉತ್ತರ: C) ದ್ವಿಪಕ್ಷೀಯ ವ್ಯಾಪಾರ ಒಪ್ಪಂದ
📌 ವಿವರಣೆ: ಭಾರತ–ಅಮೆರಿಕಾ ಮಾತುಕತೆಗಳು ಮುಖ್ಯವಾಗಿ ವ್ಯಾಪಾರ ಅಡ್ಡಿಗಳನ್ನು ಕಡಿಮೆ ಮಾಡಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ದಿಕ್ಕಿನಲ್ಲಿ ಸಾಗುತ್ತಿವೆ.

2. ಭಾರತದ ಚಿಲ್ಲರೆ ದರ ಏರಿಕೆಯನ್ನು ಅಳೆಯಲು ಯಾವ ಸೂಚ್ಯಂಕವನ್ನು ಬಳಸಲಾಗುತ್ತದೆ?
A) WPI
B) CPI
C) IIP
D) GDP Deflator
ಸರಿಯಾದ ಉತ್ತರ: B) CPI
📌 ವಿವರಣೆ: ಚಿಲ್ಲರೆ ದರ ಏರಿಕೆಯನ್ನು Consumer Price Index (CPI) ಮೂಲಕ ಅಳೆಯಲಾಗುತ್ತದೆ. ಇದು ಸಾಮಾನ್ಯ ಜನರ ಖರ್ಚಿನ ಮೇಲೆ ಆಧಾರಿತವಾಗಿದೆ.

3. ಹಣಕಾಸು ಕೊರತೆ (Fiscal Deficit) ಎಂದರೆ ಏನು?
A) ಆದಾಯ > ವೆಚ್ಚ
B) ವೆಚ್ಚ > ಆದಾಯ
C) ಆಮದು > ರಫ್ತು
D) ರಫ್ತು > ಆಮದು
ಸರಿಯಾದ ಉತ್ತರ: B) ವೆಚ್ಚ > ಆದಾಯ
📌 ವಿವರಣೆ: ಸರ್ಕಾರದ ಒಟ್ಟು ವೆಚ್ಚವು ಒಟ್ಟು ಆದಾಯಕ್ಕಿಂತ ಹೆಚ್ಚು ಇದ್ದಾಗ ಅದನ್ನು ಹಣಕಾಸು ಕೊರತೆ ಎಂದು ಕರೆಯಲಾಗುತ್ತದೆ.

4. ಎಲ್ ನಿನೋ (El Niño) ಪರಿಣಾಮದಿಂದ ಭಾರತದಲ್ಲಿ ಯಾವುದು ಸಂಭವಿಸುತ್ತದೆ?
A) ಹೆಚ್ಚಿನ ಮಳೆ
B) ಕಡಿಮೆ ಮಳೆ
C) ಹಿಮಪಾತ
D) ಚಂಡಮಾರುತ ಹೆಚ್ಚಳ
ಸರಿಯಾದ ಉತ್ತರ: B) ಕಡಿಮೆ ಮಳೆ
📌 ವಿವರಣೆ: ಎಲ್ ನಿನೋ ಪರಿಣಾಮದಿಂದ ಸಾಮಾನ್ಯವಾಗಿ ಭಾರತದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತದೆ.

5. ಭಾರತದಲ್ಲಿ ಮಳೆಪಾತದ ಮುನ್ಸೂಚನೆ ನೀಡುವ ಸಂಸ್ಥೆ ಯಾವುದು?
A) ISRO
B) IMD
C) DRDO
D) NITI Aayog
ಸರಿಯಾದ ಉತ್ತರ: B) IMD
📌 ವಿವರಣೆ: India Meteorological Department (IMD) ಭಾರತದಲ್ಲಿ ಹವಾಮಾನ ಹಾಗೂ ಮಳೆಪಾತದ ಮುನ್ಸೂಚನೆ ನೀಡುತ್ತದೆ.

6. ‘Mohali’ ನಗರ ಯಾವ ಪ್ರಮುಖ ಕ್ಷೇತ್ರಕ್ಕೆ ಹೆಚ್ಚು ಪ್ರಸಿದ್ಧ?
A) ಕೃಷಿ
B) ಐಟಿ ಉದ್ಯಮ
C) ಕ್ರೀಡೆ ಮತ್ತು ಕೈಗಾರಿಕೆ
D) ಪ್ರವಾಸೋದ್ಯಮ
ಸರಿಯಾದ ಉತ್ತರ: C) ಕ್ರೀಡೆ ಮತ್ತು ಕೈಗಾರಿಕೆ
📌 ವಿವರಣೆ: ಮೊಹಾಲಿ ಕ್ರಿಕೆಟ್ ಕ್ರೀಡಾಂಗಣ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಪ್ರಸಿದ್ಧವಾಗಿದೆ.

7. GDP ಯಲ್ಲಿ ಹಣಕಾಸು ಕೊರತೆಯ ಪ್ರಮಾಣವನ್ನು ಕಡಿಮೆ ಮಾಡುವುದು ಯಾವದಕ್ಕೆ ಸಹಕಾರಿ?
A) ದರ ಏರಿಕೆ ಹೆಚ್ಚಳ
B) ಆರ್ಥಿಕ ಸ್ಥಿರತೆ
C) ನಿರುದ್ಯೋಗ ಹೆಚ್ಚಳ
D) ಆಮದು ಹೆಚ್ಚಳ
ಸರಿಯಾದ ಉತ್ತರ: B) ಆರ್ಥಿಕ ಸ್ಥಿರತೆ
📌 ವಿವರಣೆ: ಹಣಕಾಸು ಕೊರತೆ ಕಡಿಮೆಯಾಗುವುದರಿಂದ ಆರ್ಥಿಕ ಸ್ಥಿರತೆ ಮತ್ತು ಹೂಡಿಕೆ ವಾತಾವರಣ ಸುಧಾರಿಸುತ್ತದೆ.

8. CPI ಯಲ್ಲಿ ಆಹಾರ ದರ ಏರಿಕೆಯ ಹೆಚ್ಚಳವು ಯಾವದಕ್ಕೆ ನೇರ ಪರಿಣಾಮ ಬೀರುತ್ತದೆ?
A) IT ಕ್ಷೇತ್ರ
B) ಸಾಮಾನ್ಯ ಜನರ ಜೀವನ ವೆಚ್ಚ
C) ರಕ್ಷಣಾ ವೆಚ್ಚ
D) ರಫ್ತು ವ್ಯಾಪಾರ
ಸರಿಯಾದ ಉತ್ತರ: B) ಸಾಮಾನ್ಯ ಜನರ ಜೀವನ ವೆಚ್ಚ
📌 ವಿವರಣೆ: ಆಹಾರ ದರ ಏರಿಕೆ ಹೆಚ್ಚಾದರೆ ಜನರ ದೈನಂದಿನ ಖರ್ಚು ಹೆಚ್ಚುತ್ತದೆ.

9. ಭಾರತದ ಹಣಕಾಸು ನೀತಿಯನ್ನು ನಿಯಂತ್ರಿಸುವ ಪ್ರಮುಖ ಸಂಸ್ಥೆ ಯಾವುದು?
A) Finance Ministry
B) RBI
C) SEBI
D) NABARD
ಸರಿಯಾದ ಉತ್ತರ: B) RBI
📌 ವಿವರಣೆ: Reserve Bank of India (RBI) ಹಣಕಾಸು ನೀತಿಯನ್ನು (Monetary Policy) ನಿಯಂತ್ರಿಸುತ್ತದೆ.

10. ‘Trade Deficit’ ಎಂದರೆ ಏನು?
A) ರಫ್ತು > ಆಮದು
B) ಆಮದು > ರಫ್ತು
C) ಆದಾಯ > ವೆಚ್ಚ
D) ವೆಚ್ಚ > ಆದಾಯ
ಸರಿಯಾದ ಉತ್ತರ: B) ಆಮದು > ರಫ್ತು
📌 ವಿವರಣೆ: ದೇಶದ ಆಮದು ರಫ್ತಿಗಿಂತ ಹೆಚ್ಚು ಇದ್ದರೆ ಅದನ್ನು ವ್ಯಾಪಾರ ಕೊರತೆ ಎಂದು ಕರೆಯುತ್ತಾರೆ.
10
......ಮರುಭೂಮಿಗಳು......

🌐 ವಾರ್ಷಿಕ ಸರಾಸರಿ 25 ಸೆ.ಮೀ.ಗಿಂತ ಕಡಿಮೆ ಮಳೆ ಬೀಳುವ ಪ್ರದೇಶ...

🌐 1/3 ರಷ್ಟು ಭೂಭಾಗವು ಶುಷ್ಕ / ಮರುಭೂಮಿ ರೂಪದಲ್ಲಿರುತ್ತದೆ...

🌐 ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳನ್ನು " Xerophytes " ಎಂದು ಕರೆಯುತ್ತಾರೆ...

🔰 ಜಗತ್ತಿನ ಅತಿ ದೊಡ್ಡ ಶುಷ್ಕ ಮರುಭೂಮಿ - ಸಹರಾ ಮರುಭೂಮಿ ( ಉತ್ತರ ಆಫ್ರಿಕಾ )....

🔰 ಜಗತ್ತಿನ ಅತಿ ದೊಡ್ಡ ಶೀತ ಮರುಭೂಮಿ - ಅಂಟಾರ್ಟಿಕಾ ಮರುಭೂಮಿ...

🔰 ಜಗತ್ತಿನ ಎರಡನೇ ಅತಿ ದೊಡ್ಡ ಶೀತ ಮರುಭೂಮಿ - ಅರ್ಕಟಿಕ್ ಮರುಭೂಮಿ...

🔰 ಜಗತ್ತಿನ ಅತಿ ದೊಡ್ಡ ಒಣ  ಮರುಭೂಮಿ - ಅಟಕಾಮಾ ಮರುಭೂಮಿ ( ಚಿಲಿ , ಪೆರು )...

🔰 ಏಷ್ಯಾದ ಅತಿ ದೊಡ್ಡ ಮರುಭೂಮಿ - ಗೋಬಿ ಮರುಭೂಮಿ ( ಚೀನಾ ಮತ್ತು ಮಂಗೋಲಿಯ )...

🔰 ಭಾರತದ ಅತಿ ದೊಡ್ಡ ಮರುಭೂಮಿ - ಥಾರ ಮರುಭೂಮಿ ( ಭಾರತ ಮತ್ತು ಪಾಕಿಸ್ತಾನ ).....

🔰 ಆಸ್ಟ್ರೇಲಿಯಾದ ಅತಿ ದೊಡ್ಡ ಮರುಭೂಮಿ - ಗ್ರೇಟ್ ವಿಕ್ಟೋರಿಯಾ ಮರುಭೂಮಿ....

♻️ ಪಟಗೋನಿಯ ಮರುಭೂಮಿ - ಅರ್ಜೆಂಟೀನಾ...

♻️ ರುಬ್ ಆಲ್ ಖಲಿ ಮರುಭೂಮಿ - ಸೌದಿ ಅರೇಬಿಯಾ...

♻️ ದಸ್ತ ಇ ಲುಟ್ ಮತ್ತು ದಸ್ತ ಇ ಕವೀರ್ ಮರುಭೂಮಿ - ಇರಾನ್...

♻️ ತನಾಮಿ ಮರುಭೂಮಿ - ಆಸ್ಟ್ರೇಲಿಯಾ...

♻️ ಸುಡಾನ್ ಮರುಭೂಮಿ - ಈಜಿಪ್ಟ್...

♻️ ಕಲಹರಿ ಮರುಭೂಮಿ - ನಮೀಬಿಯಾ , ಬೊಟ್ಸ್ ವಾನ್ ಮತ್ತು ದಕ್ಷಿಣ ಆಫ್ರಿಕಾ...
7👍2
Forwarded from Beyond PSI ️💛❤️
1
1
1