Today's GK with Explanation 👇
🟢 1. ಭಾರತ ಸಂಸತ್ ಯಾವ ದಿನಾಂಕದಿಂದ ಮತ್ತೆ ಸಭೆ ಆರಂಭಿಸುವ ನಿರೀಕ್ಷೆಯಿದೆ?
A) ಏಪ್ರಿಲ್ 10
B) ಏಪ್ರಿಲ್ 16
C) ಏಪ್ರಿಲ್ 20
D) ಏಪ್ರಿಲ್ 25
✅ ಸರಿಯಾದ ಉತ್ತರ: B) ಏಪ್ರಿಲ್ 16
📝 ವಿವರಣೆ: ಭಾರತ ಸಂಸತ್ ಮತ್ತೆ ಏಪ್ರಿಲ್ 16ರಿಂದ ಸಭೆ ನಡೆಸುವ ನಿರೀಕ್ಷೆಯಿದೆ ಮತ್ತು ಮಹತ್ವದ ವಿಧೇಯಕಗಳನ್ನು ಅಂಗೀಕರಿಸಲು ಉದ್ದೇಶಿಸಿದೆ.
🟢 2. ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಎಷ್ಟುಕ್ಕೆ ಹೆಚ್ಚಿಸುವ ಯೋಜನೆ ಇದೆ?
A) 600
B) 750
C) 816
D) 900
✅ ಸರಿಯಾದ ಉತ್ತರ: C) 816
📝 ವಿವರಣೆ: ಜನಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಲೋಕಸಭಾ ಸ್ಥಾನಗಳನ್ನು 543ರಿಂದ 816ಕ್ಕೆ ಹೆಚ್ಚಿಸುವ ಯೋಜನೆ ಇದೆ.
🟢 3. ಭಾರತದ 2026-27 ಸಾಲಿನ ಕೇಂದ್ರ ಸರ್ಕಾರದ ಸಾಲದ ಮೊತ್ತ ಸುಮಾರು ಎಷ್ಟು?
A) ₹10 ಲಕ್ಷ ಕೋಟಿ
B) ₹15 ಲಕ್ಷ ಕೋಟಿ
C) ₹17.2 ಲಕ್ಷ ಕೋಟಿ
D) ₹20 ಲಕ್ಷ ಕೋಟಿ
✅ ಸರಿಯಾದ ಉತ್ತರ: C) ₹17.2 ಲಕ್ಷ ಕೋಟಿ
📝 ವಿವರಣೆ: ಕೇಂದ್ರ ಸರ್ಕಾರವು 2026-27ರಲ್ಲಿ ಸುಮಾರು ₹17.2 ಲಕ್ಷ ಕೋಟಿ ಸಾಲ ಪಡೆಯಲು ಯೋಜಿಸಿದೆ.
🟢 4. ಭಾರತ ಸರ್ಕಾರವು ಯಾವ ಆರ್ಥಿಕ ಸೂಚಕದ ಮೇಲೆ ಹೆಚ್ಚು ಗಮನಹರಿಸಲು ಮುಂದಾಗಿದೆ?
A) GDP ಮಾತ್ರ
B) ಹಣದುಬ್ಬರ
C) Debt-to-GDP Ratio
D) ತೆರಿಗೆ ಆದಾಯ
✅ ಸರಿಯಾದ ಉತ್ತರ: C) Debt-to-GDP Ratio
📝 ವಿವರಣೆ: ಸರ್ಕಾರವು Fiscal Deficit ಬದಲು Debt-to-GDP Ratio ಮೇಲೆ ಹೆಚ್ಚು ಗಮನಹರಿಸಲು ಯೋಜಿಸಿದೆ.
🟢 5. Rare Disease Day 2026 ಯಾವ ದಿನ ಆಚರಿಸಲಾಯಿತು?
A) ಫೆಬ್ರವರಿ 25
B) ಫೆಬ್ರವರಿ 26
C) ಫೆಬ್ರವರಿ 27
D) ಫೆಬ್ರವರಿ 28
✅ ಸರಿಯಾದ ಉತ್ತರ: D) ಫೆಬ್ರವರಿ 28
📝 ವಿವರಣೆ: Rare Disease Day ಪ್ರತಿ ವರ್ಷ ಫೆಬ್ರವರಿ 28ರಂದು ಆಚರಿಸಲಾಗುತ್ತದೆ.
🟢 6. Henley Passport Index 2026 ನಲ್ಲಿ ಮೊದಲ ಸ್ಥಾನ ಪಡೆದ ದೇಶ ಯಾವುದು?
A) ಜಪಾನ್
B) ಸಿಂಗಾಪುರ್
C) ಜರ್ಮನಿ
D) ಫ್ರಾನ್ಸ್
✅ ಸರಿಯಾದ ಉತ್ತರ: B) ಸಿಂಗಾಪುರ್
📝 ವಿವರಣೆ: Henley Passport Index 2026ನಲ್ಲಿ ಸಿಂಗಾಪುರ್ ಮೊದಲ ಸ್ಥಾನ ಪಡೆದಿದೆ.
🟢 7. BWF Athletes Commission (2026-29) ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A) ಸಾನಿಯಾ ಮಿರ್ಜಾ
B) ಪಿ.ವಿ. ಸಿಂಧು
C) ಸೈನ ನೆಹ್ವಾಲ್
D) ನಿಖತ್ ಜರೀನ್
✅ ಸರಿಯಾದ ಉತ್ತರ: B) ಪಿ.ವಿ. ಸಿಂಧು
📝 ವಿವರಣೆ: ಪಿ.ವಿ. ಸಿಂಧು ಅವರು BWF Athletes Commission ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
🟢 8. 78ನೇ ಭಾರತೀಯ ಸೇನಾ ದಿನ ಪೆರೇಡ್ ಯಾವ ರಾಜ್ಯದಲ್ಲಿ ನಡೆಯಿತು?
A) ಕರ್ನಾಟಕ
B) ಪಂಜಾಬ್
C) ರಾಜಸ್ಥಾನ್
D) ಮಹಾರಾಷ್ಟ್ರ
✅ ಸರಿಯಾದ ಉತ್ತರ: C) ರಾಜಸ್ಥಾನ್
📝 ವಿವರಣೆ: 2026ರಲ್ಲಿ 78ನೇ Army Day ಪೆರೇಡ್ ರಾಜಸ್ಥಾನದಲ್ಲಿ ನಡೆಯಿತು.

❤6
ಸಂಪಾದಕೀಯ: ಉದ್ಯೋಗ ಖಾತರಿ ತ್ರಿಶಂಕು ಸ್ಥಿತಿ; ಗ್ರಾಮೀಣರ ಸಂಕಷ್ಟಕ್ಕೆ ಕೊನೆಯೆಲ್ಲಿ? https://www.prajavani.net/op-ed/editorial/vb-g-ram-g-rural-employment-guarantee-crisis-karnataka-3885942
Prajavani
ಸಂಪಾದಕೀಯ:ಉದ್ಯೋಗ ಖಾತರಿ ತ್ರಿಶಂಕು ಸ್ಥಿತಿ; ಗ್ರಾಮೀಣರ ಸಂಕಷ್ಟಕ್ಕೆ ಕೊನೆಯೆಲ್ಲಿ?
‘ಉದ್ಯೋಗ ಖಾತರಿ’ ತ್ರಿಶಂಕು ಸ್ಥಿತಿ
ಗ್ರಾಮೀಣರ ಸಂಕಷ್ಟಕ್ಕೆ ಕೊನೆಯೆಲ್ಲಿ?
ಗ್ರಾಮೀಣರ ಸಂಕಷ್ಟಕ್ಕೆ ಕೊನೆಯೆಲ್ಲಿ?
❤1
ಸಂಗತ | ವಿನ್ಯಾಸ–ಬಳಕೆದಾರ: ದೂರುವುದು ಯಾರನ್ನು? https://www.prajavani.net/op-ed/opinion/social-media-design-user-accountability-3886546
Prajavani
ಸಂಗತ | ವಿನ್ಯಾಸ–ಬಳಕೆದಾರ: ದೂರುವುದು ಯಾರನ್ನು?
❤1
ವಿಜ್ಞಾನ: ಸೃಷ್ಟಿಯೊ? ವಿನಾಶವೊ? ಗುರುರಾಜ್ ಎಸ್. ದಾವಣಗೆರೆ ಅವರ ವಿಶ್ಲೇಷಣೆ https://www.prajavani.net/op-ed/articles/science-warfare-creation-destruction-analysis-3886522
Prajavani
ವಿಜ್ಞಾನ: ಸೃಷ್ಟಿಯೊ? ವಿನಾಶವೊ?- ಗುರುರಾಜ್ ಎಸ್. ದಾವಣಗೆರೆ ಅವರ ವಿಶ್ಲೇಷಣೆ
ವಿದೇಶ ವಿದ್ಯಮಾನ: ಪ್ಯಾಲೆಸ್ಟೀನ್ ಕಣ್ಣೀರು
#PalestineGenocide
https://www.prajavani.net/explainer/detail/a-brutal-architecture-of-cruelty-in-palestine-3886624

❤2
ನಾಸಾದ ಆರ್ಟೆಮಿಸ್-II: ಚಂದ್ರನ ಸುತ್ತ 7 ಗಂಟೆ ಪರಿಚಲನೆ ನಡೆಸಿದ ಗಗನಯಾನಿಗಳು
https://www.prajavani.net/news/world-news/nasa-artemis-ii-astronauts-complete-lunar-flyby-heading-back-to-earth-3888133

ನಾಸಾದ ಆರ್ಟೆಮಿಸ್-II: ಚಂದ್ರನ ಸುತ್ತ 7 ಗಂಟೆ ಪರಿಚಲನೆ ಆರಂಭಿಸಿದ ಗಗನಯಾನಿಗಳು
NASA Artemis 2: ಗಗನಯಾನಿಗಳು ಚಂದ್ರನ ಸುತ್ತ ಏಳು ಗಂಟೆಗಳ ಹಾರಾಟ ಪ್ರಾರಂಭಿಸಿದ್ದು, ಮನುಷ್ಯರ ಕಣ್ಣಿಗೆ ಎಂದಿಗೂ ಕಾಣದ ಚಂದ್ರನ ಭಾಗಗಳನ್ನು ವೀಕ್ಷಿಸುತ್ತಿದ್ದಾರೆ. ಜೊತೆಗೆ ಚಂದ್ರನ ಅಪರೂಪದ ಫೋಟೊಗಳನ್ನು ಭೂಮಿಗೆ ಕಳುಹಿಸುತ್ತಿದ್ದಾರೆ.
Forwarded from Beyond PSI ️💛❤️ (Raghunath KR Sira🍁🧡)
07_ಪ್ರಜಾವಾಣಿ Prajavani.am.pdf
24.3 MB

World Health Day 2026 – Theme, Date, Significance and Celebrations
World Health Day 2026, observed on April 7, promotes the theme “Together for Health. Stand with Science,” emphasizing global cooperation and research to protect human, animal, and environmental health.
@beyondpsi
World Health Day 2026, observed on April 7, promotes the theme “Together for Health. Stand with Science,” emphasizing global cooperation and research to protect human, animal, and environmental health.
@beyondpsi
Forwarded from Beyond PSI ️💛❤️ (Raghunath KR Sira🍁🧡)
Govt Launches First-Ever ASISSE Survey to Track Services Sector Data
India launched the first Annual Survey of Incorporated Services Sector Enterprises (ASISSE) in April 2026 to strengthen economic data. Conducted by NSO under MoSPI, it aims to capture detailed insights into the services sector
@beyondpsi
India launched the first Annual Survey of Incorporated Services Sector Enterprises (ASISSE) in April 2026 to strengthen economic data. Conducted by NSO under MoSPI, it aims to capture detailed insights into the services sector
@beyondpsi
Forwarded from Beyond PSI ️💛❤️ (Raghunath KR Sira🍁🧡)
Menaka Guruswamy Takes Oath, Becomes India’s First Openly Queer MP
Menaka Guruswamy makes history as India’s first openly queer MP in the Rajya Sabha. Her oath marks a major step for LGBTQ+ representation, equality, and inclusivity in Indian politics, reflecting a broader shift toward acceptance and diversity.

ಶೌಚಾಲಯ ಸ್ವಚ್ಛತೆ ಕಲಿಕೆ ಅಲ್ಲವೆ? - ಅರವಿಂದ ಚೊಕ್ಕಾಡಿ ಅವರ ವಿಶ್ಲೇಷಣೆ
https://www.prajavani.net/op-ed/articles/school-sanitation-education-analysis-kannada-3888849

Technology: ‘ಜಿಪಿಯು’ ಎನ್ನುವ ಕಾರ್ಯಾಸುರ!
https://www.prajavani.net/technology/gadget-news/gpu-technology-ai-chatgpt-video-games-explained-3889777

ಕದನ ವಿರಾಮ | ಅಮೆರಿಕ, ಇಸ್ರೇಲ್, ಇರಾನ್ ಸಮ್ಮತಿ: ‘ತಾತ್ಕಾಲಿಕ’ ಸಮಾಧಾನ https://www.prajavani.net/news/world-news/west-asia-temporary-ceasefire-talks-3891932
Prajavani
ಕದನ ವಿರಾಮ: ‘ತಾತ್ಕಾಲಿಕ’ ಸಮಾಧಾನ
ಸಂಗತ: ಎಲ್ಲೋ ಆ ಒಂದು ‘ಹೊಸ ಧ್ವನಿ’ ಕೇಳಿಸುತ್ತಲಿದೆ!
https://www.prajavani.net/op-ed/opinion/political-leaders-and-soft-pr-strategy-3891650

ಏಪ್ರಿಲ್ 10 ರಿಂದ ವಿಜಯಪುರದ ( ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ.ಏಪ್ರಿಲ್ 14ರ ವರೆಗೆ ಪುಸ್ತಕ ಮೇಳ ನಡೆಯುತ್ತದೆ )ಎಲ್ಲರೂ ಬಂದು ಭಾಗವಹಿಸಿ.. ಎಲ್ಲಾ ರೀತಿಯ ಸ್ಪರ್ಧಾತ್ಮಕ ಪುಸ್ತಕಗಳು. ಕಥೆಯ ಪುಸ್ತಕಗಳು. ಕಾದಂಬರಿ ಪುಸ್ತಕಗಳು. ಮಕ್ಕಳ ಪುಸ್ತಕಗಳು. ದೊರೆಯುತ್ತವೆ ರಿಯಾಯಿತಿ ದರದಲ್ಲಿ ದೊರೆಯುತ್ತದೆ
ನಮ್ಮ RS WORLD BOOK HOUSE VIJAYNAGAR BENGALURU ತಂಡ ಕೂಡ ಬರುತ್ತಿದೆ ನೀವು ಬನ್ನಿ ನಿಮ್ಮ family ಅನ್ನು ಕರೆತನ್ನಿ
☎️
+919164006434
+919632380142