Kannada.Travel
583 subscribers
5 photos
272 links
Download Telegram
ಮೈಸೂರನ್ನು  ಸಾಂಸ್ಕೃತಿಕ ನಗರಿ, ಅರಮನೆ ನಗರಿ ಎಂದು  ಕರೆಯುತ್ತಾರೆ. ಮೈಸೂರಿನ ಪ್ರವಾಸಿ ತಾಣಗಳನ್ನು ನೋಡಲು ಪ್ರತಿ ನಿತ್ಯ ಪ್ರವಾಸಿಗರು ಹೊರ ಜಿಲ್ಲೆ,ರಾಜ್ಯ, ದೇಶಗಳಿಂದ ಬರುತ್ತಾರೆ. ಕರ್ನಾಟಕದ ಹೆಮ್ಮೆ ಮೈಸೂರು ಜಿಲ್ಲೆಯ ಹತ್ತು ಪ್ರವಾಸಿ ತಾಣಗಳ ಕುರಿತಾದ ಮಾಹಿತಿ ಇಲ್ಲಿದೆ.

https://kannada.travel/list-of-these-places-are-beautiful-tourist-place-of-mysore-distrct/
ಮೈಸೂರನ್ನು  ಸಾಂಸ್ಕೃತಿಕ ನಗರಿ, ಅರಮನೆ ನಗರಿ ಎಂದು  ಕರೆಯುತ್ತಾರೆ. ಮೈಸೂರಿನ ಪ್ರವಾಸಿ ತಾಣಗಳನ್ನು ನೋಡಲು ಪ್ರತಿ ನಿತ್ಯ ಪ್ರವಾಸಿಗರು ಹೊರ ಜಿಲ್ಲೆ,ರಾಜ್ಯ, ದೇಶಗಳಿಂದ ಬರುತ್ತಾರೆ. ಕರ್ನಾಟಕದ ಹೆಮ್ಮೆ ಮೈಸೂರು ಜಿಲ್ಲೆಯ ಹತ್ತು ಪ್ರವಾಸಿ ತಾಣಗಳ ಕುರಿತಾದ ಮಾಹಿತಿ ಇಲ್ಲಿದೆ.


https://kannada.travel/list-of-these-places-are-beautiful-tourist-place-of-mysore-district/amp/
ಗೋವಾ ಹಲವರಿಗೆ ಹಲವು ನೆನಪುಗಳನ್ನು ಸೃಷ್ಟಿಸಿ ಕೊಡುತ್ತದೆ. ಅದೇ ರೀತಿ ಗೋವಾಕ್ಕೆ ಗೆಳೆಯರೊಂದಿಗೆ ಹೋಗಿ ಬಂದಿದ್ದ ಎಂಜಿಎಂ ಕಾಲೇಜಿನ ವಿದ್ಯಾರ್ಥಿಯ ಗೋವಾ ಪ್ರವಾಸದ ನೆನಪಿನ ಕುರಿತಾದ ಪುಟ್ಟ ಬರಹ

https://kannada.travel/article-about-goa-travelling-experience-of-mgm-student/
ಕರ್ನಾಟಕದ ಪಶ್ಚಿಮ ಭಾಗದಲ್ಲಿರುವ ಸುಂದರವಾದ ಜಿಲ್ಲೆ ಚಿಕ್ಕಮಗಳೂರು. 'ಕಾಫಿ ನಾಡು' ಎಂದೇ ಪ್ರಸಿದ್ಧಿ ಪಡೆದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ತೋಟಗಳು ಮತ್ತು ಆಕರ್ಷಣೀಯ ಗಿರಿಧಾಮಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಐತಿಹಾಸಿಕ ದೇವಾಲಯಗಳು ಹಾಗೂ ಜಲಪಾತಗಳು ಜನರ ಕಣ್ಮನ ಸೆಳೆಯುವಂತದ್ದು. ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಏಳು ಪ್ರಸಿದ್ಧ ತಾಣಗಳಿವು

https://kannada.travel/these-are-all-beautiful-famous-tourist-place-of-chikmagalur-district/
ಜಿಲ್ಲೆಯ ಅತಿ ದೊಡ್ಡ ಹಬ್ಬ ಪರ್ಯಾಯಕ್ಕೆ ಉಡುಪಿ ಸಜ್ಜಾಗಿದೆ. ಈ ತಿಂಗಳ 17,18ರಂದು ನಡೆಯಲಿರುವ ಪರ್ಯಾಯ ಉಡುಪಿಯ ಅತಿ ದೊಡ್ಡ ಹಬ್ಬ. ಪರ್ಯಾಯಕ್ಕೆ ಈ ಬಾರಿ ಕೊರೊನಾ ಕರಿಛಾಯೆ ಆವರಿಸಿದೆ. ಧಾರ್ಮಿಕವಾಗಿ, ಸರಳವಾಗಿ ಈ ಬಾರಿ ಪರ್ಯಾಯ ನಡೆಯಲಿದೆ.

https://kannada.travel/paryaya-is-big-festival-of-udupi-which-celebrated-two-years-once-this-year-paryaya-held-on-covid-restrictions/
ನಮ್ಮ ಚಾನಲ್ ಗೆ ಸಬ್ಸ್ಕ್ರೈಬ್ ಮಾಡಿ https://bit.ly/3rBTB0K
ಮದುವೆಗೆ ಇನ್ನೇನೂ ತಿಂಗಳು ಬಾಕಿಯಿರುವಾಗ, ಮನೆಯಲ್ಲಿ ಕೆಲಸದ ನಿಮಿತ್ತ ದೆಹಲಿ ಹೋಗಿ ಬರುತ್ತೇನೆ ಎಂದು ಸುಳ್ಳು ಹೇಳಿ ಕೇದಾರಕಂಠ ಟ್ರೆಕ್ಕಿಂಗ್ ಹೋಗಿ ಬಂದವರ ಕಥೆ. ಸುತ್ತಾಟದ ಸುಸ್ತಿನಲ್ಲಿ ಖುಷಿ ಕಾಣುವ ಕೋಮಲ ನಟರಾಜ್ ಬರೆದ ಚೆಂದದ ಟ್ರೆಕ್ಕಿಂಗ್ ಅನುಭವದ ಕಥೆ. ನಿಮಗೂ ಟ್ರೆಕ್ಕಿಂಗ್ ಆಸೆ ಮೂಡಿಸಬಹುದು.

https://kannada.travel/kedarakanta-trekking-experience-of-komala-natraj/amp/
ಹಾಲಿನ ಅಭಿಷೇಕ ಮಾಡಿದಂತೆ ಮನಮೋಹಕವಾಗಿ ಕಂಗೊಳಿಸುವ ದೂಧಸಾಗರ ಪ್ರವಾಸಿಗರ ಆಕರ್ಷಣೆ. ಈ ಜಲಪಾತ ನೋಡಬೇಕು ಅನ್ನುವ ಮಹದಾಸೆಯಿರುವ ಆಕರ್ಷ ಅರಿಗ,ತನ್ನ ಸ್ನೇಹಿತರ ಬಳಿಯಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ದೂಧಸಾಗರ ಎನ್ನುವ ಚೆಂದದ ಜಲಪಾತ ಬಗ್ಗೆ ಆಕರ್ಷ ಆರಿಗ ಬರೆದ ಮಾಹಿತಿ ಪೂರ್ಣ ಬರಹ.

https://kannada.travel/dudhsagar-falls-located-north-goa-one-of-the-famous-falls-of-india/amp/
ಗೋಕರ್ಣದಿಂದ ಮುರುಡೇಶ್ವರದ ದಾರಿಯ ಉದ್ದಕ್ಕೂ ನೀವು ಭೇಟಿನೀಡಬೇಕಾದ ಸ್ಥಳಗಳ ಮಾಹಿತಿ ಇಲ್ಲಿದೆ ನೋಡಿ..

ದಕ್ಷಿಣ ಭಾರತ ಪ್ರಯಾಣದ ವಿಡಿಯೋ ಸರಣಿಯ ಮೊದಲ ಸಂಚಿಕೆ

https://youtu.be/F101KZaz4dk
ಮುನ್ನಾರ್ (ಮಲಯಾಳಂ:മൂന്നാർ) ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾದ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ ಮತ್ತು ಗಿರಿಧಾಮ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿ ಒಂದಾದ ಮುನ್ನಾರ್ ಸಮುದ್ರ ಮಟ್ಟದಿಂದ 1,600 metres (5,200 ft) ಎತ್ತರದಲ್ಲಿದ

https://youtu.be/v_Vglxzsqk4
ಮುರುಡೇಶ್ವರ ಕರ್ನಾಟಕದ ಪ್ರಸಿದ್ಧ ಶಿವನ ದೇವಾಲಯಗಳಲ್ಲಿ ಒಂದು. ಜಗತ್ತಿನ ಎರಡನೇ ಅತೀ ಎತ್ತರದ ಶಿವನ ಪ್ರತಿಮೆ ಇಲ್ಲಿದೆ. ಸದಾ ಪ್ರವಾಸಿಗರನ್ನು ಆಕರ್ಷಿಸುವ ಈ ದೇವಾಲಯ ಕರ್ನಾಟಕದ ಹೆಮ್ಮೆ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರಸಿದ್ದ ಶಿವನ ದೇವಾಲಯದ ಕುರಿತಾದ ಬರಹವಿದು.

https://kannada.travel/special-article-about-murudeshwara-shiva-temple/