Kannada Creations Official
741 subscribers
89 photos
5 videos
22 files
88 links
ನಮಸ್ಕಾರ ಸ್ನೇಹಿತರೆ Kannada Creations Channel ಗೆ ಸ್ವಾಗತ.
Share n Support Us
🫡Admin- @yashvan_t
🔥Our Youtube Channel - https://youtube.com/c/KannadaCreations
🌠Tg Discussion Group https://t.me/KannadaCreations1
🌠Whatsapp Group -https://bit.ly/kannadagroup
Download Telegram
Update - Ration Card Bangaluru District Open.
❗️Govt Will be like 😒

ನುಡಿದಂತೆ ನಡೆದಿದ್ದೇವೆ.ಸರ್ಕ್ಯುಲರ್ ಅಲ್ಲಿ ಇವತ್ತು ಸರ್ವರ್ ಓಪನ್ ಮಾಡ್ತೀವಿ ಅಂತ ಹೇಳಿದ್ವಿ .ಆದ್ರೆ ಸರ್ವರ್ ಬ್ಯುಸಿ ಇರುತ್ತೋ ಅಥವಾ ಫ್ರೀ ಇರುತ್ತೋ , ನಿಮಗೆ ಅರ್ಜಿ ಹಾಕೋಕೆ ಆಗುತ್ತೋ ಇಲ್ವೋ ಅಂತ ಅದು ನಿಮಗೆ ಬಿಟ್ಟಿದ್ದು . ನಾವಿರೋದೇ ಹೀಗೆ ಸ್ವಾಮಿ 😏
https://sts.karnataka.gov.in/TET/hallticket.aspx

👆👆👆👆👆👆

ದಿನಾಂಕ 03/09/2023 ರಂದು ನಡೆಯುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆಗೊಂಡಿದೆ.
ಸಿಬ್ಬಂದಿ ನೇಮಕಾತಿ ಆಯೋಗ(Staff Selection Commission-SSC) ನಡೆಸುವ Multi Tasking Staff & Havaldar Examination (MTS&Havaldar)-2023 ಪರೀಕ್ಷೆಯ ಪ್ರವೇಶ ಪತ್ರ ಪತ್ರ(Admit card/Hall ticket) ಪ್ರಕಟಗೊಂಡಿದೆ.

ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಲಿಂಕ್ ನ ಮೂಲಕ ತಮ್ಮ ನೋಂದಣಿ ಸಂಖ್ಯೆ(Registration number) ಮತ್ತು ಜನ್ಮ ದಿನಾಂಕ(DD/MM/YYYY) ನಮೂದಿಸಿ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
Click here to download admit card:👉🏻
https://ssckkr.kar.nic.in/sschallticket/mts23_login.aspx

ವಿ.ಸೂ.: ಅಭ್ಯರ್ಥಿಗಳು ತಮ್ಮ ಪರೀಕ್ಷಾ ದಿನಾಂಕಕ್ಕೆ ಕನಿಷ್ಠ 4 ದಿನ ಮುಂಚಿತವಾಗಿ ಮಾತ್ರ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ವಿಡಿಯೋ ಮಾಡಬೇಕಾ ?ಯಾವ ಎರರ್ ಗೆ ಯಾವ Popup ಬರುತ್ತೆ,ಸೇರ್ಪಡೆ,ಡಿಲೀಟ್ ಹಾಗು ಅಪ್ಡೇಟ್ ಮಾಡೋದು ಹೇಗೆ ಅಂತ ? All in one Details
🤔 (❗️ಈಗಾಗಲೇ ಯೂಟ್ಯೂಬ್ ಚಾನೆಲ್ ಗೆ 2 ಸ್ಟ್ರೈಕ್ ಗಳು ಬಂದಿವೆ.ಮತ್ತೊಂದು ಸ್ಟ್ರೈಕ್ ಬಂದ್ರೆ ಚಾನೆಲ್ ಹೊಗೆ😐)
Anonymous Poll
91%
Yes 👍
9%
No
⚠️❗️⚠️❗️
🚨🚨🚨🚨🚨🚨ಗೃಹಲಕ್ಷ್ಮಿ ಹಣ ಬಂದಿಲ್ವಾ ಹಾಗಾದರೆ ಇದರಲ್ಲಿ ನೀವೇ ಚೆಕ್ ಮಾಡಿಕೊಳ್ಳಿ,
https://sevasindhu.karnataka.gov.in/Gruha_lakshmi_DBT/Tracker_Eng
HOW TO CHECK GRUHALAKSHMI STATUS ||ಗೃಹಲಕ್ಷ್ಮೀ ಅರ್ಜಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಹೊಸ ಲಿಂಕ್ ಬಿಡುಗಡೆ
https://youtu.be/7IaGjBGLCIc
Gruhalakshmi Status Checking Link Approx Dead .Wait for sometime for server update❗️

https://sevasindhu.karnataka.gov.in/Gruha_lakshmi_DBT/Tracker_Eng
ಗೃಹಲಕ್ಷ್ಮಿ ಅರ್ಜಿ ಸ್ಥಿತಿ ಚೆಕ್ ಮಾಡೋಕೆ ಸಧ್ಯಕ್ಕೆ ಗ್ರಾಮ ಒನ್ ಲಾಗಿನ್ ಮೂಲಕ ಈ ಲಿಂಕ್ ಬಳಸಿ ಸ್ಟೇಟಸ್ ಚೆಕ್ ಮಾಡಬಹುದು. ಈ ಲಿಂಕ್ ಮೂಲಕ ಪೇಮೆಂಟ್ ಆಗಿದೆಯೋ ಇಲ್ಲವೋ ಅಂತಾ ಮಾತ್ರ ನೋಡಬಹುದು. ಇದರಲ್ಲಿ payment pending, sucess , bank acc not linked ಅನ್ನೋ ಕೆಲವು ಸ್ಟೇಟಸ್ ಬರ್ತಾ ಇದೆ.

🔗 https://sevasindhugs1.karnataka.gov.in/gl-sp/

⚠️ ಮತ್ತೆ ದುಡ್ಡು ಬಂದಿಲ್ಲ ಏನು ಮಾಡಬೇಕು ಅಂತ ನನಗೆ ಕೇಳ್ಬೇಡಿ
ಜನರಲ್ ಲಾಗಿನ್ ಅಲ್ಲಿ ಯಾವುದೇ ಸರ್ವಿಸ್ ತೋರ್ಸಲ್ಲ .😅
ಗಣೇಶ ಚತುರ್ಥಿಯ ಶುಭಾಶಯ 🩵
ನೀವು ಇನ್ನು ನಮ್ಮ ವಾಟ್ಯಾಪ್ಪ್ ಗ್ರೂಪ್ ಜಾಯಿನ್ ಆಗಿಲ್ಲ ಅಂದ್ರೆ ಬೇಗ ಜಾಯಿನ್ ಆಗಿ

https://chat.whatsapp.com/KLJSZwdd94gLHQWBXGu63I
SSP ಒಂದನೇ ತರಗತಿ ಇಂದ 10 ನೇ ತರಗತಿಯ ವರೆಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಅರ್ಜಿ ಪ್ರಾರಂಭವಾಗಿದೆ (SSP PREMETRIC APPLICATIONS STARTED)
ಕೆಎಂಡಿಸಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 03-Oct-2023ರವರೆಗೆ ವಿಸ್ತರಿಸಲಾಗಿದೆ
ಕರ್ನಾಟಕ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿಗೆ ಅರ್ಜಿ ಪ್ರಾರಂಭವಾಗಿದೆ

🔗
https://www.recruitapp.in/fw2023/instruction