ಜೂನ್ 2025 ರ ಆರಂಭದಲ್ಲಿ ಪ್ರಾರಂಭಿಸಲಾದ ಭಾರತ್ ಜೆನ್ ಮಾದರಿಯಮಹತ್ವವೇನು ? (ಪ್ರಚಲಿತ ಘಟನೆಗಳ ಪರೀಕ್ಷಾ ಸರಣಿ - JOIN 2 LEARN App)
Anonymous Quiz
10%
a) ಭಾರತದಮೊದಲ ಸೂಪರ್ ಕಂಪ್ಯೂಟರ್
71%
b) ಭಾರತೀಯಭಾಷೆಗಳನ್ನು ಬೆಂಬಲಿಸುವ ಲ್ಯಾಂಗ್ವೇಜ್ ಮಾಡೆಲ್ (ಎಲ್ಎಲ್ಎಂ)
15%
c) ಮಂಗಳಗ್ರಹಕ್ಕೆ ಹೊಸ ಬಾಹ್ಯಾಕಾಶ ಯಾನ
4%
d) ಬ್ಲಾಕ್ಚೈನ್ ಆಧಾರಿತ ಮತದಾನ ವ್ಯವಸ್ಥೆ
ಕರ್ನಾಟಕದ ಗ್ರಾಮೀಣ ಮಾರುಕಟ್ಟೆ ಮೂಲಸೌಕರ್ಯ ಯೋಜನೆಯ ಒಟ್ಟುಅಂದಾಜು ವೆಚ್ಚ ಎಷ್ಟು ? (ಪ್ರಚಲಿತ ಘಟನೆಗಳ ಪರೀಕ್ಷಾ ಸರಣಿ - JOIN 2 LEARN App)
Anonymous Quiz
11%
a) ₹10 ಕೋಟಿ
62%
b) ₹25 ಕೋಟಿ
21%
c) ₹35 ಕೋಟಿ
6%
d) ₹50 ಕೋಟಿ