ಇಂದು ನಡೆದ KAS ಪೂರ್ವಭಾವಿ ಪರೀಕ್ಷೆಯ ಪತ್ರಿಕೆ - 2 ರ ಕರ್ನಾಟಕ ಪ್ರಚಲಿತ ಘಟನೆಗಳ ಪ್ರಶ್ನೆಗಳಿಗೆ JOIN 2 LEARN App ನ ಪ್ರಚಲಿತ ಘಟನೆಗಳು ಎಷ್ಟು ಸಹಾಯವಾಗಿದೆ ?
Anonymous Poll
24%
⭐⭐⭐⭐⭐
17%
⭐⭐⭐⭐
21%
⭐⭐⭐
10%
⭐⭐
27%
⭐
🙏7👍2
ವಿಶ್ವ ಪ್ಯಾರಾ ಅಥ್ಲೆಟಿಕ್ ಗ್ರ್ಯಾಂಡ ಪ್ರಿಕ್ಸ ಇತ್ತೀಚಿಗೆ ಎಲ್ಲಿ ನಡೆಯಿತು ? (VAO ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous Quiz
39%
a) ಸ್ವಿಟ್ಜರಲ್ಯಾಂಡ
32%
b) ಅಮೆರಿಕ
20%
c) ಚೀನಾ
10%
d) ಕೆನಡಾ
ಕೃಷ್ಣ ನದಿ ಎಷ್ಟು ರಾಜ್ಯಗಳ ಮೂಲಕ ಹರಿಯುತ್ತದೆ ? (VAO ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous Quiz
9%
a) ಎರಡು ರಾಜ್ಯಗಳು
50%
b) ಮೂರು ರಾಜ್ಯಗಳು
37%
c) ನಾಲ್ಕು ರಾಜ್ಯಗಳು
4%
d) ಐದು ರಾಜ್ಯಗಳು
👍6❤2
ಗ್ರಾಮ ಪಂಚಾಯತಿ ಗಡಿಯನ್ನು ನಿರ್ಧರಿಸುವ ಅಧಿಕಾರ ಯಾರದ್ದಾಗಿರುತ್ತದೆ ? ( VAO ಪರೀಕ್ಷೆ ಪ್ರಶ್ನೆ - JOIN 2 LEARN App )
Anonymous Quiz
16%
ಅ ) ತಾಲೂಕು ಪಂಚಾಯತಿ ಅಧ್ಯಕ್ಷ
32%
ಬ ) ತಹಶೀಲ್ದಾರ
9%
ಕ ) ಕಮಿಷನರ್
43%
ಡ ) ಜಿಲ್ಲಾಧಿಕಾರಿ
👍4
ಕೋರಂ ಇಲ್ಲದ ಗ್ರಾಮ ಸಭೆಯನ್ನು ಎಷ್ಟುಬಾರಿ ಮುಂದೂಡಬಹುದು ? ( VAO ಪರೀಕ್ಷೆ ಪ್ರಶ್ನೆ - JOIN 2 LEARN App )
Anonymous Quiz
17%
ಅ ) ಮೂರುಬಾರಿ
47%
ಬ ) ಎರಡುಬಾರಿ
25%
ಕ ) ಒಂದುಬಾರಿ
10%
ಡ ) ಯಾವುದೇ ಮಿತಿ ಇಲ್ಲ
👍5🎉1
ಗ್ರಾಮ ಪಂಚಾಯತಿ ಸದಸ್ಯರ ಅವಧಿ_________ (VAO ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous Quiz
32%
a) ಚುನಾವಣೆ ಫಲಿತಾಂಶದಿಂದ ಐದು ವರ್ಷ
37%
b) ಮೊದಲ ಗ್ರಾಮ ಸಭೆಯಿಂದ ಐದು ವರ್ಷ
28%
c) ಅಧ್ಯಕ್ಷರ ಆಯ್ಕೆಯ ದಿನಾಂಕದಿಂದ ಐದು ವರ್ಷ
3%
d) ಮೇಲಿನ ಯಾವುದು ಅಲ್ಲ
👍5
ಗ್ರಾಮ ಪಂಚಾಯತಿಯ ಸದಸ್ಯ ಯಾವಾಗ ಸದಸ್ಯತ್ವ ಕಳೆದುಕೊಳ್ಳುತ್ತಾನೆ ? (VAO ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous Quiz
16%
a) ಎರಡು ಸಾಮಾನ್ಯ ಸಭೆಗೆ ಗೈರಾದರೆ
38%
b) ಮೂರು ಸಾಮಾನ್ಯ ಸಭೆಗೆ ಗೈರಾದರೆ
22%
c) ನಾಲ್ಕು ಸಾಮಾನ್ಯ ಸಭೆಗೆ ಗೈರಾದರೆ
24%
d) ಮೇಲಿನ ಎಲ್ಲಾ ಸಂಧರ್ಬದಲ್ಲಿ
👍3👏1
ಕೆಳಗಿನವುಗಳಲ್ಲಿ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿಲ್ಲ ? (VAO ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous Quiz
11%
a) ಗ್ರಾಮ ಪಂಚಾಯಿತಿಗಳ ರಚನೆ – ಪ್ರಕರಣ 5
25%
b) ತಾಲ್ಲೂಕು ಪಂಚಾಯಿತಿ ರಚನೆ – ಪ್ರಕರಣ 120
29%
c) ಜಿಲ್ಲಾ ಪಂಚಾಯಿತಿ ರಚನೆ – ಪ್ರಕರಣ 169
35%
d) ಸದಸ್ಯತ್ವ ಮತ್ತು ಹುದ್ದೆಗಳ ಅವಧಿ - ಪ್ರಕರಣ 12
15 ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯ ಸರ್ಕಾರಗಳಿಗೆ ಶೇಕಡಾ ಎಷ್ಟರಷ್ಟು ಹಂಚಿಕೆ ಮಾಡಲಾಗುತ್ತದೆ ? (402 PSI ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous Quiz
11%
a) 25 %
38%
b) 31 %
48%
c) 41 %
4%
d) 51 %
ಡೋಣಿ ನದಿ ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಪ್ರವಾಹ ಉಂಟು ಮಾಡುತ್ತದೆ ? (402 PSI ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous Quiz
10%
a) ಬೆಳಗಾವಿ ಮಾತ್ರ
54%
b) ವಿಜಯಪುರ ಮತ್ತು ಕಲಬುರಗಿ
12%
c) ಕಲಬುರಗಿ ಮಾತ್ರ
24%
d) ಮೇಲಿನ ಎಲ್ಲವೂ
👍3