AKKA IAS ACADEMY
20.8K subscribers
28.4K photos
138 videos
4.32K files
3.36K links
Greetings from Akka IAS

Heartily welcoming you all to the Official Akka IAS academy telegram group

Visit us at https://www.akkaias.com/

Courses offered: UPSC PCM batch, KPSC PCM batch, Kannada literature (optional)

Enquiry no: 7349373737,.
Download Telegram
ಪತ್ರಿಕೆಗಳಲ್ಲಿ ಸಾಧಕರ ಸಾಧನೆ ಪ್ರಕಟಗೊಂಡರೆ ಇಂದು ಓದಿ ನಾಳೆ ಮರೆಯುತ್ತೇವೆ. ಆದರೆ ಅದೇ ಸಾಧನೆಯ ಸುದ್ದಿಯನ್ನು ಪ್ರತೀ ದಿನ ನೋಡುತ್ತಿದ್ದರೆ, ಕೇಳುತ್ತಿದ್ದರೆ ನಾವೂ ಸಾಧನೆ ಮಾಡಬೇಕೆಂದು ಅನಿಸುತ್ತದೆ.
ಅದೇ ಸಾಧಕರೇ ನಮ್ಮೊಂದಿಗಿದ್ದರೆ, ಅಕ್ಕ ಐಎಎಸ್ ಅಕಾಡೆಮಿ ನಮ್ಮೊಂದಿಗಿದ್ದರೆ, ನಾವೂ ಸಾಧಕರಾಗಬಹುದು.
ನಮ್ಮ ಸಾಧನೆಗೆ ಒಂದು ಕರೆಯ ದೂರವಷ್ಟೇ : 7349373737 , 9560863287
#WhyInNews - Know about Khadi and Village Industries commission
#Motivation of the day
ದೇಶವೆಂದರೆ ಬರಿಯ ಕಲ್ಲು ಮಣ್ಣಲ್ಲ, ಜಾತಿಯಲ್ಲ, ಧರ್ಮವಲ್ಲ, ಪಕ್ಷವಲ್ಲ, ನಾಯಕರಲ್ಲ, ಗುಡಿ ಚರ್ಚ್ ಮಸೀದಿಗಳಲ್ಲ. ದೇಶವೆಂದರೆ ಇಲ್ಲಿ ಬದುಕುವ ಜನ. ಪ್ರಜೆಗಳೇ ರಾಷ್ಟ್ರ.